Bible Books

:

1. {#1ಮೋಶೆಯಿಂದ ಯಾಜಕರ ಸಿದ್ಧತೆ } PSಯೆಹೋವನು ಮೋಶೆಗೆ,
1. And the LORD H3068 spoke H1696 unto H413 Moses H4872 , saying H559 ,
2. “ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಅವರೊಂದಿಗೆ ಯಾಜಕ ವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯಿಂದ ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಾ.
2. Take H3947 H853 Aaron H175 and his sons H1121 with H854 him , and the garments H899 , and the anointing H4888 oil H8081 , and a bullock H6499 for the sin offering H2403 , and two H8147 rams H352 , and a basket H5536 of unleavened bread H4682 ;
3. ಮತ್ತು ಜನರನ್ನು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಿಗೆ ಎದುರಿನಲ್ಲಿ ಸೇರಿಸು” ಎಂದು ಹೇಳಿದನು. PE
3. And gather H6950 thou all H3605 the congregation H5712 together unto H413 the door H6607 of the tabernacle H168 of the congregation H4150 .
4. PSಯೆಹೋವನು ಆಜ್ಞಾಪಿಸಿದ್ದನ್ನು ಮೋಶೆಯು ಮಾಡಿದನು. ಜನರು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಲ್ಲಿ ಸೇರಿ ಬಂದರು.
4. And Moses H4872 did H6213 as H834 the LORD H3068 commanded H6680 him ; and the assembly H5712 was gathered together H6950 unto H413 the door H6607 of the tabernacle H168 of the congregation H4150 .
5. ಆಗ ಮೋಶೆಯು ಜನರಿಗೆ, “ನಾನು ಈಗ ಮಾಡುವ ಕಾರ್ಯವನ್ನು ಯೆಹೋವನೇ ಆಜ್ಞಾಪಿಸಿದನು” ಎಂದು ಹೇಳಿದನು. PE
5. And Moses H4872 said H559 unto H413 the congregation H5712 , This H2088 is the thing H1697 which H834 the LORD H3068 commanded H6680 to be done H6213 .
6. PSತರುವಾಯ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದನು. ಅವನು ಅವರಿಗೆ ನೀರಿನಿಂದ ಸ್ನಾನ ಮಾಡಿಸಿದನು;
6. And Moses H4872 brought H7126 H853 Aaron H175 and his sons H1121 , and washed H7364 them with water H4325 .
7. ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು.
7. And he put H5414 upon H5921 him H853 the coat H3801 , and girded H2296 him with the girdle H73 , and clothed H3847 him with H854 the robe H4598 , and put H5414 H853 the ephod H646 upon H5921 him , and he girded H2296 him with the curious girdle H2805 of the ephod H646 , and bound H640 it unto him therewith.
8. ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿದನು.
8. And he put H7760 H853 the breastplate H2833 upon H5921 him : also he put H5414 in H413 the breastplate H2833 H853 the Urim H224 and the Thummim H8550 .
9. ಅವನ ತಲೆಗೆ ಮುಂಡಾಸವನ್ನು ಇಟ್ಟನು; ಮುಂಡಾಸದ ಮುಂಭಾಗದಲ್ಲಿ ಚಿನ್ನದ ಪಟ್ಟಿಯನ್ನು ಕಟ್ಟಿದನು. ಚಿನ್ನದ ಪಟ್ಟಿಯು ಪವಿತ್ರಕಿರೀಟವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PE
9. And he put H7760 H853 the miter H4701 upon H5921 his head H7218 ; also upon H5921 the miter H4701 , even upon H413 his forefront H4136 H6440 , did he put H7760 H853 the golden H2091 plate H6731 , the holy H6944 crown H5145 ; as H834 the LORD H3068 commanded H6680 H853 Moses H4872 .
10. PSತರುವಾಯ ಮೋಶೆಯು ಅಭಿಷೇಕತೈಲವನ್ನು ತೆಗೆದುಕೊಂಡು ಪವಿತ್ರಗುಡಾರದ ಮೇಲೆ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಚಿಮಿಕಿಸಿದನು. ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
10. And Moses H4872 took H3947 H853 the anointing H4888 oil H8081 , and anointed H4886 H853 the tabernacle H4908 and all H3605 that H834 was therein , and sanctified H6942 them.
11. ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
11. And he sprinkled H5137 thereof H4480 upon H5921 the altar H4196 seven H7651 times H6471 , and anointed H4886 H853 the altar H4196 and all H3605 his vessels H3627 , both the laver H3595 and his foot H3653 , to sanctify H6942 them.
12. ಬಳಿಕ ಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಆರೋನನ ತಲೆಗೆ ಹೊಯಿದು ಅವನನ್ನು ಪವಿತ್ರಗೊಳಿಸಿದನು.
12. And he poured H3332 of the anointing oil H4480 H8081 H4888 upon H5921 Aaron H175 's head H7218 , and anointed H4886 him , to sanctify H6942 him.
13. ಬಳಿಕ ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟನ್ನು ಕಟ್ಟಿದನು. ಬಳಿಕ ಅವರ ತಲೆಗಳಿಗೆ ಮುಂಡಾಸಗಳನ್ನು ಇಟ್ಟನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PE
13. And Moses H4872 brought H7126 H853 Aaron H175 's sons H1121 , and put coats upon H3847 H3801 them , and girded H2296 them with girdles H73 , and put H2280 bonnets H4021 upon them; as H834 the LORD H3068 commanded H6680 H853 Moses H4872 .
14. PSತರುವಾಯ ಮೋಶೆಯು ಪಾಪಪರಿಹಾರಕ್ಕಾಗಿ ಯಜ್ಞದ ಹೋರಿಯನ್ನು ತಂದನು. ಆರೋನನು ಮತ್ತು ಅವನ ಪುತ್ರರು ಪಾಪಪರಿಹಾರಕ ಯಜ್ಞದ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
14. And he brought H5066 H853 the bullock H6499 for the sin offering H2403 : and Aaron H175 and his sons H1121 laid H5564 H853 their hands H3027 upon H5921 the head H7218 of the bullock H6499 for the sin offering H2403 .
15. ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು.
15. And he slew H7819 it ; and Moses H4872 took H3947 H853 the blood H1818 , and put H5414 it upon H5921 the horns H7161 of the altar H4196 round about H5439 with his finger H676 , and purified H2398 H853 the altar H4196 , and poured H3332 the blood H1818 at H413 the bottom H3247 of the altar H4196 , and sanctified H6942 it , to make reconciliation H3722 upon H5921 it.
16. ಮೋಶೆಯು ಹೋರಿಯ ಒಳಗಿನ ಭಾಗಗಳ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಆವರಿಸಿರುವ ಕೊಬ್ಬನ್ನೂ ತೆಗೆದುಕೊಂಡು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
16. And he took H3947 H853 all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and Moses H4872 burned H6999 it upon the altar H4196 .
17. ಹೋರಿಯ ಚರ್ಮ, ಅದರ ಮಾಂಸ ಮತ್ತು ಅದರ ಶರೀರದ ಕಲ್ಮಶವನ್ನು ಅವನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಟ್ಟುಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PE
17. But the bullock H6499 , and his hide H5785 , his flesh H1320 , and his dung H6569 , he burnt H8313 with fire H784 without H4480 H2351 the camp H4264 ; as H834 the LORD H3068 commanded H6680 H853 Moses H4872 .
18. PSಬಳಿಕ ಮೋಶೆಯು ಸರ್ವಾಂಗಹೋಮದ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
18. And he brought H7126 H853 the ram H352 for the burnt offering H5930 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
19. ಆಗ ಮೋಶೆಯು ಟಗರನ್ನು ವಧಿಸಿ ಅದರ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು.
19. And he killed H7819 it ; and Moses H4872 sprinkled H2236 H853 the blood H1818 upon H5921 the altar H4196 round about H5439 .
20. (20-21)ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PE
20. And he cut H5408 the ram H352 into pieces H5409 ; and Moses H4872 burnt H6999 H853 the head H7218 , and the pieces H5409 , and the fat H6309 .
21.
22. PSಬಳಿಕ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವುದಕ್ಕೆ ವಧಿಸಬೇಕಾದ ಎರಡನೆಯ ಟಗರನ್ನು ತಂದನು. ಆರೋನನೂ ಅವನ ಪುತ್ರರೂ ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
22. And he brought H7126 H853 the other H8145 ram H352 , the ram H352 of consecration H4394 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
23. ಆಗ ಮೋಶೆ ಟಗರನ್ನು ವಧಿಸಿ ಅದರ ಸ್ವಲ್ಪ ರಕ್ತವನ್ನು ಆರೋನನ ಬಲಗಿವಿಯ ತುದಿಗೂ ಅವನ ಬಲಗೈಯ ಹೆಬ್ಬೆರಳಿಗೂ ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
23. And he slew H7819 it ; and Moses H4872 took H3947 of the blood H4480 H1818 of it , and put H5414 it upon H5921 the tip H8571 of Aaron H175 's right H3233 ear H241 , and upon H5921 the thumb H931 of his right H3233 hand H3027 , and upon H5921 the great toe H931 of his right H3233 foot H7272 .
24. ಬಳಿಕ ಮೋಶೆಯು ಆರೋನನ ಪುತ್ರರನ್ನು ವೇದಿಕೆಯ ಸಮೀಪಕ್ಕೆ ಕರೆಸಿ ಸ್ವಲ್ಪ ರಕ್ತವನ್ನು ಅವರ ಬಲಗಿವಿಗಳ ತುದಿಗೂ ಅವರ ಬಲಗೈಗಳ ಹೆಬ್ಬೆರಳಿಗೂ ಮತ್ತು ಅವರ ಬಲಗಾಲುಗಳ ಹೆಬ್ಬೆಟ್ಟಿಗೂ ಹಚ್ಚಿದನು; ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು;
24. And he brought H7126 H853 Aaron H175 's sons H1121 , and Moses H4872 put H5414 of H4480 the blood H1818 upon H5921 the tip H8571 of their right H3233 ear H241 , and upon H5921 the thumbs H931 of their right H3233 hands H3027 , and upon H5921 the great toes H931 of their right H3233 feet H7272 : and Moses H4872 sprinkled H2236 H853 the blood H1818 upon H5921 the altar H4196 round about H5439 .
25. ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನೂ ಒಳಗಿನ ಭಾಗಗಳ ಮೇಲಿರುವ ಕೊಬ್ಬೆಲ್ಲವನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮತ್ತು ಬಲತೊಡೆಯನ್ನೂ ತೆಗೆದುಕೊಂಡನು.
25. And he took H3947 H853 the fat H2459 , and the rump H451 , and all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and the right H3225 shoulder H7785 :
26. ಪ್ರತಿದಿನ ಯೆಹೋವನ ಸನ್ನಿಧಿಯಲ್ಲಿ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯು ಇಡಲ್ಪಡುತ್ತಿತ್ತು. ಮೋಶೆಯು ರೊಟ್ಟಿಯಲ್ಲಿ ಒಂದು ತುಂಡನ್ನೂ ಎಣ್ಣೆ ಬೆರಸಿದ ರೊಟ್ಟಿಯಲ್ಲಿ ಒಂದು ತುಂಡನ್ನೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡನು. ಮೋಶೆಯು ರೊಟ್ಟಿಯ ತುಂಡುಗಳನ್ನು ಕೊಬ್ಬಿನ ಮತ್ತು ಟಗರಿನ ಬಲತೊಡೆಯ ಮೇಲೆ ಇಟ್ಟನು.
26. And out of the basket H4480 H5536 of unleavened bread H4682 , that H834 was before H6440 the LORD H3068 , he took H3947 one H259 unleavened H4682 cake H2471 , and a H259 cake H2471 of oiled H8081 bread H3899 , and one H259 wafer H7550 , and put H7760 them on H5921 the fat H2459 , and upon H5921 the right H3225 shoulder H7785 :
27. ಬಳಿಕ ಮೋಶೆಯು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿ ಇಟ್ಟನು. ಮೋಶೆಯು ತುಂಡುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
27. And he put H5414 H853 all H3605 upon H5921 Aaron H175 's hands H3709 , and upon H5921 his sons H1121 ' hands H3709 , and waved H5130 them for a wave offering H8573 before H6440 the LORD H3068 .
28. ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ವಸ್ತುಗಳನ್ನು ತೆಗೆದುಕೊಂಡನು. ಮೋಶೆಯು ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ.
28. And Moses H4872 took H3947 them from off H4480 H5921 their hands H3709 , and burnt H6999 them on the altar H4196 upon H5921 the burnt offering H5930 : they H1992 were consecrations H4394 for a sweet H5207 savor H7381 : it H1931 is an offering made by fire H801 unto the LORD H3068 .
29. ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿದನು. ಅದು ಯಾಜಕರನ್ನು ನೇಮಿಸುವುದಕ್ಕಾಗಿ ಅರ್ಪಿಸಲ್ಪಟ್ಟ ಟಗರಿನಲ್ಲಿ ಮೋಶೆಯ ಪಾಲಾಗಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PE
29. And Moses H4872 took H3947 H853 the breast H2373 , and waved H5130 it for a wave offering H8573 before H6440 the LORD H3068 : for of the ram H4480 H352 of consecration H4394 it was H1961 Moses H4872 ' part H4440 ; as H834 the LORD H3068 commanded H6680 H853 Moses H4872 .
30. PSಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಮತ್ತು ವೇದಿಕೆಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮೇಲೆ ಮತ್ತು ಅವನ ಯಾಜಕವಸ್ತ್ರದ ಮೇಲೆ ಚಿಮಿಕಿಸಿದನು; ಆರೋನನ ಜೊತೆ ಇದ್ದ ಅವನ ಪುತ್ರರ ಮೇಲೆ ಮತ್ತು ಅವರ ಬಟ್ಟೆಗಳ ಮೇಲೆ ಚಿಮಿಕಿಸಿದನು. ಹೀಗೆ ಮೋಶೆಯು ಆರೋನನನ್ನೂ ಅವನ ಯಾಜಕವಸ್ತ್ರವನ್ನೂ ಅವನ ಪುತ್ರರನ್ನೂ ಅವರ ಯಾಜಕ ವಸ್ತ್ರಗಳನ್ನೂ ಪವಿತ್ರಗೊಳಿಸಿದನು.* ಪವಿತ್ರಗೊಳಿಸಿದನು ಅಕ್ಷರಶಃ, “ಪ್ರತಿಷ್ಠಿಸಿದನು.” PE
30. And Moses H4872 took H3947 of the anointing oil H4480 H8081 H4888 , and of H4480 the blood H1818 which H834 was upon H5921 the altar H4196 , and sprinkled H5137 it upon H5921 Aaron H175 , and upon H5921 his garments H899 , and upon H5921 his sons H1121 , and upon H5921 his sons H1121 ' garments H899 with H854 him ; and sanctified H6942 H853 Aaron H175 , and his garments H899 , and his sons H1121 , and his sons H1121 ' garments H899 with H854 him.
31. PSತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ.
31. And Moses H4872 said H559 unto H413 Aaron H175 and to H413 his sons H1121 , Boil H1310 H853 the flesh H1320 at the door H6607 of the tabernacle H168 of the congregation H4150 : and there H8033 eat H398 it with the bread H3899 that H834 is in the basket H5536 of consecrations H4394 , as H834 I commanded H6680 , saying H559 , Aaron H175 and his sons H1121 shall eat H398 it.
32. ಮಾಂಸವಾಗಲಿ ರೊಟ್ಟಿಯಾಗಲಿ ಉಳಿದರೆ ಅದನ್ನು ಸುಟ್ಟುಹಾಕಿರಿ.
32. And that which remaineth H3498 of the flesh H1320 and of the bread H3899 shall ye burn H8313 with fire H784 .
33. ಯಾಜಕರಾಗಿ ಪ್ರತಿಷ್ಠಿಸುವ ಆಚಾರವಿಧಿಯು ಏಳು ದಿನಗಳವರೆಗೆ ಇರುವುದು. ಸಮಯ ಮುಗಿಯುವವರೆಗೆ ನೀವು ದೇವದರ್ಶನಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು.
33. And ye shall not H3808 go out H3318 of the door H4480 H6607 of the tabernacle H168 of the congregation H4150 in seven H7651 days H3117 , until H5704 the days H3117 of your consecration H4394 be at an end H4390 : for H3588 seven H7651 days H3117 shall he consecrate H4390 H853 H3027 you.
34. ದಿನದಲ್ಲಿ ಮಾಡಿದ ಸಕಲಕಾರ್ಯಗಳನ್ನು ಏಳು ದಿನವೂ ಮಾಡಬೇಕು.
34. As H834 he hath done H6213 this H2088 day H3117 , so the LORD H3068 hath commanded H6680 to do H6213 , to make an atonement H3722 for H5921 you.
35. ನೀವು ಏಳು ದಿನಗಳು ಹಗಲುರಾತ್ರಿ ದೇವದರ್ಶನಗುಡಾರದ ಬಾಗಿಲಿನಲ್ಲಿ ಇರಬೇಕು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗದಿದ್ದರೆ ಸಾಯುವಿರಿ! ಯೆಹೋವನು ಆಜ್ಞೆಗಳನ್ನು ನನಗೆ ಕೊಟ್ಟನು.” PE
35. Therefore shall ye abide H3427 at the door H6607 of the tabernacle H168 of the congregation H4150 day H3119 and night H3915 seven H7651 days H3117 , and keep H8104 H853 the charge H4931 of the LORD H3068 , that ye die H4191 not H3808 : for H3588 so H3651 I am commanded H6680 .
36. PSಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು. PE
36. So Aaron H175 and his sons H1121 did H6213 H853 all H3605 things H1697 which H834 the LORD H3068 commanded H6680 by the hand H3027 of Moses H4872 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×