|
|
1. {ಮೋಶೆಯಿಂದ ಯಾಜಕರ ಸಿದ್ಧತೆ} PS ಯೆಹೋವನು ಮೋಶೆಗೆ,
|
1. And the LORD H3068 spoke H1696 unto H413 Moses H4872 , saying H559 ,
|
2. “ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಅವರೊಂದಿಗೆ ಯಾಜಕ ವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯಿಂದ ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಾ.
|
2. Take H3947 H853 Aaron H175 and his sons H1121 with H854 him , and the garments H899 , and the anointing H4888 oil H8081 , and a bullock H6499 for the sin offering H2403 , and two H8147 rams H352 , and a basket H5536 of unleavened bread H4682 ;
|
3. ಮತ್ತು ಜನರನ್ನು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಿಗೆ ಎದುರಿನಲ್ಲಿ ಸೇರಿಸು” ಎಂದು ಹೇಳಿದನು. PEPS
|
3. And gather H6950 thou all H3605 the congregation H5712 together unto H413 the door H6607 of the tabernacle H168 of the congregation H4150 .
|
4. ಯೆಹೋವನು ಆಜ್ಞಾಪಿಸಿದ್ದನ್ನು ಮೋಶೆಯು ಮಾಡಿದನು. ಜನರು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಲ್ಲಿ ಸೇರಿ ಬಂದರು.
|
4. And Moses H4872 did H6213 as H834 the LORD H3068 commanded H6680 him ; and the assembly H5712 was gathered together H6950 unto H413 the door H6607 of the tabernacle H168 of the congregation H4150 .
|
5. ಆಗ ಮೋಶೆಯು ಜನರಿಗೆ, “ನಾನು ಈಗ ಮಾಡುವ ಕಾರ್ಯವನ್ನು ಯೆಹೋವನೇ ಆಜ್ಞಾಪಿಸಿದನು” ಎಂದು ಹೇಳಿದನು. PEPS
|
5. And Moses H4872 said H559 unto H413 the congregation H5712 , This H2088 is the thing H1697 which H834 the LORD H3068 commanded H6680 to be done H6213 .
|
6. ತರುವಾಯ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದನು. ಅವನು ಅವರಿಗೆ ನೀರಿನಿಂದ ಸ್ನಾನ ಮಾಡಿಸಿದನು;
|
6. And Moses H4872 brought H7126 H853 Aaron H175 and his sons H1121 , and washed H7364 them with water H4325 .
|
7. ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು.
|
7. And he put H5414 upon H5921 him H853 the coat H3801 , and girded H2296 him with the girdle H73 , and clothed H3847 him with H854 the robe H4598 , and put H5414 H853 the ephod H646 upon H5921 him , and he girded H2296 him with the curious girdle H2805 of the ephod H646 , and bound H640 it unto him therewith.
|
8. ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿದನು.
|
8. And he put H7760 H853 the breastplate H2833 upon H5921 him : also he put H5414 in H413 the breastplate H2833 H853 the Urim H224 and the Thummim H8550 .
|
9. ಅವನ ತಲೆಗೆ ಮುಂಡಾಸವನ್ನು ಇಟ್ಟನು; ಮುಂಡಾಸದ ಮುಂಭಾಗದಲ್ಲಿ ಚಿನ್ನದ ಪಟ್ಟಿಯನ್ನು ಕಟ್ಟಿದನು. ಈ ಚಿನ್ನದ ಪಟ್ಟಿಯು ಪವಿತ್ರಕಿರೀಟವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
|
9. And he put H7760 H853 the miter H4701 upon H5921 his head H7218 ; also upon H5921 the miter H4701 , even upon H413 his forefront H4136 H6440 , did he put H7760 H853 the golden H2091 plate H6731 , the holy H6944 crown H5145 ; as H834 the LORD H3068 commanded H6680 H853 Moses H4872 .
|
10. ತರುವಾಯ ಮೋಶೆಯು ಅಭಿಷೇಕತೈಲವನ್ನು ತೆಗೆದುಕೊಂಡು ಪವಿತ್ರಗುಡಾರದ ಮೇಲೆ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಚಿಮಿಕಿಸಿದನು. ಈ ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
|
10. And Moses H4872 took H3947 H853 the anointing H4888 oil H8081 , and anointed H4886 H853 the tabernacle H4908 and all H3605 that H834 was therein , and sanctified H6942 them.
|
11. ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ಈ ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
|
11. And he sprinkled H5137 thereof H4480 upon H5921 the altar H4196 seven H7651 times H6471 , and anointed H4886 H853 the altar H4196 and all H3605 his vessels H3627 , both the laver H3595 and his foot H3653 , to sanctify H6942 them.
|
12. ಬಳಿಕ ಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಆರೋನನ ತಲೆಗೆ ಹೊಯಿದು ಅವನನ್ನು ಪವಿತ್ರಗೊಳಿಸಿದನು.
|
12. And he poured H3332 of the anointing oil H4480 H8081 H4888 upon H5921 Aaron H175 's head H7218 , and anointed H4886 him , to sanctify H6942 him.
|
13. ಬಳಿಕ ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟನ್ನು ಕಟ್ಟಿದನು. ಬಳಿಕ ಅವರ ತಲೆಗಳಿಗೆ ಮುಂಡಾಸಗಳನ್ನು ಇಟ್ಟನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
|
13. And Moses H4872 brought H7126 H853 Aaron H175 's sons H1121 , and put coats upon H3847 H3801 them , and girded H2296 them with girdles H73 , and put H2280 bonnets H4021 upon them; as H834 the LORD H3068 commanded H6680 H853 Moses H4872 .
|
14. ತರುವಾಯ ಮೋಶೆಯು ಪಾಪಪರಿಹಾರಕ್ಕಾಗಿ ಯಜ್ಞದ ಹೋರಿಯನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಪಾಪಪರಿಹಾರಕ ಯಜ್ಞದ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
|
14. And he brought H5066 H853 the bullock H6499 for the sin offering H2403 : and Aaron H175 and his sons H1121 laid H5564 H853 their hands H3027 upon H5921 the head H7218 of the bullock H6499 for the sin offering H2403 .
|
15. ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು.
|
15. And he slew H7819 it ; and Moses H4872 took H3947 H853 the blood H1818 , and put H5414 it upon H5921 the horns H7161 of the altar H4196 round about H5439 with his finger H676 , and purified H2398 H853 the altar H4196 , and poured H3332 the blood H1818 at H413 the bottom H3247 of the altar H4196 , and sanctified H6942 it , to make reconciliation H3722 upon H5921 it.
|
16. ಮೋಶೆಯು ಹೋರಿಯ ಒಳಗಿನ ಭಾಗಗಳ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಆವರಿಸಿರುವ ಕೊಬ್ಬನ್ನೂ ತೆಗೆದುಕೊಂಡು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
|
16. And he took H3947 H853 all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and Moses H4872 burned H6999 it upon the altar H4196 .
|
17. ಹೋರಿಯ ಚರ್ಮ, ಅದರ ಮಾಂಸ ಮತ್ತು ಅದರ ಶರೀರದ ಕಲ್ಮಶವನ್ನು ಅವನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಟ್ಟುಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
|
17. But the bullock H6499 , and his hide H5785 , his flesh H1320 , and his dung H6569 , he burnt H8313 with fire H784 without H4480 H2351 the camp H4264 ; as H834 the LORD H3068 commanded H6680 H853 Moses H4872 .
|
18. ಬಳಿಕ ಮೋಶೆಯು ಸರ್ವಾಂಗಹೋಮದ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
|
18. And he brought H7126 H853 the ram H352 for the burnt offering H5930 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
|
19. ಆಗ ಮೋಶೆಯು ಟಗರನ್ನು ವಧಿಸಿ ಅದರ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು.
|
19. And he killed H7819 it ; and Moses H4872 sprinkled H2236 H853 the blood H1818 upon H5921 the altar H4196 round about H5439 .
|
20. (20-21) ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
|
20. And he cut H5408 the ram H352 into pieces H5409 ; and Moses H4872 burnt H6999 H853 the head H7218 , and the pieces H5409 , and the fat H6309 .
|
21.
|
|
22. ಬಳಿಕ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವುದಕ್ಕೆ ವಧಿಸಬೇಕಾದ ಎರಡನೆಯ ಟಗರನ್ನು ತಂದನು. ಆರೋನನೂ ಅವನ ಪುತ್ರರೂ ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
|
22. And he brought H7126 H853 the other H8145 ram H352 , the ram H352 of consecration H4394 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
|
23. ಆಗ ಮೋಶೆ ಟಗರನ್ನು ವಧಿಸಿ ಅದರ ಸ್ವಲ್ಪ ರಕ್ತವನ್ನು ಆರೋನನ ಬಲಗಿವಿಯ ತುದಿಗೂ ಅವನ ಬಲಗೈಯ ಹೆಬ್ಬೆರಳಿಗೂ ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
|
23. And he slew H7819 it ; and Moses H4872 took H3947 of the blood H4480 H1818 of it , and put H5414 it upon H5921 the tip H8571 of Aaron H175 's right H3233 ear H241 , and upon H5921 the thumb H931 of his right H3233 hand H3027 , and upon H5921 the great toe H931 of his right H3233 foot H7272 .
|
24. ಬಳಿಕ ಮೋಶೆಯು ಆರೋನನ ಪುತ್ರರನ್ನು ವೇದಿಕೆಯ ಸಮೀಪಕ್ಕೆ ಕರೆಸಿ ಸ್ವಲ್ಪ ರಕ್ತವನ್ನು ಅವರ ಬಲಗಿವಿಗಳ ತುದಿಗೂ ಅವರ ಬಲಗೈಗಳ ಹೆಬ್ಬೆರಳಿಗೂ ಮತ್ತು ಅವರ ಬಲಗಾಲುಗಳ ಹೆಬ್ಬೆಟ್ಟಿಗೂ ಹಚ್ಚಿದನು; ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು;
|
24. And he brought H7126 H853 Aaron H175 's sons H1121 , and Moses H4872 put H5414 of H4480 the blood H1818 upon H5921 the tip H8571 of their right H3233 ear H241 , and upon H5921 the thumbs H931 of their right H3233 hands H3027 , and upon H5921 the great toes H931 of their right H3233 feet H7272 : and Moses H4872 sprinkled H2236 H853 the blood H1818 upon H5921 the altar H4196 round about H5439 .
|
25. ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನೂ ಒಳಗಿನ ಭಾಗಗಳ ಮೇಲಿರುವ ಕೊಬ್ಬೆಲ್ಲವನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮತ್ತು ಬಲತೊಡೆಯನ್ನೂ ತೆಗೆದುಕೊಂಡನು.
|
25. And he took H3947 H853 the fat H2459 , and the rump H451 , and all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and the right H3225 shoulder H7785 :
|
26. ಪ್ರತಿದಿನ ಯೆಹೋವನ ಸನ್ನಿಧಿಯಲ್ಲಿ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯು ಇಡಲ್ಪಡುತ್ತಿತ್ತು. ಮೋಶೆಯು ರೊಟ್ಟಿಯಲ್ಲಿ ಒಂದು ತುಂಡನ್ನೂ ಎಣ್ಣೆ ಬೆರಸಿದ ರೊಟ್ಟಿಯಲ್ಲಿ ಒಂದು ತುಂಡನ್ನೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡನು. ಮೋಶೆಯು ಆ ರೊಟ್ಟಿಯ ತುಂಡುಗಳನ್ನು ಕೊಬ್ಬಿನ ಮತ್ತು ಟಗರಿನ ಬಲತೊಡೆಯ ಮೇಲೆ ಇಟ್ಟನು.
|
26. And out of the basket H4480 H5536 of unleavened bread H4682 , that H834 was before H6440 the LORD H3068 , he took H3947 one H259 unleavened H4682 cake H2471 , and a H259 cake H2471 of oiled H8081 bread H3899 , and one H259 wafer H7550 , and put H7760 them on H5921 the fat H2459 , and upon H5921 the right H3225 shoulder H7785 :
|
27. ಬಳಿಕ ಮೋಶೆಯು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿ ಇಟ್ಟನು. ಮೋಶೆಯು ತುಂಡುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
|
27. And he put H5414 H853 all H3605 upon H5921 Aaron H175 's hands H3709 , and upon H5921 his sons H1121 ' hands H3709 , and waved H5130 them for a wave offering H8573 before H6440 the LORD H3068 .
|
28. ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ಈ ವಸ್ತುಗಳನ್ನು ತೆಗೆದುಕೊಂಡನು. ಮೋಶೆಯು ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಈ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ.
|
28. And Moses H4872 took H3947 them from off H4480 H5921 their hands H3709 , and burnt H6999 them on the altar H4196 upon H5921 the burnt offering H5930 : they H1992 were consecrations H4394 for a sweet H5207 savor H7381 : it H1931 is an offering made by fire H801 unto the LORD H3068 .
|
29. ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿದನು. ಅದು ಯಾಜಕರನ್ನು ನೇಮಿಸುವುದಕ್ಕಾಗಿ ಅರ್ಪಿಸಲ್ಪಟ್ಟ ಟಗರಿನಲ್ಲಿ ಮೋಶೆಯ ಪಾಲಾಗಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
|
29. And Moses H4872 took H3947 H853 the breast H2373 , and waved H5130 it for a wave offering H8573 before H6440 the LORD H3068 : for of the ram H4480 H352 of consecration H4394 it was H1961 Moses H4872 ' part H4440 ; as H834 the LORD H3068 commanded H6680 H853 Moses H4872 .
|
30. ಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಮತ್ತು ವೇದಿಕೆಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮೇಲೆ ಮತ್ತು ಅವನ ಯಾಜಕವಸ್ತ್ರದ ಮೇಲೆ ಚಿಮಿಕಿಸಿದನು; ಆರೋನನ ಜೊತೆ ಇದ್ದ ಅವನ ಪುತ್ರರ ಮೇಲೆ ಮತ್ತು ಅವರ ಬಟ್ಟೆಗಳ ಮೇಲೆ ಚಿಮಿಕಿಸಿದನು. ಹೀಗೆ ಮೋಶೆಯು ಆರೋನನನ್ನೂ ಅವನ ಯಾಜಕವಸ್ತ್ರವನ್ನೂ ಅವನ ಪುತ್ರರನ್ನೂ ಅವರ ಯಾಜಕ ವಸ್ತ್ರಗಳನ್ನೂ ಪವಿತ್ರಗೊಳಿಸಿದನು. *ಪವಿತ್ರಗೊಳಿಸಿದನು ಅಕ್ಷರಶಃ, “ಪ್ರತಿಷ್ಠಿಸಿದನು.” PEPS
|
30. And Moses H4872 took H3947 of the anointing oil H4480 H8081 H4888 , and of H4480 the blood H1818 which H834 was upon H5921 the altar H4196 , and sprinkled H5137 it upon H5921 Aaron H175 , and upon H5921 his garments H899 , and upon H5921 his sons H1121 , and upon H5921 his sons H1121 ' garments H899 with H854 him ; and sanctified H6942 H853 Aaron H175 , and his garments H899 , and his sons H1121 , and his sons H1121 ' garments H899 with H854 him.
|
31. ತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಆ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ.
|
31. And Moses H4872 said H559 unto H413 Aaron H175 and to H413 his sons H1121 , Boil H1310 H853 the flesh H1320 at the door H6607 of the tabernacle H168 of the congregation H4150 : and there H8033 eat H398 it with the bread H3899 that H834 is in the basket H5536 of consecrations H4394 , as H834 I commanded H6680 , saying H559 , Aaron H175 and his sons H1121 shall eat H398 it.
|
32. ಮಾಂಸವಾಗಲಿ ರೊಟ್ಟಿಯಾಗಲಿ ಉಳಿದರೆ ಅದನ್ನು ಸುಟ್ಟುಹಾಕಿರಿ.
|
32. And that which remaineth H3498 of the flesh H1320 and of the bread H3899 shall ye burn H8313 with fire H784 .
|
33. ಯಾಜಕರಾಗಿ ಪ್ರತಿಷ್ಠಿಸುವ ಆಚಾರವಿಧಿಯು ಏಳು ದಿನಗಳವರೆಗೆ ಇರುವುದು. ಆ ಸಮಯ ಮುಗಿಯುವವರೆಗೆ ನೀವು ದೇವದರ್ಶನಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು.
|
33. And ye shall not H3808 go out H3318 of the door H4480 H6607 of the tabernacle H168 of the congregation H4150 in seven H7651 days H3117 , until H5704 the days H3117 of your consecration H4394 be at an end H4390 : for H3588 seven H7651 days H3117 shall he consecrate H4390 H853 H3027 you.
|
34. ಈ ದಿನದಲ್ಲಿ ಮಾಡಿದ ಸಕಲಕಾರ್ಯಗಳನ್ನು ಏಳು ದಿನವೂ ಮಾಡಬೇಕು.
|
34. As H834 he hath done H6213 this H2088 day H3117 , so the LORD H3068 hath commanded H6680 to do H6213 , to make an atonement H3722 for H5921 you.
|
35. ನೀವು ಏಳು ದಿನಗಳು ಹಗಲುರಾತ್ರಿ ದೇವದರ್ಶನಗುಡಾರದ ಬಾಗಿಲಿನಲ್ಲಿ ಇರಬೇಕು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗದಿದ್ದರೆ ಸಾಯುವಿರಿ! ಯೆಹೋವನು ಆ ಆಜ್ಞೆಗಳನ್ನು ನನಗೆ ಕೊಟ್ಟನು.” PEPS
|
35. Therefore shall ye abide H3427 at the door H6607 of the tabernacle H168 of the congregation H4150 day H3119 and night H3915 seven H7651 days H3117 , and keep H8104 H853 the charge H4931 of the LORD H3068 , that ye die H4191 not H3808 : for H3588 so H3651 I am commanded H6680 .
|
36. ಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು. PE
|
36. So Aaron H175 and his sons H1121 did H6213 H853 all H3605 things H1697 which H834 the LORD H3068 commanded H6680 by the hand H3027 of Moses H4872 .
|