|
|
1. {ಯೇಸುವಿನ ಕುರಿತು ಹೆರೋದನ ಅಭಿಪ್ರಾಯ} (ಮಾರ್ಕ 6:14-29; ಲೂಕ 9:7-9) PS ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು.
|
1. At G1722 that G1565 time G2540 Herod G2264 the G3588 tetrarch G5076 heard G191 of the G3588 fame G189 of Jesus G2424 ,
|
2. ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು. PS
|
2. And G2532 said G2036 unto his G848 servants G3816 , This G3778 is G2076 John G2491 the G3588 Baptist G910 ; he G846 is risen G1453 from G575 the G3588 dead G3498 ; and G2532 therefore G1223 G5124 mighty works G1411 do show forth G1754 themselves in G1722 him G846 .
|
3. {ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ} PS ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ.
|
3. For G1063 Herod G2264 had laid hold on G2902 John G2491 , and bound G1210 him G846 , and G2532 put G5087 him in G1722 prison G5438 for Herodias' sake G1223 G2266 , his G846 brother G80 Philip G5376 's wife G1135 .
|
4. ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ.
|
4. For G1063 John G2491 said G3004 unto him G846 , It is not lawful G1832 G3756 for thee G4671 to have G2192 her G846 .
|
5. ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು. PEPS
|
5. And G2532 when he would G2309 have put him to death G615 G846 , he feared G5399 the G3588 multitude G3793 , because G3754 they counted G2192 him G846 as G5613 a prophet G4396 .
|
6. ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು.
|
6. But G1161 when Herod G2264 's birthday G1077 was kept G71 , the G3588 daughter G2364 of Herodias G2266 danced G3738 before them G1722 G3319 , and G2532 pleased G700 Herod G2264 .
|
7. ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು.
|
7. Whereupon G3606 he promised G3670 with G3326 an oath G3727 to give G1325 her G846 whatsoever G3739 G1437 she would ask G154 .
|
8. ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು. PEPS
|
8. And G1161 she G3588 , being before instructed G4264 of G5259 her G848 mother G3384 , said G5346 , Give G1325 me G3427 here G5602 John G2491 Baptist G910 's head G2776 in G1909 a charger G4094 .
|
9. ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು.
|
9. And G2532 the G3588 king G935 was sorry G3076 : nevertheless G1161 for the oath's sake G1223 G3588 G3727 , and G2532 them which sat with him at meat G4873 , he commanded G2753 it to be given G1325 her.
|
10. ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು.
|
10. And G2532 he sent G3992 , and beheaded G607 John G2491 in G1722 the G3588 prison G5438 .
|
11. ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು.
|
11. And G2532 his G846 head G2776 was brought G5342 in G1909 a charger G4094 , and G2532 given G1325 to the G3588 damsel G2877 : and G2532 she brought G5342 it to her G846 mother G3384 .
|
12. ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು. PEPS
|
12. And G2532 his G846 disciples G3101 came G4334 , and took up G142 the G3588 body G4983 , and G2532 buried G2290 it G846 , and G2532 went G2064 and told G518 Jesus G2424 .
|
13. {ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ} (ಮಾರ್ಕ 6:30-44; ಲೂಕ 9:10-17; ಯೋಹಾನ 6:1-14) PS ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು.
|
13. When G2532 Jesus G2424 heard G191 of it, he departed G402 thence G1564 by G1722 ship G4143 into G1519 a desert G2048 place G5117 apart G2596 G2398 : and G2532 when the G3588 people G3793 had heard G191 thereof, they followed G190 him G846 on foot G3979 out of G575 the G3588 cities G4172 .
|
14. ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು. PEPS
|
14. And G2532 Jesus G2424 went forth G1831 , and saw G1492 a great G4183 multitude G3793 , and G2532 was moved with compassion G4697 toward G1909 them G846 , and G2532 he healed G2323 their G846 sick G732 .
|
15. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು. PEPS
|
15. And G1161 when it was G1096 evening G3798 , his G846 disciples G3101 came G4334 to him G846 , saying G3004 , This is G2076 a desert G2048 place G5117 , and G2532 the G3588 time G5610 is now G2235 past G3928 ; send the multitude away G630 G3588 G3793 , that G2443 they may go G565 into G1519 the G3588 villages G2968 , and G2532 buy G59 themselves G1438 victuals G1033 .
|
16. ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು. PEPS
|
16. But G1161 Jesus G2424 said G2036 unto them G846 , They need G2192 G5532 not G3756 depart G565 ; give G1325 ye G5210 them G846 to eat G5315 .
|
17. ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು. PEPS
|
17. And G1161 they G3588 say G3004 unto him G846 , We have G2192 G3756 here G5602 but G1508 five G4002 loaves G740 , and G2532 two G1417 fishes G2486 .
|
18. ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು.
|
18. G1161 He G3588 said G2036 , Bring G5342 them G846 hither G5602 to me G3427 .
|
19. ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು.
|
19. And G2532 he commanded G2753 the G3588 multitude G3793 to sit down G347 on G1909 the G3588 grass G5528 , and G2532 took G2983 the G3588 five G4002 loaves G740 , and G2532 the G3588 two G1417 fishes G2486 , and looking up G308 to G1519 heaven G3772 , he blessed G2127 , and G2532 broke G2806 , and G2532 gave G1325 the G3588 loaves G740 to his disciples G3101 , and G1161 the G3588 disciples G3101 to the G3588 multitude G3793 .
|
20. ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.
|
20. And G2532 they did all G3956 eat G5315 , and G2532 were filled G5526 : and G2532 they took up G142 of the G3588 fragments G2801 that remained G4052 twelve G1427 baskets G2894 full G4134 .
|
21. ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು. PEPS
|
21. And G1161 they that had eaten G2068 were G2258 about G5616 five thousand G4000 men G435 , beside G5565 women G1135 and G2532 children G3813 .
|
22. {ಸರೋವರದ ಮೇಲೆ ಯೇಸುವಿನ ಕಾಲುನಡಿಗೆ} (ಮಾರ್ಕ 6:45-52; ಯೋಹಾನ 6:15-21) PS ಬಳಿಕ ಯೇಸು ತನ್ನ ಶಿಷ್ಯರಿಗೆ, “ನಾನು ಈ ಜನರನ್ನು ಬೀಳ್ಕೊಟ್ಟು ಬರುತ್ತೇನೆ. ನೀವು ಈಗಲೇ ದೋಣಿ ಹತ್ತಿಕೊಂಡು ಸರೋವರದ ಆಚೆದಡಕ್ಕೆ ಹೋಗಿರಿ” ಎಂದು ಹೇಳಿ ಕಳುಹಿಸಿದನು.
|
22. And G2532 straightway G2112 Jesus G2424 constrained G315 his G848 disciples G3101 to get G1684 into G1519 a ship G4143 , and G2532 to gobefore G4254 him G846 unto G1519 the G3588 other side G4008 , while G2193 G3739 he sent the multitudes away G630 G3588 G3793 .
|
23. ಆತನು ಜನರಿಗೆ ಶುಭವನ್ನು ಕೋರಿ ಕಳುಹಿಸಿದ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ತಾನೊಬ್ಬನೇ ಬೆಟ್ಟದ ಮೇಲಕ್ಕೆ ಹೋದನು. ಆಗಲೇ ರಾತ್ರಿಯಾಗಿತ್ತು. ಅಲ್ಲಿ ಆತನೊಬ್ಬನೇ ಇದ್ದನು.
|
23. And G2532 when he had sent the multitudes away G630 G3588 G3793 , he went up G305 into G1519 a mountain G3735 apart G2596 G2398 to pray G4336 : and G1161 when the evening G3798 was come G1096 , he was G2258 there G1563 alone G3441 .
|
24. ಅಷ್ಟರಲ್ಲಿ ದೋಣಿಯು ಸರೋವರದ ಮೇಲೆ ಬಹಳ ದೂರ ಹೋಗಿತ್ತು. ಎದುರುಗಾಳಿಯಿಂದ ಅಲೆಗಳ ಬಡಿತಕ್ಕೆ ಸಿಕ್ಕಿಹಾಕಿಕೊಂಡಿತ್ತು. PEPS
|
24. But G1161 the G3588 ship G4143 was G2258 now G2235 in the midst G3319 of the G3588 sea G2281 , tossed G928 with G5259 waves G2949 : for G1063 the G3588 wind G417 was G2258 contrary G1727 .
|
25. ಆ ರಾತ್ರಿಯ ಕಡೇ ಜಾವದ ಸಮಯದಲ್ಲಿ ಆತನ ಶಿಷ್ಯರು ದೋಣಿಯಲ್ಲೇ ಇದ್ದರು. ಆತನು ಸರೋವರದ ನೀರಿನ ಮೇಲೆ ನಡೆಯುತ್ತಾ ಅವರ ಬಳಿಗೆ ಬರತೊಡಗಿದನು.
|
25. And G1161 in the fourth G5067 watch G5438 of the G3588 night G3571 Jesus G2424 went G565 unto G4314 them G846 , walking G4043 on G1909 the G3588 sea G2281 .
|
26. ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು. PEPS
|
26. And G2532 when the G3588 disciples G3101 saw G1492 him G846 walking G4043 on G1909 the G3588 sea G2281 , they were troubled G5015 , saying G3004 , It is G2076 a spirit G5326 ; and G2532 they cried out G2896 for G575 fear G5401 .
|
27. ಕೂಡಲೇ ಯೇಸು, “ಚಿಂತಿಸಬೇಡಿ! ನಾನೇ! ಭಯಪಡಬೇಡಿ” ಎಂದು ಅವರೊಂದಿಗೆ ಮಾತಾಡಿದನು. PEPS
|
27. But G1161 straightway G2112 Jesus G2424 spake G2980 unto them G846 , saying G3004 , Be of good cheer G2293 ; it is G1510 I G1473 ; be not afraid G5399 G3361 .
|
28. ಪೇತ್ರನು, “ಪ್ರಭುವೇ, ನಿಜವಾಗಿಯೂ ನೀನೇ ಆಗಿದ್ದರೆ, ನೀರಿನ ಮೇಲೆ ನಡೆದುಕೊಂಡು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು” ಎಂದನು. PEPS
|
28. And G1161 Peter G4074 answered G611 him G846 and said G2036 , Lord G2962 , if G1487 it be G1488 thou G4771 , bid G2753 me G3165 come G2064 unto G4314 thee G4571 on G1909 the G3588 water G5204 .
|
29. ಯೇಸು, “ಪೇತ್ರನೇ, ಬಾ” ಅಂದನು. PEPS ಕೂಡಲೆ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ನೀರಿನ ಮೇಲೆ ನಡೆದನು.
|
29. And G1161 he G3588 said G2036 , Come. And G2532 G2064 G2532 when Peter G4074 was come down G2597 out of G575 the G3588 ship G4143 , he walked G4043 on G1909 the G3588 water G5204 , to go G2064 to G4314 Jesus G2424 .
|
30. ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು. PEPS
|
30. But G1161 when he saw G991 the G3588 wind G417 boisterous G2478 , he was afraid G5399 ; and G2532 beginning G756 to sink G2670 , he cried G2896 , saying G3004 , Lord G2962 , save G4982 me G3165 .
|
31. ಯೇಸು ತನ್ನ ಕೈ ಚಾಚಿ ಪೇತ್ರನನ್ನು ಹಿಡಿದುಕೊಂಡನು. ಯೇಸು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದನು. PEPS
|
31. And G1161 immediately G2112 Jesus G2424 stretched forth G1614 his hand G5495 , and caught G1949 him G846 , and G2532 said G3004 unto him G846 , O thou of little faith G3640 , wherefore G1519 G5101 didst thou doubt G1365 ?
|
32. ಪೇತ್ರನು ಮತ್ತು ಯೇಸು ದೋಣಿ ಹತ್ತಿದ ಮೇಲೆ ಗಾಳಿ ಶಾಂತವಾಯಿತು.
|
32. And G2532 when they G846 were come G1684 into G1519 the G3588 ship G4143 , the G3588 wind G417 ceased G2869 .
|
33. ದೋಣಿಯಲ್ಲಿದ್ದ ಶಿಷ್ಯರು ಯೇಸುವನ್ನು ಆರಾಧಿಸಿ, “ನೀನು ನಿಜವಾಗಿಯೂ ದೇವರ ಮಗನು” ಎಂದು ಹೇಳಿದರು. PEPS
|
33. Then G1161 they G3588 that were in G1722 the G3588 ship G4143 came G2064 and worshiped G4352 him G846 , saying G3004 , Of a truth G230 thou art G1488 the Son G5207 of God G2316 .
|
34. {ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ} (ಮಾರ್ಕ 6:53-56) PS ಅವರು ಸರೋವರವನ್ನು ದಾಟಿ ಗೆನೆಸರೇತ್ ದಡಕ್ಕೆ ಬಂದರು.
|
34. And G2532 when they were gone over G1276 , they came G2064 into G1519 the G3588 land G1093 of Gennesaret G1082 .
|
35. ಅಲ್ಲಿದ್ದ ಜನರು ಯೇಸುವನ್ನು ನೋಡಿದರು. ಆತನು ಯಾರೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯೇಸು ಬಂದಿದ್ದಾನೆ ಎಂದು ತಿಳಿಸಿದರು. ಜನರು ರೋಗಗಳಿಂದ ಬೇನೆಗಳಿಂದ ನರಳುತ್ತಿದ್ದವರನ್ನೆಲ್ಲ ಆತನ ಬಳಿಗೆ ತಂದರು.
|
35. And G2532 when the G3588 men G435 of that G1565 place G5117 had knowledge G1921 of him G846 , they sent out G649 into G1519 all G3650 that G1565 country round about G4066 , and G2532 brought G4374 unto him G846 all G3956 that were diseased G2192 G2560 ;
|
36. ಆತನ ಮೇಲಂಗಿಯನ್ನಾದರೂ ಮುಟ್ಟಿ ಗುಣಹೊಂದಲು ಅವಕಾಶಕೊಡಬೇಕೆಂದು ಅವರು ಬೇಡಿಕೊಂಡರು. ಆತನ ಮೇಲಂಗಿಯನ್ನು ಮುಟ್ಟಿದ ಜನರೆಲ್ಲರೂ ಗುಣಹೊಂದಿದರು. PE
|
36. And G2532 besought G3870 him G846 that G2443 they might only G3440 touch G680 the G3588 hem G2899 of his G846 garment G2440 : and G2532 as many as G3745 touched G680 were made perfectly whole G1295 .
|