|
|
1. {ಅರಸನಂತೆ ಯೇಸುವಿನ ಪ್ರವೇಶ} (ಮಾರ್ಕ 11:1-11; ಲೂಕ 19:28-38; ಯೋಹಾನ 12:12-19) PS ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು.
|
1. And G2532 when G3753 they drew nigh G1448 unto G1519 Jerusalem G2414 , and G2532 were come G2064 to G1519 Bethphage G967 , unto G4314 the G3588 mount G3735 of Olives G1636 , then G5119 sent G649 Jesus G2424 two G1417 disciples G3101 ,
|
2. ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ.
|
2. Saying G3004 unto them G846 , Go G4198 into G1519 the G3588 village G2968 over against G561 you G5216 , and G2532 straightway G2112 ye shall find G2147 an ass G3688 tied G1210 , and G2532 a colt G4454 with G3326 her G846 : loose G3089 them, and bring G71 them unto me G3427 .
|
3. ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು. PEPS
|
3. And G2532 if G1437 any G5100 man say G2036 aught G5100 unto you G5213 , ye shall say G2046 , The G3588 Lord G2962 hath G2192 need G5532 of them G846 ; and G2532 straightway G2112 he will send G649 them G846 .
|
4. ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:
|
4. G1161 All G3650 this G5124 was done G1096 , that G2443 it might be fulfilled G4137 which was spoken G4483 by G1223 the G3588 prophet G4396 , saying G3004 ,
|
5. “ಸೀಯೋನ್ ನಗರಿಗೆ ಹೇಳಿರಿ, ‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ. ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ. ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’ ” ಜೆಕರ್ಯ 9:9 PS
|
5. Tell G2036 ye the G3588 daughter G2364 of Zion G4622 , Behold G2400 , thy G4675 king G935 cometh G2064 unto thee G4671 , meek G4239 , and G2532 sitting G1910 upon G1909 an ass G3688 , and G2532 a colt G4454 the foal G5207 of an ass G5268 .
|
6. ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು.
|
6. And G1161 the G3588 disciples G3101 went G4198 , and G2532 did G4160 as G2531 Jesus G2424 commanded G4367 them G846 ,
|
7. ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು.
|
7. And brought G71 the G3588 ass G3688 , and G2532 the G3588 colt G4454 , and G2532 put G2007 on G1883 them G846 their G848 clothes G2440 , and G2532 they set G1940 him thereon G1883 G846 .
|
8. ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು.
|
8. And G1161 a very great G4118 multitude G3793 spread G4766 their G1438 garments G2440 in G1722 the G3588 way G3598 G1161 ; others G243 cut down G2875 branches G2798 from G575 the G3588 trees G1186 , and G2532 strewed G4766 them in G1722 the G3588 way G3598 .
|
9. ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು: “ದಾವೀದನ ಕುಮಾರನನ್ನು ಕೊಂಡಾಡಿರಿ! *ಕೊಂಡಾಡಿರಿ ಮೂಲ ಗ್ರಂಥದಲ್ಲಿ “ಹೊಸನ್ನ” ಎಂಬ ಹೀಬ್ರೂ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ “ರಕ್ಷಿಸು.” ಇದನ್ನು “ಕೊಂಡಾಡಿರಿ” ಎಂಬರ್ಥದಲ್ಲಿ ಬಳಸಲಾಗಿದೆ. ‘ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೇವರು ಆಶೀರ್ವದಿಸಲಿ!’ ಕೀರ್ತನೆ. 118:25-26 ಪರಲೋಕದ ದೇವರನ್ನು ಕೊಂಡಾಡಿರಿ!” PS
|
9. And G1161 the G3588 multitudes G3793 that went before G4254 , and G2532 thatfollowed G190 , cried G2896 , saying G3004 , Hosanna G5614 to the G3588 son G5207 of David G1138 : Blessed G2127 is he that cometh G2064 in G1722 the name G3686 of the Lord G2962 ; Hosanna G5614 in G1722 the G3588 highest G5310 .
|
10. ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು. PEPS
|
10. And G2532 when he G846 was come G1525 into G1519 Jerusalem G2414 , all G3956 the G3588 city G4172 was moved G4579 , saying G3004 , Who G5101 is G2076 this G3778 ?
|
11. ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು. PEPS
|
11. And G1161 the G3588 multitude G3793 said G3004 , This G3778 is G2076 Jesus G2424 the G3588 prophet G4396 of G575 Nazareth G3478 of Galilee G1056 .
|
12. {ದೇವಾಲಯವು ಪ್ರಾರ್ಥನಾಲಯ} (ಮಾರ್ಕ 11:15-19; ಲೂಕ 19:45-48; ಯೋಹಾನ 2:13-22) PS ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು.
|
12. And G2532 Jesus G2424 went G1525 into G1519 the G3588 temple G2411 of God G2316 , and G2532 cast out G1544 all G3956 them that sold G4453 and G2532 bought G59 in G1722 the G3588 temple G2411 , and G2532 overthrew G2690 the G3588 tables G5132 of the G3588 moneychangers G2855 , and G2532 the G3588 seats G2515 of them that sold G4453 doves G4058 ,
|
13. ಯೇಸು ಅಲ್ಲಿದ್ದ ಜನರಿಗೆಲ್ಲ, “ ‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’ ✡ಉಲ್ಲೇಖನ: ಯೆಶಾಯ 56:7. ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ” ✡ಉಲ್ಲೇಖನ: ಯೆರೆಮೀಯ 7:11. ಎಂದು ಹೇಳಿದನು. PEPS
|
13. And G2532 said G3004 unto them G846 , It is written G1125 , My G3450 house G3624 shall be called G2564 the house G3624 of prayer G4335 ; but G1161 ye G5210 have made G4160 it G846 a den G4693 of thieves G3027 .
|
14. ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು.
|
14. And G2532 the blind G5185 and G2532 the lame G5560 came G4334 to him G846 in G1722 the G3588 temple G2411 ; and G2532 he healed G2323 them G846 .
|
15. ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು. PEPS
|
15. And G1161 when the G3588 chief priests G749 and G2532 scribes G1122 saw G1492 the G3588 wonderful things G2297 that G3739 he did G4160 , and G2532 the G3588 children G3816 crying G2896 in G1722 the G3588 temple G2411 , and G2532 saying G3004 , Hosanna G5614 to the G3588 son G5207 of David G1138 ; they were sore displeased G23 ,
|
16. ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು. PEPS ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’ ✡ಉಲ್ಲೇಖನ: ಕೀರ್ತನೆ 8:2. ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು. PEPS
|
16. And G2532 said G2036 unto him G846 , Hearest G191 thou what G5101 these G3778 say G3004 ? And G2532 Jesus G2424 saith G3004 unto them G846 , Yea G3483 ; have ye never G3763 read G314 , Out of G1537 the mouth G4750 of babes G3516 and G2532 sucklings G2337 thou hast perfected G2675 praise G136
|
17. ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು. (ಮಾರ್ಕ 11:12-14, 20-24) PEPS
|
17. And G2532 he left G2641 them G846 , and went G1831 out G1854 of the G3588 city G4172 into G1519 Bethany G963 ; and G2532 he lodged G835 there G1563 .
|
18. {ನಂಬಿಕೆಗಿರುವ ಶಕ್ತಿ} PS ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು.
|
18. Now G1161 in the morning G4405 as he returned G1877 into G1519 the G3588 city G4172 , he hungered G3983 .
|
19. ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು. PEPS
|
19. And G2532 when he saw G1492 a G3391 fig tree G4808 in G1909 the G3588 way G3598 , he came G2064 to G1909 it G846 , and G2532 found G2147 nothing G3762 thereon G1722 G846 , but G1508 leaves G5444 only G3440 , and G2532 said G3004 unto it G846 , Let no fruit G2590 grow G1096 on G1537 thee G4675 henceforward G3371 forever G1519 G165 . And G2532 presently G3916 the G3588 fig tree G4808 withered away G3583 .
|
20. ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು. PEPS
|
20. And G2532 when the G3588 disciples G3101 saw G1492 it, they marveled G2296 , saying G3004 , How G4459 soon G3916 is the G3588 fig tree G4808 withered away G3583 !
|
21. ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು.
|
21. G1161 Jesus G2424 answered G611 and said G2036 unto them G846 , Verily G281 I say G3004 unto you G5213 , If G1437 ye have G2192 faith G4102 , and G2532 doubt G1252 not G3361 , ye shall not G3756 only G3440 do G4160 this G3588 which is done to the G3588 fig tree G4808 , but G235 also if G2579 ye shall say G2036 unto this G5129 mountain G3735 , Be thou removed G142 , and G2532 be thou cast G906 into G1519 the G3588 sea G2281 ; it shall be done G1096 .
|
22. ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು. PEPS
|
22. And G2532 all things G3956 , whatsoever G3745 G302 ye shall ask G154 in G1722 prayer G4335 , believing G4100 , ye shall receive G2983 .
|
23. {ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ} (ಮಾರ್ಕ 11:27-33; ಲೂಕ 20:1-8) PS ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು. PEPS
|
23. And G2532 when he G846 was come G2064 into G1519 the G3588 temple G2411 , the G3588 chief priests G749 and G2532 the G3588 elders G4245 of the G3588 people G2992 came G4334 unto him G846 as he was teaching G1321 , and said G3004 , By G1722 what G4169 authority G1849 doest G4160 thou these things G5023 ? and G2532 who G5101 gave G1325 thee G4671 this G5026 authority G1849 ?
|
24. ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.
|
24. And G1161 Jesus G2424 answered G611 and said G2036 unto them G846 , I also G2504 will ask G2065 you G5209 one G1520 thing G3056 , which G3739 if G1437 ye tell G2036 me G3427 , I in likewise G2504 will tell G2046 you G5213 by G1722 what G4169 authority G1849 I do G4160 these things G5023 .
|
25. ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು. PEPS ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “ ‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು.
|
25. The G3588 baptism G908 of John G2491 , whence G4159 was G2258 it? from G1537 heaven G3772 , or G2228 of G1537 men? And G1161 G444 G1161 they G3588 reasoned G1260 with G3844 themselves G1438 , saying G3004 , If G1437 we shall say G2036 , From G1537 heaven G3772 ; he will say G2046 unto us G2254 , Why G1302 did ye not G3756 then G3767 believe G4100 him G846 ?
|
26. ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು. PEPS
|
26. But G1161 if G1437 we shall say G2036 , Of G1537 men G444 ; we fear G5399 the G3588 people G3793 ; for G1063 all G3956 hold G2192 John G2491 as G5613 a prophet G4396 .
|
27. ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. PEPS ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು. PS
|
27. And G2532 they answered G611 Jesus G2424 , and said G2036 , We cannot tell G1492 G3756 . And G2532 he G846 said G5346 unto them G846 , Neither G3761 tell G3004 I G1473 you G5213 by G1722 what G4169 authority G1849 I do G4160 these things G5023 .
|
28. {ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ} PS “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು. PEPS
|
28. But G1161 what G5101 think G1380 ye G5213 ? A certain man G444 had G2192 two G1417 sons G5043 ; and G2532 he came G4334 to the G3588 first G4413 , and said G2036 , Son G5043 , go G5217 work G2038 today G4594 in G1722 my G3450 vineyard G290 .
|
29. “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು. PEPS
|
29. He G3588 answered G611 and said G2036 , I will G2309 not G3756 : but G1161 afterward G5305 he repented G3338 , and went G565 .
|
30. “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ. PEPS
|
30. And G2532 he came G4334 to the G3588 second G1208 , and said G2036 likewise G5615 . And G1161 he G3588 answered G611 and said G2036 , I G1473 go, sir G2962 : and G2532 went G565 not G3756 .
|
31. “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?” PEPS ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು. PEPS ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ.
|
31. Whether G5101 of G1537 them G3588 twain G1417 did G4160 the G3588 will G2307 of his father? They G3962 say G3004 unto him G846 , The G3588 first G4413 . Jesus G2424 saith G3004 unto them G846 , Verily G281 I say G3004 unto you G5213 , That G3754 the G3588 publicans G5057 and G2532 the G3588 harlots G4204 go into the kingdom of God before G4254 G1519 G3588 G932 G2316 you G5209 .
|
32. ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ. PEPS
|
32. For G1063 John G2491 came G2064 unto G4314 you G5209 in G1722 the way G3598 of righteousness G1343 , and G2532 ye believed G4100 him G846 not G3756 ; but G1161 the G3588 publicans G5057 and G2532 the G3588 harlots G4204 believed G4100 him G846 : and G1161 ye G5210 , when ye had seen G1492 it, repented G3338 not G3756 afterward G5305 , that ye might believe G4100 him G846 .
|
33. {ದೇವರ ಸ್ವಂತ ಮಗನ ಆಗಮನ} (ಮಾರ್ಕ 12:1-12; ಲೂಕ 20:9-19) PS “ಈ ಸಾಮ್ಯವನ್ನು ಕೇಳಿರಿ: ಒಬ್ಬ ಮನುಷ್ಯನಿಗೆ ಒಂದು ಸ್ವಂತ ತೋಟವಿತ್ತು. ಅವನು ತೋಟದಲ್ಲಿ ದ್ರಾಕ್ಷಿಯನ್ನು ಬೆಳೆಸಿದನು; ತೋಟದ ಸುತ್ತಲೂ ಗೋಡೆ ಕಟ್ಟಿ ದ್ರಾಕ್ಷಾರಸ ತಯಾರಿಸಲು ಆಲೆಯನ್ನು ಹೂಡಿಸಿದನು. ಕಾವಲಿಗಾಗಿ ಅಟ್ಟಣೆಯನ್ನೂ ಕಟ್ಟಿಸಿದನು. ಅವನು ಆ ತೋಟವನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೊರಟುಹೋದನು.
|
33. Hear G191 another G243 parable G3850 : There was G2258 a certain G5100 householder G3617 , which G3748 planted G5452 a vineyard G290 , and G2532 hedged it round about G4060 G846 G5418 , and G2532 digged G3736 a winepress G3025 in G1722 it G846 , and G2532 built G3618 a tower G4444 , and G2532 let it out G1554 G846 to husbandmen G1092 , and G2532 went into a far country G589 :
|
34. ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂದಾಗ ತನ್ನ ಪಾಲನ್ನು ತೆಗೆದುಕೊಂಡು ಬರಲು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. PEPS
|
34. And G1161 when G3753 the G3588 time G2540 of the G3588 fruit G2590 drew near G1448 , he sent G649 his G848 servants G1401 to G4314 the G3588 husbandmen G1092 , that they might receive G2983 the G3588 fruits G2590 of it G846 .
|
35. “ಆದರೆ ರೈತರು ಆ ಸೇವಕರನ್ನು ಹಿಡಿದುಕೊಂಡು ಒಬ್ಬನನ್ನು ಹೊಡೆದರು; ಬೇರೊಬ್ಬನನ್ನು ಕತ್ತರಿಸಿಹಾಕಿದರು; ಮೂರನೇ ಸೇವಕನನ್ನು ಕಲ್ಲೆಸೆದು ಕೊಂದರು.
|
35. And G2532 the G3588 husbandmen G1092 took G2983 his G846 servants G1401 , and beat G1194 one G3739 G3303 , and G1161 killed G615 another G3739 , and G1161 stoned G3036 another G3739 .
|
36. ಆದ್ದರಿಂದ ಅವನು ಮೊದಲನೆ ಸಲ ಕಳುಹಿಸಿದ ಸೇವಕರಿಗಿಂತಲೂ ಹೆಚ್ಚು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ಆದರೆ ರೈತರು ಮೊದಲನೆ ಸಲ ಮಾಡಿದಂತೆಯೇ ಈ ಸೇವಕರಿಗೂ ಮಾಡಿದರು.
|
36. Again G3825 , he sent G649 other G243 servants G1401 more G4119 than the G3588 first G4413 : and G2532 they did G4160 unto them G846 likewise G5615 .
|
37. ಆಗ ಅವನು, ‘ರೈತರು ನನ್ನ ಮಗನನ್ನು ಗೌರವಿಸುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದನು. PEPS
|
37. But G1161 last G5305 of all he sent G649 unto G4314 them G846 his G848 son G5207 , saying G3004 , They will reverence G1788 my G3450 son G5207 .
|
38. “ಆದರೆ ರೈತರು ಮಗನನ್ನು ನೋಡಿದಾಗ, ‘ಇವನು ತೋಟದ ಒಡೆಯನ ಮಗನು. ಈ ತೋಟ ಇವನದಾಗುವುದು. ನಾವು ಇವನನ್ನು ಕೊಂದರೆ, ಈ ತೋಟ ನಮ್ಮದಾಗುವುದು’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
|
38. But G1161 when the G3588 husbandmen G1092 saw G1492 the G3588 son G5207 , they said G2036 among G1722 themselves G1438 , This G3778 is G2076 the G3588 heir G2818 ; come G1205 , let us kill G615 him G846 , and G2532 let us seize on G2722 his G846 inheritance G2817 .
|
39. ಆದ್ದರಿಂದ ರೈತರು ಮಗನನ್ನು ಹಿಡಿದು ತೋಟದಿಂದ ಹೊರಕ್ಕೆಸೆದು ಅವನನ್ನು ಕೊಂದುಹಾಕಿದರು. PEPS
|
39. And G2532 they caught G2983 him G846 , and G2532 cast G1544 him out G1854 of the G3588 vineyard G290 , and G2532 slew G615 him.
|
40. “ಹೀಗಿರಲು ತೋಟದ ಯಜಮಾನನು ತಾನೇ ಬಂದಾಗ ಈ ರೈತರಿಗೆ ಏನು ಮಾಡುತ್ತಾನೆ?” PEPS
|
40. When G3752 the G3588 lord G2962 therefore G3767 of the G3588 vineyard G290 cometh G2064 , what G5101 will he do G4160 unto those G1565 husbandmen G1092 ?
|
41. ಯೆಹೂದ್ಯ ಯಾಜಕರು ಮತ್ತು ನಾಯಕರು, “ಅವನು ಖಂಡಿತವಾಗಿ ಆ ದುಷ್ಟಜನರನ್ನು ಕೊಂದು ಸುಗ್ಗಿಕಾಲದಲ್ಲಿ ತನ್ನ ಪಾಲನ್ನು ತನಗೆ ಕೊಡುವ ರೈತರಿಗೆ ಅದನ್ನು ಗುತ್ತಿಗೆಗೆ ಕೊಡುತ್ತಾನೆ” ಎಂದು ಹೇಳಿದರು. PEPS
|
41. They say G3004 unto him G846 , He will miserably G2560 destroy G622 those G846 wicked men G2556 , and G2532 will let out G1554 his vineyard G290 unto other G243 husbandmen G1092 , which G3748 shall render G591 him G846 the G3588 fruits G2590 in G1722 their G846 seasons G2540 .
|
42. ಯೇಸು ಅವರಿಗೆ, “ಖಂಡಿತವಾಗಿಯೂ ನೀವು ಇದನ್ನು ಪವಿತ್ರ ಗ್ರಂಥದಲ್ಲಿ ಓದಿದ್ದೀರಿ: ‘ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು. ಪ್ರಭುವು ಇದನ್ನು ಮಾಡಿದನು. ಇದು ನಮಗೆ ಆಶ್ಚರ್ಯಕರವಾಗಿದೆ.’ ಕೀರ್ತನೆ. 118:22, 23 PS
|
42. Jesus G2424 saith G3004 unto them G846 , Did ye never G3763 read G314 in G1722 the G3588 Scriptures G1124 , The stone G3037 which G3739 the G3588 builders G3618 rejected G593 , the same G3778 is become G1096 the G1519 head G2776 of the corner G1137 : this G3778 is G1096 the Lord's doing G3844 G2962 , and G2532 it is G2076 marvelous G2298 in G1722 our G2257 eyes G3788 ?
|
43. “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ರಾಜ್ಯವು ನಿಮ್ಮಿಂದ ತೆಗೆದುಹಾಕಲ್ಪಟ್ಟು ಆ ರಾಜ್ಯದಲ್ಲಿ ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು.
|
43. Therefore G1223 G5124 say G3004 I unto you G5213 , The G3588 kingdom G932 of God G2316 shall be taken G142 from G575 you G5216 , and G2532 given G1325 to a nation G1484 bringing forth G4160 the G3588 fruits G2590 thereof G846 .
|
44. ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಜಜ್ಜಿಹೋಗುವನು.” PEPS
|
44. And G2532 whosoever shall fall G4098 on G1909 this G5126 stone G3037 shall be broken G4917 : but G1161 on G1909 whomsoever G3739 G302 it shall fall G4098 , it will grind him to powder G3039 G846 .
|
45. ಮಹಾಯಾಜಕರು ಮತ್ತು ಫರಿಸಾಯರು ಯೇಸು ಹೇಳಿದ ಈ ಸಾಮ್ಯಗಳನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೆಂದು ತಿಳಿದುಕೊಂಡರು.
|
45. And G2532 when the G3588 chief priests G749 and G2532 Pharisees G5330 had heard G191 his G846 parables G3850 , they perceived G1097 that G3754 he spake G3004 of G4012 them G846 .
|
46. ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು. PE
|
46. But G2532 when they sought G2212 to lay hands G2902 on him G846 , they feared G5399 the G3588 multitude G3793 , because G1894 they took G2192 him G846 for G5613 a prophet G4396 .
|