|
|
1. {ಕಾನಾನ್ಯರೊಡನೆ ಯುದ್ಧ} PS ಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್‌ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು.
|
1. And when king H4428 Arad H6166 the Canaanite H3669 , which dwelt H3427 in the south H5045 , heard tell H8085 that H3588 Israel H3478 came H935 by the way H1870 of the spies H871 ; then he fought H3898 against Israel H3478 , and took H7617 some of H4480 them prisoners H7628 .
|
2. ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು. PEPS
|
2. And Israel H3478 vowed H5087 a vow H5088 unto the LORD H3068 , and said H559 , If H518 thou wilt indeed deliver H5414 H5414 H853 this H2088 people H5971 into my hand H3027 , then I will utterly destroy H2763 H853 their cities H5892 .
|
3. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದ್ದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು. PS
|
3. And the LORD H3068 hearkened H8085 to the voice H6963 of Israel H3478 , and delivered up H5414 H853 the Canaanites H3669 ; and they utterly destroyed H2763 them and their cities H5892 : and he called H7121 the name H8034 of the place H4725 Hormah H2767 .
|
4. {ತಾಮ್ರದ ಸರ್ಪ} PS ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು.
|
4. And they journeyed H5265 from mount H2022 Hor H4480 H2023 by the way H1870 of the Red H5488 sea H3220 , to compass H5437 H853 the land H776 of Edom H123 : and the soul H5315 of the people H5971 was much discouraged H7114 because of the way H1870 .
|
5. ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು. PEPS
|
5. And the people H5971 spoke H1696 against God H430 , and against Moses H4872 , Wherefore H4100 have ye brought us up H5927 out of Egypt H4480 H4714 to die H4191 in the wilderness H4057 ? for H3588 there is no H369 bread H3899 , neither H369 is there any water H4325 ; and our soul H5315 loatheth H6973 this light H7052 bread H3899 .
|
6. ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು.
|
6. And the LORD H3068 sent H7971 H853 fiery H8314 serpents H5175 among the people H5971 , and they bit H5391 H853 the people H5971 ; and much H7227 people H5971 of Israel H4480 H3478 died H4191 .
|
7. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು. PEPS
|
7. Therefore the people H5971 came H935 to H413 Moses H4872 , and said H559 , We have sinned H2398 , for H3588 we have spoken H1696 against the LORD H3068 , and against thee; pray H6419 unto H413 the LORD H3068 , that he take away H5493 H853 the serpents H5175 from H4480 H5921 us . And Moses H4872 prayed H6419 for H1157 the people H5971 .
|
8. ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು.
|
8. And the LORD H3068 said H559 unto H413 Moses H4872 , Make H6213 thee a fiery serpent H8314 , and set H7760 it upon H5921 a pole H5251 : and it shall come to pass H1961 , that every one H3605 that is bitten H5391 , when he looketh upon H7200 it , shall live H2425 .
|
9. ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು. PS
|
9. And Moses H4872 made H6213 a serpent H5175 of brass H5178 , and put H7760 it upon H5921 a pole H5251 , and it came to pass H1961 , that if H518 a serpent H5175 had bitten H5391 H853 any man H376 , when he beheld H5027 H413 the serpent H5175 of brass H5178 , he lived H2425 .
|
10. {ಹೋರ್ ಬೆಟ್ಟದಿಂದ ಮೋವಾಬಿಗೆ} PS ಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು.
|
10. And the children H1121 of Israel H3478 set forward H5265 , and pitched H2583 in Oboth H88 .
|
11. ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು.
|
11. And they journeyed H5265 from Oboth H4480 H88 , and pitched H2583 at Ije H5863 -abarim , in the wilderness H4057 which H834 is before H5921 H6440 Moab H4124 , toward the sunrising H4480 H4217 H8121 .
|
12. ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು.
|
12. From thence H4480 H8033 they removed H5265 , and pitched H2583 in the valley H5158 of Zared H2218 .
|
13. ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ.
|
13. From thence H4480 H8033 they removed H5265 , and pitched H2583 on the other side H4480 H5676 of Arnon H769 , which H834 is in the wilderness H4057 that cometh out H3318 of the coasts H4480 H1366 of the Amorites H567 : for H3588 Arnon H769 is the border H1366 of Moab H4124 , between H996 Moab H4124 and the Amorites H567 .
|
14. ಅದಕ್ಕನುಸಾರವಾಗಿ “ಯೆಹೋವನ ಯುದ್ಧಗಳು” ಎಂಬ ಗ್ರಂಥದಲ್ಲಿ, “ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು
|
14. Wherefore H5921 H3651 it is said H559 in the book H5612 of the wars H4421 of the LORD H3068 , H853 What he did H2052 in the Red sea H5492 , and in the brooks H5158 of Arnon H769 ,
|
15. ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ. PS
|
15. And at the stream H793 of the brooks H5158 that H834 goeth down H5186 to the dwelling H7675 of Ar H6144 , and lieth H8172 upon the border H1366 of Moab H4124 .
|
16. ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ.
|
16. And from thence H4480 H8033 they went to Beer H876 : that H1931 is the well H875 whereof H834 the LORD H3068 spoke H559 unto Moses H4872 , Gather the people together H622 H853 H5971 , and I will give H5414 them water H4325 .
|
17. ಆಗ ಇಸ್ರೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಅದರ ಕುರಿತು ಹಾಡಿ!
|
17. Then H227 Israel H3478 sang H7891 H853 this H2063 song H7892 , Spring up H5927 , O well H875 ; sing H6030 ye unto it:
|
18. ಪ್ರಧಾನರು ಈ ಬಾವಿಯನ್ನು ತೋಡಿದರು. ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು. ಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.” PS ಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು.
|
18. The princes H8269 digged H2658 the well H875 , the nobles H5081 of the people H5971 digged H3738 it , by the direction of the lawgiver H2710 , with their staves H4938 . And from the wilderness H4480 H4057 they went to Mattanah H4980 :
|
19. ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು.
|
19. And from Mattanah H4480 H4980 to Nahaliel H5160 : and from Nahaliel H4480 H5160 to Bamoth H1120 :
|
20. ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು. PS
|
20. And from Bamoth H4480 H1120 in the valley H1516 , that H834 is in the country H7704 of Moab H4124 , to the top H7218 of Pisgah H6449 , which looketh H8259 toward H5921 H6440 Jeshimon H3452 .
|
21. {ಸೀಹೋನ್ ಮತ್ತು ಓಗ್} PS ಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ,
|
21. And Israel H3478 sent H7971 messengers H4397 unto H413 Sihon H5511 king H4428 of the Amorites H567 , saying H559 ,
|
22. “ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿನ್ನ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು. PS
|
22. Let me pass H5674 through thy land H776 : we will not H3808 turn H5186 into the fields H7704 , or into the vineyards H3754 ; we will not H3808 drink H8354 of the waters H4325 of the well H875 : but we will go along H1980 by the king H4428 's high way H1870 , until H5704 H834 we be past H5674 thy borders H1366 .
|
23. ಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು. PEPS
|
23. And Sihon H5511 would not H3808 suffer H5414 H853 Israel H3478 to pass H5674 through his border H1366 : but Sihon H5511 gathered all his people together H622 H853 H3605 H5971 , and went out H3318 against H7125 Israel H3478 into the wilderness H4057 : and he came H935 to Jahaz H3096 , and fought H3898 against Israel H3478 .
|
24. ಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ.
|
24. And Israel H3478 smote H5221 him with the edge H6310 of the sword H2719 , and possessed H3423 H853 his land H776 from Arnon H4480 H769 unto H5704 Jabbok H2999 , even unto H5704 the children H1121 of Ammon H5983 : for H3588 the border H1366 of the children H1121 of Ammon H5983 was strong H5794 .
|
25. ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು.
|
25. And Israel H3478 took H3947 H853 all H3605 these H428 cities H5892 : and Israel H3478 dwelt H3427 in all H3605 the cities H5892 of the Amorites H567 , in Heshbon H2809 , and in all H3605 the villages H1323 thereof.
|
26. ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು.
|
26. For H3588 Heshbon H2809 was the city H5892 of Sihon H5511 the king H4428 of the Amorites H567 , who H1931 had fought H3898 against the former H7223 king H4428 of Moab H4124 , and taken H3947 H853 all H3605 his land H776 out of his hand H4480 H3027 , even unto H5704 Arnon H769 .
|
27. ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ: “ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು! ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ.
|
27. Wherefore H5921 H3651 they that speak in proverbs H4911 say H559 , Come H935 into Heshbon H2809 , let the city H5892 of Sihon H5511 be built H1129 and prepared H3559 :
|
28. ಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು. ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು. ಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು. ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು.
|
28. For H3588 there is a fire H784 gone out H3318 of Heshbon H4480 H2809 , a flame H3852 from the city H4480 H7151 of Sihon H5511 : it hath consumed H398 Ar H6144 of Moab H4124 , and the lords H1167 of the high places H1116 of Arnon H769 .
|
29. ಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ. ಕೆಮೋಷಿನ ಜನರೇ, ನೀವು ನಾಶವಾದಿರಿ. ಅವನ ಪುತ್ರರು ಓಡಿಹೋದರು. ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು.
|
29. Woe H188 to thee, Moab H4124 ! thou art undone H6 , O people H5971 of Chemosh H3645 : he hath given H5414 his sons H1121 that escaped H6412 , and his daughters H1323 , into captivity H7628 unto Sihon H5511 king H4428 of the Amorites H567 .
|
30. ಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು. ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.” PS
|
30. We have shot H3384 at them; Heshbon H2809 is perished H6 even unto H5704 Dibon H1769 , and we have laid them waste H8074 even unto H5704 Nophah H5302 , which H834 reacheth unto H5704 Medeba H4311 .
|
31. ಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು. PEPS
|
31. Thus Israel H3478 dwelt H3427 in the land H776 of the Amorites H567 .
|
32. ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು. PEPS
|
32. And Moses H4872 sent H7971 to spy out H7270 H853 Jaazer H3270 , and they took H3920 the villages H1323 thereof , and drove out H3423 H853 the Amorites H567 that H834 were there H8033 .
|
33. ಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು. PEPS
|
33. And they turned H6437 and went up H5927 by the way H1870 of Bashan H1316 : and Og H5747 the king H4428 of Bashan H1316 went out H3318 against H7125 them, he H1931 , and all H3605 his people H5971 , to the battle H4421 at Edrei H154 .
|
34. ಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು. PEPS
|
34. And the LORD H3068 said H559 unto H413 Moses H4872 , Fear H3372 him not H408 : for H3588 I have delivered H5414 him into thy hand H3027 , and all H3605 his people H5971 , and his land H776 ; and thou shalt do H6213 to him as H834 thou didst H6213 unto Sihon H5511 king H4428 of the Amorites H567 , which H834 dwelt H3427 at Heshbon H2809 .
|
35. ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು. PE
|
35. So they smote H5221 him , and his sons H1121 , and all H3605 his people H5971 , until H5704 there was none H1115 left H7604 him alive H8300 : and they possessed H3423 H853 his land H776 .
|