Bible Versions
Bible Books

Psalms 137 (ERVKN) Easy to Read Version - Kannadam

1 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
2 ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
3 ನಮ್ಮನ್ನು ಸೆರೆಹಿಡಿದಿದ್ದ ಜನರು ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
4 ಆದರೆ ಪರದೇಶದಲ್ಲಿ ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
5 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, ನಾನು ಮತ್ತೆಂದಿಗೂ ಹಾಡನ್ನು ಬಾರಿಸದಂತಾಗಲಿ.
6 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ. ಜೆರುಸಲೇಮೇ, ನಿನ್ನ ವಿಷಯದಲ್ಲೇ ನಾನು ಅತ್ಯಾನಂದ ಪಡುವೆನೆಂದು ಪ್ರಮಾಣ ಮಾಡುವೆ.
7 ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು. ಯಾಕಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ. ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
8 ಬಾಬಿಲೋನೇ, ನೀನು ನಾಶವಾಗುವೆ! ನಿನಗೆ ತಕ್ಕ ದಂಡೆನೆಯನ್ನು ಕೊಡುವವನು ಧನ್ಯನು. ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನೇ ಧನ್ಯನು.
9 ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನೇ ಧನ್ಯನು.
1 By H5921 PREP the rivers H5104 of Babylon H894 LFS , there H8033 ADV we sat down H3427 , yea H1571 CONJ , we wept H1058 , when we remembered H2142 Zion H6726 .
2 We hanged H8518 our harps H3658 upon H5921 PREP the willows H6155 in the midst H8432 thereof .
3 For H3588 CONJ there H8033 ADV they that carried us away captive H7617 required H7592 of us a song H1697 CMP ; and they that wasted H8437 us required of us mirth H8057 , saying , Sing H7891 us one of the songs H7892 of Zion H6726 .
4 How H349 shall we sing H7891 the LORD H3068 EDS \'s song H7892 in H5921 PREP a strange H5236 land H127 ?
5 If H518 PART I forget H7911 thee , O Jerusalem H3389 , let my right hand H3225 forget H7911 her cunning .
6 If H518 PART I do not H3808 NADV remember H2142 thee , let my tongue H3956 CMS-1MS cleave H1692 to the roof of my mouth H2441 ; if H518 PART I prefer H5927 not H3808 NADV Jerusalem H3389 above H5921 PREP my chief H7218 NMS joy H8057 .
7 Remember H2142 VQI2MS , O LORD H3068 EDS , the children H1121 L-CMP of Edom H123 in the day H3117 NMS of Jerusalem H3389 ; who said H559 D-VQPMP , Raze H6168 it , raze H6168 it , even to H5704 PREP the foundation H3247 thereof .
8 O daughter H1323 CFS of Babylon H894 LFS , who art to be destroyed H7703 ; happy H835 CMP shall he be , that rewardeth H7999 thee as thou hast served H7945 us .
9 Happy H835 CMP shall he be , that taketh H270 and dasheth H5310 thy little ones H5768 against H413 PREP the stones H5553 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×