Bible Books

:

1. ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
1. To the chief Musician H5329 , A Psalm H4210 of David H1732 , when Nathan H5416 the prophet H5030 came H935 unto H413 him, after H834 he had gone in H935 to H413 Bathsheba H1339 . Have mercy H2603 upon me , O God H430 , according to thy lovingkindness H2617 : according unto the multitude H7230 of thy tender mercies H7356 blot out H4229 my transgressions H6588 .
2. ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
2. Wash H3526 me throughly H7235 from mine iniquity H4480 H5771 , and cleanse H2891 me from my sin H4480 H2403 .
3. ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಪಾಪಗಳು ನನ್ನ ಮುಂದೆಯೇ ಇವೆ.
3. For H3588 I H589 acknowledge H3045 my transgressions H6588 : and my sin H2403 is ever H8548 before H5048 me.
4. ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
4. Against thee , thee only H905 , have I sinned H2398 , and done H6213 this evil H7451 in thy sight H5869 : that H4616 thou mightest be justified H6663 when thou speakest H1696 , and be clear H2135 when thou judgest H8199 .
5. ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
5. Behold H2005 , I was shapen H2342 in iniquity H5771 ; and in sin H2399 did my mother H517 conceive H3179 me.
6. ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
6. Behold H2005 , thou desirest H2654 truth H571 in the inward parts H2910 : and in the hidden H5640 part thou shalt make me to know H3045 wisdom H2451 .
7. ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
7. Purge H2398 me with hyssop H231 , and I shall be clean H2891 : wash H3526 me , and I shall be whiter H3835 than snow H4480 H7950 .
8. ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
8. Make me to hear H8085 joy H8342 and gladness H8057 ; that the bones H6106 which thou hast broken H1794 may rejoice H1523 .
9. ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
9. Hide H5641 thy face H6440 from my sins H4480 H2399 , and blot out H4229 all H3605 mine iniquities H5771 .
10. ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
10. Create H1254 in me a clean H2889 heart H3820 , O God H430 ; and renew H2318 a right H3559 spirit H7307 within H7130 me.
11. ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
11. Cast H7993 me not H408 away from thy presence H4480 H6440 ; and take H3947 not H408 thy holy H6944 spirit H7307 from H4480 me.
12. ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
12. Restore H7725 unto me the joy H8342 of thy salvation H3468 ; and uphold H5564 me with thy free H5082 spirit H7307 .
13. ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
13. Then will I teach H3925 transgressors H6586 thy ways H1870 ; and sinners H2400 shall be converted H7725 unto H413 thee.
14. ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
14. Deliver H5337 me from bloodguiltiness H4480 H1818 , O God H430 , thou God H430 of my salvation H8668 : and my tongue H3956 shall sing aloud H7442 of thy righteousness H6666 .
15. ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
15. O Lord H136 , open H6605 thou my lips H8193 ; and my mouth H6310 shall show forth H5046 thy praise H8416 .
16. ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
16. For H3588 thou desirest H2654 not H3808 sacrifice H2077 ; else would I give H5414 it : thou delightest H7521 not H3808 in burnt offering H5930 .
17. ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
17. The sacrifices H2077 of God H430 are a broken H7665 spirit H7307 : a broken H7665 and a contrite H1794 heart H3820 , O God H430 , thou wilt not H3808 despise H959 .
18. ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
18. Do good H3190 in thy good pleasure H7522 unto H853 Zion H6726 : build H1129 thou the walls H2346 of Jerusalem H3389 .
19. ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು. PE
19. Then H227 shalt thou be pleased H2654 with the sacrifices H2077 of righteousness H6664 , with burnt offering H5930 and whole burnt offering H3632 : then H227 shall they offer H5927 bullocks H6499 upon H5921 thine altar H4196 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×