Psalms 64:10 (ERVKN) Easy to Read Version - Kannadam

1 ದೇವರೇ, ನನಗೆ ಕಿವಿಗೊಡು. ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ. ನನ್ನ ಪ್ರಾಣವನ್ನು ರಕ್ಷಿಸು.
2 ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು. ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
3 ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ. ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ. ಅವರ ಮಾತುಗಳು ವಿಷಬಾಣಗಳಂತಿವೆ.
4 ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ ನೀತಿವಂತನ ಮೇಲೆ ಬಾಣಗಳನ್ನು ಎಸೆಯುತ್ತಾರೆ.
5 ಕೇಡು ಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು. “ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
6 ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ. ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ.
7 ಆದರೆ ದೇವರು ತನ್ನ “ಬಾಣಗಳನ್ನು” ಎಸೆಯಲು ಇದ್ದಕ್ಕಿದ್ದಂತೆ ದುಷ್ಟರು ಗಾಯಗೊಳ್ಳುವರು.
8 ದುಷ್ಟರು ಬೇರೆಯವರಿಗೆ ಕೇಡು ಮಾಡಲು ಆಲೋಚಿಸುವರು. ಆದರೆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು. ಆಗ ಅವರನ್ನು ಕಂಡ ಪ್ರತಿಯೊಬ್ಬನೂ ಆಶ್ಚರ್ಯದಿಂದ ತಲೆಯಾಡಿಸುವನು.
9 ದೇವರ ಕಾರ್ಯವನ್ನು ಜನರು ಕಂಡು ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು. ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ ಆತನನ್ನೇ ಆಶ್ರಯಿಸಿಕೊಳ್ಳುವರು. ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು.
1 To the chief Musician H5329 , A Psalm H4210 of David H1732 . Hear H8085 VQI2MS my voice H6963 NMS-1MS , O God H430 EDP , in my prayer H7879 : preserve H5341 my life H2416 CMS-1MS from fear H6343 M-CMS of the enemy H341 VQPMS .
2 Hide H5641 VHY2MS-1MS me from the secret counsel H5475 of the wicked H7489 ; from the insurrection H7285 of the workers H6466 VQCMP of iniquity H205 NMS :
3 Who H834 RPRO whet H8150 their tongue H3956 like a sword H2719 , and bend H1869 VQQ3MP their bows to shoot their arrows H2671 , even bitter H4751 words H1697 VQPMS :
4 That they may shoot H3384 in secret H4565 at the perfect H8535 AMS : suddenly H6597 ADV do they shoot H3384 at him , and fear H3372 not H3808 W-NPAR .
5 They encourage H2388 themselves in an evil H7451 AMS matter H1697 VQPMS : they commune H5608 of laying snares privily H2934 L-VQFC ; they say H559 VQQ3MP , Who H4310 IPRO shall see H7200 VQY3MS them ?
6 They search out H2664 iniquities H5766 ; they accomplish H8552 a diligent search H2665 : both the inward H7130 thought of every one H376 NMS of them , and the heart H3820 W-CMS , is deep H6013 .
7 But God H430 EDP shall shoot H3384 at them with an arrow H2671 ; suddenly H6597 shall they be H1961 VQQ3MP wounded H4347 .
8 So they shall make their own tongue H3956 to fall H3782 upon H5921 PREP-3MP themselves : all H3605 NMS that see H7200 them shall flee away H5074 .
9 And all H3605 NMS men H120 NMS shall fear H3372 W-VQY3MP , and shall declare H5046 the work H6467 of God H430 EDP ; for they shall wisely consider H7919 VHQ3MP of his doing H4639 .
10 The righteous H6662 AMS shall be glad H8055 in the LORD H3068 , and shall trust H2620 in him ; and all H3605 NMS the upright H3477 in heart H3820 NMS shall glory H1984 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×