Bible Versions
Bible Books

Isaiah 12:1 (KNV) Kannadam Old BSI Version

1 ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.
2 ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ.
3 ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
4 ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ದಿನದಲ್ಲಿ ಹೇಳುವಿರಿ.
5 ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.
6 ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
1 And in that H1931 D-PPRO-3MS day H3117 B-AMS thou shalt say H559 , O LORD H3068 EDS , I will praise H3034 thee : though H3588 CONJ thou wast angry H599 with me , thine anger H639 is turned away H7725 , and thou comfortedst H5162 me .
2 Behold H2009 IJEC , God H410 EDS is my salvation H3444 ; I will trust H982 , and not H3808 W-NPAR be afraid H6342 : for H3588 CONJ the LORD H3050 JEHOVAH H3068 EDS is my strength H5797 and my song H2176 ; he also is become H1961 W-VPY3MS my salvation H3444 .
3 Therefore with joy H8342 shall ye draw H7579 water H4325 OMD out of the wells H4599 of salvation H3444 .
4 And in that H1931 D-PPRO-3MS day H3117 B-AMS shall ye say H559 , Praise H3034 the LORD H3068 L-EDS , call H7121 upon his name H8034 , declare H3045 his doings H5949 among the people H5971 , make mention H2142 that H3588 CONJ his name H8034 CMS-3MS is exalted H7682 .
5 Sing H2167 unto the LORD H3068 EDS ; for H3588 CONJ he hath done H6213 VQQ3MS excellent things H1348 : this H2063 DPRO is known H3045 in all H3605 B-CMS the earth H776 D-GFS .
6 Cry out H6670 and shout H7442 , thou inhabitant H3427 of Zion H6726 : for H3588 CONJ great H1419 is the Holy One H6918 of Israel H3478 LMS in the midst H7130 of thee .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×