Bible Versions
Bible Books

Psalms 13:2 (KNV) Kannadam Old BSI Version

1 ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ?
2 ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು?
3 ನನ್ನ ದೇವರಾದ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ
4 ನನ್ನ ಶತ್ರುವು--ಅವನನ್ನು ಗೆದ್ದೆನೆಂದು ಹೇಳದ ಹಾಗೆಯೂ ನಾನು ಕದಲುವಾಗ ನನ್ನನ್ನು ಹಿಂಸಿಸುವವರು ಉಲ್ಲಾಸಪಡದ ಹಾಗೆಯೂ ನನ್ನ ಕಣ್ಣುಗಳನ್ನು ಬೆಳಗುವ ಹಾಗೆ ಮಾಡು.
5 ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.
6 ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ.
1 To the chief Musician H5329 , A Psalm H4210 of David H1732 . How long H5704 wilt thou forget H7911 me , O LORD H3068 ? forever H5331 ? how long H5704 wilt thou hide H5641 thy face H6440 from H4480 me ?
2 How long H5704 PREP shall I take H7896 counsel H6098 in my soul H5315 , having sorrow H3015 in my heart H3824 daily H3119 ? how long H5704 PREP shall mine enemy H341 be exalted H7311 over H5921 me ?
3 Consider H5027 and hear H6030 me , O LORD H3068 my God H430 : lighten H215 mine eyes H5869 , lest H6435 I sleep H3462 the sleep of death H4194 ;
4 Lest H6435 CONJ mine enemy H341 say H559 , I have prevailed against H3201 him ; and those that trouble H6862 me rejoice H1523 when H3588 I am moved H4131 .
5 But I H589 have trusted H982 in thy mercy H2617 ; my heart H3820 shall rejoice H1523 in thy salvation H3444 .
6 I will sing H7891 unto the LORD H3068 L-EDS , because H3588 CONJ he hath dealt bountifully H1580 with H5921 me .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×