Bible Versions
Bible Books

Psalms 6:2 (KNV) Kannadam Old BSI Version

1 ಕರ್ತನೇ, ನಿನ್ನ ಕೋಪದಿಂದ ನನ್ನನ್ನು ಗದರಿಸಬೇಡ; ನಿನ್ನ ಉಗ್ರತೆಯಿಂದ ನನ್ನನ್ನು ದಂಡಿಸಬೇಡ.
2 ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ.
3 ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಕರ್ತನೇ, ಇದು ಎಲ್ಲಿಯ ವರೆಗೆ?
4 ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.
5 ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
6 ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.
7 ದುಃಖದಿಂದ ನನ್ನ ಕಣ್ಣು ಬತ್ತಿ ಹೋಗಿದೆ. ನನ್ನ ಸಕಲ ವೈರಿಗಳಿಂದ ಅದು ಡೊಗರುಬಿದ್ದಿದೆ.
8 ಅಕ್ರಮ ಮಾಡುವವರೇ, ನನ್ನ ಬಳಿಯಿಂದ ತೊಲ ಗಿರಿ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ;
9 ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ; ಕರ್ತನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.
10 ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ.
1 To the chief Musician H5329 on Neginoth H5058 upon H5921 PREP Sheminith H8067 , A Psalm H4210 of David H1732 . O LORD H3068 , rebuke H3198 me not H408 NPAR in thine anger H639 , neither H408 ADV chasten H3256 me in thy hot displeasure H2534 .
2 Have mercy H2603 upon me , O LORD H3068 EDS ; for H3588 CONJ I H589 PPRO-1MS am weak H536 : O LORD H3068 EDS , heal H7495 me ; for H3588 CONJ my bones H6106 are vexed H926 .
3 My soul H5315 W-CFS-1MS is also sore H3966 ADV vexed H926 : but thou H859 , O LORD H3068 EDS , how long H5704 PREP ?
4 Return H7725 , O LORD H3068 EDS , deliver H2502 my soul H5315 CFS-1MS : oh save H3467 me for thy mercies\' sake H4616 L-CONJ .
5 For H3588 CONJ in death H4194 BD-NMS there is no H369 NPAR remembrance H2143 of thee : in the grave H7585 B-NMS who H4310 IPRO shall give thee thanks H3034 ?
6 I am weary H3021 with my groaning H585 ; all H3605 the night H3915 GMS make I my bed H4296 to swim H7811 ; I water H4529 my couch H6210 CFS-1MS with my tears H1832 .
7 Mine eye H5869 CMS-1MS is consumed H6244 because of grief H3708 ; it waxeth old H6275 because of all H3605 B-CMS mine enemies H6887 .
8 Depart H5493 from H4480 M-PREP-1MS me , all H3605 NMS ye workers H6466 VQCMP of iniquity H205 NMS ; for H3588 CONJ the LORD H3068 EDS hath heard H8085 the voice H6963 CMS of my weeping H1065 .
9 The LORD H3068 EDS hath heard H8085 my supplication H8467 ; the LORD H3068 EDS will receive H3947 VQY3MS my prayer H8605 .
10 Let all H3605 NMS mine enemies H341 be ashamed H954 and sore H3966 ADV vexed H926 : let them return H7725 and be ashamed H954 suddenly H7281 NMS .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×