Bible Language
Easy to Read Version - Telugu

:

1. PSಬಳಿಕ ಯೋಬನು ತನ್ನ ಮಾತನ್ನು ಮುಂದುವರಿಸಿದನು: PEPBR
1. Moreover H3254 Job H347 continued H5375 his parable H4912 , and said H559 ,
2. QS“ದೇವರ ಮೇಲೆ ಆಣೆಯಿಟ್ಟು ಹೇಳುವೆ. QEQS2ಆತನು ನನಗೆ ನ್ಯಾಯವನ್ನು ದೊರಕಿಸದೆ ನನ್ನ ಜೀವನವನ್ನು ಕಹಿಯನ್ನಾಗಿ ಮಾಡಿದನು. QE
2. As God H410 liveth H2416 , who hath taken away H5493 my judgment H4941 ; and the Almighty H7706 , who hath vexed H4843 my soul H5315 ;
3. QSಆದರೆ ಜೀವವು ನನ್ನೊಳಗಿರುವ ತನಕ, QEQS2ದೇವರ ಜೀವಶ್ವಾಸವು ನನ್ನ ಮೂಗಿನಲ್ಲಿ ಇರುವವರೆಗೆ, QE
3. All H3605 the while H5750 my breath H5397 is in me , and the spirit H7307 of God H433 is in my nostrils H639 ;
4. QSನನ್ನ ತುಟಿಗಳು ಕೆಟ್ಟ ಮಾತುಗಳನ್ನು ಆಡುವುದಿಲ್ಲ; QEQS2ನನ್ನ ನಾಲಿಗೆಯು ಸುಳ್ಳಾಡುವುದಿಲ್ಲ. QE
4. My lips H8193 shall not H518 speak H1696 wickedness H5766 , nor H518 my tongue H3956 utter H1897 deceit H7423 .
5. QSನೀವು ನ್ಯಾಯವಂತರೆಂದು ನಾನು ಒಪ್ಪಿಕೊಳ್ಳುವುದಿಲ್ಲ. QEQS2ನಾನು ನಿರಪರಾಧಿಯೆಂದು ನನ್ನ ಮರಣದ ದಿನದವರೆಗೂ ಹೇಳುತ್ತಲೇ ಇರುವೆನು. QE
5. God forbid H2486 that H518 I should justify H6663 you: till H5704 I die H1478 I will not H3808 remove H5493 mine integrity H8538 from H4480 me.
6. QSನನ್ನ ನೀತಿಯನ್ನು ಬಲವಾಗಿ ಹಿಡಿದುಕೊಳ್ಳುವೆನು; ಅದನ್ನೆಂದಿಗೂ ಬಿಟ್ಟುಕೊಡೆನು. QEQS2ನಾನು ಜೀವದಿಂದಿರುವತನಕ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುವುದೇ ಇಲ್ಲ. QE
6. My righteousness H6666 I hold fast H2388 , and will not H3808 let it go H7503 : my heart H3824 shall not H3808 reproach H2778 me so long as I live H4480 H3117 .
7. QSನನ್ನ ವೈರಿಗಳಿಗೆ ದುಷ್ಟರ ಗತಿಯಾಗಲಿ. QEQS2ನನ್ನ ವಿರೋಧಿಗಳಿಗೆ ಅನೀತಿವಂತರ ಗತಿಯಾಗಲಿ. QE
7. Let mine enemy H341 be H1961 as the wicked H7563 , and he that riseth up against H6965 me as the unrighteous H5767 .
8. QSದೈವಿಕನಲ್ಲದವನ ಜೀವವನ್ನು ದೇವರು ತೆಗೆದುಹಾಕುವಾಗ QEQS2ಅವನಿಗೆ ನಿರೀಕ್ಷೆಯೇ ಇರುವುದಿಲ್ಲ. QE
8. For H3588 what H4100 is the hope H8615 of the hypocrite H2611 , though H3588 he hath gained H1214 , when H3588 God H433 taketh away H7953 his soul H5315 ?
9. QS ದುಷ್ಟನು ಆಪತ್ತುಗಳಲ್ಲಿರುವಾಗ ದೇವರಿಗೆ ಮೊರೆಯಿಡುವನು; QEQS2ಆದರೆ ದೇವರು ಅವನಿಗೆ ಕಿವಿಗೊಡುವುದಿಲ್ಲ. QE
9. Will God H410 hear H8085 his cry H6818 when H3588 trouble H6869 cometh H935 upon H5921 him?
10. QSಅವನು ಸರ್ವಶಕ್ತನಾದ ದೇವರಲ್ಲಿ ಆನಂದಿಸಬೇಕಿತ್ತು; QEQS2ಯಾವಾಗಲೂ ಆತನಿಗೆ ಪ್ರಾರ್ಥಿಸಬೇಕಿತ್ತು. QEPBR
10. Will he delight himself H6026 in H5921 the Almighty H7706 ? will he always H3605 H6256 call upon H7121 God H433 ?
11. QS“ನಾನು ನಿಮಗೆ ದೇವರ ಶಕ್ತಿಯ ಬಗ್ಗೆ ಉಪದೇಶಿಸುವೆನು. QEQS2ಸರ್ವಶಕ್ತನಾದ ದೇವರ ಆಲೋಚನೆಗಳನ್ನು ನಾನು ನಿಮಗೆ ಮರೆಮಾಡುವುದಿಲ್ಲ. QE
11. I will teach H3384 you by the hand H3027 of God H410 : that which H834 is with H5973 the Almighty H7706 will I not H3808 conceal H3582 .
12. QSನೀವೆಲ್ಲರೂ ಇವುಗಳನ್ನು ಕಣ್ಣಾರೆ ನೋಡಿದ್ದೀರಿ. QEQS2ಹೀಗಿರಲು ಅಂಥ ನಿಷ್ಪ್ರಯೋಜಕ ಸಂಗತಿಗಳನ್ನು ಯಾಕೆ ಹೇಳುವಿರಿ? QEPBR
12. Behold H2005 , all H3605 ye yourselves H859 have seen H2372 it ; why H4100 then are ye thus H2088 altogether H1892 vain H1891 ?
13. QS“ದೇವರು ದುಷ್ಟರಿಗೋಸ್ಕರ ಮಾಡಿರುವ ಯೋಜನೆಯೂ QEQS2ಸರ್ವಶಕ್ತನಾದ ದೇವರಿಂದ ಹಿಂಸಕನಿಗೆ ದೊರೆಯುವ ಸ್ವಾಸ್ತ್ಯವೂ ಹೀಗಿವೆ: QE
13. This H2088 is the portion H2506 of a wicked H7563 man H120 with H5973 God H410 , and the heritage H5159 of oppressors H6184 , which they shall receive H3947 of the Almighty H4480 H7706 .
14. QSದುಷ್ಟನು ಅನೇಕ ಮಕ್ಕಳನ್ನು ಪಡೆದುಕೊಂಡರೂ ಅವರು ಯುದ್ಧದಲ್ಲಿ ಕೊಲ್ಲಲ್ಪಡುವರು; QEQS2ಅವರಿಗೆ ಊಟಕ್ಕೂ ಇರುವುದಿಲ್ಲ. QE
14. If H518 his children H1121 be multiplied H7235 , it is for H3926 the sword H2719 : and his offspring H6631 shall not H3808 be satisfied H7646 with bread H3899 .
15. QSದುಷ್ಟನ ಮಕ್ಕಳೂ ಇನ್ನೂ ಉಳಿದುಕೊಂಡಿದ್ದರೆ ಭಯಂಕರವಾದ ರೋಗಗಳಿಂದ ಸಾಯುವರು; QEQS2ಅವರ ವಿಧವೆಯರು ಅವರಿಗೋಸ್ಕರ ದುಃಖಿಸುವುದಿಲ್ಲ. QE
15. Those that remain H8300 of him shall be buried H6912 in death H4194 : and his widows H490 shall not H3808 weep H1058 .
16. QSದುಷ್ಟನು ಬೆಳ್ಳಿಯನ್ನು ಧೂಳಿನಂತೆ ರಾಶಿಮಾಡಿಕೊಂಡರೂ QEQS2ಬಟ್ಟೆಗಳನ್ನು ಮಣ್ಣಿನ ರಾಶಿಗಳಂತೆ ಪಡೆದುಕೊಂಡರೂ QE
16. Though H518 he heap up H6651 silver H3701 as the dust H6083 , and prepare H3559 raiment H4403 as the clay H2563 ;
17. QS ಬಟ್ಟೆಗಳನ್ನು ನೀತಿವಂತರು ಧರಿಸಿಕೊಳ್ಳುವರು; QEQS2ಅವನ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು. QE
17. He may prepare H3559 it , but the just H6662 shall put it on H3847 , and the innocent H5355 shall divide H2505 the silver H3701 .
18. QSದುಷ್ಟನು ಕಟ್ಟುವ ಮನೆಯು ಜೇಡರ ಬಲೆಯಂತೆಯೂ QEQS2ಕಾವಲುಗಾರನ ಗುಡಾರದಂತೆಯೂ ಕ್ಷಣಿಕವಾಗಿರುವುದು. QE
18. He buildeth H1129 his house H1004 as a moth H6211 , and as a booth H5521 that the keeper H5341 maketh H6213 .
19. QSದುಷ್ಟನು ಮಲಗಿಕೊಳ್ಳುವಾಗ ಐಶ್ವರ್ಯವಂತನಾಗಿದ್ದರೂ QEQS2ನಿದ್ರೆಯಿಂದ ಎಚ್ಚೆತ್ತಾಗ ಅವನ ಐಶ್ವರ್ಯವೆಲ್ಲಾ ಹೊರಟುಹೋಗಿರುವುದು. QE
19. The rich man H6223 shall lie down H7901 , but he shall not H3808 be gathered H622 : he openeth H6491 his eyes H5869 , and he is not H369 .
20. QSಆಪತ್ತುಗಳು ಇದ್ದಕ್ಕಿದ್ದಂತೆ ಬರುವ ಪ್ರವಾಹದಂತೆ ಅವನನ್ನು ಆವರಿಸಿಕೊಳ್ಳುತ್ತವೆ. QEQS2ಬಿರುಗಾಳಿಯು ಅವನನ್ನು ರಾತ್ರಿಯಲ್ಲಿ ಹೊತ್ತುಕೊಂಡು ಹೋಗುವುದು. QE
20. Terrors H1091 take hold H5381 on him as waters H4325 , a tempest H5492 stealeth him away H1589 in the night H3915 .
21. QSಪೂರ್ವದ ಗಾಳಿಯು ಅವನನ್ನು ಹೊತ್ತುಕೊಂಡು ಹೋಗುವುದರಿಂದ ಅವನು ಇಲ್ಲವಾಗುವನು. QEQS2ಬಿರುಗಾಳಿಯು ಅವನನ್ನು ಮನೆಯೊಳಗಿಂದ ಹೊತ್ತುಕೊಂಡುಹೋಗುವುದು. QE
21. The east wind H6921 carrieth him away H5375 , and he departeth H1980 : and as a storm hurleth H8175 him out of his place H4480 H4725 .
22. QSದುಷ್ಟನು ಬಿರುಗಾಳಿಯ ಶಕ್ತಿಯಿಂದ ಓಡಿಹೋಗಲು ಪ್ರಯತ್ನಿಸುವನು. QEQS2ಆದರೆ ಬಿರುಗಾಳಿಯು ಕರುಣೆಯಿಲ್ಲದೆ ಅವನಿಗೆ ಬಡಿಯುವುದು. QE
22. For God shall cast H7993 upon H5921 him , and not H3808 spare H2550 : he would fain flee H1272 H1272 out of his hand H4480 H3027 .
23. QSದುಷ್ಟನು ಓಡಿಹೋಗುತ್ತಿರಲು ಜನರು ಚಪ್ಪಾಳೆ ತಟ್ಟುವರು; QEQS2ಅವನ ಮನೆಯೊಳಗಿಂದ ಓಡಿಹೋಗುತ್ತಿರಲು ಜನರು ಸೀಟಿ ಹೊಡೆಯುವರು.” QEPBR
23. Men shall clap H5606 their hands H3709 at H5921 him , and shall hiss H8319 H5921 him out of his place H4480 H4725 .