Bible Language
Kannadam Old BSI Version

:

KNV
1. ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.
1. And of H4480 the blue H8504 , and purple H713 , and scarlet H8438 H8144 , they made H6213 cloths H899 of service H8278 , to do service H8334 in the holy H6944 place , and made H6213 H853 the holy H6944 garments H899 for Aaron H175 ; as H834 the LORD H3068 commanded H6680 H853 Moses H4872 .
2. ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.
2. And he made H6213 H853 the ephod H646 of gold H2091 , blue H8504 , and purple H713 , and scarlet H8438 H8144 , and fine twined linen H8336 H7806 .
3. ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.
3. And they did beat H7554 H853 the gold H2091 into thin plates H6341 , and cut H7112 it into wires H6616 , to work H6213 it in H8432 the blue H8504 , and in H8432 the purple H713 , and in H8432 the scarlet H8438 H8144 , and in H8432 the fine linen H8336 , with cunning H2803 work H4639 .
4. (ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.
4. They made H6213 shoulder pieces H3802 for it , to couple it together H2266 : by H5921 the two H8147 edges H7098 was it coupled together H2266 .
5. ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.
5. And the curious girdle H2805 of his ephod H642 , that H834 was upon H5921 it, was of H4480 the same H1931 , according to the work H4639 thereof; of gold H2091 , blue H8504 , and purple H713 , and scarlet H8438 H8144 , and fine twined linen H8336 H7806 ; as H834 the LORD H3068 commanded H6680 H853 Moses H4872 .
6. ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.
6. And they wrought H6213 H853 onyx H7718 stones H68 enclosed in H4142 ouches H4865 of gold H2091 , graven H6605 , as signets H2368 are graven H6603 , with H5921 the names H8034 of the children H1121 of Israel H3478 .
7. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.
7. And he put H7760 them on H5921 the shoulders H3802 of the ephod H646 , that they should be stones H68 for a memorial H2146 to the children H1121 of Israel H3478 ; as H834 the LORD H3068 commanded H6680 H853 Moses H4872 .
8. ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.
8. And he made H6213 H853 the breastplate H2833 of cunning H2803 work H4639 , like the work H4639 of the ephod H646 ; of gold H2091 , blue H8504 , and purple H713 , and scarlet H8438 H8144 , and fine twined linen H8336 H7806 .
9. ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.
9. It was H1961 foursquare H7251 ; they made H6213 H853 the breastplate H2833 double H3717 : a span H2239 was the length H753 thereof , and a span H2239 the breadth H7341 thereof, being doubled H3717 .
10. ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು.
10. And they set H4390 in it four H702 rows H2905 of stones H68 : the first row H2905 was a sardius H124 , a topaz H6357 , and a carbuncle H1304 : this was the first H259 row H2905 .
11. ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.
11. And the second H8145 row H2905 , an emerald H5306 , a sapphire H5601 , and a diamond H3095 .
12. ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು.
12. And the third H7992 row H2905 , a ligure H3958 , an agate H7618 , and an amethyst H306 .
13. ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು.
13. And the fourth H7243 row H2905 , a beryl H8658 , an onyx H7718 , and a jasper H3471 : they were enclosed H4142 in ouches H4865 of gold H2091 in their enclosings H4396 .
14. ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.
14. And the stones H68 were according to H5921 the names H8034 of the children H1121 of Israel H3478 , twelve H8147 H6240 , according to H5921 their names H8034 , like the engravings H6603 of a signet H2368 , every one H376 with H5921 his name H8034 , according to the twelve H8147 H6240 tribes H7626 .
15. ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.
15. And they made H6213 upon H5921 the breastplate H2833 chains H8333 at the ends H1383 , of wreathen H5688 work H4639 of pure H2889 gold H2091 .
16. ಬಂಗಾರದ ಎರಡು ಜಡೆಗಳನ್ನು ಮಾಡಿ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.
16. And they made H6213 two H8147 ouches H4865 of gold H2091 , and two H8147 gold H2091 rings H2885 ; and put H5414 H853 the two H8147 rings H2885 in H5921 the two H8147 ends H7098 of the breastplate H2833 .
17. ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.
17. And they put H5414 the two H8147 wreathen chains H5688 of gold H2091 in H5921 the two H8147 rings H2885 on H5921 the ends H7098 of the breastplate H2833 .
18. ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.
18. And the two H8147 ends H7098 of the two H8147 wreathen chains H5688 they fastened H5414 in H5921 the two H8147 ouches H4865 , and put H5414 them on H5921 the shoulder pieces H3802 of the ephod H646 , before H413 H4136 H6440 it.
19. ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.
19. And they made H6213 two H8147 rings H2885 of gold H2091 , and put H7760 them on H5921 the two H8147 ends H7098 of the breastplate H2833 , upon H5921 the border H8193 of it, which H834 was on H413 the side H5676 of the ephod H646 inward H1004 .
20. ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.
20. And they made H6213 two H8147 other golden H2091 rings H2885 , and put H5414 them on H5921 the two H8147 sides H3802 of the ephod H646 underneath H4480 H4295 , toward H4480 H4136 the forepart H6440 of it , over against H5980 the other coupling H4225 thereof, above H4480 H4605 the curious girdle H2805 of the ephod H646 .
21. ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.
21. And they did bind H7405 H853 the breastplate H2833 by his rings H4480 H2885 unto H413 the rings H2885 of the ephod H646 with a lace H6616 of blue H8504 , that it might be H1961 above H5921 the curious girdle H2805 of the ephod H646 , and that the breastplate H2833 might not H3808 be loosed H2118 from H4480 H5921 the ephod H646 ; as H834 the LORD H3068 commanded H6680 H853 Moses H4872 .
22. ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.
22. And he made H6213 H853 the robe H4598 of the ephod H646 of woven H707 work H4639 , all H3632 of blue H8504 .
23. ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ರಂಧ್ರದ ಸುತ್ತಲೂ ಗೋಟು ಇತ್ತು.
23. And there was a hole H6310 in the midst H8432 of the robe H4598 , as the hole H6310 of a habergeon H8473 , with a band H8193 round about H5439 the hole H6310 , that it should not H3808 rend H7167 .
24. ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.
24. And they made H6213 upon H5921 the hems H7757 of the robe H4598 pomegranates H7416 of blue H8504 , and purple H713 , and scarlet H8438 H8144 , and twined H7806 linen .
25. ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.
25. And they made H6213 bells H6472 of pure H2889 gold H2091 , and put H5414 H853 the bells H6472 between H8432 the pomegranates H7416 upon H5921 the hem H7757 of the robe H4598 , round about H5439 between H8432 the pomegranates H7416 ;
26. ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.
26. A bell H6472 and a pomegranate H7416 , a bell H6472 and a pomegranate H7416 , round about H5439 H5921 the hem H7757 of the robe H4598 to minister H8334 in ; as H8334 the LORD H3068 commanded H6680 H853 Moses H4872 .
27. ಆರೋನನಿಗೂ ಅವನ ಮಕ್ಕಳಿಗೂ ನಾರು ನೂಲಿನಿಂದ ಮಾಡಿದ ನೇಯ್ಗೆ ಕೆಲಸದ ಅಂಗಿಗಳನ್ನೂ
27. And they made H6213 H853 coats H3801 of fine linen H8336 of woven H707 work H4639 for Aaron H175 , and for his sons H1121 ,
28. ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ
28. And a miter H4701 of fine linen H8336 , and goodly H6287 bonnets H4021 of fine linen H8336 , and linen H906 breeches H4370 of fine twined linen H8336 H7806 ,
29. ಹೊಸೆದ ನಯ ವಾದ ನಾರು ನೀಲಿ ಧೂಮ್ರ ರಕ್ತವರ್ಣದ ಹೆಣಿಗೆಯ ಕೆಲಸದ ಪ್ರಕಾರ ನಡುಕಟ್ಟನ್ನೂ ಮಾಡಿದರು. ಇವು ಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
29. And a girdle H73 of fine twined linen H8336 H7806 , and blue H8504 , and purple H713 , and scarlet H8438 H8144 , of needlework H4639 H7551 ; as H834 the LORD H3068 commanded H6680 H853 Moses H4872 .
30. ಪರಿಶುದ್ಧ ಕಿರೀಟವಾಗಿರುವ ತಗಡನ್ನು ಶುದ್ಧ ಬಂಗಾರದಿಂದ ಮಾಡಿ ಕರ್ತನಿಗೆ ಪರಿಶುದ್ಧ ಎಂದು ಮುದ್ರೆ ಕೆತ್ತುವವರ ಬರಹದಿಂದ ಅದರ ಮೇಲೆ ಬರೆದು
30. And they made H6213 H853 the plate H6731 of the holy H6944 crown H5145 of pure H2889 gold H2091 , and wrote H3789 upon H5921 it a writing H4385 , like to the engravings H6603 of a signet H2368 , HOLINESS H6944 TO THE LORD H3068 .
31. ಅದನ್ನು ಮುಂಡಾಸದ ಮೇಲೆ ಬಿಗಿಸುವದ ಕ್ಕೋಸ್ಕರ ನೀಲಿ ನೂಲಿನಿಂದ ಕಟ್ಟಿದರು. ಇದನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.
31. And they tied H5414 unto H5921 it a lace H6616 of blue H8504 , to fasten H5414 it on high H4480 H4605 upon H5921 the miter H4701 ; as H834 the LORD H3068 commanded H6680 H853 Moses H4872 .
32. ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ ಮಕ್ಕಳು ಅದರಂತೆಯೇ ಮಾಡಿದರು.
32. Thus was all H3605 the work H5656 of the tabernacle H4908 of the tent H168 of the congregation H4150 finished H3615 : and the children H1121 of Israel H3478 did H6213 according to all H3605 that H834 the LORD H3068 commanded H6680 H853 Moses H4872 , so H3651 did H6213 they.
33. ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;
33. And they brought H935 H853 the tabernacle H4908 unto H413 Moses H4872 , H853 the tent H168 , and all H3605 his furniture H3627 , his tacks H7165 , his boards H7175 , his bars H1280 , and his pillars H5982 , and his sockets H134 ,
34. ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು;
34. And the covering H4372 of rams H352 ' skins H5785 dyed red H119 , and the covering H4372 of badgers H8476 ' skins H5785 , and the veil H6532 of the covering H4539 ,
35. ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು;
35. H853 The ark H727 of the testimony H5715 , and the staves H905 thereof , and the mercy seat H3727 ,
36. ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು;
36. H853 The table H7979 , and H853 all H3605 the vessels H3627 thereof , and the shewbread H3899 H6440 ,
37. ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;
37. H853 The pure H2889 candlestick H4501 , with H853 the lamps H5216 thereof, even with the lamps H5216 to be set in order H4634 , and all H3605 the vessels H3627 thereof , and the oil H8081 for light H3974 ,
38. ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು;
38. And the golden H2091 altar H4196 , and the anointing H4888 oil H8081 , and the sweet H5561 incense H7004 , and the hanging H4539 for the tabernacle H168 door H6607 ,
39. ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು,
39. H853 The brazen H5178 altar H4196 , and his H834 grate H4345 of brass H5178 , H853 his staves H905 , and all H3605 his vessels H3627 , H853 the laver H3595 and his foot H3653 ,
40. ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;
40. H853 The hangings H7050 of the court H2691 , H853 his pillars H5982 , and his sockets H134 , and the hanging H4539 for the court H2691 gate H8179 , H853 his cords H4340 , and his pins H3489 , and all H3605 the vessels H3627 of the service H5656 of the tabernacle H4908 , for the tent H168 of the congregation H4150 ,
41. ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.
41. H853 The cloths H899 of service H8278 to do service H8334 in the holy H6944 place , and H853 the holy H6944 garments H899 for Aaron H175 the priest H3548 , and his sons H1121 ' garments H899 , to minister in the priest's office H3547 .
42. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಕೆಲಸಗಳನ್ನೆಲ್ಲಾ ಮಾಡಿ ದರು.
42. According to all H3605 that H834 the LORD H3068 commanded H6680 H853 Moses H4872 , so H3651 the children H1121 of Israel H3478 made H6213 H853 all H3605 the work H5656 .
43. ಮೋಶೆಯು ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
43. And Moses H4872 did look upon H7200 H853 all H3605 the work H4399 , and, behold H2009 , they had done H6213 it as H834 the LORD H3068 had commanded H6680 , even so H3651 had they done H6213 it : and Moses H4872 blessed H1288 them.