|
|
1. ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.
|
1. And of H4480 the blue H8504 , and purple H713 , and scarlet H8438 H8144 , they made H6213 cloths H899 of service H8278 , to do service H8334 in the holy H6944 place , and made H6213 H853 the holy H6944 garments H899 for Aaron H175 ; as H834 the LORD H3068 commanded H6680 H853 Moses H4872 .
|
2. ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.
|
2. And he made H6213 H853 the ephod H646 of gold H2091 , blue H8504 , and purple H713 , and scarlet H8438 H8144 , and fine twined linen H8336 H7806 .
|
3. ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.
|
3. And they did beat H7554 H853 the gold H2091 into thin plates H6341 , and cut H7112 it into wires H6616 , to work H6213 it in H8432 the blue H8504 , and in H8432 the purple H713 , and in H8432 the scarlet H8438 H8144 , and in H8432 the fine linen H8336 , with cunning H2803 work H4639 .
|
4. (ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.
|
4. They made H6213 shoulder pieces H3802 for it , to couple it together H2266 : by H5921 the two H8147 edges H7098 was it coupled together H2266 .
|
5. ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.
|
5. And the curious girdle H2805 of his ephod H642 , that H834 was upon H5921 it, was of H4480 the same H1931 , according to the work H4639 thereof; of gold H2091 , blue H8504 , and purple H713 , and scarlet H8438 H8144 , and fine twined linen H8336 H7806 ; as H834 the LORD H3068 commanded H6680 H853 Moses H4872 .
|
6. ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.
|
6. And they wrought H6213 H853 onyx H7718 stones H68 enclosed in H4142 ouches H4865 of gold H2091 , graven H6605 , as signets H2368 are graven H6603 , with H5921 the names H8034 of the children H1121 of Israel H3478 .
|
7. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.
|
7. And he put H7760 them on H5921 the shoulders H3802 of the ephod H646 , that they should be stones H68 for a memorial H2146 to the children H1121 of Israel H3478 ; as H834 the LORD H3068 commanded H6680 H853 Moses H4872 .
|
8. ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.
|
8. And he made H6213 H853 the breastplate H2833 of cunning H2803 work H4639 , like the work H4639 of the ephod H646 ; of gold H2091 , blue H8504 , and purple H713 , and scarlet H8438 H8144 , and fine twined linen H8336 H7806 .
|
9. ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.
|
9. It was H1961 foursquare H7251 ; they made H6213 H853 the breastplate H2833 double H3717 : a span H2239 was the length H753 thereof , and a span H2239 the breadth H7341 thereof, being doubled H3717 .
|
10. ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು.
|
10. And they set H4390 in it four H702 rows H2905 of stones H68 : the first row H2905 was a sardius H124 , a topaz H6357 , and a carbuncle H1304 : this was the first H259 row H2905 .
|
11. ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.
|
11. And the second H8145 row H2905 , an emerald H5306 , a sapphire H5601 , and a diamond H3095 .
|
12. ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು.
|
12. And the third H7992 row H2905 , a ligure H3958 , an agate H7618 , and an amethyst H306 .
|
13. ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು.
|
13. And the fourth H7243 row H2905 , a beryl H8658 , an onyx H7718 , and a jasper H3471 : they were enclosed H4142 in ouches H4865 of gold H2091 in their enclosings H4396 .
|
14. ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.
|
14. And the stones H68 were according to H5921 the names H8034 of the children H1121 of Israel H3478 , twelve H8147 H6240 , according to H5921 their names H8034 , like the engravings H6603 of a signet H2368 , every one H376 with H5921 his name H8034 , according to the twelve H8147 H6240 tribes H7626 .
|
15. ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.
|
15. And they made H6213 upon H5921 the breastplate H2833 chains H8333 at the ends H1383 , of wreathen H5688 work H4639 of pure H2889 gold H2091 .
|
16. ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.
|
16. And they made H6213 two H8147 ouches H4865 of gold H2091 , and two H8147 gold H2091 rings H2885 ; and put H5414 H853 the two H8147 rings H2885 in H5921 the two H8147 ends H7098 of the breastplate H2833 .
|
17. ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.
|
17. And they put H5414 the two H8147 wreathen chains H5688 of gold H2091 in H5921 the two H8147 rings H2885 on H5921 the ends H7098 of the breastplate H2833 .
|
18. ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.
|
18. And the two H8147 ends H7098 of the two H8147 wreathen chains H5688 they fastened H5414 in H5921 the two H8147 ouches H4865 , and put H5414 them on H5921 the shoulder pieces H3802 of the ephod H646 , before H413 H4136 H6440 it.
|
19. ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.
|
19. And they made H6213 two H8147 rings H2885 of gold H2091 , and put H7760 them on H5921 the two H8147 ends H7098 of the breastplate H2833 , upon H5921 the border H8193 of it, which H834 was on H413 the side H5676 of the ephod H646 inward H1004 .
|
20. ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.
|
20. And they made H6213 two H8147 other golden H2091 rings H2885 , and put H5414 them on H5921 the two H8147 sides H3802 of the ephod H646 underneath H4480 H4295 , toward H4480 H4136 the forepart H6440 of it , over against H5980 the other coupling H4225 thereof, above H4480 H4605 the curious girdle H2805 of the ephod H646 .
|
21. ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಆ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.
|
21. And they did bind H7405 H853 the breastplate H2833 by his rings H4480 H2885 unto H413 the rings H2885 of the ephod H646 with a lace H6616 of blue H8504 , that it might be H1961 above H5921 the curious girdle H2805 of the ephod H646 , and that the breastplate H2833 might not H3808 be loosed H2118 from H4480 H5921 the ephod H646 ; as H834 the LORD H3068 commanded H6680 H853 Moses H4872 .
|
22. ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.
|
22. And he made H6213 H853 the robe H4598 of the ephod H646 of woven H707 work H4639 , all H3632 of blue H8504 .
|
23. ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಆ ರಂಧ್ರದ ಸುತ್ತಲೂ ಗೋಟು ಇತ್ತು.
|
23. And there was a hole H6310 in the midst H8432 of the robe H4598 , as the hole H6310 of a habergeon H8473 , with a band H8193 round about H5439 the hole H6310 , that it should not H3808 rend H7167 .
|
24. ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.
|
24. And they made H6213 upon H5921 the hems H7757 of the robe H4598 pomegranates H7416 of blue H8504 , and purple H713 , and scarlet H8438 H8144 , and twined H7806 linen .
|
25. ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಆ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.
|
25. And they made H6213 bells H6472 of pure H2889 gold H2091 , and put H5414 H853 the bells H6472 between H8432 the pomegranates H7416 upon H5921 the hem H7757 of the robe H4598 , round about H5439 between H8432 the pomegranates H7416 ;
|
26. ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.
|
26. A bell H6472 and a pomegranate H7416 , a bell H6472 and a pomegranate H7416 , round about H5439 H5921 the hem H7757 of the robe H4598 to minister H8334 in ; as H8334 the LORD H3068 commanded H6680 H853 Moses H4872 .
|
27. ಆರೋನನಿಗೂ ಅವನ ಮಕ್ಕಳಿಗೂ ನಾರು ನೂಲಿನಿಂದ ಮಾಡಿದ ನೇಯ್ಗೆ ಕೆಲಸದ ಅಂಗಿಗಳನ್ನೂ
|
27. And they made H6213 H853 coats H3801 of fine linen H8336 of woven H707 work H4639 for Aaron H175 , and for his sons H1121 ,
|
28. ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ
|
28. And a miter H4701 of fine linen H8336 , and goodly H6287 bonnets H4021 of fine linen H8336 , and linen H906 breeches H4370 of fine twined linen H8336 H7806 ,
|
29. ಹೊಸೆದ ನಯ ವಾದ ನಾರು ನೀಲಿ ಧೂಮ್ರ ರಕ್ತವರ್ಣದ ಹೆಣಿಗೆಯ ಕೆಲಸದ ಪ್ರಕಾರ ನಡುಕಟ್ಟನ್ನೂ ಮಾಡಿದರು. ಇವು ಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
|
29. And a girdle H73 of fine twined linen H8336 H7806 , and blue H8504 , and purple H713 , and scarlet H8438 H8144 , of needlework H4639 H7551 ; as H834 the LORD H3068 commanded H6680 H853 Moses H4872 .
|
30. ಪರಿಶುದ್ಧ ಕಿರೀಟವಾಗಿರುವ ತಗಡನ್ನು ಶುದ್ಧ ಬಂಗಾರದಿಂದ ಮಾಡಿ ಕರ್ತನಿಗೆ ಪರಿಶುದ್ಧ ಎಂದು ಮುದ್ರೆ ಕೆತ್ತುವವರ ಬರಹದಿಂದ ಅದರ ಮೇಲೆ ಬರೆದು
|
30. And they made H6213 H853 the plate H6731 of the holy H6944 crown H5145 of pure H2889 gold H2091 , and wrote H3789 upon H5921 it a writing H4385 , like to the engravings H6603 of a signet H2368 , HOLINESS H6944 TO THE LORD H3068 .
|
31. ಅದನ್ನು ಮುಂಡಾಸದ ಮೇಲೆ ಬಿಗಿಸುವದ ಕ್ಕೋಸ್ಕರ ನೀಲಿ ನೂಲಿನಿಂದ ಕಟ್ಟಿದರು. ಇದನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.
|
31. And they tied H5414 unto H5921 it a lace H6616 of blue H8504 , to fasten H5414 it on high H4480 H4605 upon H5921 the miter H4701 ; as H834 the LORD H3068 commanded H6680 H853 Moses H4872 .
|
32. ಈ ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ ಮಕ್ಕಳು ಅದರಂತೆಯೇ ಮಾಡಿದರು.
|
32. Thus was all H3605 the work H5656 of the tabernacle H4908 of the tent H168 of the congregation H4150 finished H3615 : and the children H1121 of Israel H3478 did H6213 according to all H3605 that H834 the LORD H3068 commanded H6680 H853 Moses H4872 , so H3651 did H6213 they.
|
33. ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;
|
33. And they brought H935 H853 the tabernacle H4908 unto H413 Moses H4872 , H853 the tent H168 , and all H3605 his furniture H3627 , his tacks H7165 , his boards H7175 , his bars H1280 , and his pillars H5982 , and his sockets H134 ,
|
34. ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು;
|
34. And the covering H4372 of rams H352 ' skins H5785 dyed red H119 , and the covering H4372 of badgers H8476 ' skins H5785 , and the veil H6532 of the covering H4539 ,
|
35. ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು;
|
35. H853 The ark H727 of the testimony H5715 , and the staves H905 thereof , and the mercy seat H3727 ,
|
36. ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು;
|
36. H853 The table H7979 , and H853 all H3605 the vessels H3627 thereof , and the shewbread H3899 H6440 ,
|
37. ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;
|
37. H853 The pure H2889 candlestick H4501 , with H853 the lamps H5216 thereof, even with the lamps H5216 to be set in order H4634 , and all H3605 the vessels H3627 thereof , and the oil H8081 for light H3974 ,
|
38. ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು;
|
38. And the golden H2091 altar H4196 , and the anointing H4888 oil H8081 , and the sweet H5561 incense H7004 , and the hanging H4539 for the tabernacle H168 door H6607 ,
|
39. ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು,
|
39. H853 The brazen H5178 altar H4196 , and his H834 grate H4345 of brass H5178 , H853 his staves H905 , and all H3605 his vessels H3627 , H853 the laver H3595 and his foot H3653 ,
|
40. ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;
|
40. H853 The hangings H7050 of the court H2691 , H853 his pillars H5982 , and his sockets H134 , and the hanging H4539 for the court H2691 gate H8179 , H853 his cords H4340 , and his pins H3489 , and all H3605 the vessels H3627 of the service H5656 of the tabernacle H4908 , for the tent H168 of the congregation H4150 ,
|
41. ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.
|
41. H853 The cloths H899 of service H8278 to do service H8334 in the holy H6944 place , and H853 the holy H6944 garments H899 for Aaron H175 the priest H3548 , and his sons H1121 ' garments H899 , to minister in the priest's office H3547 .
|
42. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.
|
42. According to all H3605 that H834 the LORD H3068 commanded H6680 H853 Moses H4872 , so H3651 the children H1121 of Israel H3478 made H6213 H853 all H3605 the work H5656 .
|
43. ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
|
43. And Moses H4872 did look upon H7200 H853 all H3605 the work H4399 , and, behold H2009 , they had done H6213 it as H834 the LORD H3068 had commanded H6680 , even so H3651 had they done H6213 it : and Moses H4872 blessed H1288 them.
|