|
|
1. {ದ್ವಾರಪಾಲಕರ ವರ್ಗಗಳು} PS ಕೋರಹಿಯ ವಂಶದವರಲ್ಲಿ ದ್ವಾರಪಾಲಕರು ಯಾರೆಂದರೆ: ಮೆಷೆಲೆಮ್ಯ ಮತ್ತು ಅವನ ಗಂಡುಮಕ್ಕಳು. (ಮೆಷೆಲೆಮ್ಯನು ಕೋರಹಿಯನ ಮಗ. ಕೋರಹಿಯನು ಆಸಾಫನ ಕುಲದವನಾಗಿದ್ದನು.)
|
1. Concerning the divisions H4256 of the porters H7778 : Of the Korhites H7145 was Meshelemiah H4920 the son H1121 of Kore H6981 , of H4480 the sons H1121 of Asaph H623 .
|
2. ಜೆಕರ್ಯನು ಮೆಷೆಲೆಮ್ಯನ ಮೊದಲನೆಯ ಮಗ; ಎದೀಯಯೇಲನು ಎರಡನೆಯ ಮಗ; ಜೆಬದ್ಯನು ಮೂರನೆಯ ಮಗ; ಯತ್ನಿಯೇಲನು ನಾಲ್ಕನೆಯ ಮಗ;
|
2. And the sons H1121 of Meshelemiah H4920 were , Zechariah H2148 the firstborn H1060 , Jediael H3043 the second H8145 , Zebadiah H2069 the third H7992 , Jathniel H3496 the fourth H7243 ,
|
3. ಏಲಾಮನು ಐದನೆಯ ಮಗ; ಯೆಹೋಹಾನನು ಆರನೆಯ ಮಗ; ಮತ್ತು ಎಲೈಹೋಯೇನೈ ಏಳನೆಯ ಮಗ.
|
3. Elam H5867 the fifth H2549 , Jehohanan H3076 the sixth H8345 , Elioenai H454 the seventh H7637 .
|
4. ಓಬೇದೆದೋಮ್ ಮತ್ತು ಅವನ ಮಕ್ಕಳು: ಶೆಮಾಯನು ಚೊಚ್ಚಲಮಗ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ, ನಾಲ್ಕನೆಯವನು ಸಾಕಾರ್, ಐದನೆಯವನು ನೆತನೇಲ್;
|
4. Moreover the sons H1121 of Obed H5654 -edom were , Shemaiah H8098 the firstborn H1060 , Jehozabad H3075 the second H8145 , Joah H3098 the third H7992 , and Sacar H7940 the fourth H7243 , and Nethaneel H5417 the fifth H2549 ,
|
5. ಆರನೆಯವನು ಅಮ್ಮೀಯೇಲ; ಏಳನೆಯವನು ಇಸ್ಸಾಕಾರ್; ಎಂಟನೆಯವನು ಪೆಯುಲ್ಲೆತೈ. ದೇವರು ಓಬೇದೆದೋಮನನ್ನು ಅತಿಯಾಗಿ ಆಶೀರ್ವದಿಸಿದನು.
|
5. Ammiel H5988 the sixth H8345 , Issachar H3485 the seventh H7637 , Peulthai H6469 the eighth H8066 : for H3588 God H430 blessed H1288 him.
|
6. ಶೆಮಾಯನಿಗೂ ಗಂಡುಮಕ್ಕಳಿದ್ದರು. ಅವರು ಧೈರ್ಯಶಾಲಿಗಳೂ ಬಲಶಾಲಿಗಳೂ ಆಗಿದ್ದದರಿಂದ ತಂದೆಯ ಕುಲದಲ್ಲಿ ನಾಯಕರಾಗಿದ್ದರು.
|
6. Also unto Shemaiah H8098 his son H1121 were sons H1121 born H3205 , that ruled H4474 throughout the house H1004 of their father H1 : for H3588 they H1992 were mighty men H1368 of valor H2428 .
|
7. ಶೆಮಾಯನ ಮಕ್ಕಳು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್, ಎಲೀಹು ಮತ್ತು ಸಮಕ್ಯ. ಎಲ್ಜಾಬಾದನ ಸಂಬಂಧಿಕರು ಕುಶಲ ಕರ್ಮಿಗಳು.
|
7. The sons H1121 of Shemaiah H8098 ; Othni H6273 , and Rephael H7501 , and Obed H5744 , Elzabad H443 , whose brethren H251 were strong men H1121 H2428 , Elihu H453 , and Semachiah H5565 .
|
8. ಈ ಎಲ್ಲಾಜನರೂ, ಓಬೇದೆದೋಮನ ಸಂತತಿಯವರು. ಇವರೆಲ್ಲಾ ಬಲಶಾಲಿಗಳಾಗಿದ್ದರು. ಒಳ್ಳೆಯ ಅನುಭವಸ್ತ ದ್ವಾರಪಾಲಕರಾಗಿದ್ದರು. ಓಬೇದೆದೋಮನ ಸಂತತಿಯವರ ಒಟ್ಟು ಸಂಖ್ಯೆ ಅರವತ್ತೆರಡು ಮಂದಿ.
|
8. All H3605 these H428 of the sons H4480 H1121 of Obed H5654 -edom: they H1992 and their sons H1121 and their brethren H251 , able H2428 men H376 for strength H3581 for the service H5656 , were threescore H8346 and two H8147 of Obed H5654 -edom.
|
9. ಮೆಷೆಲೆಮ್ಯನ ಗಂಡುಮಕ್ಕಳು ಮತ್ತು ಸಂಬಂಧಿಕರು ಬಲಾಢ್ಯರಾಗಿದ್ದರು. ಅವನಿಗೆ ಒಟ್ಟು ಹದಿನೆಂಟು ಗಂಡುಮಕ್ಕಳು ಮತ್ತು ಸಂಬಂಧಿಕರು ಇದ್ದರು.
|
9. And Meshelemiah H4920 had sons H1121 and brethren H251 , strong men H1121 H2428 , eighteen H8083 H6240 .
|
10. ಮೆರಾರೀ ಕುಲದವರ ದ್ವಾರಪಾಲಕರು ಯಾರೆಂದರೆ: ಹೋಸ ಮತ್ತು ಅವನ ಗಂಡುಮಕ್ಕಳಲ್ಲಿ ಆರಿಸಲ್ಪಟ್ಟ ಶಿಮ್ರಿ. (ಇವನು ಚೊಚ್ಚಲ ಮಗನಲ್ಲದಿದ್ದರೂ ತಂದೆಯು ಅವನನ್ನು ಪ್ರಧಾನನ್ನಾಗಿ ಆರಿಸಿದನು.)
|
10. Also Hosah H2621 , of H4480 the children H1121 of Merari H4847 , had sons H1121 ; Simri H8113 the chief H7218 , ( for H3588 though he was H1961 not H3808 the firstborn H1060 , yet his father H1 made H7760 him the chief H7218 ;)
|
11. ಅವನ ಎರಡನೆಯ ಮಗನು ಹಿಲ್ಕೀಯ; ಮೂರನೆಯವನು ಟೆಬಲ್ಯ. ನಾಲ್ಕನೆಯ ಮಗನು ಜೆಕರ್ಯ. ಹೀಗೆ ಒಟ್ಟು ಅವನಿಗೆ ಹದಿಮೂರು ಗಂಡುಮಕ್ಕಳೂ ಸಂಬಂಧಿಕರೂ ಇದ್ದರು. PS
|
11. Hilkiah H2518 the second H8145 , Tebaliah H2882 the third H7992 , Zechariah H2148 the fourth H7243 : all H3605 the sons H1121 and brethren H251 of Hosah H2621 were thirteen H7969 H6240 .
|
12. ಇವರೆಲ್ಲಾ ದೇವಾಲಯದ ದ್ವಾರಪಾಲಕರಾಗಿದ್ದರು. ಅದರಲ್ಲಿ ಸೇವೆಮಾಡುತ್ತಿರುವ ಇತರರಂತೆಯೇ ಇವರೂ ದೇವಾಲಯದ ದ್ವಾರಗಳನ್ನು ಕಾಯುತ್ತಿದ್ದರು.
|
12. Among these H428 were the divisions H4256 of the porters H7778 , even among the chief H7218 men H1397 , having wards H4931 one against another H5980 H251 , to minister H8334 in the house H1004 of the LORD H3068 .
|
13. ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾಬ್ದಾರಿಕೆಯನ್ನು ಚೀಟುಹಾಕಿ ಕೊಡಲಾಯಿತು. PEPS
|
13. And they cast H5307 lots H1486 , as well the small H6996 as the great H1419 , according to the house H1004 of their fathers H1 , for every gate H8179 H8179 .
|
14. ಶೆಲೆಮ್ಯನಿಗೆ ಪೂರ್ವದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು; ಅವನ ಮಗನಾದ ಜೆಕರ್ಯನಿಗೆ ಉತ್ತರ ದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನು ಒಳ್ಳೆಯ ಸಲಹೆಗಾರನಾಗಿದ್ದನು.
|
14. And the lot H1486 eastward H4217 fell H5307 to Shelemiah H8018 . Then for Zechariah H2148 his son H1121 , a wise H7922 counselor H3289 , they cast H5307 lots H1486 ; and his lot H1486 came out H3318 northward H6828 .
|
15. ಓಬೇದೆದೋಮನಿಗೆ ದಕ್ಷಿಣದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನ ಮಕ್ಕಳಿಗೆ ಬೆಲೆಬಾಳುವ ಸಾಮಾಗ್ರಿಗಳ ಉಗ್ರಾಣದ ಕೋಣೆಯನ್ನು ಕಾಯುವ ಕೆಲಸ ದೊರೆಯಿತು.
|
15. To Obed H5654 -edom southward H5045 ; and to his sons H1121 the house H1004 of Asuppim H624 .
|
16. ಶುಪ್ಪೀಮ್ ಮತ್ತು ಹೋಸ ಎಂಬವರಿಗೆ ಪಶ್ಚಿಮದ ಬಾಗಿಲನ್ನು ಮತ್ತು ಮೇಲ್ದಾರಿಯಲ್ಲಿದ್ದ ಶೆಲ್ಲೆಕೆತ್ ಬಾಗಿಲನ್ನು ಕಾಯುವ ಕೆಲಸ ದೊರೆಯಿತು. PEPS ಕಾವಲುಗಾರರು ಪಕ್ಕಪಕ್ಕದಲ್ಲಿಯೇ ನಿಂತುಕೊಳ್ಳುತ್ತಿದ್ದರು.
|
16. To Shuppim H8206 and Hosah H2621 the lot came forth westward H4628 , with H5973 the gate H8179 Shallecheth H7996 , by the causeway H4546 of the going up H5927 , ward H4929 against H5980 ward H4929 .
|
17. ಪ್ರತಿದಿನ ಪೂರ್ವದಿಕ್ಕಿನ ಬಾಗಿಲಿನಲ್ಲಿ ಆರು ಮಂದಿ ಲೇವಿಯರು ಕಾವಲಿಗಿದ್ದರು; ಉತ್ತರದಿಕ್ಕಿನ ಬಾಗಿಲಿನಲ್ಲಿ ಪ್ರತಿದಿನ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ದಕ್ಷಿಣದ ಬಾಗಿಲಿನಲ್ಲಿ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ಇಬ್ಬರು ಲೇವಿಯರು ಬೆಲೆಬಾಳುವ ವಸ್ತುಗಳ ಕೋಣೆಗೆ ಕಾವಲಾಗಿದ್ದರು.
|
17. Eastward H4217 were six H8337 Levites H3881 , northward H6828 four H702 a day H3117 , southward H5045 four H702 a day H3117 , and toward Asuppim H624 two H8147 and two H8147 .
|
18. ಪಶ್ಚಿಮದ ಅಂಗಳದಲ್ಲಿ ನಾಲ್ಕು ಮಂದಿ ಕಾವಲುಗಾರರಿದ್ದರು. PEPS
|
18. At Parbar H6503 westward H4628 , four H702 at the causeway H4546 , and two H8147 at Parbar H6503 .
|
19. ಅಂಗಳಕ್ಕೆ ಹೋಗುವ ದಾರಿಯನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು. ಹೀಗೆ ಇವರೆಲ್ಲಾ ದ್ವಾರಪಾಲಕರ ತಂಡಗಳು. ಇವರು ಕೋರಹ ಮತ್ತು ಮೆರಾರೀಯ ವಂಶದವರು. PS
|
19. These H428 are the divisions H4256 of the porters H7778 among the sons H1121 of Kore H7145 , and among the sons H1121 of Merari H4847 .
|
20. {ಖಜಾಂಚಿಗಳು ಮತ್ತು ಇತರ ಅಧಿಕಾರಿಗಳು} PS ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು. PEPS
|
20. And of the Levites H3881 , Ahijah H281 was over H5921 the treasures H214 of the house H1004 of God H430 , and over the treasures H214 of the dedicated things H6944 .
|
21. ಲದ್ದಾನ್ಯನು ಗೇರ್ಷೋಮ್ ಕುಲದವನಾಗಿದ್ದನು. ಯೆಹೀಯೇಲೀಯು ಲದ್ದಾನ್ ಕುಲದ ನಾಯಕರಲ್ಲೊಬ್ಬನು.
|
21. As concerning the sons H1121 of Laadan H3936 ; the sons H1121 of the Gershonite H1649 Laadan H3936 , chief H7218 fathers H1 , even of Laadan H3936 the Gershonite H1649 , were Jehieli H3172 .
|
22. ಯೆಹೀಯೇಲೀಯ ಗಂಡುಮಕ್ಕಳು: ಜೀತಾಮ್ ಮತ್ತು ಅವನ ತಮ್ಮನಾದ ಯೋವೇಲ. ಇವರು ಸಹ ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಗಳಾಗಿದ್ದರು. PEPS
|
22. The sons H1121 of Jehieli H3172 ; Zetham H2241 , and Joel H3100 his brother H251 , which were over H5921 the treasures H214 of the house H1004 of the LORD H3068 .
|
23. ಇವರಲ್ಲದೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರ ಕುಲಗಳಿಂದ ಬೇರೆ ನಾಯಕರನ್ನು ಆರಿಸಿಕೊಂಡರು.
|
23. Of the Amramites H6020 , and the Izharites H3325 , the Hebronites H2276 , and the Uzzielites H5817 :
|
24. ಶೆಬೂವೇಲನು ದೇವಾಲಯದ ಅಮೂಲ್ಯ ವಸ್ತುಗಳಿಗೆ ಅಧಿಕಾರಿಯಾಗಿದ್ದನು. ಇವನು ಗೇರ್ಷೋಮನ ಮಗ. ಗೇರ್ಷೋಮನು ಮೋಶೆಯ ಮಗ.
|
24. And Shebuel H7619 the son H1121 of Gershom H1648 , the son H1121 of Moses H4872 , was ruler H5057 of H5921 the treasures H214 .
|
25. ಶೆಬೂವೇಲನ ಸಂಬಂಧಿಕರು ಯಾರೆಂದರೆ: ಎಲೀಯೆಜೆರನ ಮಗನಾದ ರೆಹಬ್ಯ; ರೆಹಬ್ಯನ ಮಗನಾದ ಯೆತಾಯ; ಯೆತಾಯನ ಮಗನಾದ ಯೋರಾವ್; ಯೋರಾವುನ ಮಗನಾದ ಜಿಕ್ರೀ; ಮತ್ತು ಜಿಕ್ರೀಯ ಮಗನಾದ ಶೆಲೋಮೋತ್.
|
25. And his brethren H251 by Eliezer H461 ; Rehabiah H7345 his son H1121 , and Jeshaiah H3470 his son H1121 , and Joram H3141 his son H1121 , and Zichri H2147 his son H1121 , and Shelomith H8013 his son H1121 .
|
26. ದಾವೀದನು ದೇವಾಲಯಕ್ಕೋಸ್ಕರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೆಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು. ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾಗ್ರಿಗಳನ್ನು ಒದಗಿಸಿದರು.
|
26. Which H1931 Shelomith H8013 and his brethren H251 were over H5921 all H3605 the treasures H214 of the dedicated things H6944 , which H834 David H1732 the king H4428 , and the chief H7218 fathers H1 , the captains H8269 over thousands H505 and hundreds H3967 , and the captains H8269 of the host H6635 , had dedicated H6942 .
|
27. ಯುದ್ಧದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀರ್ಮಾನಿಸಿದರು.
|
27. Out of H4480 the spoils H7998 won in H4480 battles H4421 did they dedicate H6942 to maintain H2388 the house H1004 of the LORD H3068 .
|
28. ಶೆಲೋಮೋತ್ ಮತ್ತು ಅವನ ಸಂಬಂಧಿಕರೂ ಪ್ರವಾದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂಯಳ ಮಗನಾದ ಯೋವಾಬನೂ ದೇವರಿಗೆಂದು ಕೊಟ್ಟಿದ್ದ ಪವಿತ್ರವಸ್ತುಗಳ ಮೇಲ್ವಿಚಾರಕರಾಗಿದ್ದರು.
|
28. And all H3605 that Samuel H8050 the seer H7203 , and Saul H7586 the son H1121 of Kish H7027 , and Abner H74 the son H1121 of Ner H5369 , and Joab H3097 the son H1121 of Zeruiah H6870 , had dedicated H6942 ; and whosoever H3605 had dedicated H6942 any thing, it was under H5921 the hand H3027 of Shelomith H8019 , and of his brethren H251 .
|
29. ಕೆನನ್ಯನು ಇಚ್ಹಾರ್ಯ ವಂಶದವನಾಗಿದ್ದನು. ಕೆನನ್ಯನೂ ಅವನ ಮಕ್ಕಳೂ ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ ಇಸ್ರೇಲಿನ ಅನೇಕ ಕಡೆಗಳಲ್ಲಿ ಕೆಲಸ ಮಾಡಿದರು.
|
29. Of the Izharites H3325 , Chenaniah H3663 and his sons H1121 were for the outward H2435 business H4399 over H5921 Israel H3478 , for officers H7860 and judges H8199 .
|
30. ಹಷಬ್ಯನು ಹೆಬ್ರೋನ್ ಸಂತಾನದವನಾಗಿದ್ದನು. ಇವನೂ ಇವನ ಸಂಬಂಧಿಕರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ಯೆಹೋವನ ಸೇವೆಗೂ ಅರಸನ ಕಾರ್ಯಕ್ಕೂ ಅಧಿಕಾರಿಗಳಾಗಿದ್ದರು. ಹಷಬ್ಯನ ವರ್ಗದಲ್ಲಿ ಒಟ್ಟು ಒಂದು ಸಾವಿರದ ಏಳುನೂರು ಮಂದಿ ಸಾಮರ್ಥ್ಯಶಾಲಿಗಳಿದ್ದರು.
|
30. And of the Hebronites H2276 , Hashabiah H2811 and his brethren H251 , men of valor H1121 H2428 , a thousand H505 and seven H7651 hundred H3967 , were officers H6486 among H5921 them of Israel H3478 on this side H4480 H5676 Jordan H3383 westward H4628 in all H3605 the business H4399 of the LORD H3068 , and in the service H5656 of the king H4428 .
|
31. ಹೆಬ್ರೋನ್ ಸಂತಾನದ ಚರಿತ್ರೆಗನುಸಾರವಾಗಿ ಯೆರೀಯನು ಅವರ ಅಧಿಪತಿಯಾಗಿದ್ದನು. ದಾವೀದನು ನಲವತ್ತು ವರ್ಷ ಇಸ್ರೇಲಿನ ಅರಸನಾಗಿದ್ದ ಕಾಲದಲ್ಲಿ ತನ್ನ ಜನರ ಚರಿತ್ರೆಯನ್ನು ಕಂಡುಹಿಡಿದು ದಾಖಲೆ ಮಾಡಲು ಆಜ್ಞೆಯಿತ್ತಿದ್ದನು. ಗಿಲ್ಯಾದಿನ ಯಾಜೇರ್ ಎಂಬಲ್ಲಿ ಹೆಬ್ರೋನ್ ಸಂತಾನಕ್ಕೆ ಸೇರಿದವರಲ್ಲಿ ಬಹಳ ಮಂದಿ ಅನುಭವಶಾಲಿಗಳಾದ ಕಾರ್ಮಿಕರು ದೊರಕಿದರು.
|
31. Among the Hebronites H2276 was Jerijah H3404 the chief H7218 , even among the Hebronites H2276 , according to the generations H8435 of his fathers H1 . In the fortieth H705 year H8141 of the reign H4438 of David H1732 they were sought for H1875 , and there were found H4672 among them mighty men H1368 of valor H2428 at Jazer H3270 of Gilead H1568 .
|
32. ಯೆರೀಯನಿಗೆ ಎರಡು ಸಾವಿರದ ಏಳುನೂರು ಮಂದಿ ಸಂಬಂಧಿಕರಿದ್ದರು. ಇವರೆಲ್ಲಾ ಬಲಾಢ್ಯರೂ ಕುಟುಂಬಕ್ಕೆ ನಾಯಕರುಗಳೂ ಆಗಿದ್ದರು. ದಾವೀದನು ಇವರೆಲ್ಲರಿಗೂ ರೂಬೇನ್, ಗಾದ್, ಅರ್ಧಮನಸ್ಸೆಯವರ ಪ್ರಾಂತ್ಯಗಳಲ್ಲಿ ಯೆಹೋವನಿಗೆ ಸಂಬಂಧಿಸಿದ ಕಾರ್ಯಗಳನ್ನು, ರಾಜನಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ನೇಮಕ ಮಾಡಿದನು. PE
|
32. And his brethren H251 , men H1121 of valor H2428 , were two thousand H505 and seven H7651 hundred H3967 chief H7218 fathers H1 , whom king H4428 David H1732 made rulers H6485 over H5921 the Reubenites H7206 , the Gadites H1425 , and the half H2677 tribe H7626 of Manasseh H4520 , for every H3605 matter H1697 pertaining to God H430 , and affairs H1697 of the king H4428 .
|