|
|
1. ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ,
|
1. I G1473 charge G1263 thee therefore G3767 before G1799 God G2316 , and G2532 the G3588 Lord G2962 Jesus G2424 Christ G5547 , who shall G3195 judge G2919 the quick G2198 and G2532 the dead G3498 at G2596 his G848 appearing G2015 and G2532 his G848 kingdom G932 ;
|
2. ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು. PEPS
|
2. Preach G2784 the G3588 word G3056 ; be instant G2186 in season G2122 , out of season G171 ; reprove G1651 , rebuke G2008 , exhort G3870 with G1722 all G3956 longsuffering G3115 and G2532 doctrine G1322 .
|
3. ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು.
|
3. For G1063 the time G2540 will come G2071 when G3753 they will not G3756 endure G430 sound G5198 doctrine G1319 ; but G235 after G2596 their own G2398 lusts G1939 shall they heap G2002 to themselves G1438 teachers G1320 , having itching G2833 ears G189 ;
|
4. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ.
|
4. And G2532 they shall turn away G654 their ears G189 from G575 G3303 the G3588 truth G225 , and G1161 shall be turned G1624 unto G1909 fables G3454 .
|
5. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು. PEPS
|
5. But G1161 watch G3525 thou G4771 in G1722 all things G3956 , endure afflictions G2553 , do G4160 the work G2041 of an evangelist G2099 , make full proof G4135 of thy G4675 ministry G1248 .
|
6. ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ.
|
6. For G1063 I G1473 am now ready to be offered G4689 G2235 , and G2532 the G3588 time G2540 of my G1699 departure G359 is at hand G2186 .
|
7. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
|
7. I have fought G75 a good G2570 fight G73 , I have finished G5055 my course G1408 , I have kept G5083 the G3588 faith G4102 :
|
8. ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು. PS
|
8. Henceforth G3063 there is laid up G606 for me G3427 a crown G4735 of righteousness G1343 , which G3739 the G3588 Lord G2962 , the G3588 righteous G1342 judge G2923 , shall give G591 me G3427 at G1722 that G1565 day G2250 : and G1161 not G3756 to me G1698 only G3440 , but G235 unto all G3956 them also that love G25 G2532 his G846 appearing G2015 .
|
9. {ವೈಯಕ್ತಿಕ ಮಾತುಗಳು} PS ನಿನಗೆ ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬಾ.
|
9. Do thy diligence G4704 to come G2064 shortly G5030 unto G4314 me G3165 :
|
10. ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು.
|
10. For G1063 Demas G1214 hath forsaken G1459 me G3165 , having loved G25 this present G3568 world G165 , and G2532 is departed G4198 unto G1519 Thessalonica G2332 ; Crescens G2913 to G1519 Galatia G1053 , Titus G5103 unto G1519 Dalmatia G1149 .
|
11. ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು.
|
11. Only G3441 Luke G3065 is G2076 with G3326 me G1700 . Take G353 Mark G3138 , and bring G71 him with G3326 thee G4572 : for G1063 he is G2076 profitable G2173 to me G3427 for G1519 the ministry G1248 .
|
12. ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. PEPS
|
12. And G1161 Tychicus G5190 have I sent G649 to G1519 Ephesus G2181 .
|
13. ನಾನು ತ್ರೋವದಲ್ಲಿದ್ದಾಗ ಕರ್ಪನ ಬಳಿ ನನ್ನ ಮೇಲಂಗಿಯನ್ನು ಬಿಟ್ಟು ಬಂದಿದ್ದೇನೆ. ನೀನು ನನ್ನ ಬಳಿಗೆ ಬರುವಾಗ ಅದನ್ನು ತೆಗೆದುಕೊಂಡು ಬಾ. ನನ್ನ ಪುಸ್ತಕಗಳನ್ನೂ ಮುಖ್ಯವಾಗಿ, ಕುರಿಚರ್ಮದಿಂದ ಮಾಡಿದ ಪುಸ್ತಕಗಳನ್ನು ತೆಗೆದುಕೊಂಡು ಬಾ. PEPS
|
13. The G3588 cloak G5341 that G3739 I left G620 at G1722 Troas G5174 with G3844 Carpus G2591 , when thou comest G2064 , bring G5342 with thee, and G2532 the G3588 books G975 , but especially G3122 the G3588 parchments G3200 .
|
14. ಕಂಚುಗಾರನಾದ ಅಲೆಗ್ಸಾಂಡರನು ನನಗೆ ಅನೇಕ ಕೆಡಕುಗಳನ್ನು ಮಾಡಿದನು. ಅವನು ಮಾಡಿದ ಕೃತ್ಯಗಳಿಗಾಗಿ ಪ್ರಭುವು ಅವನನ್ನು ದಂಡಿಸುವನು.
|
14. Alexander G223 the G3588 coppersmith G5471 did G1731 me G3427 much G4183 evil G2556 : the G3588 Lord G2962 reward G591 him G846 according G2596 to his G846 works G2041 :
|
15. ಅವನು ನಿನಗೂ ತೊಂದರೆ ಕೊಡಲಾಗದಂತೆ ಎಚ್ಚರವಾಗಿರು. ಅವನು ನಮ್ಮ ಉಪದೇಶದ ವಿರುದ್ಧ ಬಹಳ ಹೋರಾಡಿದನು. PEPS
|
15. Of whom G3739 be thou ware G5442 G4771 also G2532 ; for G1063 he hath greatly G3029 withstood G436 our G2251 words G3056 .
|
16. ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ.
|
16. At G1722 my G3450 first G4413 answer G627 no man G3762 stood with G4836 me G3427 , but G235 all G3956 men forsook G1459 me G3165 : I pray God that it may not G3361 be laid to their charge G3049 G846 .
|
17. ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು.
|
17. Notwithstanding G1161 the G3588 Lord G2962 stood with G3936 me G3427 , and G2532 strengthened G1743 me G3165 ; that G2443 by G1223 me G1700 the G3588 preaching G2782 might be fully known G4135 , and G2532 that all G3956 the G3588 Gentiles G1484 might hear G191 : and G2532 I was delivered G4506 out of G1537 the mouth G4750 of the lion G3023 .
|
18. ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ. PS
|
18. And G2532 the G3588 Lord G2962 shall deliver G4506 me G3165 from G575 every G3956 evil G4190 work G2041 , and G2532 will preserve G4982 me unto G1519 his G848 heavenly G2032 kingdom G932 : to whom G3739 be glory G1391 forever and ever G1519 G165 G165 . Amen G281 .
|
19. {ಅಂತಿಮ ವಂದನೆಗಳು} PS ಪ್ರಿಸ್ಕಳಿಗೆ, ಅಕ್ವಿಲ್ಲನಿಗೆ ಮತ್ತು ಒನೇಸಿಫೋರನ ಮನೆಯವರಿಗೆ ವಂದನೆಗಳನ್ನು ಹೇಳು.
|
19. Salute G782 Prisca G4251 and G2532 Aquila G207 , and G2532 the G3588 household G3624 of Onesiphorus G3683 .
|
20. ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು.
|
20. Erastus G2037 abode G3306 at G1722 Corinth G2882 : but G1161 Trophimus G5161 have I left G620 at G1722 Miletum G3399 sick G770 .
|
21. ಚಳಿಗಾಲಕ್ಕೆ ಮುಂಚೆಯೇ ನನ್ನ ಬಳಿಗೆ ಬರಲು ನಿನ್ನಿಂದಾದಷ್ಟು ಪ್ರಯತ್ನಿಸು. PEPS ಯುಬೂಲ, ಪೊದೇಯ, ಲೀನ, ಕ್ಲೌದ್ಯ, ಇವರುಗಳು ಮತ್ತು ಇತರ ಸಹೋದರರೆಲ್ಲರೂ ನಿನಗೆ ವಂದನೆಗಳನ್ನು ಹೇಳಿದ್ದಾರೆ. PEPS
|
21. Do thy diligence G4704 to come G2064 before G4253 winter G5494 . Eubulus G2103 greeteth G782 thee G4571 and G2532 Pudens G4227 , and G2532 Linus G3044 , and G2532 Claudia G2803 , and G2532 all G3956 the G3588 brethren G80 .
|
22. ಪ್ರಭುವು ನಿನ್ನ ಆತ್ಮದ ಸಂಗಡ ಇರಲಿ. ಆತನ ಕೃಪೆಯು ನಿನ್ನೊಂದಿಗಿರಲಿ. PE
|
22. The G3588 Lord G2962 Jesus G2424 Christ G5547 be with G3326 thy G4675 spirit G4151 . Grace G5485 be with G3326 you G5216 . Amen G281 .
|