Bible Books

:

1. ನಾನು ಸ್ತುತಿಸುವ ದೇವರೇ,
ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
1. To the chief Musician H5329 , A Psalm H4210 of David H1732 . Hold H2790 not H408 thy peace , O God H430 of my praise H8416 ;
2. ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
2. For H3588 the mouth H6310 of the wicked H7563 and the mouth H6310 of the deceitful H4820 are opened H6605 against H5921 me : they have spoken H1696 against H854 me with a lying H8267 tongue H3956 .
3. ಅವರು ನನ್ನನ್ನು ದ್ವೇಷಿಸುತ್ತಾರೆ;
ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
3. They compassed me about H5437 also with words H1697 of hatred H8135 ; and fought against H3898 me without a cause H2600 .
4. ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
4. For H8478 my love H160 they are my adversaries H7853 : but I H589 give myself unto prayer H8605 .
5. ನಾನು ಉಪಕಾರವನ್ನು ಮಾಡಿದ್ದರೂ
ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
ಅವರು ನನ್ನನ್ನು ದ್ವೇಷಿಸುವರು.
5. And they have rewarded H7760 H5921 me evil H7451 for H8478 good H2896 , and hatred H8135 for H8478 my love H160 .
6. ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
6. Set H6485 thou a wicked man H7563 over H5921 him : and let Satan H7854 stand H5975 at H5921 his right hand H3225 .
7. ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
7. When he shall be judged H8199 , let him be condemned H3318 H7563 : and let H3318 his prayer H8605 become H1961 sin H2401 .
8. ನನ್ನ ಶತ್ರುವು ಬೇಗನೆ ಸಾಯಲಿ.
ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
8. Let his days H3117 be H1961 few H4592 ; and let another H312 take H3947 his office H6486 .
9. ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
9. Let his children H1121 be H1961 fatherless H3490 , and his wife H802 a widow H490 .
10. ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
10. Let his children H1121 be continually vagabonds H5128 H5128 , and beg H7592 : let them seek H1875 their bread also out of their desolate places H4480 H2723 .
11. ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
11. Let the extortioner H5383 catch H5367 all H3605 that H834 he hath ; and let the strangers H2114 spoil H962 his labor H3018 .
12. ಅವನಿಗೆ ಯಾರೂ ಕೃಪೆತೋರದಿರಲಿ;
ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
12. Let there be H1961 none H408 to extend H4900 mercy H2617 unto him: neither H408 let there be H1961 any to favor H2603 his fatherless children H3490 .
13. ಅವನನ್ನು ಸಂಪೂರ್ಣವಾಗಿ ನಾಶಮಾಡು.
ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
13. Let his posterity H319 be H1961 cut off H3772 ; and in the generation H1755 following H312 let their name H8034 be blotted out H4229 .
14. ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
14. Let the iniquity H5771 of his fathers H1 be remembered H2142 with H413 the LORD H3068 ; and let not H408 the sin H2403 of his mother H517 be blotted out H4229 .
15. ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
15. Let them be H1961 before H5048 the LORD H3068 continually H8548 , that he may cut off H3772 the memory H2143 of them from the earth H4480 H776 .
16. ಯಾಕೆಂದರೆ, ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
ಯಾರನ್ನೂ ಪ್ರೀತಿಸಲಿಲ್ಲ.
ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
16. Because H3282 that H834 he remembered H2142 not H3808 to show H6213 mercy H2617 , but persecuted H7291 the poor H6041 and needy H34 man H376 , that he might even slay H4191 the broken H3512 in heart H3824 .
17. ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
ಆದ್ದರಿಂದ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
17. As he loved H157 cursing H7045 , so let it come H935 unto him : as he delighted H2654 not H3808 in blessing H1293 , so let it be far H7368 from H4480 him.
18. ಅವನು ಉಡುಪುಗಳನ್ನು ಧರಿಸುವಂತೆ
ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
18. As he clothed H3847 himself with cursing H7045 like as with his garment H4055 , so let it come H935 into his bowels H7130 like water H4325 , and like oil H8081 into his bones H6106 .
19. ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.
19. Let it be H1961 unto him as the garment H899 which covereth H5844 him , and for a girdle H4206 wherewith he is girded H2296 continually H8548 .
20. ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
ಯೆಹೋವನು ಅವುಗಳನ್ನು ಮಾಡಲಿ.
20. Let this H2063 be the reward H6468 of mine adversaries H7853 from H4480 H854 the LORD H3068 , and of them that speak H1696 evil H7451 against H5921 my soul H5315 .
21. ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
21. But do H6213 thou H859 for H854 me , O GOD H3069 the Lord H136 , for thy name's sake H4616 H8034 : because H3588 thy mercy H2617 is good H2896 , deliver H5337 thou me.
22. ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
22. For H3588 I H595 am poor H6041 and needy H34 , and my heart H3820 is wounded H2490 within H7130 me.
23. ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
23. I am gone H1980 like the shadow H6738 when it declineth H5186 : I am tossed up and down H5287 as the locust H697 .
24. ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
24. My knees H1290 are weak H3782 through fasting H4480 H6685 ; and my flesh H1320 faileth H3584 of fatness H4480 H8081 .
25. ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
25. I H589 became H1961 also a reproach H2781 unto them: when they looked upon H7200 me they shaked H5128 their heads H7218 .
26. ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
26. Help H5826 me , O LORD H3068 my God H430 : O save H3467 me according to thy mercy H2617 :
27. ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
27. That H3588 they may know H3045 that this H2063 is thy hand H3027 ; that thou H859 , LORD H3068 , hast done H6213 it.
28. ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
28. Let them H1992 curse H7043 , but bless H1288 thou H859 : when they arise H6965 , let them be ashamed H954 ; but let thy servant H5650 rejoice H8055 .
29. ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
29. Let mine adversaries H7853 be clothed H3847 with shame H3639 , and let them cover H5844 themselves with their own confusion H1322 , as with a mantle H4598 .
30. ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
30. I will greatly H3966 praise H3034 the LORD H3068 with my mouth H6310 ; yea , I will praise H1984 him among H8432 the multitude H7227 .
31. ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು. PE
31. For H3588 he shall stand H5975 at the right hand H3225 of the poor H34 , to save H3467 him from those that condemn H4480 H8199 his soul H5315 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×