Bible Books

:

1. ನನ್ನ ಬಲವಾಗಿರುವ ಯೆಹೋವನೇ,
ನಿನ್ನನ್ನೇ ಪ್ರೀತಿಸುವೆನು!
1. To the chief Musician H5329 , A Psalm of David H1732 , the servant H5650 of the LORD H3068 , who H834 spoke H1696 unto the LORD H3068 H853 the words H1697 of this H2063 song H7892 in the day H3117 that the LORD H3068 delivered H5337 him from the hand H4480 H3709 of all H3605 his enemies H341 , and from the hand H4480 H3027 of Saul H7586 : And he said H559 , I will love H7355 thee , O LORD H3068 , my strength H2391 .
2. ಯೆಹೋವನು ನನ್ನ ಬಂಡೆಯೂ *ಬಂಡೆ ದೇವರ ಹೆಸರು. ಆತನು ಕೋಟೆಯಂತಿದ್ದಾನೆ ಅಥವಾ ಬಲವಾದ ಸುರಕ್ಷಿತ ಸ್ಥಳದಂತಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ. ನನ್ನ ಕೋಟೆಯೂ
ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.
2. The LORD H3068 is my rock H5553 , and my fortress H4686 , and my deliverer H6403 ; my God H410 , my strength H6697 , in whom I will trust H2620 ; my buckler H4043 , and the horn H7161 of my salvation H3468 , and my high tower H4869 .
3. ಯೆಹೋವನಿಗೆ ಸ್ತೋತ್ರವಾಗಲಿ!
ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
3. I will call H7121 upon the LORD H3068 , who is worthy to be praised H1984 : so shall I be saved H3467 from H4480 mine enemies H341 .
4. ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
4. The sorrows H2256 of death H4194 compassed H661 me , and the floods H5158 of ungodly men H1100 made me afraid H1204 .
5. ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
5. The sorrows H2256 of hell H7585 compassed me about H5437 : the snares H4170 of death H4194 prevented H6923 me.
6. ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
ನನ್ನ ಮೊರೆಗೆ ಕಿವಿಗೊಟ್ಟನು.
6. In my distress H6862 I called upon H7121 the LORD H3068 , and cried H7768 unto H413 my God H430 : he heard H8085 my voice H6963 out of his temple H4480 H1964 , and my cry H7775 came H935 before H6440 him, even into his ears H241 .
7. ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
ಪರ್ವತಗಳ ಬುನಾದಿಗಳು ಕಂಪಿಸಿದವು.
7. Then the earth H776 shook H1607 and trembled H7493 ; the foundations H4146 also of the hills H2022 moved H7264 and were shaken H1607 , because H3588 he was wroth H2734 .
8. ಆತನ ಮೂಗಿನಿಂದ ಹೊಗೆಯು ಬಂದಿತು;
ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
8. There went up H5927 a smoke H6227 out of his nostrils H639 , and fire H784 out of his mouth H4480 H6310 devoured H398 : coals H1513 were kindled H1197 by H4480 it.
9. ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
9. He bowed H5186 the heavens H8064 also , and came down H3381 : and darkness H6205 was under H8478 his feet H7272 .
10. ಕೆರೂಬಿಗಳ ಮೇಲೆ ಆಸೀನನಾಗಿ
ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
10. And he rode H7392 upon H5921 a cherub H3742 , and did fly H5774 : yea , he did fly H1675 upon H5921 the wings H3671 of the wind H7307 .
11. ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
ಆತನು ಮರೆಯಾದನು.
11. He made H7896 darkness H2824 his secret place H5643 ; his pavilion H5521 round about H5439 him were dark H2824 waters H4325 and thick clouds H5645 of the skies H7834 .
12. ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
12. At the brightness H4480 H5051 that was before H5048 him his thick clouds H5645 passed H5674 , hail H1259 stones and coals H1513 of fire H784 .
13. ಯೆಹೋವನು ಆಕಾಶದಲ್ಲಿ ಗುಡುಗಿದನು;
ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
13. The LORD H3068 also thundered H7481 in the heavens H8064 , and the Highest H5945 gave H5414 his voice H6963 ; hail H1259 stones and coals H1513 of fire H784 .
14. ಆತನು ಬಾಣಗಳನ್ನು †ಬಾಣಗಳು ಅಂದರೆ “ಮಿಂಚು.” ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.
14. Yea , he sent out H7971 his arrows H2671 , and scattered H6327 them ; and he shot out H7232 lightnings H1300 , and discomfited H2000 them.
15. ಯೆಹೋವನೇ, ನೀನು ಆಜ್ಞಾಪಿಸಿದಾಗ
ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
ಭೂಮಿಯ ಅಸ್ತಿವಾರಗಳೂ ಕಾಣಿಸಿದವು.
15. Then the channels H650 of waters H4325 were seen H7200 , and the foundations H4146 of the world H8398 were discovered H1540 at thy rebuke H4480 H1606 , O LORD H3068 , at the blast H4480 H5397 of the breath H7307 of thy nostrils H639 .
16. ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
16. He sent H7971 from above H4480 H4791 , he took H3947 me , he drew H4871 me out of many waters H4480 H4325 H7227 .
17. ನನ್ನನ್ನು ದ್ವೇಷಿಸುವ ವೈರಿಗಳು
ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
17. He delivered H5337 me from my strong H5794 enemy H4480 H341 , and from them which hated H4480 H8130 me: for H3588 they were too strong H553 for H4480 me.
18. ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
ಯೆಹೋವನು ನನಗೆ ಸಹಾಯಕನಾಗಿ ಬಂದನು.
18. They prevented H6923 me in the day H3117 of my calamity H343 : but the LORD H3068 was H1961 my stay H4937 .
19. ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.
19. He brought me forth H3318 also into a large place H4800 ; he delivered H2502 me, because H3588 he delighted H2654 in me.
20. ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
20. The LORD H3068 rewarded H1580 me according to my righteousness H6664 ; according to the cleanness H1252 of my hands H3027 hath he recompensed H7725 me.
21. ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
21. For H3588 I have kept H8104 the ways H1870 of the LORD H3068 , and have not H3808 wickedly departed H7561 from my God H4480 H430 .
22. ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
ಯಾವಾಗಲೂ ಜ್ಞಾಪಿಸಿಕೊಳ್ಳುವೆ.
22. For H3588 all H3605 his judgments H4941 were before H5048 me , and I did not H3808 put away H5493 his statutes H2708 from H4480 me.
23. ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
23. I was H1961 also upright H8549 before H5973 him , and I kept myself H8104 from mine iniquity H4480 H5771 .
24. ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.
24. Therefore hath the LORD H3068 recompensed H7725 me according to my righteousness H6664 , according to the cleanness H1252 of my hands H3027 in H5048 his eyesight H5869 .
25. ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
ನೀನೂ ನಂಬಿಗಸ್ತನಾಗಿರುವೆ.
25. With H5973 the merciful H2623 thou wilt show thyself merciful H2616 ; with H5973 an upright H8549 man H1399 thou wilt show thyself upright H8552 ;
26. ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
ದುಷ್ಟರಿಗಾದರೋ ಶತ್ರುವಾಗಿರುವೆ.
26. With H5973 the pure H1305 thou wilt show thyself pure H1305 ; and with H5973 the froward H6141 thou wilt show thyself froward H6617 .
27. ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
27. For H3588 thou wilt H859 save H3467 the afflicted H6041 people H5971 ; but wilt bring down H8213 high H7311 looks H5869 .
28. ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
28. For H3588 thou H859 wilt light H215 my candle H5216 : the LORD H3068 my God H430 will enlighten H5050 my darkness H2822 .
29. ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.
29. For H3588 by thee I have run through H7323 a troop H1416 ; and by my God H430 have I leaped over H1801 a wall H7791 .
30. ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
ಯೆಹೋವನ ಮಾತುಗಳು ಸತ್ಯವಾಗಿವೆ.
ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
30. As for God H410 , his way H1870 is perfect H8549 : the word H565 of the LORD H3068 is tried H6884 : he H1931 is a buckler H4043 to all H3605 those that trust H2620 in him.
31. ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
31. For H3588 who H4310 is God H433 save H4480 H1107 the LORD H3068 ? or who H4310 is a rock H6697 save H2108 our God H430 ?
32. ಆತನೇ, ನನಗೆ ಬಲವನ್ನು ಕೊಡುವನು;
ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.
32. It is God H410 that girdeth H247 me with strength H2428 , and maketh H5414 my way H1870 perfect H8549 .
33. ಆತನು ನನ್ನ ಪಾದಗಳನ್ನು ಜಿಂಕೆಯಂತೆ ‡ಜಿಂಕೆ ಅಕ್ಷರಶಃ, “ಹೆಣ್ಣುಜಿಂಕೆ.” ವೇಗಗೊಳಿಸುವನು.
ಆತನು ನನ್ನನ್ನು ಸ್ಥಿರಗೊಳಿಸುವನು; ಎತ್ತರವಾದ ಸ್ಥಳಗಳಲ್ಲಿ ಬೀಳದಂತೆ ದೃಢಪಡಿಸುವನು.
33. He maketh H7737 my feet H7272 like hinds H355 ' feet , and setteth H5975 me upon H5921 my high places H1116 .
34. ಆತನು ನನ್ನನ್ನು ಯುದ್ಧಕ್ಕೆ ತರಬೇತಿಗೊಳಿಸುವನು.
ಆದ್ದರಿಂದ ನನ್ನ ತೋಳುಗಳು ದೊಡ್ಡ ಬಿಲ್ಲಿನಿಂದ ಬಾಣವನ್ನು ಎಸೆಯಬಲ್ಲವು. ಆದ್ದರಿಂದ ನಾನು ಬಲವಾದ ಬಿಲ್ಲಿನ ತಂತಿಯನ್ನು ಎಸೆಯಬಲ್ಲೆ.
34. He teacheth H3925 my hands H3027 to war H4421 , so that a bow H7198 of steel H5154 is broken H5181 by mine arms H2220 .
35. ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ.
ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ.
ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.
35. Thou hast also given H5414 me the shield H4043 of thy salvation H3468 : and thy right hand H3225 hath holden me up H5582 , and thy gentleness H6038 hath made me great H7235 .
36. ದೇವರೇ, ನಾನು ಮುಗ್ಗರಿಸದೆ ನಡೆಯಲು
ನನ್ನ ಕಾಲುಗಳನ್ನೂ ಹರಡುಗಳನ್ನೂ ಬಲಗೊಳಿಸು.
36. Thou hast enlarged H7337 my steps H6806 under H8478 me , that my feet H7166 did not H3808 slip H4571 .
37. ಆಗ ನಾನು ಶತ್ರುಗಳನ್ನು ಬೆನ್ನಟ್ಟಿ ಹಿಡಿಯಲು ಶಕ್ತನಾಗುವೆ.
ಅವರನ್ನು ನಾಶಮಾಡುವ ತನಕ ನಾನು ಹಿಂತಿರುಗಿ ಬರುವುದಿಲ್ಲ.
37. I have pursued H7291 mine enemies H341 , and overtaken H5381 them: neither H3808 did I turn again H7725 till H5704 they were consumed H3615 .
38. ನಾನು ನನ್ನ ಶತ್ರುಗಳನ್ನು ಸೋಲಿಸಿ ಅವರನ್ನು ಏಳಲಾರದಂತೆ ಮಾಡುವೆನು;
ನನ್ನ ಶತ್ರುಗಳು ನನ್ನ ಪಾದಗಳ ಕೆಳಗೇ ಇರುವರು.
38. I have wounded H4272 them that they were not H3808 able H3201 to rise H6965 : they are fallen H5307 under H8478 my feet H7272 .
39. ದೇವರೇ, ಯುದ್ಧದಲ್ಲಿ ನೀನು ನನ್ನನ್ನು ಬಲಿಷ್ಠನನ್ನಾಗಿ ಮಾಡಿದೆ;
ಎಲ್ಲಾ ಶತ್ರುಗಳು ನನ್ನ ಎದುರಿನಲ್ಲಿ ಬೀಳುವಂತೆ ಮಾಡಿದೆ.
39. For thou hast girded H247 me with strength H2428 unto the battle H4421 : thou hast subdued H3766 under H8478 me those that rose up H6965 against me.
40. ನನ್ನ ಶತ್ರುಗಳಿಗೆ ಕತ್ತಿನ ಮೇಲೆ ಹೊಡೆದು ಕೆಳಗುರುಳಿಸಲು
ನೀನು ನನಗೆ ಅವಕಾಶನೀಡಿದೆ.
40. Thou hast also given H5414 me the necks H6203 of mine enemies H341 ; that I might destroy H6789 them that hate H8130 me.
41. ನನ್ನ ಶತ್ರುಗಳು ಸಹಾಯಕ್ಕಾಗಿ ಕೂಗಿಕೊಂಡರು.
ಆದರೆ ಅವರನ್ನು ರಕ್ಷಿಸಲು ಯಾರೂ ಇರಲಿಲ್ಲ.
ಅವರು ಯೆಹೋವನನ್ನೂ ಕೂಗಿಕೊಂಡರು;
ಆದರೆ ಆತನೂ ಅವರಿಗೆ ಉತ್ತರಿಸಲಿಲ್ಲ.
41. They cried H7768 , but there was none H369 to save H3467 them: even unto H5921 the LORD H3068 , but he answered H6030 them not H3808 .
42. ನಾನು ನನ್ನ ಶತ್ರುಗಳನ್ನು ಹೊಡೆದು ತುಂಡುತುಂಡು ಮಾಡುವೆನು; ಜಜ್ಜಿ ಪುಡಿಪುಡಿ ಮಾಡುವೆನು;
ಗಾಳಿ ಬಡಿದುಕೊಂಡು ಹೋಗುವ ಧೂಳಿನಂತೆ ಅವರಾಗುವರು.
42. Then did I beat them small H7833 as the dust H6083 before H5921 H6440 the wind H7307 : I did cast them out H7324 as the dirt H2916 in the streets H2351 .
43. ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
43. Thou hast delivered H6403 me from the strivings H4480 H7379 of the people H5971 ; and thou hast made H7760 me the head H7218 of the heathen H1471 : a people H5971 whom I have not H3808 known H3045 shall serve H5647 me.
44. ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
44. As soon as they hear H8088 H241 of me , they shall obey H8085 me : the strangers H1121 H5236 shall submit H3584 themselves unto me.
45. ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
ತಮ್ಮ ಕೋಟೆಗಳಿಂದ ಬರುವರು.
45. The strangers H1121 H5236 shall fade away H5034 , and be afraid H2727 out of H4480 their close places H4526 .
46. ಯೆಹೋವನು ಜೀವಸ್ವರೂಪನಾಗಿದ್ದಾನೆ.
ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
46. The LORD H3068 liveth H2416 ; and blessed H1288 be my rock H6697 ; and let the God H430 of my salvation H3468 be exalted H7311 .
47. ದೇವರು ನನ್ನ ವೈರಿಗಳನ್ನು ದಂಡಿಸಿ
ಅವರನ್ನು ನನಗೆ ಅಧೀನಪಡಿಸಿದ್ದಾನೆ.
47. It is God H410 that avengeth H5414 H5360 me , and subdueth H1696 the people H5971 under H8478 me.
48. ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ. ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
48. He delivereth H6403 me from mine enemies H4480 H341 : yea H637 , thou liftest me up H7311 above H4480 those that rise up H6965 against me : thou hast delivered H5337 me from the violent H2555 man H4480 H376 .
49. ಯೆಹೋವನೇ, ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.
49. Therefore H5921 H3651 will I give thanks H3034 unto thee , O LORD H3068 , among the heathen H1471 , and sing praises H2167 unto thy name H8034 .
50. ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು. PE
50. Great H1431 deliverance H3444 giveth he to his king H4428 ; and showeth H6213 mercy H2617 to his anointed H4899 , to David H1732 , and to his seed H2233 forevermore H5704 H5769 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×