|
|
1. {ಜ್ಞಾನದ ಬೆಲೆ} PS “ಬೆಳ್ಳಿಯ ಗಣಿಗಳು ಇವೆ; ಚಿನ್ನವನ್ನು ಶುದ್ಧೀಕರಿಸುವ ಸ್ಥಳಗಳೂ ಇವೆ.
|
1. Surely H3588 there is H3426 a vein H4161 for the silver H3701 , and a place H4725 for gold H2091 where they fine H2212 it .
|
2. ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
|
2. Iron H1270 is taken H3947 out of the earth H4480 H6083 , and brass H5154 is molten H6694 out of the stone H68 .
|
3. ಕಾರ್ಮಿಕರು ದೀಪಗಳನ್ನು ತೆಗೆದುಕೊಂಡು ಆಳವಾದ ಗುಹೆಗಳಲ್ಲಿಯೂ ಕಾರ್ಗತ್ತಲೆಯಲ್ಲಿಯೂ ಕಲ್ಲುಗಳಿಗಾಗಿ ಹುಡುಕುವರು.
|
3. He setteth H7760 an end H7093 to darkness H2822 , and searcheth out H2713 H1931 all H3605 perfection H8503 : the stones H68 of darkness H652 , and the shadow of death H6757 .
|
4. ಲೋಹದ ಅದುರುಗಳು ಸಿಕ್ಕುವ ಸ್ಥಳಗಳಲ್ಲಿ ಅಗೆಯುತ್ತಾ ಹೋಗುವರು; ಜನರು ವಾಸವಾಗಿರುವುದಕ್ಕಿಂತ ಆಳವಾದ ಸ್ಥಳಕ್ಕೆ ಇಳಿದುಹೋಗುವರು; ಆಳವಾದ ಆ ಸ್ಥಳಗಳನ್ನು ಜನರು ಹಿಂದೆಂದೂ ನೋಡಿಯೇ ಇಲ್ಲ. ಅವರು ಹಗ್ಗಗಳನ್ನು ಕಟ್ಟಿಕೊಂಡು ಜನರಿಗೆ ಬಹುದೂರವಾದ ಆಳವಾದ ಗಣಿಗಳಲ್ಲಿ ನೇತಾಡುತ್ತಾ ದುಡಿಯುವರು.
|
4. The flood H5158 breaketh out H6555 from H4480 H5973 the inhabitant H1481 ; even the waters forgotten H7911 of H4480 the foot H7272 : they are dried up H1809 , they are gone away H5128 from men H4480 H582 .
|
5. ಭೂಮಿಯ ಮೇಲ್ಭಾಗದಿಂದ ಆಹಾರವು ಬೆಳೆಯುತ್ತದೆ. ಭೂಮಿಯ ಕೆಳಭಾಗವಾದರೋ ಬೆಂಕಿಯಿಂದ ಕರಗಿಹೋದಂತಿರುವುದು.
|
5. As for the earth H776 , out of H4480 it cometh H3318 bread H3899 : and under H8478 it is turned up H2015 as it were H3644 fire H784 .
|
6. ಭೂಮಿಯ ಕೆಳಭಾಗದಲ್ಲಿ ಇಂದ್ರನೀಲಮಣಿಗಳೂ ಚಿನ್ನದ ಅದಿರೂ ಸಿಕ್ಕುತ್ತವೆ.
|
6. The stones H68 of it are the place H4725 of sapphires H5601 : and it hath dust H6083 of gold H2091 .
|
7. ಕಾಡುಪಕ್ಷಿಗಳಿಗೆ ಗಣಿಯ ಮಾರ್ಗವು ಗೊತ್ತಿಲ್ಲ. ಯಾವ ಗಿಡುಗವೂ ಕತ್ತಲೆಯ ಆ ಮಾರ್ಗಗಳನ್ನು ನೋಡಿಲ್ಲ.
|
7. There is a path H5410 which no H3808 fowl H5861 knoweth H3045 , and which the vulture H344 's eye H5869 hath not H3808 seen H7805 :
|
8. ಕಾಡುಪ್ರಾಣಿಗಳು ಆ ಮಾರ್ಗಗಳಲ್ಲಿ ನಡೆದಿಲ್ಲ. ಸಿಂಹಗಳು ಆ ಮಾರ್ಗದ ಮೇಲೆ ಹಾದುಹೋಗಿಲ್ಲ.
|
8. The lion H7830 's whelps H1121 have not H3808 trodden H1869 it, nor H3808 the fierce lion H7826 passed H5710 by H5921 it.
|
9. ಕಾರ್ಮಿಕರು ಅತ್ಯಂತ ಗಟ್ಟಿಯಾದ ಬಂಡೆಗಳನ್ನು ಅಗೆಯುವರು. ಅವರು ಬೆಟ್ಟಗಳನ್ನು ಹೊಡೆದು ನೆಲಸಮ ಮಾಡುವರು.
|
9. He putteth forth H7971 his hand H3027 upon the rock H2496 ; he overturneth H2015 the mountains H2022 by the roots H4480 H8328 .
|
10. ಕಾರ್ಮಿಕರು ಬಂಡೆಗಳಲ್ಲಿ ಸುರಂಗಗಳನ್ನು ಕೊರೆದು ಬಂಡೆಯ ಭಂಡಾರಗಳನ್ನು ನೋಡುವರು.
|
10. He cutteth out H1234 rivers H2975 among the rocks H6697 ; and his eye H5869 seeth H7200 every H3605 precious thing H3366 .
|
11. ಕಾರ್ಮಿಕರು ಹರಿಯುವ ನೀರನ್ನು ತಡೆದು ಜಲಾಶಯವನ್ನು ಕಟ್ಟುವರು; ಮರೆಯಾಗಿರುವ ವಸ್ತುಗಳನ್ನು ಬೆಳಕಿಗೆ ತರುವರು.
|
11. He bindeth H2280 the floods H5104 from overflowing H4480 H1065 ; and the thing that is hid H8587 bringeth he forth H3318 to light H216 .
|
12. “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ? ವಿವೇಕವು ದೊರೆಯುವ ಸ್ಥಳವೆಲ್ಲಿ?
|
12. But where H4480 H370 shall wisdom H2451 be found H4672 ? and where H335 H2088 is the place H4725 of understanding H998 ?
|
13. ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ. ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
|
13. Man H582 knoweth H3045 not H3808 the price H6187 thereof; neither H3808 is it found H4672 in the land H776 of the living H2416 .
|
14. ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ. ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
|
14. The depth H8415 saith H559 , It H1931 is not H3808 in me : and the sea H3220 saith H559 , It is not H369 with H5978 me.
|
15. ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
|
15. It cannot H3808 be gotten H5414 for gold H2091 H5462 H8478 , neither H3808 shall silver H3701 be weighed H8254 for the price H4242 thereof.
|
16. ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
|
16. It cannot H3808 be valued H5541 with the gold H3800 of Ophir H211 , with the precious H3368 onyx H7718 , or the sapphire H5601 .
|
17. ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
|
17. The gold H2091 and the crystal H2137 cannot H3808 equal H6186 it : and the exchange H8545 of it shall not be for jewels H3627 of fine gold H6337 .
|
18. ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ. ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
|
18. No H3808 mention shall be made H2142 of coral H7215 , or of pearls H1378 : for the price H4901 of wisdom H2451 is above rubies H4480 H6443 .
|
19. ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ. ಶುದ್ಧಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.
|
19. The topaz H6357 of Ethiopia H3568 shall not H3808 equal H6186 it, neither H3808 shall it be valued H5541 with pure H2889 gold H3800 .
|
20. “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು? ವಿವೇಕವು ಎಲ್ಲಿ ದೊರಕುವುದು?
|
20. Whence H4480 H370 then cometh H935 wisdom H2451 ? and where H335 H2088 is the place H4725 of understanding H998 ?
|
21. ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ. ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
|
21. Seeing it is hid H5956 from the eyes H4480 H5869 of all H3605 living H2416 , and kept close H5641 from the fowls H4480 H5775 of the air H8064 .
|
22. ನಾಶಲೋಕವೂ ಮೃತ್ಯುವೂ, ‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.
|
22. Destruction H11 and death H4194 say H559 , We have heard H8085 the fame H8088 thereof with our ears H241 .
|
23. “ಜ್ಞಾನದ ಮಾರ್ಗವನ್ನು ತಿಳಿದಿರುವವನು ದೇವರೊಬ್ಬನೇ. ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
|
23. God H430 understandeth H995 the way H1870 thereof , and he H1931 knoweth H3045 H853 the place H4725 thereof.
|
24. ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
|
24. For H3588 he H1931 looketh H5027 to the ends H7098 of the earth H776 , and seeth H7200 under H8478 the whole H3605 heaven H8064 ;
|
25. ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
|
25. To make H6213 the weight H4948 for the winds H7307 ; and he weigheth H8505 the waters H4325 by measure H4060 .
|
26. ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
|
26. When he made H6213 a decree H2706 for the rain H4306 , and a way H1870 for the lightning H2385 of the thunder H6963 :
|
27. ಜ್ಞಾನವನ್ನು ಕಂಡುಕೊಂಡನು; ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು; ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
|
27. Then H227 did he see H7200 it , and declare H5608 it ; he prepared H3559 it, yea H1571 , and searched it out H2713 .
|
28. ಇದಲ್ಲದೆ ದೇವರು ಮನುಷ್ಯರಿಗೆ, ‘ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನ; ದುಷ್ಟತನವನ್ನು ತೊರೆದುಬಿಡುವುದೇ ವಿವೇಕ’ ಎಂದು ಹೇಳಿದನು.” PE
|
28. And unto man H120 he said H559 , Behold H2005 , the fear H3374 of the Lord H136 , that H1931 is wisdom H2451 ; and to depart H5493 from evil H4480 H7451 is understanding H998 .
|