|
|
1. {#1ದೋಷಪರಿಹಾರಕ ಯಜ್ಞಗಳು } PS“ದೋಷಪರಿಹಾರಕ ಯಜ್ಞದ ನಿಯಮಗಳು: ಅದು ಪವಿತ್ರವಾದದ್ದು.
|
1. Likewise this H2063 is the law H8451 of the trespass offering H817 : it H1931 is most holy H6944 H6944 .
|
2. ಯಾಜಕನು ಸರ್ವಾಂಗಹೋಮ ಸಮರ್ಪಣೆಗಳ ಪಶುವನ್ನು ವಧಿಸುವ ಸ್ಥಳದಲ್ಲಿಯೇ ದೋಷಪರಿಹಾರಕ ಪಶುವನ್ನು ವಧಿಸಬೇಕು. ಬಳಿಕ ಯಾಜಕನು ದೋಷಪರಿಹಾರಕ ಯಜ್ಞದ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಬೇಕು. PE
|
2. In the place H4725 where H834 they kill H7819 H853 the burnt offering H5930 shall they kill H7819 H853 the trespass offering H817 : and the blood H1818 thereof shall he sprinkle H2236 round about H5439 upon H5921 the altar H4196 .
|
3. PS“ಯಾಜಕನು ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನೆಲ್ಲಾ ಅರ್ಪಿಸಬೇಕು. ಅವನು ಬಾಲದ ಕೊಬ್ಬನ್ನು ಮತ್ತು ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೆಲ್ಲಾ ಸಮರ್ಪಿಸಬೇಕು.
|
3. And he shall offer H7126 of H4480 it all H3605 the fat H2459 thereof; H853 the rump H451 , and the fat H2459 that covereth H3680 H853 the inwards H7130 ,
|
4. ಯಾಜಕನು ಅದರ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಅರ್ಪಿಸಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನು ಅರ್ಪಿಸಬೇಕು.
|
4. And the two H8147 kidneys H3629 , and the fat H2459 that H834 is on H5921 them, which H834 is by H5921 the flanks H3689 , and the caul H3508 that is above H5921 the liver H3516 , with H5921 the kidneys H3629 , it shall he take away H5493 :
|
5. ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮ ಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಹೋಮವಾಗಿರುವುದು. ಅದು ದೋಷಪರಿಹಾರಕ ಯಜ್ಞವಾಗಿದೆ. PE
|
5. And the priest H3548 shall burn H6999 them upon the altar H4196 for an offering made by fire H801 unto the LORD H3068 : it H1931 is a trespass offering H817 .
|
6. PS“ಯಾಜಕನಾಗಿರುವ ಪ್ರತಿಯೊಬ್ಬನು ದೋಷಪರಿಹಾರಕ ಯಜ್ಞಮಾಂಸವನ್ನು ತಿನ್ನಬಹುದು. ಅದು ಬಹು ಪವಿತ್ರವಾಗಿರುವುದರಿಂದ ಅದನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕು.
|
6. Every H3605 male H2145 among the priests H3548 shall eat H398 thereof : it shall be eaten H398 in the holy H6918 place H4725 : it H1931 is most holy H6944 H6944 .
|
7. ಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಒಂದೇ ರೀತಿಯ ನಿಯಮಗಳು ಈ ಎರಡು ಸಮರ್ಪಣೆಗಳಿಗೆ ಅನ್ವಯಿಸುತ್ತವೆ. ಯಜ್ಞ ಸಮರ್ಪಿಸುವ ಯಾಜಕನು ಆಹಾರಕ್ಕಾಗಿ ಅದರ ಮಾಂಸವನ್ನು ಪಡೆಯುವನು.
|
7. As the sin offering H2403 is , so is the trespass offering H817 : there is one H259 law H8451 for them : the priest H3548 that H834 maketh atonement H3722 therewith shall have H1961 it .
|
8. ಯಜ್ಞಮಾಡುವ ಯಾಜಕನು ಸರ್ವಾಂಗಹೋಮ ಪಶುವಿನ ಚರ್ಮವನ್ನು ಪಡೆಯಬಹುದು.
|
8. And the priest H3548 that offereth H7126 H853 any man H376 's burnt offering H5930 , even the priest H3548 shall have H1961 to himself the skin H5785 of the burnt offering H5930 which H834 he hath offered H7126 .
|
9. ಪ್ರತಿ ಧಾನ್ಯಸಮರ್ಪಣೆಯು ಅದನ್ನು ಅರ್ಪಿಸುವ ಯಾಜಕನಿಗೆ ಸೇರುತ್ತದೆ. ಒಲೆಯಲ್ಲಾಗಲಿ ಕಬ್ಬಿಣದ ಹಂಚಿನಲ್ಲಾಗಲಿ ಬಾಂಡ್ಲೆಯಲ್ಲಾಗಲಿ ಬೇಯಿಸಿದ ಧಾನ್ಯಸಮರ್ಪಣೆಗಳನ್ನು ಯಾಜಕನು ಪಡೆಯುವನು.
|
9. And all H3605 the meat offering H4503 that H834 is baked H644 in the oven H8574 , and all H3605 that is dressed H6213 in the frying pan H4802 , and in H5921 the pan H4227 , shall be H1961 the priest H3548 's that offereth H7126 it.
|
10. ಧಾನ್ಯಸಮರ್ಪಣೆಗಳು ಆರೋನನ ಪುತ್ರರಿಗೆ ಸೇರುವವು. ಅದು ಒಣಗಿದ್ದರೂ ಎಣ್ಣೆಯಿಂದ ಬೆರೆತಿದ್ದರೂ ಅವರಿಗೆ ಸೇರುವವು. ಯಾಜಕರಾದ ಆರೋನನ ಪುತ್ರರೆಲ್ಲರೂ ಈ ಆಹಾರವನ್ನು ಹಂಚಿಕೊಳ್ಳುವರು. PE
|
10. And every H3605 meat offering H4503 , mingled H1101 with oil H8081 , and dry H2720 , shall all H3605 the sons H1121 of Aaron H175 have H1961 , one H376 as much as another H251 .
|
11. {#1ಸಮಾಧಾನಯಜ್ಞ ಕಟ್ಟಳೆಗಳು } PS“ಸಮಾಧಾನಯಜ್ಞದ ಕಟ್ಟಳೆಗಳು ಇಂತಿವೆ: ಯಾರಾದರೂ ಯೆಹೋವನಿಗೆ ಕೃತಜ್ಞತೆಯಿಂದ ಸಮಾಧಾನಯಜ್ಞಗಳನ್ನು ಅರ್ಪಿಸಬೇಕೆಂದಿದ್ದರೆ,
|
11. And this H2063 is the law H8451 of the sacrifice H2077 of peace offerings H8002 , which H834 he shall offer H7126 unto the LORD H3068 .
|
12. ಅವನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆ ಹೊಯಿದು ಮಾಡಿದ ಕಡುಬುಗಳನ್ನೂ ಎಣ್ಣೆಬೆರೆಸಿದ ಹೋಳಿಗೆಗಳನ್ನೂ ತರಬೇಕು.
|
12. If H518 he offer H7126 it for H5921 a thanksgiving H8426 , then he shall offer H7126 with H5921 the sacrifice H2077 of thanksgiving H8426 unleavened H4682 cakes H2471 mingled H1101 with oil H8081 , and unleavened H4682 wafers H7550 anointed H4886 with oil H8081 , and cakes H2471 mingled H1101 with oil H8081 , of fine flour H5560 , fried H7246 .
|
13. ಅವನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಅರ್ಪಿಸುವ ಯಜ್ಞವೇ ಸಮಾಧಾನಯಜ್ಞವಾಗಿದೆ. ಈ ಯಜ್ಞದೊಡನೆ ಅವನು ಹುಳಿಯಿರುವ ರೊಟ್ಟಿಗಳ ನೈವೇದ್ಯವನ್ನು ಅರ್ಪಿಸಬೇಕು.
|
13. Besides H5921 the cakes H2471 , he shall offer H7126 for his offering H7133 leavened H2557 bread H3899 with H5921 the sacrifice H2077 of thanksgiving H8426 of his peace offerings H8002 .
|
14. ಸಮರ್ಪಿಸಲ್ಪಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಒಂದೊಂದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಸಮಾಧಾನಯಜ್ಞದ ರಕ್ತವನ್ನು ಚಿಮಿಕಿಸುವ ಯಾಜಕನಿಗೆ ಇದು ಸಲ್ಲತಕ್ಕದ್ದು.
|
14. And of H4480 it he shall offer H7126 one H259 out of the whole H4480 H3605 oblation H7133 for a heave offering H8641 unto the LORD H3068 , and it shall be H1961 the priest H3548 's that sprinkleth H2236 H853 the blood H1818 of the peace offerings H8002 .
|
15. ಸಮಾಧಾನಯಜ್ಞದ ಮಾಂಸವನ್ನು ಅದು ಸಮರ್ಪಣೆಯಾದ ದಿನದಲ್ಲಿಯೇ ತಿನ್ನಬೇಕು. ಒಬ್ಬನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಈ ಕಾಣಿಕೆಯನ್ನು ಅರ್ಪಿಸುತ್ತಾನೆ. ಅದರ ಮಾಂಸದಲ್ಲಿ ಮರುದಿನದ ಮುಂಜಾನೆಯವರೆಗೆ ಏನೂ ಉಳಿಸಬಾರದು. PE
|
15. And the flesh H1320 of the sacrifice H2077 of his peace offerings H8002 for thanksgiving H8426 shall be eaten H398 the same day H3117 that it is offered H7133 ; he shall not H3808 leave H5117 any of H4480 it until H5704 the morning H1242 .
|
16. PS“ಯಾವನಾದರೂ ಸ್ವಇಚ್ಛೆಯ ಕಾಣಿಕೆಗಾಗಲಿ ಹರಕೆಯನ್ನು ಸಲ್ಲಿಸುವುದಕ್ಕಾಗಲಿ ಸಮಾಧಾನಯಜ್ಞ ಅರ್ಪಿಸಬಹುದು ಅಥವಾ ಆ ವ್ಯಕ್ತಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರೆ, ಅವನು ಅದರ ಯಜ್ಞಮಾಂಸವನ್ನು ಸಮರ್ಪಿಸಿದ ದಿನದಲ್ಲಿಯೇ ತಿನ್ನಬೇಕು. ಉಳಿದದ್ದನ್ನು ಮರುದಿನ ತಿನ್ನಬೇಕು.
|
16. But if H518 the sacrifice H2077 of his offering H7133 be a vow H5088 , or H176 a voluntary offering H5071 , it shall be eaten H398 the same day H3117 that he offereth H7126 H853 his sacrifice H2077 : and on the morrow H4480 H4283 also the remainder H3498 of H4480 it shall be eaten H398 :
|
17. ಆದರೆ ಈ ಯಜ್ಞಪಶುವು ಮೂರನೆಯ ದಿನದವರೆಗೆ ಉಳಿದರೆ, ಅದನ್ನು ಬೆಂಕಿಯಲ್ಲಿ ಸುಡಬೇಕು.
|
17. But the remainder H3498 of the flesh H4480 H1320 of the sacrifice H2077 on the third H7992 day H3117 shall be burnt H8313 with fire H784 .
|
18. ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು. PE
|
18. And if H518 any of the flesh H4480 H1320 of the sacrifice H2077 of his peace offerings H8002 be eaten at all H398 H398 on the third H7992 day H3117 , it shall not H3808 be accepted H7521 , neither H3808 shall it be imputed H2803 unto him that offereth H7126 it : it shall be H1961 an abomination H6292 , and the soul H5315 that eateth H398 of H4480 it shall bear H5375 his iniquity H5771 .
|
19. PS“ಮಾತ್ರವಲ್ಲದೆ ಜನರು ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನಬಾರದು. ಅವರು ಈ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಶುದ್ಧನಾಗಿರುವ ಪ್ರತಿಯೊಬ್ಬನು ಸಮಾಧಾನ ಸಮರ್ಪಣೆಯ ಮಾಂಸವನ್ನು ತಿನ್ನಬಹುದು.
|
19. And the flesh H1320 that H834 toucheth H5060 any H3605 unclean H2931 thing shall not H3808 be eaten H398 ; it shall be burnt H8313 with fire H784 : and as for the flesh H1320 , all H3605 that be clean H2889 shall eat H398 thereof H1320 .
|
20. ಆದರೆ ಒಬ್ಬನು ಅಶುದ್ಧನಾಗಿದ್ದು ಯೆಹೋವನಿಗೆ ಸೇರಿದ ಸಮಾಧಾನ ಸಮರ್ಪಣೆಗಳ ಮಾಂಸವನ್ನು ತಿಂದರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು. PE
|
20. But the soul H5315 that H834 eateth H398 of the flesh H1320 of the sacrifice H4480 H2077 of peace offerings H8002 , that H834 pertain unto the LORD H3068 , having his uncleanness H2932 upon H5921 him , even that H1931 soul H5315 shall be cut off H3772 from his people H4480 H5971 .
|
21. PS“ಒಬ್ಬನಿಗೆ ಮನುಷ್ಯದೇಹದಿಂದ ಆಗಿರುವ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧ ವಸ್ತು ಇವುಗಳಲ್ಲಿ ಯಾವುದಾದರೂ ಸ್ಪರ್ಶವಾಗಿದ್ದರೆ ಅವನು ಅಶುದ್ಧನಾಗಿದ್ದಾನೆ. ಅವನು ಯೆಹೋವನಿಗೆ ಸೇರಿದ ಸಮಾಧಾನಯಜ್ಞಗಳ ಮಾಂಸವನ್ನು ತಿಂದರೆ, ಅವನನ್ನು ಕುಲದಿಂದ ತೆಗೆದುಹಾಕಬೇಕು.” PE
|
21. Moreover the soul H5315 that H3588 shall touch H5060 any H3605 unclean H2931 thing, as the uncleanness H2932 of man H120 , or H176 any unclean H2931 beast H929 , or H176 any H3605 abominable H8263 unclean H2931 thing , and eat H398 of the flesh H4480 H1320 of the sacrifice H2077 of peace offerings H8002 , which H834 pertain unto the LORD H3068 , even that H1931 soul H5315 shall be cut off H3772 from his people H4480 H5971 .
|
22. PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
22. And the LORD H3068 spoke H1696 unto H413 Moses H4872 , saying H559 ,
|
23. “ಇಸ್ರೇಲರಿಗೆ ಹೀಗೆ ಹೇಳು: ನೀವು ದನಗಳ, ಕುರಿಗಳ ಅಥವಾ ಹೋತಗಳ ಕೊಬ್ಬನ್ನು ತಿನ್ನಬಾರದು.
|
23. Speak H1696 unto H413 the children H1121 of Israel H3478 , saying H559 , Ye shall eat H398 no manner H3808 H3605 of fat H2459 , of ox H7794 , or of sheep H3775 , or of goat H5795 .
|
24. ನೀವು ತನ್ನಷ್ಟಕ್ಕೆ ತಾನೇ ಸತ್ತ ಪ್ರಾಣಿಯ ಅಥವಾ ಬೇರೆ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಂದಿಗೂ ತಿನ್ನಬಾರದು.
|
24. And the fat H2459 of the beast that dieth of itself H5038 , and the fat H2459 of that which is torn with beasts H2966 , may be used H6213 in any H3605 other use H4399 : but ye shall in no wise eat H3808 H398 H398 of it.
|
25. ಯಾವನಾದರೂ ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾದ ಪಶುವಿನ ಕೊಬ್ಬನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಬೇಕು. PE
|
25. For H3588 whosoever H3605 eateth H398 the fat H2459 of H4480 the beast H929 , of which H834 H4480 men offer H7126 an offering made by fire H801 unto the LORD H3068 , even the soul H5315 that eateth H398 it shall be cut off H3772 from his people H4480 H5971 .
|
26. PS“ನೀವು ಎಲ್ಲಿಯೇ ವಾಸಿಸಿದರೂ, ಯಾವುದೇ ಪಕ್ಷಿಯ ಅಥವಾ ಯಾವುದೇ ಪ್ರಾಣಿಯ ರಕ್ತವನ್ನು ನೀವು ಎಂದಿಗೂ ತಿನ್ನಬಾರದು.
|
26. Moreover ye shall eat H398 no manner H3808 H3605 of blood H1818 , whether it be of fowl H5775 or of beast H929 , in any H3605 of your dwellings H4186 .
|
27. ಯಾವನಾದರೂ ರಕ್ತವನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಲ್ಪಡಬೇಕು.” PE
|
27. Whatsoever H3605 soul H5315 it be that H834 eateth H398 any manner H3605 of blood H1818 , even that H1931 soul H5315 shall be cut off H3772 from his people H4480 H5971 .
|
28. {#1ನೈವೇದ್ಯಸಮರ್ಪಣೆಯ ನಿಯಮಗಳು } PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
28. And the LORD H3068 spoke H1696 unto H413 Moses H4872 , saying H559 ,
|
29. “ಇಸ್ರೇಲರಿಗೆ ಹೇಳು. ಒಬ್ಬನು ಯೆಹೋವನಿಗೆ ಸಮಾಧಾನಯಜ್ಞಕ್ಕಾಗಿ ಪಶುವನ್ನು ತಂದರೆ, ಯೆಹೋವನಿಗೆ ಸಲ್ಲತಕ್ಕ ಭಾಗವನ್ನು ಆತನಿಗೆ ಕೊಡಬೇಕು.
|
29. Speak H1696 unto H413 the children H1121 of Israel H3478 , saying H559 , He that offereth H7126 H853 the sacrifice H2077 of his peace offerings H8002 unto the LORD H3068 shall bring H935 H853 his oblation H7133 unto the LORD H3068 of the sacrifice H4480 H2077 of his peace offerings H8002 .
|
30. ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು.
|
30. His own hands H3027 shall bring H935 H853 the offerings of the LORD made by fire H801 H3068 , H853 the fat H2459 with H5921 the breast H2373 , it shall he bring H935 , H853 that the breast H2373 may be waved H5130 H853 for a wave offering H8573 before H6440 the LORD H3068 .
|
31. ಬಳಿಕ ಯಾಜಕನು ವೇದಿಕೆಯ ಮೇಲೆ ಕೊಬ್ಬನ್ನು ಹೋಮಮಾಡಬೇಕು. ಆದರೆ ಪಶುವಿನ ಎದೆಯ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರುವವು.
|
31. And the priest H3548 shall burn H6999 H853 the fat H2459 upon the altar H4196 : but the breast H2373 shall be H1961 Aaron H175 's and his sons H1121 '.
|
32. ನೀವು ಸಮಾಧಾನಯಜ್ಞದ ಪಶುವಿನ ಬಲತೊಡೆಯನ್ನು ಸಹ ಯಾಜಕನಿಗೆ ಕೊಡಬೇಕು.
|
32. And the right H3225 shoulder H7785 shall ye give H5414 unto the priest H3548 for a heave offering H8641 of the sacrifices H4480 H2077 of your peace offerings H8002 .
|
33. ಪಶುವಿನ ಬಲ ತೊಡೆಯ ಭಾಗವು ಸಮಾಧಾನಯಜ್ಞದಲ್ಲಿ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುವ ಯಾಜಕನಿಗೆ ಸೇರುತ್ತವೆ.
|
33. He among the sons H4480 H1121 of Aaron H175 , that offereth H7126 H853 the blood H1818 of the peace offerings H8002 , and the fat H2459 , shall have H1961 the right H3225 shoulder H7785 for his part H4440 .
|
34. ನೈವೇದ್ಯರೂಪವಾಗಿ ನಿವಾಳಿಸುವ ಸಮರ್ಪಣೆಯಲ್ಲಿ ಪಶುವಿನ ಎದೆಯ ಭಾಗವನ್ನು ಮತ್ತು ಸಮಾಧಾನಯಜ್ಞಗಳಲ್ಲಿ ಪಶುವಿನ ಬಲ ತೊಡೆಯನ್ನು ಯೆಹೋವನಾದ ನಾನು ಇಸ್ರೇಲರಿಂದ ತೆಗೆದುಕೊಂಡು ಆರೋನನಿಗೂ ಅವನ ಪುತ್ರರಿಗೂ ಕೊಡುತ್ತಿದ್ದೇನೆ. ಇಸ್ರೇಲರು ಈ ನಿಯಮಕ್ಕೆ ಎಂದೆಂದಿಗೂ ವಿಧೇಯರಾಗಬೇಕು.” PE
|
34. For H3588 H853 the wave H8573 breast H2373 and the heave H8641 shoulder H7785 have I taken H3947 of H4480 H854 the children H1121 of Israel H3478 from off the sacrifices H4480 H2077 of their peace offerings H8002 , and have given H5414 them unto Aaron H175 the priest H3548 and unto his sons H1121 by a statute H2706 forever H5769 from among H4480 H854 the children H1121 of Israel H3478 .
|
35. PSಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳಲ್ಲಿ ಇವೇ ಆರೋನನಿಗೂ ಅವನ ಪುತ್ರರಿಗೂ ಕೊಡಲ್ಪಟ್ಟ ಭಾಗಗಳಾಗಿವೆ. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ* ಯಾಜಕರಾಗಿ ಹೀಬ್ರೂವಿನಲ್ಲಿ ಇದರರ್ಥ ಬಹುಶಃ, “ಆತನು ಅವರನ್ನು ಯೆಹೋವನಿಗೆ ಯಾಜಕರಾಗಿ ಸೇವೆಮಾಡಲು ನೇಮಿಸುವಾಗ” ಎಂದಿರಬಹುದು. ಸೇವೆ ಮಾಡುವಾಗಲೆಲ್ಲಾ ಯಜ್ಞಗಳಲ್ಲಿ ಆ ಪಾಲನ್ನು ಪಡೆಯುವರು.
|
35. This H2063 is the portion of the anointing H4888 of Aaron H175 , and of the anointing H4888 of his sons H1121 , out of the offerings of the LORD made by fire H4480 H801 H3068 , in the day H3117 when he presented H7126 them to minister unto the LORD in the priest's office H3547 H3068 ;
|
36. ಯೆಹೋವನು ಯಾಜಕರನ್ನು ಅಭಿಷೇಕಿಸಿದ ಸಮಯದಲ್ಲಿ ಆತನು ಯಾಜಕರಿಗೆ ಆ ಭಾಗಗಳನ್ನು ಕೊಡಬೇಕೆಂಬುದಾಗಿ ಇಸ್ರೇಲರಿಗೆ ಆಜ್ಞಾಪಿಸಿದನು. ಜನರು ಯಾಜಕರಿಗೆ ಆ ಭಾಗಗಳನ್ನು ಎಂದೆಂದಿಗೂ ಕೊಡಬೇಕು. PE
|
36. Which H834 the LORD H3068 commanded H6680 to be given H5414 them of H4480 H854 the children H1121 of Israel H3478 , in the day H3117 that he anointed H4886 them, by a statute H2708 forever H5769 throughout their generations H1755 .
|
37. PSಅವುಗಳೇ ಸರ್ವಾಂಗಹೋಮಗಳ, ಧಾನ್ಯಸಮರ್ಪಣೆಗಳ, ಪಾಪಪರಿಹಾರಕ ಯಜ್ಞಗಳ, ದೋಷಪರಿಹಾರಕ ಯಜ್ಞಗಳ, ಸಮಾಧಾನಯಜ್ಞಗಳ ಮತ್ತು ಯಾಜಕರನ್ನು ಪ್ರತಿಷ್ಠಿಸುವ ನಿಯಮಗಳಾಗಿವೆ.
|
37. This H2063 is the law H8451 of the burnt offering H5930 , of the meat offering H4503 , and of the sin offering H2403 , and of the trespass offering H817 , and of the consecrations H4394 , and of the sacrifice H2077 of the peace offerings H8002 ;
|
38. ಯೆಹೋವನು ಮೋಶೆಗೆ ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಕೊಟ್ಟನು. ಇಸ್ರೇಲರು ಯೆಹೋವನಿಗೆ ತಮ್ಮ ಯಜ್ಞಗಳನ್ನು ಅರ್ಪಿಸಬೇಕೆಂದು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸಿದ ದಿನದಲ್ಲಿ ಯೆಹೋವನು ಆ ನಿಯಮಗಳನ್ನು ಕೊಟ್ಟನು. PE
|
38. Which H834 the LORD H3068 commanded H6680 H853 Moses H4872 in mount H2022 Sinai H5514 , in the day H3117 that he commanded H6680 H853 the children H1121 of Israel H3478 to offer H7126 H853 their oblations H7133 unto the LORD H3068 , in the wilderness H4057 of Sinai H5514 .
|