Bible Books

:
5

1. ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
1. Praise H1984 ye the LORD H3050 . Praise H1984 , O ye servants H5650 of the LORD H3068 , praise H1984 H853 the name H8034 of the LORD H3068 .
2. ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
2. Blessed H1288 be H1961 the name H8034 of the LORD H3068 from this time forth H4480 H6258 and forevermore H5704 H5769 .
3. ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
3. From the rising H4480 H4217 of the sun H8121 unto H5704 the going down H3996 of the same the LORD H3068 's name H8034 is to be praised H1984 .
4. ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
4. The LORD H3068 is high H7311 above H5921 all H3605 nations H1471 , and his glory H3519 above H5921 the heavens H8064 .
5. ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
5. Who H4310 is like unto the LORD H3068 our God H430 , who dwelleth H3427 on high H1361 ,
6. ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
6. Who humbleth H8213 himself to behold H7200 the things that are in heaven H8064 , and in the earth H776 !
7. ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
7. He raiseth up H6965 the poor H1800 out of the dust H4480 H6083 , and lifteth H7311 the needy H34 out of the dunghill H4480 H830 ;
8. ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
8. That he may set H3427 him with H5973 princes H5081 , even with H5973 the princes H5081 of his people H5971 .
9. ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು. ಯೆಹೋವನಿಗೆ ಸ್ತೋತ್ರವಾಗಲಿ! PE
9. He maketh the barren H6135 woman to keep H3427 house H1004 , and to be a joyful H8056 mother H517 of children H1121 . Praise H1984 ye the LORD H3050 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×