Bible Books

:
-

1. ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
ಸರ್ವಜನರೇ, ಆತನನ್ನು ಸ್ತುತಿಸಿರಿ.
1. O praise H1984 H853 the LORD H3068 , all H3605 ye nations H1471 : praise H7623 him, all H3605 ye people H523 .
2. ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು. ಯೆಹೋವನಿಗೆ ಸ್ತೋತ್ರವಾಗಲಿ. PE
2. For H3588 his merciful kindness H2617 is great H1396 toward H5921 us : and the truth H571 of the LORD H3068 endureth forever H5769 . Praise H1984 ye the LORD H3050 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×