|
|
1. ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ.
|
1. Now G1161 the G3588 Spirit G4151 speaketh G3004 expressly G4490 , that G3754 in G1722 the latter G5306 times G2540 some G5100 shall depart G868 from the G3588 faith G4102 , giving heed G4337 to seducing G4108 spirits G4151 , and G2532 doctrines G1319 of devils G1140 ;
|
2. ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು
|
2. Speaking lies G5573 in G1722 hypocrisy G5272 ; having their G2398 conscience G4893 seared with a hot iron G2743 ;
|
3. ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ.
|
3. Forbidding G2967 to marry G1060 , and commanding to abstain G567 from meats G1033 , which G3739 God G2316 hath created G2936 to be received G1519 G3336 with G3326 thanksgiving G2169 of them which believe G4103 and G2532 know G1921 the G3588 truth G225 .
|
4. ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು.
|
4. For G3754 every G3956 creature G2938 of God G2316 is good G2570 , and G2532 nothing G3762 to be refused G579 , if it be received G2983 with G3326 thanksgiving G2169 :
|
5. ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಅದು ಪವಿತ್ರವಾಗುತ್ತದಲ್ಲಾ.
|
5. For G1063 it is sanctified G37 by G1223 the word G3056 of God G2316 and G2532 prayer G1783 .
|
6. ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ.
|
6. If thou put the brethren in remembrance G5294 G3588 G80 of these things G5023 , thou shalt be G2071 a good G2570 minister G1249 of Jesus G2424 Christ G5547 , nourished up G1789 in the G3588 words G3056 of faith G4102 and G2532 of good G2570 doctrine G1319 , whereunto G3739 thou hast attained G3877 .
|
7. ಆದರೆ ಅಜ್ಜೀಕಥೆಗಳಂತಿರುವ ಅಶುದ್ಧವಾದ ಆ ಕಥೆಗಳನ್ನು ನಿರಾಕರಿಸಿ ನೀನು ದೇವ ಭಕ್ತಿಯ ವಿಷಯದಲ್ಲಿಯೇ ಸಾಧನೆ ಮಾಡಿಕೋ.
|
7. But G1161 refuse G3868 profane G952 and G2532 old wives G1126 ' fables G3454 , and G1161 exercise G1128 thyself G4572 rather unto G4314 godliness G2150 .
|
8. ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.
|
8. For G1063 bodily G4984 exercise G1129 profiteth G2076 G5624 little G3641 : but G1161 godliness G2150 is G2076 profitable G5624 unto G4314 all things G3956 , having G2192 promise G1860 of the life G2222 that now is G3568 , and G2532 of that which is to come G3195 .
|
9. ಈ ಮಾತು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ.
|
9. This is a faithful G4103 saying G3056 and G2532 worthy G514 of all G3956 acceptation G594 .
|
10. ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
|
10. For G1063 therefore G1519 G5124 we both G2532 labor G2872 and G2532 suffer reproach G3679 , because G3754 we trust G1679 in G1909 the living G2198 God G2316 , who G3739 is G2076 the Savior G4990 of all G3956 men G444 , especially G3122 of those that believe G4103 .
|
11. ಈ ವಿಷಯಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.
|
11. These things G5023 command G3853 and G2532 teach G1321 .
|
12. ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು.
|
12. Let no man G3367 despise G2706 thy G4675 youth G3503 ; but G235 be G1096 thou an example G5179 of the G3588 believers G4103 , in G1722 word G3056 , in G1722 conversation G391 , in G1722 charity G26 , in G1722 spirit G4151 , in G1722 faith G4102 , in G1722 purity G47 .
|
13. ನಾನು ಬರುವ ತನಕ ಓದುವದರಲ್ಲಿಯೂ ಎಚ್ಚರಿಸುವದರಲ್ಲಿಯೂ ಬೋಧಿ ಸುವದರಲ್ಲಿಯೂ ಲಕ್ಷ್ಯಕೊಡು.
|
13. Till G2193 I come G2064 , give attendance G4337 to reading G320 , to exhortation G3874 , to doctrine G1319 .
|
14. ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯಿಂದ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ.
|
14. Neglect G272 not G3361 the G3588 gift G5486 that is in G1722 thee G4671 , which G3739 was given G1325 thee G4671 by G1223 prophecy G4394 , with G3326 the laying on G1936 of the G3588 hands G5495 of the G3588 presbytery G4244 .
|
15. ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು.
|
15. Meditate upon G3191 these things G5023 ; give thyself wholly G2468 to G1722 them G5125 ; that G2443 thy G4675 profiting G4297 may appear G5600 G5318 to G1722 all G3956 .
|
16. ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
|
16. Take heed G1907 unto thyself G4572 , and G2532 unto the G3588 doctrine G1319 ; continue G1961 in them G846 : for G1063 in doing G4160 this G5124 thou shalt both G2532 save G4982 thyself G4572 , and G2532 them that hear G191 thee G4675 .
|