|
|
1. ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು.
|
1. And after H310 this H3651 it came to pass H1961 , that David H1732 smote H5221 H853 the Philistines H6430 , and subdued H3665 them : and David H1732 took H3947 H853 Metheg H4965 -ammah out of the hand H4480 H3027 of the Philistines H6430 .
|
2. ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು.
|
2. And he smote H5221 H853 Moab H4124 , and measured H4058 them with a line H2256 , casting them down H7901 H853 to the ground H776 ; even with two H8147 lines H2256 measured H4058 he to put to death H4191 , and with one full H4393 line H2256 to keep alive H2421 . And so the Moabites H4124 became H1961 David H1732 's servants H5650 , and brought H5375 gifts H4503 .
|
3. ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ
|
3. David H1732 smote H5221 also H853 Hadadezer H1909 , the son H1121 of Rehob H7340 , king H4428 of Zobah H6678 , as he went H1980 to recover H7725 his border H3027 at the river H5104 Euphrates H6578 .
|
4. ದಾವೀದನು ಯೂಫ್ರೇ ಟಿಸ್ ನದಿಯ ಬಳಿಯಲ್ಲಿ ಅವನಿಗಿದ್ದ ಸಾವಿರ ರಥ ಗಳನ್ನೂ ಏಳು ನೂರು ಕುದುರೆ ರಾಹುತರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಹಿಡಿದು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ದುಬಿಟ್ಟನು.
|
4. And David H1732 took H3920 from H4480 him a thousand H505 chariots , and seven H7651 hundred H3967 horsemen H6571 , and twenty H6242 thousand H505 footmen H376 H7273 : and David H1732 hamstrung H6131 H853 all H3605 the chariot H7393 horses , but reserved H3498 of H4480 them for a hundred H3967 chariots H7393 .
|
5. ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು.
|
5. And when the Syrians H758 of Damascus H1834 came H935 to succor H5826 Hadadezer H1909 king H4428 of Zobah H6678 , David H1732 slew H5221 of the Syrians H758 two H8147 and twenty H6242 thousand H505 men H376 .
|
6. ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು.
|
6. Then David H1732 put H7760 garrisons H5333 in Syria H758 of Damascus H1834 : and the Syrians H758 became H1961 servants H5650 to David H1732 , and brought H5375 gifts H4503 . And the LORD H3068 preserved H3467 H853 David H1732 whithersoever H3605 H834 he went H1980 .
|
7. ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು.
|
7. And David H1732 took H3947 H853 the shields H7982 of gold H2091 that H834 were H1961 on H413 the servants H5650 of Hadadezer H1909 , and brought H935 them to Jerusalem H3389 .
|
8. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು.
|
8. And from Betah H4480 H984 , and from Berothai H4480 H1268 , cities H5892 of Hadadezer H1909 , king H4428 David H1732 took H3947 exceeding H3966 much H7235 brass H5178 .
|
9. ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ
|
9. When Toi H8583 king H4428 of Hamath H2574 heard H8085 that H3588 David H1732 had smitten H5221 H853 all H3605 the host H2428 of Hadadezer H1909 ,
|
10. ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು.
|
10. Then Toi H8583 sent H7971 H853 Joram H3141 his son H1121 unto H413 king H4428 David H1732 , to salute H7592 H7965 him , and to bless H1288 him, because H5921 H834 he had fought H3898 against Hadadezer H1909 , and smitten H5221 him: for H3588 Hadadezer H1909 had H1961 wars H4421 with Toi H8583 . And Joram brought H1961 with H3027 him vessels H3627 of silver H3701 , and vessels H3627 of gold H2091 , and vessels H3627 of brass H5178 :
|
11. ಇವುಗಳನ್ನು ಅರಸನಾದ ದಾವೀದನು ವಶಮಾಡಿಕೊಂಡು ಅರಾಮ್ಯರೂ ಮೋವಾಬ್ಯರೂ ಅಮ್ಮೋನನ ಮಕ್ಕಳೂ ಫಿಲಿಷ್ಟಿಯರೂ ಅಮಾಲೇಕ್ಯರೂ ಎಂಬ ಸಕಲ ಜನಾಂಗಗಳಿಂದ ತೆಗೆದು
|
11. Which also H1571 king H4428 David H1732 did dedicate H6942 unto the LORD H3068 , with H5973 the silver H3701 and gold H2091 that H834 he had dedicated H6942 of all H4480 H3605 nations H1471 which H834 he subdued H3533 ;
|
12. ಪ್ರತಿಷ್ಠೆ ಮಾಡಿದ ಬೆಳ್ಳಿ ಬಂಗಾರದ ಸಂಗಡಲೂ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಲ್ಲಿ ಕೊಳ್ಳೆ ಇಟ್ಟದರ ಸಂಗಡಲೂ ಕರ್ತನಿಗೆ ಪ್ರತಿಷ್ಠೆಮಾಡಿ ಇಟ್ಟನು.
|
12. Of Syria H4480 H758 , and of Moab H4480 H4124 , and of the children H4480 H1121 of Ammon H5983 , and of the Philistines H4480 H6430 , and of Amalek H4480 H6002 , and of the spoil H4480 H7998 of Hadadezer H1909 , son H1121 of Rehob H7340 , king H4428 of Zobah H6678 .
|
13. ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು.
|
13. And David H1732 got H6213 him a name H8034 when he returned H7725 from smiting H4480 H5221 of H853 the Syrians H758 in the valley H1516 of salt H4417 , being eighteen H8083 H6240 thousand H505 men .
|
14. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
|
14. And he put H7760 garrisons H5333 in Edom H123 ; throughout all H3605 Edom H123 put H7760 he garrisons H5333 , and all H3605 they of Edom H123 became H1961 David H1732 's servants H5650 . And the LORD H3068 preserved H3467 H853 David H1732 whithersoever H3605 H834 he went H1980 .
|
15. ಹೀಗೆಯೇ ದಾವೀದನು ಎಲ್ಲಾ ಇಸ್ರಾಯೇಲಿನ ಮೇಲೆ ಆಳಿ ತನ್ನ ಎಲ್ಲಾ ಜನರಿಗೂ ನೀತಿ ನ್ಯಾಯಗಳನ್ನು ನಡಿಸುತ್ತಾ ಬಂದನು.
|
15. And David H1732 reigned H4427 over H5921 all H3605 Israel H3478 ; and David H1732 executed H6213 judgment H4941 and justice H6666 unto all H3605 his people H5971 .
|
16. ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕನಾ ಗಿದ್ದನು.
|
16. And Joab H3097 the son H1121 of Zeruiah H6870 was over H5921 the host H6635 ; and Jehoshaphat H3092 the son H1121 of Ahilud H286 was recorder H2142 ;
|
17. ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.
|
17. And Zadok H6659 the son H1121 of Ahitub H285 , and Ahimelech H288 the son H1121 of Abiathar H54 , were the priests H3548 ; and Seraiah H8304 was the scribe H5608 ;
|
18. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.
|
18. And Benaiah H1141 the son H1121 of Jehoiada H3077 was over both the Cherethites H3774 and the Pelethites H6432 ; and David H1732 's sons H1121 were H1961 chief rulers H3548 .
|