|
|
1. ದಾವೀದನು ತನ್ನ ಸಂಗಡಲಿರುವ ಜನರನ್ನು ಲೆಕ್ಕಮಾಡಿ ಅವರ ಮೇಲೆ ಸಾವಿರ ಗಳಿಗೂ ನೂರುಗಳಿಗೂ ಅಧಿಪತಿಗಳನ್ನು ನೇಮಿಸಿ ದನು.
|
1. And David H1732 numbered H6485 H853 the people H5971 that H834 were with H854 him , and set H7760 captains H8269 of thousands H505 and captains H8269 of hundreds H3967 over H5921 them.
|
2. ಅವನು ಸೈನ್ಯವನ್ನು ಮೂರು ಪಾಲು ಮಾಡಿ ಒಂದು ಪಾಲನ್ನು ಯೋವಾಬನಿಗೂ ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ--ನಾನೂ ನಿಮ್ಮ ಸಂಗಡ ಬರುತ್ತೇನೆ ಎಂದು ಹೇಳಿದನು.
|
2. And David H1732 sent forth H7971 a third part H7992 of H853 the people H5971 under the hand H3027 of Joab H3097 , and a third part H7992 under the hand H3027 of Abishai H52 the son H1121 of Zeruiah H6870 , Joab H3097 's brother H251 , and a third part H7992 under the hand H3027 of Ittai H863 the Gittite H1663 . And the king H4428 said H559 unto H413 the people H5971 , I will surely go forth H3318 H3318 with H5973 you myself H589 also H1571 .
|
3. ಆದರೆ ಜನರು ಅವನಿಗೆ--ನೀನು ನಮ್ಮ ಸಂಗಡ ಬರಬೇಡ; ಯಾಕಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತುಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸರಿಯಾಗಿದ್ದೀ. ಈಗ ನೀನು ಪಟ್ಟಣದಲ್ಲಿದ್ದು ನಮಗೆ ಸಹಾಯವಾಗಿರುವದು ಉತ್ತಮ ಅಂದರು.
|
3. But the people H5971 answered H559 , Thou shalt not H3808 go forth H3318 : for H3588 if H518 we flee away H5127 H5127 , they will not H3808 care H7760 H3820 for H413 us; neither H3808 if H518 half H2677 of us die H4191 , will they care H7760 H3820 for H413 us: but H3588 now H6258 thou art worth H3644 ten H6235 thousand H505 of us : therefore now H6258 it is better H2896 that H3588 thou succor H5826 us out of the city H4480 H5892 .
|
4. ಆಗ ಅರಸನು ಅವರಿಗೆ--ನಿಮಗೆ ಉತ್ತಮವಾಗಿ ಕಾಣುವದನ್ನು ಮಾಡುವೆನು ಅಂದನು; ಅರಸನು ಬಾಗಲಬಳಿಯಲ್ಲಿ ನಿಂತನು; ಜನರೆಲ್ಲಾ ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ಹೊರ ಟರು.
|
4. And the king H4428 said H559 unto H413 them, What H834 seemeth H5869 you best H3190 I will do H6213 . And the king H4428 stood H5975 by H413 the gate H8179 side H3027 , and all H3605 the people H5971 came out H3318 by hundreds H3967 and by thousands H505 .
|
5. ಆದರೆ ಅರಸನು ಯೋವಾಬನಿಗೂ ಅಬೀ ಷೈಯನಿಗೂ ಇತ್ತೈಗೂ ಆಜ್ಞಾಪಿಸಿ--ನನಗೋಸ್ಕರ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಅಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಚ ಆಜ್ಞೆಯನ್ನು ಜನರೆಲ್ಲರೂ ಕೇಳಿದರು.
|
5. And the king H4428 commanded H6680 H853 Joab H3097 and Abishai H52 and Ittai H863 , saying H559 , Deal gently H328 for my sake with the young man H5288 , even with Absalom H53 . And all H3605 the people H5971 heard H8085 when the king H4428 gave H853 all H3605 the captains H8269 charge H6680 concerning H5921 H1697 Absalom H53 .
|
6. ಹೀಗೆಯೇ ಜನರು ಇಸ್ರಾಯೇಲಿಗೆ ವಿರೋಧವಾಗಿ ಹೊರಟರು.
|
6. So the people H5971 went out H3318 into the field H7704 against H7125 Israel H3478 : and the battle H4421 was H1961 in the wood H3293 of Ephraim H669 ;
|
7. ಯುದ್ಧವು ಎಫ್ರಾ ಯಾಮ್ ಅಡವಿಯಲ್ಲಿತ್ತು. ಅಲ್ಲಿ ಇಸ್ರಾಯೇಲ್ಯರು ದಾವೀದನ ಸೇವಕರ ಮುಂದೆ ಸಂಹಾರವಾದರು.
|
7. Where H8033 the people H5971 of Israel H3478 were slain H5062 before H6440 the servants H5650 of David H1732 , and there was H1961 there H8033 a great H1419 slaughter H4046 that H1931 day H3117 of twenty H6242 thousand H505 men .
|
8. ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು; ಇಪ್ಪತ್ತು ಸಾವಿರ ಜನರು ಬಿದ್ದರು. ಅಲ್ಲಿನ ಯುದ್ಧವು ದೇಶವೆ ಲ್ಲಾದರ ಮೇಲೆ ವಿಸ್ತರಿಸಲ್ಪಟ್ಟಿತು. ಆ ಹೊತ್ತು ಜನರಲ್ಲಿ ಕತ್ತಿಗಿಂತ ಅಡವಿಯು ಹೆಚ್ಚಾದವರನ್ನು ನುಂಗಿಬಿಟ್ಟಿತು.
|
8. For the battle H4421 was H1961 there H8033 scattered H6327 over H5921 the face H6440 of all H3605 the country H776 : and the wood H3293 devoured H398 more H7235 people H5971 that H1931 day H3117 than the sword H2719 devoured H398 .
|
9. ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.
|
9. And Absalom H53 met H7122 the servants H5650 of David H1732 . And Absalom H53 rode H7392 upon H5921 a mule H6505 , and the mule H6505 went H935 under H8478 the thick boughs H7730 of a great H1419 oak H424 , and his head H7218 caught hold H2388 of the oak H424 , and he was taken up H5414 between H996 the heaven H8064 and the earth H776 ; and the mule H6505 that H834 was under H8478 him went away H5674 .
|
10. ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.
|
10. And a certain H259 man H376 saw H7200 it , and told H5046 Joab H3097 , and said H559 , Behold H2009 , I saw H7200 H853 Absalom H53 hanged H8518 in an oak H424 .
|
11. ಅದಕ್ಕೆ ಯೋವಾ ಬನು ಅವನಿಗೆ--ಇಗೋ, ನೀನು ನೋಡಿ ಅವನನ್ನು ಯಾಕೆ ಅಲ್ಲಿ ನೆಲಕ್ಕೆ ಹೊಡೆದು ಬಿಡಲಿಲ್ಲ? ನಾನು ನಿನಗೆ ಹತ್ತು ಶೇಕೆಲ್ ಬೆಳ್ಳಿಯನ್ನೂ ಒಂದು ನಡು ಕಟ್ಟನ್ನೂ ಕೊಡುತ್ತಿದ್ದೆನು ಅಂದನು.
|
11. And Joab H3097 said H559 unto the man H376 that told H5046 him, And, behold H2009 , thou sawest H7200 him , and why H4069 didst thou not H3808 smite H5221 him there H8033 to the ground H776 ? and I would have given H5414 thee ten H6235 shekels of silver H3701 , and a H259 girdle H2290 .
|
12. ಆದರೆ ಆ ಮನುಷ್ಯನು ಯೋವಾಬನಿಗೆ--ನನ್ನ ಕೈಯಲ್ಲಿ ಸಾವಿರ ಶೆಕೇಲ್ ಬೆಳ್ಳಿಯನ್ನು ಕೊಟ್ಟರೂ ನಾನು ಅರಸನ ಮಗನ ಮೇಲೆ ನನ್ನ ಕೈ ಚಾಚುವದಿಲ್ಲ. ಯಾಕಂದರೆಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟದ ಹಾಗೆ ಜಾಗ್ರತೆಯಾಗಿರ್ರಿ ಎಂದು ಅರಸನು ನಿನಗೂ ಅಬೀಷೈನಿಗೂ ಇತ್ತೈಗೂ ನಮಗೆ ಕೇಳಿಸು ವಂತೆ ಆಜ್ಞಾಪಿಸಿದ್ದನು.
|
12. And the man H376 said H559 unto H413 Joab H3097 , Though H3863 I H595 should receive H8254 a thousand H505 shekels of silver H3701 in H5921 mine hand H3709 , yet would I not H3808 put forth H7971 mine hand H3027 against H413 the king H4428 's son H1121 : for H3588 in our hearing H241 the king H4428 charged H6680 thee and Abishai H52 and Ittai H863 , saying H559 , Beware that none H8104 H4130 touch the young man H5288 Absalom H53 .
|
13. ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಮೋಸ ಮಾಡಿಕೊಂಡೆನು. ಯಾಕಂದರೆ ಅರಸನಿಗೆ ಯಾವ ಕಾರ್ಯವಾದರೂ ಬಚ್ಚಿಡಲ್ಪಟ್ಟದ್ದಿಲ್ಲ; ನೀನೇ ನನಗೆ ವಿರೋಧವಾಗಿ ನಿಂತಿರುವಿ ಅಂದನು.
|
13. Otherwise H176 I should have wrought H6213 falsehood H8267 against mine own life H5315 : for there is no matter H3808 H3605 H1697 hid H3582 from H4480 the king H4428 , and thou thyself H859 wouldest have set thyself H3320 against H4480 H5048 me .
|
14. ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.
|
14. Then said H559 Joab H3097 , I may not H3808 tarry H3176 thus H3651 with H6440 thee . And he took H3947 three H7969 darts H7626 in his hand H3709 , and thrust H8628 them through the heart H3820 of Absalom H53 , while H5750 he was yet alive H2416 in the midst H3820 of the oak H424 .
|
15. ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯೌವನಸ್ಥರು ಸುತ್ತಿಕೊಂಡು ಅಬ್ಷಾಲೋಮನನ್ನು ಕೊಂದುಹಾಕಿದರು.
|
15. And ten H6235 young men H5288 that bore H5375 Joab H3097 's armor H3627 compassed about H5437 and smote H5221 H853 Absalom H53 , and slew H4191 him.
|
16. ಯೋವಾಬನು ತುತೂರಿಯನ್ನು ಊದಿದ್ದರಿಂದ ಜನರು ಇಸ್ರಾಯೇಲ್ಯರನ್ನು ಹಿಂದಟ್ಟುವದನ್ನು ಬಿಟ್ಟು ಹಿಂತಿರುಗಿದರು.
|
16. And Joab H3097 blew H8628 the trumpet H7782 , and the people H5971 returned H7725 from pursuing H4480 H7291 after H310 Israel H3478 : for H3588 Joab H3097 held back H2820 H853 the people H5971 .
|
17. ಯೋವಾಬನು ಜನರನ್ನು ತಡೆ ದನು. ಅವರು ಅಬ್ಷಾಲೋಮನನ್ನು ತಕ್ಕೊಂಡು ಅಡವಿ ಯಲ್ಲಿರುವ ಒಂದು ದೊಡ್ಡ ಕುಣಿಯಲ್ಲಿ ಹಾಕಿ ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆಗ ಇಸ್ರಾಯೇಲ್ಯರೆಲ್ಲರೂ ತಮ್ಮ ಗುಡಾರಗಳಿಗೆ ಓಡಿ ಹೋದರು.
|
17. And they took H3947 H853 Absalom H53 , and cast H7993 him into H413 a great H1419 pit H6354 in the wood H3293 , and laid H5324 a very H3966 great H1419 heap H1530 of stones H68 upon H5921 him : and all H3605 Israel H3478 fled H5127 every one H376 to his tent H168 .
|
18. ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.
|
18. Now Absalom H53 in his lifetime H2416 had taken H3947 and reared up H5324 for himself H853 a pillar H4678 , which H834 is in the king H4428 's dale H6010 : for H3588 he said H559 , I have no H369 son H1121 to H5668 keep my name in remembrance H2142 H8034 : and he called H7121 the pillar H4678 after H5921 his own name H8034 : and it is called H7121 unto H5704 this H2088 day H3117 , Absalom H53 's place H3027 .
|
19. ಆಗ ಚಾದೋಕನ ಮಗನಾದ ಅಹೀಮಾಚನುಕರ್ತನು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾನೆಂಬ ವರ್ತಮಾನಗಳನ್ನು ಅರಸನಿಗೆ ತಿಳಿ ಸುವ ಹಾಗೆ ನಾನು ಓಡಿಹೋಗುವದಕ್ಕೆ ಅಪ್ಪಣೆಯಾಗ ಬೇಕು ಅಂದನು.
|
19. Then said H559 Ahimaaz H290 the son H1121 of Zadok H6659 , Let me now H4994 run H7323 , and bear H1319 H853 the king H4428 tidings , how that H3588 the LORD H3068 hath avenged H8199 him of his enemies H341 .
|
20. ಯೋವಾಬನು ಅವನಿಗೆ--ನೀನು ಈ ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು.
|
20. And Joab H3097 said H559 unto him, Thou H859 shalt not H3808 bear tidings H376 H1309 this H2088 day H3117 , but thou shalt bear tidings H1319 another H312 day H3117 : but this H2088 day H3117 thou shalt bear no tidings H1319 H3808 , because H3588 H5921 the king H4428 's son H1121 is dead H4191 .
|
21. ಯೋವಾಬನು ಕೂಷ್ಯನಿಗೆ--ನೀನು ಹೋಗಿ ನೋಡಿದ್ದನ್ನು ಅರಸನಿಗೆ ತಿಳಿಸು ಅಂದನು.
|
21. Then said H559 Joab H3097 to Cushi H3569 , Go H1980 tell H5046 the king H4428 what H834 thou hast seen H7200 . And Cushi H3569 bowed himself H7812 unto Joab H3097 , and ran H7323 .
|
22. ಕೂಷ್ಯನು ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು. ಆಗ ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ--ನಾನು ಕೂಷ್ಯನ ಹಿಂದೆ ಓಡಿಹೋಗುವ ಹಾಗೆ ಹೇಗಾದರೂ ಅಪ್ಪಣೆ ಕೊಡಬೇಕು ಅಂದನು. ಅದಕ್ಕೆ ಯೋವಾಬನು--ನನ್ನ ಮಗನೇ, ನಿನಗೆ ವರ್ತಮಾನ ಇಲ್ಲದಿರುವಾಗ ನೀನು ಓಡುವದು ಯಾಕೆ ಅಂದನು. ಅವನು ಹೇಗಾ ದರೂ ಓಡಿಹೋಗುತ್ತೇನೆ ಅಂದಾಗ ಓಡು ಅಂದನು.
|
22. Then said H559 Ahimaaz H290 the son H1121 of Zadok H6659 yet H5750 again H3254 to H413 Joab H3097 , But howsoever H1961 H4100 , let me, I H589 pray H4994 thee, also H1571 run H7323 after H310 Cushi H3569 . And Joab H3097 said H559 , Wherefore H4100 H2088 wilt thou H859 run H7323 , my son H1121 , seeing that thou hast no H369 tidings H1309 ready H4672 ?
|
23. ಆಗ ಅಹೀಮಾಚನು ಬೈಲು ಮಾರ್ಗವಾಗಿ ಓಡಿ ಕೂಷ್ಯನನ್ನು ದಾಟಿಹೋದನು.
|
23. But howsoever H1961 H4100 , said he , let me run H7323 . And he said H559 unto him, Run H7323 . Then Ahimaaz H290 ran H7323 by the way H1870 of the plain H3603 , and overran H5674 H853 Cushi H3569 .
|
24. ಆದರೆ ದಾವೀದನು ಎರಡು ಬಾಗಲುಗಳ ಮಧ್ಯ ದಲ್ಲಿ ಕುಳಿತಿದ್ದನು. ಕಾವಲುಗಾರನು ಗೋಪುರದ ಮಾಳಿಗೆಯ ಮೇಲೆ ಏರಿ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಒಬ್ಬ ಮನುಷ್ಯನು ಒಂಟಿಯಾಗಿ ಓಡಿ ಬರು ತ್ತಿದ್ದನು.
|
24. And David H1732 sat H3427 between H996 the two H8147 gates H8179 : and the watchman H6822 went up H1980 to H413 the roof H1406 over the gate H8179 unto H413 the wall H2346 , and lifted up H5375 H853 his eyes H5869 , and looked H7200 , and behold H2009 a man H376 running H7323 alone H905 .
|
25. ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು. ಅರಸನು--ಅವನು ಒಬ್ಬನಾಗಿ ಬಂದರೆ ಅವನ ಬಾಯಿಯಲ್ಲಿ ವರ್ತಮಾನ ಇರುವದು ಅಂದನು.
|
25. And the watchman H6822 cried H7121 , and told H5046 the king H4428 . And the king H4428 said H559 , If H518 he be alone H905 , there is tidings H1309 in his mouth H6310 . And he came H1980 apace H1980 , and drew near H7131 .
|
26. ಅವನು ಬಂದು ಸವಿಾಪಿಸಿದನು. ಕಾವ ಲುಗಾರನು ಬೇರೊಬ್ಬನು ಓಡಿ ಬರುವದನ್ನು ಕಂಡು ಬಾಗಲು ಕಾಯುವವನನ್ನು ಕರೆದು--ಇಗೋ, ಮತ್ತೊ ಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ ಅಂದನು.
|
26. And the watchman H6822 saw H7200 another H312 man H376 running H7323 : and the watchman H6822 called H7121 unto H413 the porter H7778 , and said H559 , Behold H2009 another man H376 running H7323 alone H905 . And the king H4428 said H559 , He H2088 also H1571 bringeth tidings H1319 .
|
27. ಅದಕ್ಕೆ ಅರಸನು--ಅವನು ಸಹ ವರ್ತಮಾನ ತಕ್ಕೊಂಡು ಬರುತ್ತಾನೆ ಅಂದನು. ಕಾವಲುಗಾರನುಮೊದಲನೆಯವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಇರುವದೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಅರಸನು--ಅವನು ಒಳ್ಳೆಯವನು, ಒಳ್ಳೇ ವರ್ತಮಾನವನ್ನು ತರುತ್ತಾನೆ ಅಂದನು.
|
27. And the watchman H6822 said H559 , Me H589 thinketh H7200 H853 the running H4794 of the foremost H7223 is like the running H4794 of Ahimaaz H290 the son H1121 of Zadok H6659 . And the king H4428 said H559 , He H2088 is a good H2896 man H376 , and cometh H935 with good H2896 tidings H1309 .
|
28. ಆಗ ಅಹೀಮಾಚನು ಕೂಗಿ ಅರಸನಿಗೆಎಲ್ಲವೂ ಕ್ಷೇಮ ಎಂದು ಹೇಳಿ ಅರಸನ ಮುಂದೆಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಜನರನ್ನು ಒಪ್ಪಿಸಿಕೊಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.
|
28. And Ahimaaz H290 called H7121 , and said H559 unto H413 the king H4428 , All is well H7965 . And he fell down H7821 to the earth H776 upon his face H639 before the king H4428 , and said H559 , Blessed H1288 be the LORD H3068 thy God H430 , which H834 hath delivered up H5462 H853 the men H376 that H834 lifted up H5375 H853 their hand H3027 against my lord H113 the king H4428 .
|
29. ಅರಸನು-- ಯೌವನಸ್ಥನಾದ ಅಬ್ಷಾಲೋಮನು ಕ್ಷೇಮವೋಎಂದು ಕೇಳಿದನು. ಅದಕ್ಕೆ ಅಹೀಮಾಚನು ಪ್ರತ್ಯುತ್ತರ ವಾಗಿ--ಯೋವಾಬನು ಅರಸನ ಸೇವಕನನ್ನು ನಿನ್ನ ಸೇವಕನಾದ ನನ್ನನ್ನು ಕಳುಹಿಸಿದಾಗ ದೊಡ್ಡ ಸಮೂಹ ವನ್ನು ಕಂಡೆನು. ಆದರೆ ಅದು ಏನೋ ನಾನರಿಯೆ ಅಂದನು.
|
29. And the king H4428 said H559 , Is the young man H5288 Absalom H53 safe H7965 ? And Ahimaaz H290 answered H559 , When Joab H3097 sent H7971 H853 the king H4428 's servant H5650 , and me thy servant H5650 , I saw H7200 a great H1419 tumult H1995 , but I knew H3045 not H3808 what H4100 it was .
|
30. ಅರಸನು--ನೀನು ಇತ್ತ ಬಂದು ನಿಲ್ಲು ಅಂದನು. ಅವನು ಅತ್ತ ಹೋಗಿ ನಿಂತನು; ಆಗ ಇಗೋ, ಕೂಷ್ಯನು ಬಂದನು.
|
30. And the king H4428 said H559 unto him , Turn aside H5437 , and stand H3320 here H3541 . And he turned aside H5437 , and stood still H5975 .
|
31. ಕೂಷ್ಯನು--ಅರಸ ನಾದ ನನ್ನ ಯಜಮಾನನಿಗೆ ವರ್ತಮಾನ ಉಂಟು. ಏನಂದರೆ, ಕರ್ತನು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು ಎಲ್ಲರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾನೆ ಅಂದನು.
|
31. And, behold H2009 , Cushi H3569 came H935 ; and Cushi H3569 said H559 , Tidings H1319 , my lord H113 the king H4428 : for H3588 the LORD H3068 hath avenged H8199 thee this day H3117 of H4480 H3027 all H3605 them that rose up H6965 against H5921 thee.
|
32. ಅರಸನು ಕೂಷ್ಯನಿಗೆ ಯೌವನಸ್ಥನಾದ ಅಬ್ಷಾಲೋಮನಿಗೆ ಕ್ಷೇಮವೋ ಅಂದನು. ಕೂಷ್ಯನು ಪ್ರತ್ಯುತ್ತರವಾಗಿ--ಅರಸನಾದ ನನ್ನ ಒಡೆಯನ ಶತ್ರು ಗಳು ಕೇಡುಮಾಡುವಂತೆ ನಿನಗೆ ವಿರೋಧವಾಗಿ ಹೇಳುವ ಎಲ್ಲರೂ ಆ ಯೌವನಸ್ಥನ ಹಾಗೆಯೇ ಇರಲಿ ಅಂದನು.
|
32. And the king H4428 said H559 unto H413 Cushi H3569 , Is the young man H5288 Absalom H53 safe H7965 ? And Cushi H3569 answered H559 , The enemies H341 of my lord H113 the king H4428 , and all H3605 that H834 rise H6965 against H5921 thee to do thee hurt H7451 , be H1961 as that young man H5288 is .
|
33. ಆಗ ಅರಸನು ನಡುಗುತ್ತಾ ಊರ ಬಾಗಲು ಮೇಲಿರುವ ಕೊಠಡಿಗೆ ಏರಿ ಹೋದನು; ಹೋಗು ವಾಗ ಅತ್ತು--ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ ನನ್ನ ಮಗನೇ, ಅಂದನು.
|
33. And the king H4428 was much moved H7264 , and went up H5927 to H5921 the chamber H5944 over the gate H8179 , and wept H1058 : and as he went H1980 , thus H3541 he said H559 , O my son H1121 Absalom H53 , my son H1121 , my son H1121 Absalom H53 ! would God H4310 H5414 I H589 had died H4191 for H8478 thee , O Absalom H53 , my son H1121 , my son H1121 !
|