Bible Books

:

1. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮೊದಲನೇ ವರುಷವಾಗಿದ್ದ ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಯೆಹೂದದ ಸಮಸ್ತ ಜನರ ವಿಷಯ ಯೆರೆವಿಾಯನಿಗೆ ಉಂಟಾದ ವಾಕ್ಯವು.
1. The word H1697 that H834 came H1961 to H5921 Jeremiah H3414 concerning H5921 all H3605 the people H5971 of Judah H3063 in the fourth H7243 year H8141 of Jehoiakim H3079 the son H1121 of Josiah H2977 king H4428 of Judah H3063 , that H1931 was the first H7224 year H8141 of Nebuchadnezzar H5019 king H4428 of Babylon H894 ;
2. ಪ್ರವಾದಿಯಾದ ಯೆರೆವಿಾಯನು ಯೆಹೂ ದದ ಸಮಸ್ತ ಜನರಿಗೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಗೂ ತಿಳಿಸಿದ್ದು ಏನಂದರೆ--
2. The which H834 Jeremiah H3414 the prophet H5030 spoke H1696 unto H5921 all H3605 the people H5971 of Judah H3063 , and to H413 all H3605 the inhabitants H3427 of Jerusalem H3389 , saying H559 ,
3. ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ.
3. From H4480 the thirteenth H7969 H6240 year H8141 of Josiah H2977 the son H1121 of Amon H526 king H4428 of Judah H3063 , even unto H5704 this H2088 day H3117 , that H2088 is the three H7969 and twentieth H6242 year H8141 , the word H1697 of the LORD H3068 hath come H1961 unto H413 me , and I have spoken H1696 unto H413 you , rising early H7925 and speaking H1696 ; but ye have not H3808 hearkened H8085 .
4. ಇದಲ್ಲದೆ ಕರ್ತನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಕಳುಹಿಸಿದ್ದಾನೆ, ಬೆಳಿಗ್ಗೆ ಎದ್ದು ಕಳುಹಿಸಿದ್ದಾನೆ; ಆದರೆ ನೀವು ಕೇಳಲಿಲ್ಲ, ಕೇಳು ವದಕ್ಕೆ ನಿಮ್ಮ ಕಿವಿಗೊಡಲಿಲ್ಲ.
4. And the LORD H3068 hath sent H7971 unto H413 you H853 all H3605 his servants H5650 the prophets H5030 , rising early H7925 and sending H7971 them ; but ye have not H3808 hearkened H8085 , nor H3808 inclined H5186 H853 your ear H241 to hear H8085 .
5. ಅವರು ಹೇಳಿದ್ದೇ ನಂದರೆ--ನಿಮ್ಮ ನಿಮ್ಮ ಕೆಟ್ಟ ಮಾರ್ಗವನ್ನು ನಿಮ್ಮ ಕೆಟ್ಟ ದೃಶ್ಯಗಳ ಕೆಟ್ಟತನವನ್ನೂ ಬಿಟ್ಟು ಮತ್ತೆ ತಿರುಗಿಕೊಳ್ಳಿರಿ. ಆಗ ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಿರಿ.
5. They said H559 , Turn ye again H7725 now H4994 every one H376 from his evil H7451 way H4480 H1870 , and from the evil H4480 H7455 of your doings H4611 , and dwell H3427 in H5921 the land H127 that H834 the LORD H3068 hath given H5414 unto you and to your fathers H1 forever H5769 and ever H5704 H5769 :
6. ಬೇರೆ ದೇವರುಗಳನ್ನು ಸೇವಿಸುವದಕ್ಕೂ ಆರಾಧಿಸುವದಕ್ಕೂ ಹಿಂಬಾಲಿಸಬೇಡಿರಿ; ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ; ಆಗ ನಿಮಗೆ ಯಾವ ಕೇಡೂ ಮಾಡೆನು.
6. And go H1980 not H408 after H310 other H312 gods H430 to serve H5647 them , and to worship H7812 them , and provoke me not to anger H3808 H3707 H853 with the works H4639 of your hands H3027 ; and I will do you no hurt H3808 H7489 .
7. ಆದಾಗ್ಯೂ ನೀವು ನನಗೆ ಕಿವಿಗೊಡದೆ ನಿಮಗೆ ಕೇಡು ಬರುವ ಹಾಗೆ ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನೆಬ್ಬಿಸಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
7. Yet ye have not H3808 hearkened H8085 unto H413 me, saith H5002 the LORD H3068 ; that H4616 ye might provoke me to anger H3707 with the works H4639 of your hands H3027 to your own hurt H7451 .
8. ಆದದರಿಂದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--
8. Therefore H3651 thus H3541 saith H559 the LORD H3068 of hosts H6635 ; Because H3282 H834 ye have not H3808 heard H8085 H853 my words H1697 ,
9. ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ.
9. Behold H2009 , I will send H7971 and take H3947 H853 all H3605 the families H4940 of the north H6828 , saith H5002 the LORD H3068 , and Nebuchadnezzar H5019 the king H4428 of Babylon H894 , my servant H5650 , and will bring H935 them against H5921 this H2063 land H776 , and against H5921 the inhabitants H3427 thereof , and against H5921 all H3605 these H428 nations H1471 round about H5439 , and will utterly destroy H2763 them , and make H7760 them an astonishment H8047 , and a hissing H8322 , and perpetual H5769 desolations H2723 .
10. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ.
10. Moreover I will take H6 from H4480 them the voice H6963 of mirth H8342 , and the voice H6963 of gladness H8057 , the voice H6963 of the bridegroom H2860 , and the voice H6963 of the bride H3618 , the sound H6963 of the millstones H7347 , and the light H216 of the candle H5216 .
11. ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು.
11. And this H2063 whole H3605 land H776 shall be H1961 a desolation H2723 , and an astonishment H8047 ; and these H428 nations H1471 shall serve H5647 H853 the king H4428 of Babylon H894 seventy H7657 years H8141 .
12. ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು.
12. And it shall come to pass H1961 , when seventy H7657 years H8141 are accomplished H4390 , that I will punish H6485 H5921 the king H4428 of Babylon H894 , and that H1931 nation H1471 , saith H5002 the LORD H3068 , for H854 their iniquity H5771 , and the land H776 of the Chaldeans H3778 , and will make H7760 it perpetual H5769 desolations H8077 .
13. ನಿಶ್ಚಯವಾಗಿ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು.
13. And I will bring H935 upon H5921 that H1931 land H776 H853 all H3605 my words H1697 which H834 I have pronounced H1696 against H5921 it, even H853 all H3605 that is written H3789 in this H2088 book H5612 , which H834 Jeremiah H3414 hath prophesied H5012 against H5921 all H3605 the nations H1471 .
14. ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ.
14. For H3588 many H7227 nations H1471 and great H1419 kings H4428 shall serve H5647 themselves H1992 of them also H1571 : and I will recompense H7999 them according to their deeds H6467 , and according to the works H4639 of their own hands H3027 .
15. ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ.
15. For H3588 thus H3541 saith H559 the LORD H3068 God H430 of Israel H3478 unto H413 me; Take H3947 H853 the wine H3196 cup H3563 of this H2063 fury H2534 at my hand H4480 H3027 , and cause H853 all H3605 the nations H1471 , to whom H834 H413 I H595 send H7971 thee , to drink H8248 it.
16. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು.
16. And they shall drink H8354 , and be moved H1607 , and be mad H1984 , because H4480 H6440 of the sword H2719 that H834 I will send H7971 among H996 them.
17. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
17. Then took H3947 I H853 the cup H3563 at the LORD H3068 's hand H4480 H3027 , and made H853 all H3605 the nations H1471 to drink H8248 , unto H413 whom H834 the LORD H3068 had sent H7971 me:
18. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು.
18. To wit , H853 Jerusalem H3389 , and the cities H5892 of Judah H3063 , and the kings H4428 thereof , and H853 the princes H8269 thereof , to make H5414 them a desolation H2723 , an astonishment H8047 , a hissing H8322 , and a curse H7045 ; as it is this H2088 day H3117 ;
19. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ
19. H853 Pharaoh H6547 king H4428 of Egypt H4714 , and his servants H5650 , and his princes H8269 , and all H3605 his people H5971 ;
20. ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
20. And all H3605 the mingled people H6154 , and H853 all H3605 the kings H4428 of the land H776 of Uz H5780 , and all H3605 the kings H4428 of the land H776 of the Philistines H6430 , and Ashkelon H831 , and Azzah H5804 , and Ekron H6138 , and the remnant H7611 of Ashdod H795 ,
21. ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ
21. H853 Edom H123 , and Moab H4124 , and the children H1121 of Ammon H5983 ,
22. ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ
22. And all H3605 the kings H4428 of Tyrus H6865 , and all H3605 the kings H4428 of Zidon H6721 , and the kings H4428 of the isles H339 which H834 are beyond H5676 the sea H3220 ,
23. ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ
23. Dedan H1719 , and Tema H8485 , and Buz H938 , and all H3605 that are in the utmost H7112 corners H6285 ,
24. ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ
24. And all H3605 the kings H4428 of Arabia H6152 , and all H3605 the kings H4428 of the mingled people H6154 that dwell H7931 in the desert H4057 ,
25. ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ
25. And all H3605 the kings H4428 of Zimri H2174 , and all H3605 the kings H4428 of Elam H5867 , and all H3605 the kings H4428 of the Medes H4074 ,
26. ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
26. And all H3605 the kings H4428 of the north H6828 , far H7350 and near H7138 , one H376 with H413 another H251 , and all H3605 the kingdoms H4467 of the world H776 , which H834 are upon H5921 the face H6440 of the earth H127 : and the king H4428 of Sheshach H8347 shall drink H8354 after H310 them.
27. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ.
27. Therefore thou shalt say H559 unto H413 them, Thus H3541 saith H559 the LORD H3068 of hosts H6635 , the God H430 of Israel H3478 ; Drink H8354 ye , and be drunken H7937 , and spew H7006 , and fall H5307 , and rise H6965 no H3808 more, because H4480 H6440 of the sword H2719 which H834 I H595 will send H7971 among H996 you.
28. ಅವರು ಪಾತ್ರೆಯನ್ನು ನಿನ್ನ ಕೈಯಿಂದ ತಕ್ಕೊಂಡು ಕುಡಿಯಲು ತಿರಸ್ಕರಿಸಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ಕುಡಿಯಬೇಕು.
28. And it shall be H1961 , if H3588 they refuse H3985 to take H3947 the cup H3563 at thine hand H4480 H3027 to drink H8354 , then shalt thou say H559 unto H413 them, Thus H3541 saith H559 the LORD H3068 of hosts H6635 ; Ye shall certainly drink H8354 H8354 .
29. ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ.
29. For H3588 , lo H2009 , I H595 begin H2490 to bring evil H7489 on the city H5892 which H834 is called H7121 by H5921 my name H8034 , and should ye H859 be utterly unpunished H5352 H5352 ? Ye shall not H3808 be unpunished H5352 : for H3588 I H589 will call for H7121 a sword H2719 upon H5921 all H3605 the inhabitants H3427 of the earth H776 , saith H5002 the LORD H3068 of hosts H6635 .
30. ಆದದರಿಂದ ನೀನು ಅವರಿಗೆ ವಿರೋಧವಾಗಿ ವಾಕ್ಯಗಳನ್ನೆಲ್ಲಾ ಪ್ರವಾದಿಸಿ ಅವರಿಗೆ ಹೇಳತಕ್ಕದ್ದೇ ನಂದರೆ--ಕರ್ತನು ಉನ್ನತದಿಂದ ಘರ್ಜಿಸಿ ತನ್ನ ಪರಿಶುದ್ಧ ನಿವಾಸದೊಳಗಿಂದ ತನ್ನ ಶಬ್ದವನ್ನು ಕೊಡು ವನು ತನ್ನ ನಿವಾಸದ ಮೇಲೆ ಗಟ್ಟಿಯಾಗಿ ಘರ್ಜಿಸಿ ದ್ರಾಕ್ಷೇ ತುಳಿಯುವವರ ಹಾಗೆ ಆರ್ಭಟವನ್ನು ಭೂನಿವಾಸಿಗಳೆಲ್ಲರಿಗೆ ವಿರೋಧವಾಗಿ ಎತ್ತುವನು.
30. Therefore prophesy H5012 thou H859 against H413 them H853 all H3605 these H428 words H1697 , and say H559 unto H413 them , The LORD H3068 shall roar H7580 from on high H4480 H4791 , and utter H5414 his voice H6963 from his holy H6944 habitation H4480 H4583 ; he shall mightily roar H7580 H7580 upon H5921 his habitation H5116 ; he shall give H6030 a shout H1959 , as they that tread H1869 the grapes , against H413 all H3605 the inhabitants H3427 of the earth H776 .
31. ಭೂಮಿಯ ಅಂತ್ಯಗಳ ವರೆಗೆ ಘೋಷವು ಬರು ವದು; ಕರ್ತನಿಗೆ ಜನಾಂಗಗಳ ಸಂಗಡ ವ್ಯಾಜ್ಯವದೆ; ಆತನು ಎಲ್ಲಾ ಮನುಷ್ಯರ ಸಂಗಡ ವಾದಿಸುವನು; ದುಷ್ಟರನ್ನು ಕತ್ತಿಗೆ ಒಪ್ಪಿಸುವೆನೆಂದು ಕರ್ತನು ಅನ್ನುತ್ತಾನೆ.
31. A noise H7588 shall come H935 even to H5704 the ends H7097 of the earth H776 ; for H3588 the LORD H3068 hath a controversy H7379 with the nations H1471 , he H1931 will plead H8199 with all H3605 flesh H1320 ; he will give H5414 them that are wicked H7563 to the sword H2719 , saith H5002 the LORD H3068 .
32. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವದು; ಭೂಮಿಯ ಮೇರೆಗಳಿಂದ ಮಹಾಬಿರುಗಾಳಿ ಎಬ್ಬಿಸ ಲ್ಪಡುವದು.
32. Thus H3541 saith H559 the LORD H3068 of hosts H6635 , Behold H2009 , evil H7451 shall go forth H3318 from nation H4480 H1471 to H413 nation H1471 , and a great H1419 whirlwind H5591 shall be raised up H5782 from the coasts H4480 H3411 of the earth H776 .
33. ದಿವಸದಲ್ಲಿ ಭೂಮಿಯ ಮೇರೆಯಿಂದ ಭೂಮಿಯ ಮೇರೆಯ ವರೆಗೆ ಕರ್ತ ನಿಂದ ಕೊಂದುಹಾಕಲ್ಪಟ್ಟವರು ಇರುವರು; ಅವರಿ ಗೋಸ್ಕರ ಗೋಳಾಡುವದಿಲ್ಲ; ಅವರನ್ನು ಕೂಡಿಸುವ ದಿಲ್ಲ; ಅವರನ್ನು ಹೂಣಿಡುವದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
33. And the slain H2491 of the LORD H3068 shall be H1961 at that H1931 day H3117 from one end H4480 H7097 of the earth H776 even unto H5704 the other end H7097 of the earth H776 : they shall not H3808 be lamented H5594 , neither H3808 gathered H622 , nor H3808 buried H6912 ; they shall be H1961 dung H1828 upon H5921 H6440 the ground H127 .
34. ಕುರುಬರೇ, ಗೋಳಿಟ್ಟುಕೂಗಿರಿ; ಮಂದೆಯಲ್ಲಿ ಪ್ರಮುಖರೇ, ಧೂಳಿನಲ್ಲಿ ಹೊರಳಾಡಿರಿ; ನಿಮ್ಮನ್ನು ಕೊಲ್ಲುವದಕ್ಕೂ ಚದರಿಸುವದಕ್ಕೂ ದಿನಗಳು ತುಂಬಿ ಅವೆ; ಆಗ ನೀವು ರಮ್ಯವಾದ ಪಾತ್ರೆಯ ಹಾಗೆ ಬೀಳುವಿರಿ.
34. Howl H3213 , ye shepherds H7462 , and cry H2199 ; and wallow yourselves H6428 in the ashes , ye principal H117 of the flock H6629 : for H3588 the days H3117 of your slaughter H2873 and of your dispersions H8600 are accomplished H4390 ; and ye shall fall H5307 like a pleasant H2532 vessel H3627 .
35. ಆಗ ಕುರುಬರಿಗೆ ಓಡಿಹೋಗುವದಕ್ಕೂ ಮಂದೆಯ ಪ್ರಮುಖರಿಗೆ ತಪ್ಪಿಸಿಕೊಳ್ಳುವದಕ್ಕೂ ಮಾರ್ಗವಿಲ್ಲದೆ ಹೋಗುವದು.
35. And the shepherds H7462 shall have no way to flee H4480 H6 H4498 , nor the principal H4480 H117 of the flock H6629 to escape H6413 .
36. ಕುರುಬರ ಕೂಗಿನ ಶಬ್ದವೂ ಮಂದೆಯ ಗೋಳಾಡುವಿಕೆಯೂ ಪ್ರಮುಖರಿಗೆ ಕೇಳ ಲ್ಪಡುವದು.
36. A voice H6963 of the cry H6818 of the shepherds H7462 , and a howling H3215 of the principal H117 of the flock H6629 , shall be heard : for H3588 the LORD H3068 hath spoiled H7703 H853 their pasture H4830 .
37. ಕರ್ತನು ಅವರ ಮೇವಿನ ಸ್ಥಳವನ್ನು ಹಾಳುಮಾಡಿದ್ದಾನೆ. ಸಮಾಧಾನವುಳ್ಳ ನಿವಾಸಗಳು ಕರ್ತನ ಕೋಪದ ಉರಿಯಿಂದ ಕೆಡವಲ್ಪಟ್ಟವು.
37. And the peaceable H7965 habitations H4999 are cut down H1826 because H4480 H6440 of the fierce H2740 anger H639 of the LORD H3068 .
38. ಆತನು ಸಿಂಹದಂತೆ ತನ್ನ ಮರೆಯನ್ನು ತೊರೆದು ಬಿಟ್ಟಿದ್ದಾನೆ; ಉಪದ್ರಪಡಿಸುವವನ ಉರಿಯ ನಿಮಿ ತ್ತವೂ ಆತನ ಕೋಪದ ಉರಿಯ ನಿಮಿತ್ತವೂ ಅವರ ದೇಶವು ಹಾಳಾಯಿತು.
38. He hath forsaken H5800 his covert H5520 , as the lion H3715 : for H3588 their land H776 is H1961 desolate H8047 because H4480 H6440 of the fierceness H2740 of the oppressor H3238 , and because H4480 H6440 of his fierce H2740 anger H639 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×