Bible Books

:

KNV
1. ತರುವಾಯ ಕರ್ತನು ಮೋಶೆ ಆರೋನರೊಡನೆ ಮಾತನಾಡಿ ಹೇಳಿದ್ದೇನಂದರೆ
1. And the LORD H3068 spoke H1696 unto H413 Moses H4872 and Aaron H175 , saying H559 ,
2. ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು.
2. When H3588 a man H120 shall have H1961 in the skin H5785 of his flesh H1320 a rising H7613 , a scab H5597 , or H176 bright spot H934 , and it be H1961 in the skin H5785 of his flesh H1320 like the plague H5061 of leprosy H6883 ; then he shall be brought H935 unto H413 Aaron H175 the priest H3548 , or H176 unto H413 one H259 of his sons H4480 H1121 the priests H3548 :
3. ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
3. And the priest H3548 shall look on H7200 H853 the plague H5061 in the skin H5785 of the flesh H1320 : and when the hair H8181 in the plague H5061 is turned H2015 white H3836 , and the plague H5061 in sight H4758 be deeper H6013 than the skin H4480 H5785 of his flesh H1320 , it H1931 is a plague H5061 of leprosy H6883 : and the priest H3548 shall look on H7200 him , and pronounce him unclean H2930 H853 .
4. ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು.
4. If H518 the bright spot H934 be white H3836 in the skin H5785 of his flesh H1320 , and in sight H4758 be not H369 deeper H6013 than H4480 the skin H5785 , and the hair H8181 thereof be not H3808 turned H2015 white H3836 ; then the priest H3548 shall shut up H5462 him that hath H853 the plague H5061 seven H7651 days H3117 :
5. ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ವ್ಯಾಧಿ ನಿಂತ ಹಾಗೆ ಕಾಣಿಸಿದರೆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು.
5. And the priest H3548 shall look on H7200 him the seventh H7637 day H3117 : and, behold H2009 , if the plague H5061 in his sight H5869 be at a stay H5975 , and the plague H5061 spread H6581 not H3808 in the skin H5785 ; then the priest H3548 shall shut him up H5462 seven H7651 days H3117 more H8145 :
6. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು.
6. And the priest H3548 shall look on H7200 him again H8145 the seventh H7637 day H3117 : and, behold H2009 , if the plague H5061 be somewhat dark H3544 , and the plague H5061 spread H6581 not H3808 in the skin H5785 , the priest H3548 shall pronounce him clean H2891 : it H1931 is but a scab H4556 : and he shall wash H3526 his clothes H899 , and be clean H2891 .
7. ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
7. But if H518 the scab H4556 spread much abroad H6581 H6581 in the skin H5785 , after that H310 he hath been seen H7200 of H413 the priest H3548 for his cleansing H2893 , he shall be seen H7200 of H413 the priest H3548 again H8145 :
8. ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು.
8. And if the priest H3548 see H7200 that, behold H2009 , the scab H4556 spreadeth H6581 in the skin H5785 , then the priest H3548 shall pronounce him unclean H2930 : it H1931 is a leprosy H6883 .
9. ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು.
9. When H3588 the plague H5061 of leprosy H6883 is H1961 in a man H120 , then he shall be brought H935 unto H413 the priest H3548 ;
10. ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಬಾವಿನಲ್ಲಿ ಹಸಿಮಾಂಸವು ಇದ್ದರೆ
10. And the priest H3548 shall see H7200 him : and, behold H2009 , if the rising H7613 be white H3836 in the skin H5785 , and it H1931 have turned H2015 the hair H8181 white H3836 , and there be quick H4241 raw H2416 flesh H1320 in the rising H7613 ;
11. ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು.
11. It H1931 is an old H3462 leprosy H6883 in the skin H5785 of his flesh H1320 , and the priest H3548 shall pronounce him unclean H2930 , and shall not H3808 shut him up H5462 : for H3588 he H1931 is unclean H2931 .
12. ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ
12. And if H518 a leprosy H6883 break out abroad H6524 H6524 in the skin H5785 , and the leprosy H6883 cover H3680 H853 all H3605 the skin H5785 of him that hath the plague H5061 from his head H4480 H7218 even to H5704 his foot H7272 , wheresoever H3605 the priest H3548 looketh H4758 H5869 ;
13. ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು
13. Then the priest H3548 shall consider H7200 : and, behold H2009 , if the leprosy H6883 have covered H3680 H853 all H3605 his flesh H1320 , he shall pronounce him clean H2891 that hath H853 the plague H5061 : it is all H3605 turned H2015 white H3836 : he H1931 is clean H2889 .
14. ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು.
14. But when H3117 raw H2416 flesh H1320 appeareth H7200 in him , he shall be unclean H2930 .
15. ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ.
15. And the priest H3548 shall see H7200 H853 the raw H2416 flesh H1320 , and pronounce him to be unclean H2930 : for the raw H2416 flesh H1320 is unclean H2931 : it H1931 is a leprosy H6883 .
16. ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
16. Or H176 if H3588 the raw H2416 flesh H1320 turn again H7725 , and be changed H2015 unto white H3836 , he shall come H935 unto H413 the priest H3548 ;
17. ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ.
17. And the priest H3548 shall see H7200 him: and, behold H2009 , if the plague H5061 be turned H2015 into white H3836 ; then the priest H3548 shall pronounce him clean H2891 that hath H853 the plague H5061 : he H1931 is clean H2889 .
18. ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
18. The flesh H1320 also , in which, even in the skin H5785 thereof, was H3588 H1961 a boil H7822 , and is healed H7495 ,
19. ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು.
19. And in the place H4725 of the boil H7822 there be H1961 a white H3836 rising H7613 , or H176 a bright spot H934 , white H3836 , and somewhat reddish H125 , and it be showed H7200 to H413 the priest H3548 ;
20. ಯಾಜಕನು ಅದನ್ನು ನೋಡಿ ದಾಗ ಇಗೋ, ಅದು ಚರ್ಮಕ್ಕಿಂತ ತಗ್ಗಾಗಿ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು; ಅದು ಹುಣ್ಣಿನಿಂದ ಒಡೆದುಹೋದ ಕುಷ್ಠ ವ್ಯಾಧಿಯಾಗಿ ರುವದು.
20. And if , when the priest H3548 seeth H7200 it, behold H2009 , it be in sight H4758 lower H8217 than H4480 the skin H5785 , and the hair H8181 thereof be turned H2015 white H3836 ; the priest H3548 shall pronounce him unclean H2930 : it H1931 is a plague H5061 of leprosy H6883 broken out H6524 of the boil H7822 .
21. ಆದರೆ ಯಾಜಕನು ಅದನ್ನು ನೋಡಲು ಇಗೋ, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದೆ ಸ್ವಲ್ಪ ಮೊಬ್ಬಾಗಿದ್ದರೆ ಆಗ ಯಾಜಕನು ಅವನನ್ನು ಏಳು ದಿನಗಳು ಮುಚ್ಚಿಡಬೇಕು.
21. But if H518 the priest H3548 look on H7200 it, and, behold H2009 , there be no H369 white H3836 hairs H8181 therein , and if it be not H369 lower H8217 than H4480 the skin H5785 , but be somewhat dark H3544 ; then the priest H3548 shall shut him up H5462 seven H7651 days H3117 :
22. ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ.
22. And if H518 it spread much abroad H6581 H6581 in the skin H5785 , then the priest H3548 shall pronounce him unclean H2930 H853 : it H1931 is a plague H5061 .
23. ಆದರೆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
23. But if H518 the bright spot H934 stay H5975 in his place H8478 , and spread H6581 not H3808 , it H1931 is a burning H6867 boil H7822 ; and the priest H3548 shall pronounce him clean H2891 .
24. ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ
24. Or H176 if H3588 there be H1961 any flesh H1320 , in the skin H5785 whereof there is a hot H784 burning H4348 , and the quick H4241 flesh that burneth H4348 have H1961 a white H3836 bright spot H934 , somewhat reddish H125 , or H176 white H3836 ;
25. ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ.
25. Then the priest H3548 shall look upon H7200 it: and, behold H2009 , if the hair H8181 in the bright spot H934 be turned H2015 white H3836 , and it be in sight H4758 deeper H6013 than H4480 the skin H5785 ; it H1931 is a leprosy H6883 broken out H6524 of the burning H4348 : wherefore the priest H3548 shall pronounce him unclean H2930 H853 : it H1931 is the plague H5061 of leprosy H6883 .
26. ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು.
26. But if H518 the priest H3548 look on H7200 it, and, behold H2009 , there be no H369 white H3836 hair H8181 in the bright spot H934 , and it be no H369 lower H8217 than H4480 the other skin H5785 , but be somewhat dark H3544 ; then the priest H3548 shall shut him up H5462 seven H7651 days H3117 :
27. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ.
27. And the priest H3548 shall look upon H7200 him the seventh H7637 day H3117 : and if H518 it be spread much abroad H6581 H6581 in the skin H5785 , then the priest H3548 shall pronounce him unclean H2930 H853 : it H1931 is the plague H5061 of leprosy H6883 .
28. ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು.
28. And if H518 the bright spot H934 stay H5975 in his place H8478 , and spread H6581 not H3808 in the skin H5785 , but it H1931 be somewhat dark H3544 ; it H1931 is a rising H7613 of the burning H4348 , and the priest H3548 shall pronounce him clean H2891 : for H3588 it H1931 is an inflammation H6867 of the burning H4348 .
29. ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ
29. If H3588 a man H376 or H176 woman H802 have H1961 a plague H5061 upon the head H7218 or H176 the beard H2206 ;
30. ಆಗ ಯಾಜಕನು ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ.
30. Then the priest H3548 shall see H7200 H853 the plague H5061 : and, behold H2009 , if it be in sight H4758 deeper H6013 than H4480 the skin H5785 ; and there be in it a yellow H6669 thin H1851 hair H8181 ; then the priest H3548 shall pronounce him unclean H2930 H853 : it H1931 is a dry scurf H5424 , even a leprosy H6883 upon the head H7218 or H176 beard H2206 .
31. ಯಾಜಕನು ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು.
31. And if H3588 the priest H3548 look on H7200 H853 the plague H5061 of the scurf H5424 , and, behold H2009 , it be not H369 in sight H4758 deeper H6013 than H4480 the skin H5785 , and that there is no H369 black H7838 hair H8181 in it ; then the priest H3548 shall shut up H5462 him that hath H853 the plague H5061 of the scurf H5424 seven H7651 days H3117 :
32. ಏಳನೇ ದಿನದಲ್ಲಿ ಯಾಜಕನು ವ್ಯಾಧಿಯನ್ನು ನೋಡಿದಾಗ ಇಗೋ, ಇಸಬು ಹರಡದೆ ಅದರಲ್ಲಿ ಹಳದಿ ಕೂದಲು ಇರದೆ ಇಸಬು ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ
32. And in the seventh H7637 day H3117 the priest H3548 shall look on H7200 H853 the plague H5061 : and, behold H2009 , if the scurf H5424 spread H6581 not H3808 , and there be H1961 in it no H3808 yellow H6669 hair H8181 , and the scurf H5424 be not H369 in sight H4758 deeper H6013 than H4480 the skin H5785 ;
33. ಅವನು ಕ್ಷೌರಮಾಡಿಸಿ ಕೊಳ್ಳಲಿ, ಆದರೆ ಅವನು ಇಸಬನ್ನು ಕ್ಷೌರಮಾಡ ಬಾರದು. ಯಾಜಕನು ಇಸಬಿನವನನ್ನು ಏಳು ದಿನ ಹೆಚ್ಚಾಗಿ ಮುಚ್ಚಿಡಬೇಕು.
33. He shall be shaven H1548 , but the scurf H5424 shall he not H3808 shave H1548 ; and the priest H3548 shall shut up H5462 him that hath H853 the scurf H5424 seven H7651 days H3117 more H8145 :
34. ಏಳನೆಯ ದಿನದಲ್ಲಿ ಯಾಜಕನು ಇಸಬನ್ನು ನೋಡಬೇಕು. ಇಗೋ, ಇಸಬು ಚರ್ಮದಲ್ಲಿ ಹರಡದಿದ್ದರೆ ನೋಡಲು ಅದು ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
34. And in the seventh H7637 day H3117 the priest H3548 shall look on H7200 H853 the scurf H5424 : and, behold H2009 , if the scurf H5424 be not H3808 spread H6581 in the skin H5785 , nor H369 be in sight H4758 deeper H6013 than H4480 the skin H5785 ; then the priest H3548 shall pronounce him clean H2891 H853 : and he shall wash H3526 his clothes H899 , and be clean H2891 .
35. ಆದರೆ ಅವನು ಶುದ್ಧನಾದ ಮೇಲೆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ
35. But if H518 the scurf H5424 spread much H6581 H6581 in the skin H5785 after H310 his cleansing H2893 ;
36. ಯಾಜಕನು ಅವನನ್ನು ನೋಡಬೇಕು; ಇಗೋ, ಇಸಬು ಚರ್ಮ ದಲ್ಲಿ ಹರಡಿದ್ದರೆ ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ; ಅವನು ಅಶುದ್ಧನೇ.
36. Then the priest H3548 shall look on H7200 him: and, behold H2009 , if the scurf H5424 be spread H6581 in the skin H5785 , the priest H3548 shall not H3808 seek H1239 for yellow H6669 hair H8181 ; he H1931 is unclean H2931 .
37. ಆದರೆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಅದರಲ್ಲಿ ಕಪ್ಪುಕೂದಲು ಬೆಳೆದರೆ ಇಸಬು ವಾಸಿಯಾಯಿತು ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
37. But if H518 the scurf H5424 be in his sight H5869 at a stay H5975 , and that there is black H7838 hair H8181 grown up H6779 therein ; the scurf H5424 is healed H7495 , he H1931 is clean H2889 : and the priest H3548 shall pronounce him clean H2891 .
38. ಒಬ್ಬ ಪುರುಷನಿಗಾಗಲಿ ಒಬ್ಬ ಸ್ತ್ರೀಗಾಗಲಿ ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಅಂದರೆ ಬಿಳಿಯ ಹೊಳಪಾದ ಮಚ್ಚೆಗಳು ಇದ್ದರೆ
38. If H3588 a man H376 also or H176 a woman H802 have H1961 in the skin H5785 of their flesh H1320 bright spots H934 , even white H3836 bright spots H934 ;
39. ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು.
39. Then the priest H3548 shall look H7200 : and, behold H2009 , if the bright spots H934 in the skin H5785 of their flesh H1320 be darkish H3544 white H3836 ; it H1931 is a freckled spot H933 that groweth H6524 in the skin H5785 ; he H1931 is clean H2889 .
40. ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು.
40. And the man H376 whose H3588 hair is fallen off H4803 his head H7218 , he H1931 is bald H7142 ; yet is he H1931 clean H2889 .
41. ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ.
41. And he that hath his hair fallen off H4803 from the part H4480 H6285 of his head H7218 toward his face H6440 , he H1931 is forehead bald H1371 : yet is he H1931 clean H2889 .
42. ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ.
42. And if H3588 there be H1961 in the bald head H7146 , or H176 bald forehead H1372 , a white H3836 reddish H125 sore H5061 ; it H1931 is a leprosy H6883 sprung up H6524 in his bald head H7146 , or H176 his bald forehead H1372 .
43. ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ
43. Then the priest H3548 shall look upon H7200 it: and, behold H2009 , if the rising H7613 of the sore H5061 be white H3836 reddish H125 in his bald head H7146 , or H176 in his bald forehead H1372 , as the leprosy H6883 appeareth H4758 in the skin H5785 of the flesh H1320 ;
44. ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
44. He H1931 is a leprous H6879 man H376 , he H1931 is unclean H2931 : the priest H3548 shall pronounce him utterly unclean H2930 H2930 ; his plague H5061 is in his head H7218 .
45. ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು.
45. And the leper H6879 in whom H834 the plague H5061 is , his clothes H899 shall be H1961 rent H6533 , and his head H7218 bare H6544 , and he shall put a covering H5844 upon H5921 his upper lip H8222 , and shall cry H7121 , Unclean H2931 , unclean H2931 .
46. ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
46. All H3605 the days H3117 wherein H834 the plague H5061 shall be in him he shall be defiled H2930 ; he H1931 is unclean H2931 : he shall dwell H3427 alone H910 ; without H4480 H2351 the camp H4264 shall his habitation H4186 be .
47. ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ
47. The garment H899 also that H3588 the plague H5061 of leprosy H6883 is H1961 in, whether it be a woolen H6785 garment H899 , or H176 a linen H6593 garment H899 ;
48. ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮ ದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನ ಲ್ಲಾಗಲಿ
48. Whether H176 it be in the warp H8359 , or H176 woof H6154 ; of linen H6593 , or of woolen H6785 ; whether H176 in a skin H5785 , or H176 in any H3605 thing made H4399 of skin H5785 ;
49. ವ್ಯಾಧಿಯು ಚರ್ಮದಲ್ಲಾಗಲಿ ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಕುಷ್ಠರೋಗವು; ಅದನ್ನು ಯಾಜಕನಿಗೆ ತೋರಿಸ ಬೇಕು.
49. And if the plague H5061 be H1961 greenish H3422 or H176 reddish H125 in the garment H899 , or H176 in the skin H5785 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ; it H1931 is a plague H5061 of leprosy H6883 , and shall be showed H7200 H853 unto the priest H3548 :
50. ಯಾಜಕನು ವ್ಯಾಧಿಯನ್ನು ನೋಡಿ ಅದನ್ನು ಏಳು ದಿನಗಳು ಮುಚ್ಚಿಡಬೇಕು:
50. And the priest H3548 shall look upon H7200 H853 the plague H5061 , and shut up H5462 it that hath H853 the plague H5061 seven H7651 days H3117 :
51. ಅವನು ಏಳನೆಯ ದಿನದಲ್ಲಿ ವ್ಯಾಧಿಯನ್ನು ನೋಡಬೇಕು. ವ್ಯಾಧಿಯು ಅವನ ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನ ಲ್ಲಾಗಲಿ ಚರ್ಮದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ಕೆಲಸದಲ್ಲಾಗಲಿ ಹರಡಿದ್ದರೆ ಅದು ಕೆಟ್ಟಕುಷ್ಠವೇ, ಅದು ಅಶುದ್ಧವು.
51. And he shall look on H7200 H853 the plague H5061 on the seventh H7637 day H3117 : if H3588 the plague H5061 be spread H6581 in the garment H899 , either H176 in the warp H8359 , or H176 in the woof H6154 , or H176 in a skin H5785 , or in any H3605 work H4399 that H834 is made H6213 of skin H5785 ; the plague H5061 is a fretting H3992 leprosy H6883 ; it H1931 is unclean H2931 .
52. ಆದದರಿಂದ ಅವನು ವ್ಯಾಧಿಯಿ ರುವ ಉಡುಪುಗಳನ್ನು ಅಂದರೆ ಅದು ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಉಣ್ಣೆಯಲ್ಲಾಗಲಿ ನಾರಿನ ಲ್ಲಾಗಲಿ ಚರ್ಮದ ಯಾವ ವಸ್ತುವಿನಲ್ಲಾಗಲಿ ವ್ಯಾಧಿ ಯಿದೆಯೋ ಅದನ್ನು ಬೆಂಕಿಯಿಂದ ಸುಡಬೇಕು; ಅದು ಕೆಟ್ಟ ಕುಷ್ಠವು,
52. He shall therefore burn H8313 H853 that garment H899 , whether H176 H853 warp H8359 or H176 H853 woof H6154 , in woolen H6785 or H176 in linen H6593 , or H176 H853 any H3605 thing H3627 of skin H5785 , wherein H834 the plague H5061 is H1961 : for H3588 it H1931 is a fretting H3992 leprosy H6883 ; it shall be burnt H8313 in the fire H784 .
53. ಯಾಜಕನು ನೋಡಿದಾಗ ಇಗೋ, ವ್ಯಾಧಿಯು ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮದ ವಸ್ತುಗಳಲ್ಲಾಗಲಿ ಹರಡ ದಿದ್ದರೆ
53. And if H518 the priest H3548 shall look H7200 , and, behold H2009 , the plague H5061 be not H3808 spread H6581 in the garment H899 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ;
54. ಯಾಜಕನು ವ್ಯಾಧಿಯಿರುವವನನ್ನು ತೊಳೆದುಕೊಳ್ಳುವಂತೆ ಆಜ್ಞಾಪಿಸಿ ಅದನ್ನು ಏಳು ದಿನ ಗಳು ಹೆಚ್ಚಾಗಿ ಮುಚ್ಚಿಡಬೇಕು.
54. Then the priest H3548 shall command H6680 that they wash H3526 the thing H853 wherein H834 the plague H5061 is , and he shall shut it up H5462 seven H7651 days H3117 more H8145 :
55. ಅದನ್ನು ತೊಳೆದಾದ ಮೇಲೆ ಯಾಜಕನು ವ್ಯಾಧಿಯನ್ನು ನೋಡಬೇಕು: ಇಗೋ, ವ್ಯಾಧಿಯು ತನ್ನ ಬಣ್ಣವನ್ನು ಬದಲಾಯಿಸದೆ ಹರಡದಿದ್ದರೆ ಅದು ಅಶುದ್ಧವಾಗಿರುವದು: ಅದು ಒಳಗಿನಿಂದಾಗಲಿ ಹೊರಗಿನಿಂದಾಗಲಿ ಒಳಗೆ ಕೊರೆ ಯುವದು. ನೀನು ಅದನ್ನು ಬೆಂಕಿಯಿಂದ ಸುಡಬೇಕು.
55. And the priest H3548 shall look on H7200 H853 the plague H5061 , after that H310 it is washed H3526 : and, behold H2009 , if the plague H5061 have not H3808 changed H2015 H853 his color H5869 , and the plague H5061 be not H3808 spread H6581 ; it H1931 is unclean H2931 ; thou shalt burn H8313 it in the fire H784 ; it H1931 is fret inward H6356 , whether it be bare within H7146 or H176 without H1372 .
56. ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು.
56. And if H518 the priest H3548 look H7200 , and, behold H2009 , the plague H5061 be somewhat dark H3544 after H310 the washing H3526 of it ; then he shall rend H7167 it out of H4480 the garment H899 , or H176 out of H4480 the skin H5785 , or H176 out of H4480 the warp H8359 , or H176 out of H4480 the woof H6154 :
57. ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು.
57. And if H518 it appear H7200 still H5750 in the garment H899 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ; it H1931 is a spreading H6524 plague : thou shalt burn H8313 H853 that wherein H834 the plague H5061 is with fire H784 .
58. ನೀನು ತೊಳೆದ ಮೇಲೆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು.
58. And the garment H899 , either H176 warp H8359 , or H176 woof H6154 , or H176 whatsoever H3605 thing H3627 of skin H5785 it be , which H834 thou shalt wash H3526 , if the plague H5061 be departed H5493 from H4480 them , then it shall be washed H3526 the second time H8145 , and shall be clean H2891 .
59. ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.
59. This H2063 is the law H8451 of the plague H5061 of leprosy H6883 in a garment H899 of woolen H6785 or H176 linen H6593 , either H176 in the warp H8359 , or H176 woof H6154 , or H176 any H3605 thing H3627 of skins H5785 , to pronounce it clean H2891 , or H176 to pronounce it unclean H2930 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×