|
|
1. ಈಗಲಾದರೋ ನನ್ನ ಸೇವಕನಾದ ಓ ಯಾಕೋಬೇ, ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು.
|
1. Yet now H6258 hear H8085 , O Jacob H3290 my servant H5650 ; and Israel H3478 , whom I have chosen H977 :
|
2. ನಿನ್ನನ್ನು ನಿರ್ಮಾಣ ಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಕರ್ತನು ಹೀಗೆನ್ನುತ್ತಾನೆ--ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ.
|
2. Thus H3541 saith H559 the LORD H3068 that made H6213 thee , and formed H3335 thee from the womb H4480 H990 , which will help H5826 thee; Fear H3372 not H408 , O Jacob H3290 , my servant H5650 ; and thou, Jesurun H3484 , whom I have chosen H977 .
|
3. ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
|
3. For H3588 I will pour H3332 water H4325 upon H5921 him that is thirsty H6771 , and floods H5140 upon H5921 the dry ground H3004 : I will pour H3332 my spirit H7307 upon H5921 thy seed H2233 , and my blessing H1293 upon H5921 thine offspring H6631 :
|
4. ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು.
|
4. And they shall spring up H6779 as among H996 the grass H2682 , as willows H6155 by H5921 the water H4325 courses H2988 .
|
5. ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
|
5. One H2088 shall say H559 , I H589 am the LORD H3068 's ; and another H2088 shall call H7121 himself by the name H8034 of Jacob H3290 ; and another H2088 shall subscribe H3789 with his hand H3027 unto the LORD H3068 , and surname H3655 himself by the name H8034 of Israel H3478 .
|
6. ಇಸ್ರಾಯೇಲಿನ ಅರಸನೂ ವಿಮೋಚಕನೂ ಸೈನ್ಯ ಗಳ ಕರ್ತನೂ ಇಂತೆನ್ನುತ್ತಾನೆ--ನಾನೇ ಮೊದಲನೆಯ ವನು, ನಾನೇ ಕಡೆಯವನು, ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
|
6. Thus H3541 saith H559 the LORD H3068 the King H4428 of Israel H3478 , and his redeemer H1350 the LORD H3068 of hosts H6635 ; I H589 am the first H7223 , and I H589 am the last H314 ; and beside H4480 H1107 me there is no H369 God H430 .
|
7. ನಾನು ಪುರಾತನ ಕಾಲ ದವರನ್ನು ಇಟ್ಟಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರುವವುಗಳನ್ನು ಬರಬೇಕಾದದ್ದನ್ನು ಅವರು ಅವರಿಗೆ ತಿಳಿಸಲಿ.
|
7. And who H4310 , as I , shall call H7121 , and shall declare H5046 it , and set it in order H6186 for me , since I appointed H4480 H7760 the ancient H5769 people H5971 ? and the things that are coming H857 , and shall come H935 , let them show H5046 unto them.
|
8. ಹೆದರಬೇಡಿರಿ ಇಲ್ಲವೆ ಭಯಪಡಬೇಡಿರಿ ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ? ಅದನ್ನು ಪ್ರಕಟಿಸಲಿ ಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಹೌದು, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.
|
8. Fear H6342 ye not H408 , neither H408 be afraid H7297 : have not H3808 I told H8085 thee from that time H4480 H227 , and have declared H5046 it ? ye H859 are even my witnesses H5707 . Is there H3426 a God H433 beside H4480 H1107 me? yea, there is no H369 God H6697 ; I know H3045 not H1077 any .
|
9. ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು.
|
9. They that make H3335 a graven image H6459 are all H3605 of them vanity H8414 ; and their delectable things H2530 shall not H1077 profit H3276 ; and they H1992 are their own witnesses H5707 ; they see H7200 not H1077 , nor H1077 know H3045 ; that H4616 they may be ashamed H954 .
|
10. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು?
|
10. Who H4310 hath formed H3335 a god H410 , or molten H5258 a graven image H6459 that is profitable H3276 for nothing H1115 ?
|
11. ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು.
|
11. Behold H2005 , all H3605 his fellows H2270 shall be ashamed H954 : and the workmen H2796 , they H1992 are of men H4480 H120 : let them all H3605 be gathered together H6908 , let them stand up H5975 ; yet they shall fear H6342 , and they shall be ashamed H954 together H3162 .
|
12. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ.
|
12. The blacksmith H2796 H1270 with the tongs H4621 both worketh H6466 in the coals H6352 , and fashioneth H3335 it with hammers H4717 , and worketh H6466 it with the strength H3581 of his arms H2220 : yea H1571 , he is hungry H7456 , and his strength H3581 faileth H369 : he drinketh H8354 no H3808 water H4325 , and is faint H3286 .
|
13. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು.
|
13. The carpenter H2796 H6086 stretcheth out H5186 his rule H6957 ; he marketh it out H8388 with a line H8279 ; he fitteth H6213 it with planes H4741 , and he marketh it out H8388 with the compass H4230 , and maketh H6213 it after the figure H8403 of a man H376 , according to the beauty H8597 of a man H120 ; that it may remain H3427 in the house H1004 .
|
14. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು.
|
14. He heweth him down H3772 cedars H730 , and taketh H3947 the cypress H8645 and the oak H437 , which he strengtheneth H553 for himself among the trees H6086 of the forest H3293 : he planteth H5193 an ash H766 , and the rain H1653 doth nourish H1431 it .
|
15. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು;
|
15. Then shall it be H1961 for a man H120 to burn H1197 : for he will take H3947 thereof H4480 , and warm H2552 himself; yea H637 , he kindleth H5400 it , and baketh H644 bread H3899 ; yea H637 , he maketh H6466 a god H410 , and worshipeth H7812 it ; he maketh H6213 it a graven image H6459 , and falleth down H5456 thereto.
|
16. ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು;
|
16. He burneth H8313 part H2677 thereof in H1119 the fire H784 ; with H5921 part H2677 thereof he eateth H398 flesh H1320 ; he roasteth H6740 roast H6748 , and is satisfied H7646 : yea H637 , he warmeth H2552 himself , and saith H559 , Aha H1889 , I am warm H2552 , I have seen H7200 the fire H217 :
|
17. ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು.
|
17. And the residue H7611 thereof he maketh H6213 a god H410 , even his graven image H6459 : he falleth down H5456 unto it , and worshipeth H7812 it , and prayeth H6419 unto H413 it , and saith H559 , Deliver H5337 me; for H3588 thou H859 art my god H410 .
|
18. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ.
|
18. They have not H3808 known H3045 nor H3808 understood H995 : for H3588 he hath shut H2902 their eyes H5869 , that they cannot see H4480 H7200 ; and their hearts H3820 , that they cannot understand H4480 H7919 .
|
19. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು.
|
19. And none H3808 considereth H7725 in H413 his heart H3820 , neither H3808 is there knowledge H1847 nor H3808 understanding H8394 to say H559 , I have burned H8313 part H2677 of it in H1119 the fire H784 ; yea H637 , also I have baked H644 bread H3899 upon H5921 the coals H1513 thereof ; I have roasted H6740 flesh H1320 , and eaten H398 it : and shall I make H6213 the residue H3499 thereof an abomination H8441 ? shall I fall down H5456 to the stock H944 of a tree H6086 ?
|
20. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
|
20. He feedeth H7462 on ashes H665 : a deceived H2048 heart H3820 hath turned him aside H5186 , that he cannot H3808 deliver H5337 H853 his soul H5315 , nor H3808 say H559 , Is there not H3808 a lie H8267 in my right hand H3225 ?
|
21. ಓ ಯಾಕೋಬೇ, ಇಸ್ರಾಯೇಲೇ, ಈ ವಿಷಯ ಗಳನ್ನು ಜ್ಞಾಪಕದಲ್ಲಿಟ್ಟುಕೋ. ನೀನು ನನ್ನ ಸೇವಕ ನಾಗಿದ್ದೀ; ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು; ಓ ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು.
|
21. Remember H2142 these H428 , O Jacob H3290 and Israel H3478 ; for H3588 thou H859 art my servant H5650 : I have formed H3335 thee; thou H859 art my servant H5650 : O Israel H3478 , thou shalt not H3808 be forgotten H5382 of me.
|
22. ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ.
|
22. I have blotted out H4229 , as a thick cloud H5645 , thy transgressions H6588 , and , as a cloud H6051 , thy sins H2403 : return H7725 unto H413 me; for H3588 I have redeemed H1350 thee.
|
23. ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
|
23. Sing H7442 , O ye heavens H8064 ; for H3588 the LORD H3068 hath done H6213 it : shout H7321 , ye lower parts H8482 of the earth H776 : break forth H6476 into singing H7440 , ye mountains H2022 , O forest H3293 , and every H3605 tree H6086 therein: for H3588 the LORD H3068 hath redeemed H1350 Jacob H3290 , and glorified himself H6286 in Israel H3478 .
|
24. ನಿನ್ನನ್ನು ಗರ್ಭದಿಂದ ರೂಪಿಸಿದವನೂ ನಿನ್ನ ವಿಮೋಚಕನೂ ಆದ ಕರ್ತನು ಹೀಗನ್ನುತ್ತಾನೆ--ಎಲವನ್ನೂ ಉಂಟುಮಾಡಿದ ಕರ್ತನು ನಾನೇ. ನಾನೊ ಬ್ಬನೇ ಆಕಾಶವನ್ನು ವಿಸ್ತರಿಸಿ ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.
|
24. Thus H3541 saith H559 the LORD H3068 , thy redeemer H1350 , and he that formed H3335 thee from the womb H4480 H990 , I H595 am the LORD H3068 that maketh H6213 all H3605 things ; that stretcheth forth H5186 the heavens H8064 alone H905 ; that spreadeth abroad H7554 the earth H776 by H854 myself;
|
25. ಸುಳ್ಳುಗಾರರ ಗುರುತುಗಳನ್ನು ನಿರರ್ಥಕಮಾಡುವವನೂ ಕಣಿ ಹೇಳು ವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ
|
25. That frustrateth H6565 the tokens H226 of the liars H907 , and maketh diviners mad H1984 H7080 ; that turneth H7725 wise H2450 men backward H268 , and maketh their knowledge foolish H5528 H1847 ;
|
26. ತನ್ನ ಸೇವಕನ ಮಾತು ಗಳನ್ನು ಸ್ಥಾಪಿಸುವವನೂ ತನ್ನ ದೂತರ ಆಲೋ ಚನೆಯನ್ನು ಪೂರೈಸುವವನೂ ಯೆರೂಸಲೇಮಿಗೆ--ನೀನು ನಿವಾಸವಾಗುವಿ; ಯೆಹೂದಪಟ್ಟಣಗಳಿಗೆ--ಕಟ್ಟಲ್ಪಡುವಿ; ಅದರ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು ಎಂದು ಅನ್ನುವವನೂ
|
26. That confirmeth H6965 the word H1697 of his servant H5650 , and performeth H7999 the counsel H6098 of his messengers H4397 ; that saith H559 to Jerusalem H3389 , Thou shalt be inhabited H3427 ; and to the cities H5892 of Judah H3063 , Ye shall be built H1129 , and I will raise up H6965 the decayed places H2723 thereof:
|
27. ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂ
|
27. That saith H559 to the deep H6683 , Be dry H2717 , and I will dry up H3001 thy rivers H5104 :
|
28. ಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
|
28. That saith H559 of Cyrus H3566 , He is my shepherd H7462 , and shall perform H7999 all H3605 my pleasure H2656 : even saying H559 to Jerusalem H3389 , Thou shalt be built H1129 ; and to the temple H1964 , Thy foundation shall be laid H3245 .
|