|
|
1. ಆದಾಗ್ಯೂ ಸಂಕಟಪಟ್ಟ ದೇಶಕ್ಕೆ ಅಂಧ ಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬು ಲೋನ್ ಮತ್ತು ನಫ್ತಾಲೀ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿ ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯ ವನ್ನೆಲ್ಲಾ ಘನಪಡಿಸಿದ್ದಾನೆ.
|
1. Nevertheless H3588 the dimness H4155 shall not H3808 be such as H834 was in her vexation H4164 , when H6256 at the first H7223 he lightly afflicted H7043 the land H776 of Zebulun H2074 and the land H776 of Naphtali H5321 , and afterward H314 did more grievously afflict H3513 her by the way H1870 of the sea H3220 , beyond H5676 Jordan H3383 , in Galilee H1551 of the nations H1471 .
|
2. ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.
|
2. The people H5971 that walked H1980 in darkness H2822 have seen H7200 a great H1419 light H216 : they that dwell H3427 in the land H776 of the shadow of death H6757 , upon H5921 them hath the light H216 shined H5050 .
|
3. ನೀನು ಜನಾಂಗವನ್ನು ವೃದ್ಧಿಗೊಳಿಸಿದ್ದೀ ಮತ್ತು ಸಂತೋಷವನ್ನು ಹೆಚ್ಚಿಸಿದ್ದೀ ಸುಗ್ಗಿಕಾಲದ ಸಂತೋಷ ದಂತೆಯೂ ಕೊಳ್ಳೆಯನ್ನು ಹಂಚಿಕೊಳ್ಳುವಾಗ ಉಲ್ಲಾ ಸಿಸುವ ಹಾಗೆಯೂ ನಿನ್ನ ಮುಂದೆ ಸಂತೋಷಿಸು ವರು.
|
3. Thou hast multiplied H7235 the nation H1471 , and not H3808 increased H1431 the joy H8057 : they joy H8055 before H6440 thee according to the joy H8057 in harvest H7105 , and as H834 men rejoice H1523 when they divide H2505 the spoil H7998 .
|
4. ಅವನ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ಮಿದ್ಯಾ ನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀ.
|
4. For H3588 thou hast broken H2865 H853 the yoke H5923 of his burden H5448 , and the staff H4294 of his shoulder H7926 , the rod H7626 of his oppressor H5065 , as in the day H3117 of Midian H4080 .
|
5. ಯುದ್ಧವೀರರ ಪ್ರತಿಯುದ್ಧವು ಗಲಿಬಿಲಿಯ ಗದ್ದಲ ದಿಂದ ಕೂಡಿದ್ದಾಗಿಯೂ ವಸ್ತ್ರಗಳು ರಕ್ತದಲ್ಲಿ ಹೊರಳಾ ಡಿದವುಗಳಾಗಿಯೂ ಇರುತ್ತವೆ; ಆದರೆ ಇವು ಬೆಂಕಿಗೆ ಆಹುತಿಯಾಗಿ ಸುಟ್ಟುಹೋಗುವವು.
|
5. For H3588 every H3605 battle H5430 of the warrior H5431 is with confused noise H7494 , and garments H8071 rolled H1556 in blood H1818 ; but this shall be H1961 with burning H8316 and fuel H3980 of fire H784 .
|
6. ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
|
6. For H3588 unto us a child H3206 is born H3205 , unto us a son H1121 is given H5414 : and the government H4951 shall be upon H5921 his shoulder H7926 : and his name H8034 shall be H1961 called H7121 Wonderful H6382 , Counselor H3289 , The mighty H1368 God H410 , The everlasting H5703 Father H1 , The Prince H8269 of Peace H7965 .
|
7. ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
|
7. Of the increase H4766 of his government H4951 and peace H7965 there shall be no H369 end H7093 , upon H5921 the throne H3678 of David H1732 , and upon H5921 his kingdom H4467 , to order H3559 it , and to establish H5582 it with judgment H4941 and with justice H6666 from henceforth H4480 H6258 even forever H5704 H5769 . The zeal H7068 of the LORD H3068 of hosts H6635 will perform H6213 this H2063 .
|
8. ಕರ್ತನು ಯಾಕೋಬನಿಗೆ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರ ಮೇಲೆ ಹೊಳೆಯಿತು.
|
8. The Lord H136 sent H7971 a word H1697 into Jacob H3290 , and it hath lighted H5307 upon Israel H3478 .
|
9. ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು;
|
9. And all H3605 the people H5971 shall know H3045 , even Ephraim H669 and the inhabitant H3427 of Samaria H8111 , that say H559 in the pride H1346 and stoutness H1433 of heart H3824 ,
|
10. ಅತ್ತಿಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು ಎಂದು ಹೃದಯದ ಗರ್ವದಿಂದಲೂ ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯಾಮ್ಯ ರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವದು.
|
10. The bricks H3843 are fallen down H5307 , but we will build H1129 with hewn stones H1496 : the sycamores H8256 are cut down H1438 , but we will change H2498 them into cedars H730 .
|
11. ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು.
|
11. Therefore the LORD H3068 shall set up H7682 H853 the adversaries H6862 of Rezin H7526 against H5921 him , and join his enemies together H5526 H853 H341 ;
|
12. ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
|
12. The Syrians H758 before H4480 H6924 , and the Philistines H6430 behind H4480 H268 ; and they shall devour H398 H853 Israel H3478 with open H3605 mouth H6310 . For all H3605 this H2063 his anger H639 is not H3808 turned away H7725 , but his hand H3027 is stretched out H5186 still H5750 .
|
13. ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
|
13. For the people H5971 turneth H7725 not H3808 unto H5704 him that smiteth H5221 them, neither H3808 do they seek H1875 the LORD H3068 of hosts H6635 .
|
14. ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
|
14. Therefore the LORD H3068 will cut off H3772 from Israel H4480 H3478 head H7218 and tail H2180 , branch H3712 and rush H100 , in one H259 day H3117 .
|
15. ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು.
|
15. The ancient H2205 and honorable H5375 H6440 , he H1931 is the head H7218 ; and the prophet H5030 that teacheth H3384 lies H8267 , he H1931 is the tail H2180 .
|
16. ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.
|
16. For the leaders H833 of this H2088 people H5971 cause them to err H8582 ; and they that are led H833 of them are destroyed H1104 .
|
17. ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
|
17. Therefore H5921 H3651 the Lord H136 shall have no H3808 joy H8055 in H5921 their young men H970 , neither H3808 shall have mercy H7355 on their fatherless H3490 and widows H490 : for H3588 every one H3605 is a hypocrite H2611 and an evildoer H7489 , and every H3605 mouth H6310 speaketh H1696 folly H5039 . For all H3605 this H2063 his anger H639 is not H3808 turned away H7725 , but his hand H3027 is stretched out H5186 still H5750 .
|
18. ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.
|
18. For H3588 wickedness H7564 burneth H1197 as the fire H784 : it shall devour H398 the briers H8068 and thorns H7898 , and shall kindle H3341 in the thickets H5442 of the forest H3293 , and they shall mount up H55 like the lifting up H1348 of smoke H6227 .
|
19. ಸೈನ್ಯಗಳ ಕರ್ತನ ಕೋಪೋದ್ರೇಕದಿಂದ ದೇಶವು ಕತ್ತಲೆಯಾಗಿದೆ; ಜನರು ಉರಿಯುವ ಸೌದೆಯಂತಿದ್ದಾರೆ; ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವದಿಲ್ಲ.
|
19. Through the wrath H5678 of the LORD H3068 of hosts H6635 is the land H776 darkened H6272 , and the people H5971 shall be H1961 as the fuel H3980 of the fire H784 : no H3808 man H376 shall spare H2550 H413 his brother H251 .
|
20. ಅವನು ಬಲಗಡೆಯಲ್ಲಿರುವದನ್ನು ಕಿತ್ತುಕೊಂಡು (ತಿಂದರೂ) ಹಸಿದೇ ಇರುವನು; ಅವನು ಎಡಗಡೆ ಯಲ್ಲಿರುವದನ್ನು ತಿಂದರೂ ಅವು ಅವನನ್ನು ತೃಪ್ತಿ ಪಡಿಸಲಾರವು. ಒಬ್ಬೊಬ್ಬನೂ ತನ್ನ ತನ್ನ ತೋಳಿನ ಮಾಂಸವನ್ನು ತಿನ್ನುವನು.
|
20. And he shall snatch H1504 on H5921 the right hand H3225 , and be hungry H7456 ; and he shall eat H398 on H5921 the left hand H8040 , and they shall not H3808 be satisfied H7646 : they shall eat H398 every man H376 the flesh H1320 of his own arm H2220 :
|
21. ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
|
21. Manasseh H4519 , H853 Ephraim H669 ; and Ephraim H669 , H853 Manasseh H4519 : and they H1992 together H3162 shall be against H5921 Judah H3063 . For all H3605 this H2063 his anger H639 is not H3808 turned away H7725 , but his hand H3027 is stretched out H5186 still H5750 .
|