|
|
1. ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ--
|
1. Then Job H347 answered H6030 and said H559 ,
|
2. ಇವುಗಳ ಹಾಗೆ ಅನೇಕವಾದ ವುಗಳನ್ನು ಕೇಳಿದ್ದೇನೆ. ನೀವೆಲ್ಲರೂ ಕಾಟದ ಆದರಣೆ ಕೊಡುವವರೇ.
|
2. I have heard H8085 many H7227 such things H428 : miserable H5999 comforters H5162 are ye all H3605 .
|
3. ವ್ಯರ್ಥವಾದ ಮಾತುಗಳಿಗೆ ಅಂತ್ಯ ಉಂಟೋ? ಉತ್ತರ ಕೊಡುವ ಹಾಗೆ ನಿನ್ನನ್ನು ಧೈರ್ಯ ಪಡಿಸುವದು ಯಾವದು?
|
3. Shall vain H7307 words H1697 have an end H7093 ? or H176 what H4100 emboldeneth H4834 thee that H3588 thou answerest H6030 ?
|
4. ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು.
|
4. I H595 also H1571 could speak H1696 as ye do : if H3863 your soul H5315 were H3426 in my soul's stead H8478 H5315 , I could heap up H2266 words H4405 against H5921 you , and shake H5128 mine H1119 head H7218 at H5921 you.
|
5. ನನ್ನ ಬಾಯಿಂದ ನಿಮ್ಮನ್ನು ಬಲ ಪಡಿಸುವೆನು. ನನ್ನ ತುಟಿಗಳ ಆದರಣೆ ನಿಮಗೆ ಉಪ ಶಮನ ಮಾಡುವದು.
|
5. But I would strengthen H553 you with H1119 my mouth H6310 , and the moving H5205 of my lips H8193 should assuage H2820 your grief .
|
6. ನಾನು ಮಾತನಾಡಿದರೆ ನನ್ನ ನೋವಿಗೆ ಉಪಶಮನವಾಗುವದಿಲ್ಲ; ನಾನು ಬಿಟ್ಟರೆ ನನಗೆ ಏನು ಉಪಶಮನವಾದೀತು?
|
6. Though H518 I speak H1696 , my grief H3511 is not H3808 assuaged H2820 : and though I forbear H2308 , what H4100 H4480 am I eased H1980 ?
|
7. ಆತನು ಈಗ ನನ್ನನ್ನು ದಣಿಸಿದ್ದಾನೆ; ನನ್ನ ಜೊತೆಯವರನ್ನೆಲ್ಲಾ ನೀನು ಹಾಳುಮಾಡಿದಿ.
|
7. But H389 now H6258 he hath made me weary H3811 : thou hast made desolate H8074 all H3605 my company H5712 .
|
8. ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.
|
8. And thou hast filled me with wrath H7059 , which is H1961 a witness H5707 against me : and my leanness H3585 rising up H6965 in me beareth witness H6030 to my face H6440 .
|
9. ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
|
9. He teareth H2963 me in his wrath H639 , who hateth H7852 me : he gnasheth H2786 upon H5921 me with his teeth H8127 ; mine enemy H6862 sharpeneth H3913 his eyes H5869 upon me.
|
10. ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
|
10. They have gaped H6473 upon H5921 me with their mouth H6310 ; they have smitten H5221 me upon the cheek H3895 reproachfully H2781 ; they have gathered themselves H4390 together H3162 against H5921 me.
|
11. ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ.
|
11. God H410 hath delivered H5462 me to H413 the ungodly H5760 , and turned me over H3399 into H5921 the hands H3027 of the wicked H7563 .
|
12. ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು;
|
12. I was H1961 at ease H7961 , but he hath broken me asunder H6565 : he hath also taken H270 me by my neck H6203 , and shaken me to pieces H6327 , and set me up H6965 for his mark H4307 .
|
13. ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ.
|
13. His archers H7228 compass me round about H5437 H5921 , he cleaveth H6398 my reins H3629 asunder , and doth not H3808 spare H2550 ; he poureth out H8210 my gall H4845 upon the ground H776 .
|
14. ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ.
|
14. He breaketh H6555 me with breach H6556 upon H5921 H6440 breach H6556 , he runneth H7323 upon H5921 me like a giant H1368 .
|
15. ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು.
|
15. I have sewed H8609 sackcloth H8242 upon H5921 my skin H1539 , and defiled H5953 my horn H7161 in the dust H6083 .
|
16. ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;
|
16. My face H6440 is foul H2560 with H4480 weeping H1065 , and on H5921 my eyelids H6079 is the shadow of death H6757 ;
|
17. ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ.
|
17. Not H3808 for H5921 any injustice H2555 in mine hands H3709 : also my prayer H8605 is pure H2134 .
|
18. ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ; ನನ್ನ ಕೂಗಿಗೆ ಸ್ಥಳ ಇಲ್ಲದೆ ಇರಲಿ.
|
18. O earth H776 , cover H3680 not H408 thou my blood H1818 , and let my cry H2201 have H1961 no H408 place H4725 .
|
19. ಈಗ ಇಗೋ, ಆಕಾಶದಲ್ಲಿ ನನ್ನ ಸಾಕ್ಷಿ ಉಂಟು; ನನ್ನ ಸಾಕ್ಷಿಯು ಉನ್ನತದಲ್ಲಿ ಅದೆ.
|
19. Also H1571 now H6258 , behold H2009 , my witness H5707 is in heaven H8064 , and my record H7717 is on high H4791 .
|
20. ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ.
|
20. My friends H7453 scorn H3887 me: but mine eye H5869 poureth out H1811 tears unto H413 God H433 .
|
21. ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.
|
21. O that one might plead H3198 for a man H1397 with H5973 God H433 , as a man H1121 H120 pleadeth for his neighbor H7453 !
|
22. ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.
|
22. When H3588 a few H4557 years H8141 are come H857 , then I shall go H1980 the way H734 whence I shall not H3808 return H7725 .
|