|
|
1. ಎರಡನೇ ಚೀಟು ಸಿಮೆಯೋನನಿಗೆ ಬಿತ್ತು. ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರವಾಯಿತು. ಅವರ ಬಾಧ್ಯತೆ ಯೂದನ ಮಕ್ಕಳ ಬಾಧ್ಯೆತೆಯ ಮಧ್ಯದಲ್ಲಿತ್ತು.
|
1. And the second H8145 lot H1486 came forth H3318 to Simeon H8095 , even for the tribe H4294 of the children H1121 of Simeon H8095 according to their families H4940 : and their inheritance H5159 was H1961 within H8432 the inheritance H5159 of the children H1121 of Judah H3063 .
|
2. ಅವರ ಬಾಧ್ಯತೆಯಲ್ಲಿ ಸೇರಿದ ಪಟ್ಟಣಗಳು ಯಾವವಂದರೆ: ಬೇರ್ಷೆಬ, ಶೆಬ, ಮೋಲಾದಾ,
|
2. And they had H1961 in their inheritance H5159 Beer H884 -sheba , or Sheba H7652 , and Moladah H4137 ,
|
3. ಹಚರ್ಷೂವಾಲ್, ಬಾಲಾ, ಎಚೆಮ್,
|
3. And Hazarshual H2705 , and Balah H1088 , and Azem H6107 ,
|
4. ಎಲ್ತೋಲದ್, ಬೆತೂಲ್, ಹೋರ್ಮಾ,
|
4. And Eltolad H513 , and Bethul H1329 , and Hormah H2767 ,
|
5. ಚಿಕ್ಲಗ್, ಬೇರ್ತ್ಮ್ಕಾಬೋತ್, ಹಚರ್ಸೂಸಾ,
|
5. And Ziklag H6860 , and Beth H1024 -marcaboth , and Hazar H2701 -susah,
|
6. ಭೇತ್ಲೆ ಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಅವುಗಳ ಗ್ರಾಮಗಳು
|
6. And Beth H1034 -lebaoth , and Sharuhen H8287 ; thirteen H7969 H6240 cities H5892 and their villages H2691 :
|
7. ಆಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು;
|
7. Ain H5871 , Remmon H7417 , and Ether H6281 , and Ashan H6228 ; four H702 cities H5892 and their villages H2691 :
|
8. ಈ ಪಟ್ಟಣಗಳ ಸುತ್ತಲೂ ಬಾಲತ್ಬೇರಿನ ವರೆಗೂ ದಕ್ಷಿಣದಲ್ಲಿರುವ ರಾಮ ವರೆಗೂ ಇರುವ ಎಲ್ಲಾ ಗ್ರಾಮಗಳ ಸಹಿತವಾಗಿ ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬ ಗಳ ಪ್ರಕಾರ ಸಿಕ್ಕ ಬಾಧ್ಯತೆಯಾಗಿತ್ತು.
|
8. And all H3605 the villages H2691 that H834 were round about H5439 these H428 cities H5892 to H5704 Baalath H1192 -beer, Ramath H7418 of the south H5045 . This H2063 is the inheritance H5159 of the tribe H4294 of the children H1121 of Simeon H8095 according to their families H4940 .
|
9. ಸಿಮೆಯೋನನ ಮಕ್ಕಳ ಬಾಧ್ಯತೆ ಯೂದನ ಮಕ್ಕಳ ಭಾಗದಲ್ಲಿ ಇತ್ತು. ಯಾಕಂದರೆ ಯೂದನ ಮಕ್ಕಳ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ ಸಿಮೆಯೋನನ ಮಕ್ಕಳಿಗೆ ಅವರ ಭಾಗದಲ್ಲಿ ಬಾಧ್ಯತೆ ಉಂಟಾಯಿತು.
|
9. Out of the portion H4480 H2256 of the children H1121 of Judah H3063 was the inheritance H5159 of the children H1121 of Simeon H8095 : for H3588 the part H2506 of the children H1121 of Judah H3063 was H1961 too much H7227 for them H4480 : therefore the children H1121 of Simeon H8095 had their inheritance H5157 within H8432 the inheritance H5159 of them.
|
10. ಮೂರನೇ ಚೀಟು ಬಿದ್ದ ಭಾಗ ಜೆಬುಲೂನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಅವರ ಬಾಧ್ಯತೆಯ ಮೇರೆ ಸಾರೀದಿನ ವರೆಗೂ ಆಯಿತು.
|
10. And the third H7992 lot H1486 came up H5927 for the children H1121 of Zebulun H2074 according to their families H4940 : and the border H1366 of their inheritance H5159 was H1961 unto H5704 Sarid H8301 :
|
11. ಅಲ್ಲಿಂದ ಸಮುದ್ರದ ಕಡೆಗೆ ಹೋಗಿ ಮರ್ಗಲಾಕ್ಕೆ ಏರಿ ದಬ್ಬೆಷೆತಿಗೆ ಹೋಗಿ ಯೊಕ್ನೆಯಾಮಿಗೆ ಎದುರಾದ ನದಿಗೆ ಮುಗಿಯುವದು.
|
11. And their border H1366 went up H5927 toward the sea H3220 , and Maralah H4831 , and reached H6293 to Dabbasheth H1708 , and reached H6293 to H413 the river H5158 that H834 is before H5921 H6440 Jokneam H3362 ;
|
12. ಅದು ಸಾರೀದಿನಿಂದ ಮೂಡಣ ಸೂರ್ಯನು ಉದಯಿಸುವ ಕಡೆಯಿಂದ ಕಿಸ್ಲೋತ್ತ್ತಾಬೋರಿನ ಮೇರೆಗೆ ತಿರುಗಿ ಅಲ್ಲಿಂದ ದಾಬೆರತಿಗೆ ಹೊರಟು ಯಾಫೀಯಕ್ಕೆ ಹೋಗಿ
|
12. And turned H7725 from Sarid H4480 H8301 eastward H6924 toward the sunrising H4217 H8121 unto H5921 the border H1366 of Chisloth H3696 -tabor , and then goeth out H3318 to H413 Daberath H1705 , and goeth up H5927 to Japhia H3309 ,
|
13. ಅಲ್ಲಿಂದ ಪೂರ್ವ ದಿಕ್ಕಿನಲ್ಲಿರುವ ಗತ್ಹೇಫೆರನ್ನು ಎತ್ಕಾಚೀನನ್ನು ದಾಟಿ, ರಿಮ್ಮೊಮೆತೋರದ ವರೆಗೂ ನೇಯಕ್ಕೂ ಹಾದು
|
13. And from thence H4480 H8033 passeth on along H5674 on the east H6924 to Gittah H1662 -hepher , to Ittah H6278 -kazin , and goeth out H3318 to Remmon H7417 -methoar to Neah H5269 ;
|
14. ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಹೇಲಿನ ಹಳ್ಳದ ತಗ್ಗಿಗೆ ಮುಗಿಯುವದು.
|
14. And the border H1366 compasseth H5437 it on the north side H4480 H6828 to Hannathon H2615 : and the outgoings H8444 thereof are H1961 in the valley H1516 of Jipthah H3317 -el:
|
15. ಈ ಮೇರೆಯಲ್ಲಿರುವ ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣ ಗಳು ಅವುಗಳ ಗ್ರಾಮಗಳ ಸಹಿತವಾಗಿ
|
15. And Kattath H7005 , and Nahallal H5096 , and Shimron H8110 , and Idalah H3030 , and Bethlehem H1035 : twelve H8147 H6240 cities H5892 with their villages H2691 .
|
16. ಜೆಬುಲೂ ನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
|
16. This H2063 is the inheritance H5159 of the children H1121 of Zebulun H2074 according to their families H4940 , these H428 cities H5892 with their villages H2691 .
|
17. ನಾಲ್ಕನೇ ಚೀಟು ಇಸ್ಸಾಕಾರನಿಗೆ ಬಿತ್ತು. ಇಸ್ಸಾಕಾರನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ
|
17. And the fourth H7243 lot H1486 came out H3318 to Issachar H3485 , for the children H1121 of Issachar H3485 according to their families H4940 .
|
18. ಅವರ ಮೇರೆಯು ಇಜ್ರೇಲಿಗೆ ಎದುರಾದ ಕೆಸುಲ್ಲೋತ್, ಶೂನೇಮ್,
|
18. And their border H1366 was H1961 toward Jezreel H3157 , and Chesulloth H3694 , and Shunem H7766 ,
|
19. ಹಫಾರಯಿಮ್, ಶೀಯೋನ್, ಅನಾಹರತ್,
|
19. And Hapharaim H2663 , and Shion H7866 , and Anaharath H588 ,
|
20. ರಬ್ಬೀತ್, ಕಿಷ್ಯೋನ್, ಎಬೆಜ್,
|
20. And Rabbith H7245 , and Kishion H7191 , and Abez H77 ,
|
21. ರೆಮೆತ್, ಏಂಗನ್ನೀಮ್, ಏನ್ಹದ್ದಾ, ಬೇತ್ಪಚ್ಚೇಚ್ ಎಂಬ ತೀರಗಳನ್ನು ಸುತ್ತಿ ಅಲ್ಲಿಂದ
|
21. And Remeth H7432 , and En H5873 -gannim , and En H5876 -haddah , and Beth H1048 -pazzez;
|
22. ತಾಬೋಗೆರ್ ಹೊರಟು ಶಹಚೀಮಾ. ಬೇತ್ಷೆಮೆಷ್ಗೆ ಸೇರಿ ಯೊರ್ದನಿಗೆ ಮುಗಿಯುವದು; ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು;
|
22. And the coast H1366 reacheth H6293 to Tabor H8396 , and Shahazimah H7831 , and Beth H1053 -shemesh ; and the outgoings H8444 of their border H1366 were H1961 at Jordan H3383 : sixteen H8337 H6240 cities H5892 with their villages H2691 .
|
23. ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರಿಗೆ ಉಂಟಾದ ಬಾಧ್ಯತೆಯು.
|
23. This H2063 is the inheritance H5159 of the tribe H4294 of the children H1121 of Issachar H3485 according to their families H4940 , the cities H5892 and their villages H2691 .
|
24. ಐದನೇ ಚೀಟು ಆಶೇರನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರಬಿತ್ತು.
|
24. And the fifth H2549 lot H1486 came out H3318 for the tribe H4294 of the children H1121 of Asher H836 according to their families H4940 .
|
25. ಅವರ ಮೇರೆ ಯಾವವಂದರೆ ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್
|
25. And their border H1366 was H1961 Helkath H2520 , and Hali H2482 , and Beten H991 , and Achshaph H407 ,
|
26. ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣ ಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲಿಗೂ ಶೀಹೋರ್ಲಿಬ್ನತ್ಗೂ ಹೋಗಿ
|
26. And Alammelech H487 , and Amad H6008 , and Misheal H4861 ; and reacheth H6293 to Carmel H3760 westward H3220 , and to Shihor H7884 -libnath;
|
27. ಅಲ್ಲಿಂದ ಸೂರ್ಯೋದಯದ ಕಡೆ ಬೇತ್ದಾಗೋನಿಗೆ ಉತ್ತರ ಜೆಬುಲೂನಿಗೂ ಬೇತ್ ಏಮೆಕ್ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಹೇಲಿನ ತಗ್ಗಿಗೂ ವೆಗೀಯೇಲಿಗೂ ಹಾದು ಎಡಭಾಗದಲ್ಲಿರುವ ಕಾಬೂಲಿಗೂ
|
27. And turneth H7725 toward the sunrising H4217 H8121 to Beth H1016 -dagon , and reacheth H6293 to Zebulun H2074 , and to the valley H1516 of Jipthah H3317 -el toward the north side H6828 of Beth H1025 -emek , and Neiel H5272 , and goeth out H3318 to H413 Cabul H3521 on the left hand H8040 ,
|
28. ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು
|
28. And Hebron H5683 , and Rehob H7340 , and Hammon H2540 , and Kanah H7071 , even unto H5704 great H7227 Zidon H6721 ;
|
29. ರಾಮಕ್ಕೆ ಹೋಗಿ ತೂರ್ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.
|
29. And then the coast H1366 turneth H7725 to Ramah H7414 , and to H5704 the strong H4013 city H5892 Tyre H6865 ; and the coast H1366 turneth H7725 to Hosah H2621 ; and the outgoings H8444 thereof are H1961 at the sea H3220 from the coast H4480 H2256 to Achzib H392 :
|
30. ಅದಕ್ಕೆ ಉಮ್ಮಾ, ಅಫೇಕ್ ರೆಹೋಬ್ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.
|
30. Ummah H5981 also , and Aphek H663 , and Rehob H7340 : twenty H6242 and two H8147 cities H5892 with their villages H2691 .
|
31. ಇದೇ ಆಶೇರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ಬಾಧ್ಯತೆಯಾಗಿದ್ದವು.
|
31. This H2063 is the inheritance H5159 of the tribe H4294 of the children H1121 of Asher H836 according to their families H4940 , these H428 cities H5892 with their villages H2691 .
|
32. ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
|
32. The sixth H8345 lot H1486 came out H3318 to the children H1121 of Naphtali H5321 , even for the children H1121 of Naphtali H5321 according to their families H4940 .
|
33. ಅವರ ಮೇರೆಯು ಹೆಲೇಫಿನಿಂದ ಅಲ್ಲೋನಿನಿಂದ ಚಾನನ್ನಿಮ್, ಅದಾಮಿ, ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮಿನವರೆಗೂ ಹೋಗಿ ಯೊರ್ದನಿಗೆ ಮುಗಿಯು ವದು.
|
33. And their coast H1366 was H1961 from Heleph H4480 H2501 , from Allon H4480 H436 to Zaanannim H6815 , and Adami H129 , Nekeb H5346 , and Jabneel H2995 , unto H5704 Lakum H3946 ; and the outgoings H8444 thereof were H1961 at Jordan H3383 :
|
34. ಆ ಮೇರೆಯು ಪಶ್ಚಿಮಕ್ಕೆ ಅಜ್ನೊತ್ ತಾಬಾರಿಗೆ ತಿರುಗಿ ಅಲ್ಲಿಂದ ಹುಕ್ಕೋಕಿಗೆ ಹೊರಟು ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನನ್ನೂ ಸೂರ್ಯೋದಯದ ದಿಕ್ಕಿನಲ್ಲಿ ಯೊರ್ದನಿನ ಬಳಿಯ ಲ್ಲಿರುವ ಯೂದವನ್ನೂ ಮುಟ್ಟಿ ಬರುವದು.
|
34. And then the coast H1366 turneth H7725 westward H3220 to Aznoth H243 -tabor , and goeth out H3318 from thence H4480 H8033 to Hukkok H2712 , and reacheth H6293 to Zebulun H2074 on the south side H5045 , and reacheth H6293 to Asher H836 on the west side H4480 H3220 , and to Judah H3063 upon Jordan H3383 toward the sunrising H4217 H8121 .
|
35. ಇದರಲ್ಲಿ ರುವ ಕೋಟೆಗಳುಳ್ಳ ಪಟ್ಟಣಗಳು ಯಾವವಂದರೆ, ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್
|
35. And the fenced H4013 cities H5892 are Ziddim H6661 , Zer H6863 , and Hammath H2575 , Rakkath H7557 , and Chinnereth H3672 ,
|
36. ಆದಾಮಾ, ರಾಮಾ, ಹಾಚೋರ್,
|
36. And Adamah H128 , and Ramah H7414 , and Hazor H2674 ,
|
37. ಕೆದೆಷ್, ಎದ್ರೈ, ಎನ್ಹಾಚೊರ್,
|
37. And Kedesh H6943 , and Edrei H154 , and En H5877 -hazor,
|
38. ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ಷೆಮೆಷೆ ಬೆತನಾತ್ ಮೊದಲಾದ ಹತ್ತೊಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳೂ
|
38. And Iron H3375 , and Migdal H4027 -el, Horem H2765 , and Beth H1043 -anath , and Beth H1053 -shemesh; nineteen H8672 H6240 cities H5892 with their villages H2691 .
|
39. ಇದೇ ನಫ್ತಾಲಿಯ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ದೊರೆತ ಬಾಧ್ಯತೆಯಾಗಿದೆ.
|
39. This H2063 is the inheritance H5159 of the tribe H4294 of the children H1121 of Naphtali H5321 according to their families H4940 , the cities H5892 and their villages H2691 .
|
40. ಇದಲ್ಲದೆ ಏಳನೇ ಚೀಟು ದಾನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
|
40. And the seventh H7637 lot H1486 came out H3318 for the tribe H4294 of the children H1121 of Dan H1835 according to their families H4940 .
|
41. ಅವರ ಬಾದ್ಯತೆಯ ಮೇರೆಯು ಚೋರಾ, ಎಷ್ಟಾವೋಲ್, ಈರ್ಷೆಮೆಷ್
|
41. And the coast H1366 of their inheritance H5159 was H1961 Zorah H6881 , and Eshtaol H847 , and Ir H5905 -shemesh,
|
42. ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
|
42. And Shaalabbin H8169 , and Ajalon H357 , and Jethlah H3494 ,
|
43. ಏಲೋನ್, ತಿಮ್ನಾ, ಎಕ್ರೋನ್,
|
43. And Elon H356 , and Thimnathah H8553 , and Ekron H6138 ,
|
44. ಎಲ್ತೆಕೇ, ಗಿಬ್ಬೆತೋನ್, ಬಾಲತ್,
|
44. And Eltekeh H514 , and Gibbethon H1405 , and Baalath H1191 ,
|
45. ಯೆಹುದ್, ಬೆನೇಬೆರಕ್, ಗತ್ಮ್ಮೋನ್,
|
45. And Jehud H3055 , and Bene H1139 -berak , and Gath H1667 -rimmon,
|
46. ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪಕ್ಕೆ ಎದುರಾದ ಮೇರೆಯು ಸಹ.
|
46. And Me H4313 -jarkon , and Rakkon H7542 , with H5973 the border H1366 before H4136 Japho H3305 .
|
47. ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
|
47. And the coast H1366 of the children H1121 of Dan H1835 went out H3318 too little for them H4480 : therefore the children H1121 of Dan H1835 went up H5927 to fight H3898 against H5973 Leshem H3959 , and took H3920 it , and smote H5221 it with the edge H6310 of the sword H2719 , and possessed H3423 it , and dwelt H3427 therein , and called H7121 Leshem H3959 , Dan H1835 , after the name H8034 of Dan H1835 their father H1 .
|
48. ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ದಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
|
48. This H2063 is the inheritance H5159 of the tribe H4294 of the children H1121 of Dan H1835 according to their families H4940 , these H428 cities H5892 with their villages H2691 .
|
49. ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡು ತೀರಿಸಿದಾಗ ಇಸ್ರಾ ಯೇಲ್ ಮಕ್ಕಳು ನೂನನ ಮಗನಾದ ಯೆಹೋಶುವ ನಿಗೆ ತಮ್ಮ ಮಧ್ಯದಲ್ಲಿ ಬಾಧ್ಯತೆಯನ್ನು ಕೊಟ್ಟರು.
|
49. When they had made an end H3615 of dividing the land for inheritance H5157 H853 H776 by their coasts H1367 , the children H1121 of Israel H3478 gave H5414 an inheritance H5159 to Joshua H3091 the son H1121 of Nun H5126 among H8432 them:
|
50. ಅವನು ಕೇಳಿದ ಎಫ್ರಾಯಾಮ್ ಬೆಟ್ಟದಲ್ಲಿರುವ ತಿಮ್ನತ್ಸೆರಹ ಎಂಬ ಪಟ್ಟಣವನ್ನು ಕರ್ತನ ಮಾತಿನ ಪ್ರಕಾರ ಕೊಟ್ಟರು. ಅವನು ಆ ಪಟ್ಟಣವನ್ನು ಕಟ್ಟಿಸಿ ಅದರಲ್ಲಿ ವಾಸವಾಗಿದ್ದನು.
|
50. According H5921 to the word H6310 of the LORD H3068 they gave H5414 him H853 the city H5892 which H834 he asked H7592 , even H853 Timnathserah H8556 in mount H2022 Ephraim H669 : and he built H1129 H853 the city H5892 , and dwelt H3427 therein.
|
51. ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
|
51. These H428 are the inheritances H5159 , which H834 Eleazar H499 the priest H3548 , and Joshua H3091 the son H1121 of Nun H5126 , and the heads H7218 of the fathers H1 of the tribes H4294 of the children H1121 of Israel H3478 , divided for an inheritance H5157 by lot H1486 in Shiloh H7887 before H6440 the LORD H3068 , at the door H6607 of the tabernacle H168 of the congregation H4150 . So they made an end H3615 of dividing H4480 H2505 H853 the country H776 .
|