|
|
1. ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.
|
1. The word H1697 of the LORD H3068 that H834 came H1961 to H413 Micah H4318 the Morasthite H4183 in the days H3117 of Jotham H3147 , Ahaz H271 , and Hezekiah H3169 , kings H4428 of Judah H3063 , which H834 he saw H2372 concerning H5921 Samaria H8111 and Jerusalem H3389 .
|
2. ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ.
|
2. Hear H8085 , all H3605 ye people H5971 ; hearken H7181 , O earth H776 , and all that therein is H4393 : and let the Lord H136 GOD H3069 be H1961 witness H5707 against you , the Lord H136 from his holy H6944 temple H4480 H1964 .
|
3. ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
|
3. For H3588 , behold H2009 , the LORD H3068 cometh forth H3318 out of his place H4480 H4725 , and will come down H3381 , and tread H1869 upon H5921 the high places H1116 of the earth H776 .
|
4. ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
|
4. And the mountains H2022 shall be molten H4549 under H8478 him , and the valleys H6010 shall be cleft H1234 , as wax H1749 before H4480 H6440 the fire H784 , and as the waters H4325 that are poured down H5064 a steep place H4174 .
|
5. ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?
|
5. For the transgression H6588 of Jacob H3290 is all H3605 this H2063 , and for the sins H2403 of the house H1004 of Israel H3478 . What H4310 is the transgression H6588 of Jacob H3290 ? is it not H3808 Samaria H8111 ? and what H4310 are the high places H1116 of Judah H3063 ? are they not H3808 Jerusalem H3389 ?
|
6. ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.
|
6. Therefore I will make H7760 Samaria H8111 as a heap H5856 of the field H7704 , and as plantings H4302 of a vineyard H3754 : and I will pour down H5064 the stones H68 thereof into the valley H1516 , and I will discover H1540 the foundations H3247 thereof.
|
7. ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.
|
7. And all H3605 the graven images H6456 thereof shall be beaten to pieces H3807 , and all H3605 the hires H868 thereof shall be burned H8313 with the fire H784 , and all H3605 the idols H6091 thereof will I lay H7760 desolate H8077 : for H3588 she gathered H6908 it of the hire H4480 H868 of a harlot H2181 , and they shall return H7725 to H5704 the hire H868 of a harlot H2181 .
|
8. ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
|
8. Therefore H5921 H2063 I will wail H5594 and howl H3213 , I will go H1980 stripped H7758 and naked H6174 : I will make H6213 a wailing H4553 like the dragons H8568 , and mourning H60 as the owls H1323 H3284 .
|
9. ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.
|
9. For H3588 her wound H4347 is incurable H605 ; for H3588 it is come H935 unto H5704 Judah H3063 ; he is come H5060 unto H5704 the gate H8179 of my people H5971 , even to H5704 Jerusalem H3389 .
|
10. ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು.
|
10. Declare H5046 ye it not H408 at Gath H1661 , weep ye not at all H1058 H408 H1058 : in the house H1004 of Aphrah H1036 roll thyself H6428 in the dust H6083 .
|
11. ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.
|
11. Pass ye away H5674 , thou inhabitant H3427 of Saphir H8208 , having thy shame H1322 naked H6181 : the inhabitant H3427 of Zaanan H6630 came not forth H3318 H3808 in the mourning H4553 of Beth H1018 -ezel ; he shall receive H3947 of H4480 you his standing H5979 .
|
12. ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ.
|
12. For H3588 the inhabitant H3427 of Maroth H4796 waited carefully H2470 for good H2896 : but H3588 evil H7451 came down H3381 from H4480 H854 the LORD H3068 unto the gate H8179 of Jerusalem H3389 .
|
13. ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು.
|
13. O thou inhabitant H3427 of Lachish H3923 , bind H7573 the chariot H4818 to the swift beast H7409 : she H1931 is the beginning H7225 of the sin H2403 to the daughter H1323 of Zion H6726 : for H3588 the transgressions H6588 of Israel H3478 were found H4672 in thee.
|
14. ಹೀಗಿರುವದರಿಂದ ಮೋರೆಷತ್ ಗತ್ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು.
|
14. Therefore H3651 shalt thou give H5414 presents H7964 to H5921 Moresheth H4182 -gath : the houses H1004 of Achzib H392 shall be a lie H391 to the kings H4428 of Israel H3478 .
|
15. ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು.
|
15. Yet H5750 will I bring H935 an heir H3423 unto thee , O inhabitant H3427 of Mareshah H4762 : he shall come H935 unto H5704 Adullam H5725 the glory H3519 of Israel H3478 .
|
16. ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
|
16. Make thee bald H7139 , and poll H1494 thee for H5921 thy delicate H8588 children H1121 ; enlarge H7337 thy baldness H7144 as the eagle H5404 ; for H3588 they are gone into captivity H1540 from H4480 thee.
|