|
|
1. ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವ ಹಾಗೆ ನಿನ್ನ ಪ್ರಿಯನು ಯಾವ ಕಡೆಗೆ ತಿರುಗಿದ್ದಾನೆ?
|
1. Whither H575 is thy beloved H1730 gone H1980 , O thou fairest H3303 among women H802 ? whither H575 is thy beloved H1730 turned aside H6437 ? that we may seek H1245 him with H5973 thee.
|
2. ನನ್ನ ಪ್ರಿಯನು ತೋಟಗಳಲ್ಲಿ ಮೇಯಿಸುವದಕ್ಕೂ ತಾವರೆಗಳನ್ನು ಕೂಡಿಸುವದಕ್ಕೂ ತನ್ನ ತೋಟಕ್ಕೆ ಸುಗಂಧಗಳ ಮಡಿಗೆ ಹೋಗಿದ್ದಾನೆ.
|
2. My beloved H1730 is gone down H3381 into his garden H1588 , to the beds H6170 of spices H1314 , to feed H7462 in the gardens H1588 , and to gather H3950 lilies H7799 .
|
3. ನಾನು ನನ್ನ ಪ್ರಿಯನವಳು, ನನ್ನ ಪ್ರಿಯನು ನನ್ನವನು; ಅವನು ತಾವರೆ ಹೂವುಗಳಲ್ಲಿ ಮೇಯಿಸುತ್ತಾನೆ.
|
3. I H589 am my beloved H1730 's , and my beloved H1730 is mine : he feedeth H7462 among the lilies H7799 .
|
4. ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ.
|
4. Thou H859 art beautiful H3303 , O my love H7474 , as Tirzah H8656 , comely H5000 as Jerusalem H3389 , terrible H366 as an army with banners H1714 .
|
5. ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಜೈಸಿದವು. ನಿನ್ನ ಕೂದಲು ಗಿಲ್ಯಾದಿನಿಂದ ಕಾಣಿಸಲ್ಪಡುವ ಮೇಕೆ ಮಂದೆಯ ಹಾಗೆ ಅದೆ.
|
5. Turn away H5437 thine eyes H5869 from H4480 H5048 me , for they H7945 H1992 have overcome H7292 me : thy hair H8181 is as a flock H5739 of goats H5795 that appear H7945 H1570 from H4480 Gilead H1568 .
|
6. ನಿನ್ನ ಹಲ್ಲುಗಳು ತೊಳೆದ ಮೇಲೆ ಏರಿ ಬರುವ ಕುರಿ ಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆ ಯಾಗಿರದು.
|
6. Thy teeth H8127 are as a flock H5739 of sheep H7353 which go up H7945 H5927 from H4480 the washing H7367 , whereof every one H7945 H3605 beareth twins H8382 , and there is not H369 one barren H7909 among them.
|
7. ನಿನ್ನ ಕೆನ್ನೆಗಳು ನಿನ್ನ ಮುಸುಕಿನ ಕೆಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಅವೆ.
|
7. As a piece H6400 of a pomegranate H7416 are thy temples H7451 within H4480 H1157 thy locks H6777 .
|
8. ಅರು ವತ್ತು ಮಂದಿ ರಾಣಿಯರೂ ಎಂಭತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ.
|
8. There H1992 are threescore H8346 queens H4436 , and fourscore H8084 concubines H6370 , and virgins H5959 without H369 number H4557 .
|
9. ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ; ಅವಳು ತನ್ನ ತಾಯಿಗೆ ಒಬ್ಬಳೇ. ತನ್ನ ಹೆತ್ತವಳಿಗೆ ಆಯಲ್ಪಟ್ಟವಳಾಗಿದ್ದಾಳೆ, ಕುಮಾರ್ತೆಯರು ಅವ ಳನ್ನು ನೋಡಿ ಆಶೀರ್ವದಿಸಿದರು; ಹೌದು, ರಾಣಿ ಯರೂ ಉಪಪತ್ನಿಯರೂ ಅವಳನ್ನು ಹೊಗಳಿದರು.
|
9. My dove H3123 , my undefiled H8535 is but one H259 ; she H1931 is the only one H259 of her mother H517 , she H1931 is the choice H1249 one of her that bore H3205 her . The daughters H1323 saw H7200 her , and blessed H833 her; yea , the queens H4436 and the concubines H6370 , and they praised H1984 her.
|
10. ಚಂದ್ರನ ಹಾಗೆ ಸುಂದರಿಯೂ ಸೂರ್ಯನ ಹಾಗೆ ನಿರ್ಮಲವಾದವಳೂ ಧ್ವಜಗಳಿರುವ ದಂಡಿನ ಹಾಗೆ ಭಯಂಕರವಾದವಳೂ ಉದಯದ ಹಾಗೆ ದೃಷ್ಟಿಸಿ ನೋಡುವವಳೂ ಆಗಿರುವ ಇವಳು ಯಾರು?
|
10. Who H4310 is she H2063 that looketh forth H8259 as the morning H7837 , fair H3303 as the moon H3842 , clear H1249 as the sun H2535 , and terrible H366 as an army with banners H1713 ?
|
11. ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.
|
11. I went down H3381 into H413 the garden H1594 of nuts H93 to see H7200 the fruits H3 of the valley H5158 , and to see H7200 whether the vine H1612 flourished H6524 , and the pomegranates H7416 budded H5132 .
|
12. ನಾನು ತಿಳಿದಿದ್ದಾಗ ನನ್ನ ಪ್ರಾಣವು ನನ್ನನ್ನು ಅಮ್ಮಿನಾದಿಬ್ನ ರಥಗಳ ಹಾಗೆ ಮಾಡಿತು.
|
12. Or ever H3808 I was aware H3045 , my soul H5315 made H7760 me like the chariots H4818 of Ammi H5971 H5081 -nadib.
|
13. ತಿರಿಗಿ ಬಾ, ತಿರಿಗಿ ಬಾ, ಓ ಶೂಲಮ್ನವಳೇ; ನಾವು ನಿನ್ನನ್ನು ದೃಷ್ಟಿಸುವ ಹಾಗೆ ತಿರಿಗಿ ಬಾ, ತಿರಿಗಿ ಬಾ. ಎರಡು ಸೈನ್ಯದ ಗುಂಪಿನವರ ಹಾಗೆಯೇಶೂಲಮ್ಯಳಲ್ಲಿ ನೀವು ದೃಷ್ಟಿಸಬೇಕಾದದ್ದೇನು?
|
13. Return H7725 , return H7725 , O Shulamite H7759 ; return H7725 , return H7725 , that we may look H2372 upon thee. What H4100 will ye see H2372 in the Shulamite H7759 ? As it were the company H4246 of two armies H4264 .
|