|
|
1. ಓ ಕರ್ತನೇ, ನಾನು ನಿನ್ನಲ್ಲಿ ಭರವಸವನ್ನಿಟ್ಟಿದ್ದೇನೆ; ನನಗೆ ಎಂದಿಗೂ ಆಶಾ ಭಂಗವಾಗದಿರಲಿ.
|
1. In thee , O LORD H3068 , do I put my trust H2620 : let me never H408 H5769 be put to confusion H954 .
|
2. ನಿನ್ನ ನೀತಿಯಲ್ಲಿ ನನ್ನನ್ನು ಬಿಡಿಸಿ ನನ್ನನ್ನು ತಪ್ಪಿಸು; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ ನನ್ನನ್ನು ರಕ್ಷಿಸು.
|
2. Deliver H5337 me in thy righteousness H6666 , and cause me to escape H6403 : incline H5186 thine ear H241 unto H413 me , and save H3467 me.
|
3. ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.
|
3. Be H1961 thou my strong H6697 habitation H4583 , whereunto I may continually H8548 resort H935 : thou hast given commandment H6680 to save H3467 me; for H3588 thou H859 art my rock H5553 and my fortress H4686 .
|
4. ಓ ನನ್ನ ದೇವರೇ, ದುಷ್ಟನ ಕೈಗೂ ಅನ್ಯಾಯ ಮಾಡುವ ಕ್ರೂರನ ಕೈಗೂ ನನ್ನನ್ನು ತಪ್ಪಿಸು.
|
4. Deliver H6403 me , O my God H430 , out of the hand H4480 H3027 of the wicked H7563 , out of the hand H4480 H3709 of the unrighteous H5765 and cruel H2556 man.
|
5. ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.
|
5. For H3588 thou H859 art my hope H8615 , O Lord H136 GOD H3069 : thou art my trust H4009 from my youth H4480 H5271 .
|
6. ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.
|
6. By H5921 thee have I been holden up H5564 from the womb H4480 H990 : thou H859 art he that took H1491 me out of my mother H517 's bowels H4480 H4578 : my praise H8416 shall be continually H8548 of thee.
|
7. ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.
|
7. I am H1961 as a wonder H4159 unto many H7227 ; but thou H859 art my strong H5797 refuge H4268 .
|
8. ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.
|
8. Let my mouth H6310 be filled H4390 with thy praise H8416 and with thy honor H8597 all H3605 the day H3117 .
|
9. ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.
|
9. Cast me not off H7993 H408 in the time H6256 of old age H2209 ; forsake H5800 me not H408 when my strength H3581 faileth H3615 .
|
10. ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
|
10. For H3588 mine enemies H341 speak H559 against me ; and they that lay wait for H8104 my soul H5315 take counsel H3289 together H3162 ,
|
11. ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.
|
11. Saying H559 , God H430 hath forsaken H5800 him: persecute H7291 and take H8610 him; for H3588 there is none H369 to deliver H5337 him .
|
12. ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.
|
12. O God H430 , be not H408 far H7368 from H4480 me : O my God H430 , make haste H2439 for my help H5833 .
|
13. ನನ್ನ ಪ್ರಾಣವನ್ನು ಎದುರಿಸುವವರು ನಾಚಿಕೆಪಟ್ಟು ನಾಶವಾಗಲಿ; ನಿಂದೆಯೂ ಅವಮಾನವೂ ನನ್ನ ಕೇಡಿಗಾಗಿ ಹುಡುಕು ವವರನ್ನು ಸುತ್ತಿಕೊಳ್ಳಲಿ.
|
13. Let them be confounded H954 and consumed H3615 that are adversaries H7853 to my soul H5315 ; let them be covered H5844 with reproach H2781 and dishonor H3639 that seek H1245 my hurt H7451 .
|
14. ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.
|
14. But I H589 will hope H3176 continually H8548 , and will yet praise H8416 thee more and more H3254 .
|
15. ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
|
15. My mouth H6310 shall show forth H5608 thy righteousness H6666 and thy salvation H8668 all H3605 the day H3117 ; for H3588 I know H3045 not H3808 the numbers H5615 thereof .
|
16. ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
|
16. I will go H935 in the strength H1369 of the Lord H136 GOD H3069 : I will make mention H2142 of thy righteousness H6666 , even of thine only H905 .
|
17. ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
|
17. O God H430 , thou hast taught H3925 me from my youth H4480 H5271 : and hitherto H5704 H2008 have I declared H5046 thy wondrous works H6381 .
|
18. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
|
18. Now also H1571 when H5704 I am old H2209 and grayheaded H7872 , O God H430 , forsake H5800 me not H408 ; until H5704 I have showed H5046 thy strength H2220 unto this generation H1755 , and thy power H1369 to every one H3605 that is to come H935 .
|
19. ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
|
19. Thy righteousness H6666 also , O God H430 , is very H5704 high H4791 , who H834 hast done H6213 great things H1419 : O God H430 , who H4310 is like unto thee H3644 !
|
20. ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
|
20. Thou , which H834 hast showed H7200 me great H7227 and sore H7451 troubles H6869 , shalt quicken H2421 me again H7725 , and shalt bring me up H5927 again H7725 from the depths H4480 H8415 of the earth H776 .
|
21. ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ.
|
21. Thou shalt increase H7235 my greatness H1420 , and comfort H5162 me on every side H5437 .
|
22. ಓ ನನ್ನ ದೇವರೇ, ನಾನು ಸಹ ನಿನ್ನನ್ನೂ ನಿನ್ನ ಸತ್ಯವನ್ನೂ ವೀಣೆಯಿಂದ ಕೊಂಡಾಡುವೆನು; ಓ ಇಸ್ರಾಯೇಲಿನ ಪರಿಶುದ್ದನೇ, ಕಿನ್ನರಿಯಿಂದ ನಿನ್ನನ್ನು ಕೀರ್ತಿಸುವೆನು.
|
22. I H589 will also H1571 praise H3034 thee with the psaltery H3627 H5035 , even thy truth H571 , O my God H430 : unto thee will I sing H2167 with the harp H3658 , O thou Holy One H6918 of Israel H3478 .
|
23. ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.
|
23. My lips H8193 shall greatly rejoice H7442 when H3588 I sing H2167 unto thee ; and my soul H5315 , which H834 thou hast redeemed H6299 .
|
24. ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
|
24. My tongue H3956 also H1571 shall talk H1897 of thy righteousness H6666 all H3605 the day H3117 long: for H3588 they are confounded H954 , for H3588 they are brought unto shame H2659 , that seek H1245 my hurt H7451 .
|