|
|
1. ಓ ದೇವರೇ, ಸದಾಕಾಲಕ್ಕೆ ತಳ್ಳಿಬಿಟ್ಟದ್ದೇಕೆ? ನಿನ್ನ ಮೇವಿನ ಕುರಿಮಂದೆಗೆ ವಿರೋಧವಾಗಿ ನಿನ್ನ ಕೋಪವು ಹೊಗೆಯಾಡುವದು ಯಾಕೆ?
|
1. Maschil H4905 of Asaph H623 . O God H430 , why H4100 hast thou cast us off H2186 forever H5331 ? why doth thine anger H639 smoke H6225 against the sheep H6629 of thy pasture H4830 ?
|
2. ಪೂರ್ವದಲ್ಲಿ ನೀನು ಕೊಂಡುಕೊಂಡ ಸಭೆಯನ್ನೂ ವಿಮೋಚಿಸಿದ ಬಾಧ್ಯತೆಯ ಕೋಲನ್ನೂ ನೀನು ವಾಸಮಾಡಿದ ಈ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೋ.
|
2. Remember H2142 thy congregation H5712 , which thou hast purchased H7069 of old H6924 ; the rod H7626 of thine inheritance H5159 , which thou hast redeemed H1350 ; this H2088 mount H2022 Zion H6726 , wherein thou hast dwelt H7931 .
|
3. ನಿನ್ನ ಪಾದಗಳನ್ನು ಸದಾಕಾಲದ ನಾಶನಗಳಿಗೆ, ಅಂದರೆ ಶತ್ರುವು ಪರಿಶುದ್ಧ ಸ್ಥಳದಲ್ಲಿ ಎಲ್ಲವನ್ನು ಕೆಟ್ಟತನದಿಂದ ಮಾಡಿದ್ದಕ್ಕೆ ತಿರುಗಿಸು.
|
3. Lift up H7311 thy feet H6471 unto the perpetual H5331 desolations H4876 ; even all H3605 that the enemy H341 hath done wickedly H7489 in the sanctuary H6944 .
|
4. ನಿನ್ನ ವೈರಿಗಳು ನಿನ್ನ ಸಭೆಗಳ ಮಧ್ಯದಲ್ಲಿ ಗರ್ಜಿಸುತ್ತಾರೆ; ತಮ್ಮ ಧ್ವಜಗಳನ್ನು ಗುರುತುಗಳಾಗಿ ಇಟ್ಟಿದ್ದಾರೆ.
|
4. Thine enemies H6887 roar H7580 in the midst H7130 of thy congregations H4150 ; they set up H7760 their ensigns H226 for signs H226 .
|
5. ದಟ್ಟವಾದ ಮರಗಳಲ್ಲಿ ಕೊಡಲಿ ಎತ್ತುವವನ ಹಾಗೆ ಮನುಷ್ಯನು ಪ್ರಸಿದ್ಧನಾಗಿದ್ದಾನೆ;
|
5. A man was famous H3045 according as he had lifted up H935 H4605 axes H7134 upon the thick H5442 trees H6086 .
|
6. ಆದರೆ ಈಗ ಕೆತ್ತನೆ ಕೆಲಸವನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆ ಯಿಂದಲೂ ಅವರು ಹೊಡೆದು ಬಿಡುತ್ತಾರೆ.
|
6. But now H6258 they break down H1986 the carved work H6603 thereof at once H3162 with axes H3781 and hammers H3597 .
|
7. ನಿನ್ನ ಪರಿಶುದ್ಧ ಆಲಯದಲ್ಲಿ ಬೆಂಕಿ ಹಚ್ಚುತ್ತಾರೆ; ನಿನ್ನ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಹೊಲೆ ಮಾಡುತ್ತಾರೆ.
|
7. They have cast H7971 fire H784 into thy sanctuary H4720 , they have defiled H2490 by casting down the dwelling place H4908 of thy name H8034 to the ground H776 .
|
8. ಅವುಗಳನ್ನು ಒಟ್ಟಾಗಿ ಕೆಡವಿ ಬಿಡೋಣ ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ; ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಡು ತ್ತಾರೆ.
|
8. They said H559 in their hearts H3820 , Let us destroy H3238 them together H3162 : they have burned up H8313 all H3605 the synagogues H4150 of God H410 in the land H776 .
|
9. ನಮ್ಮ ಗುರುತುಗಳನ್ನು ನೋಡದೆ ಇದ್ದೇವೆ; ಇನ್ನು ಮೇಲೆ ಯಾವ ಪ್ರವಾದಿಯೂ ಇರುವದಿಲ್ಲ ಇಲ್ಲವೆ ಇದು ಎಷ್ಟರವರೆಗೆ ಎಂದು ತಿಳಿದವನು ನಮ್ಮಲ್ಲಿ ಯಾರೂ ಇಲ್ಲ.
|
9. We see H7200 not H3808 our signs H226 : there is no H369 more H5750 any prophet H5030 : neither H3808 is there among H854 us any that knoweth H3045 how long H5704 H4100 .
|
10. ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?
|
10. O God H430 , how long H5704 H4970 shall the adversary H6862 reproach H2778 ? shall the enemy H341 blaspheme H5006 thy name H8034 forever H5331 ?
|
11. ಯಾಕೆ ನಿನ್ನ ಕೈಯನ್ನು, ನಿನ್ನ ಬಲಗೈ ಯನ್ನು ಸಹ ಹಿಂದೆಳಿಯುತ್ತೀ? ನಿನ್ನ ಎದೆಯೊಳಗಿಂದ ಅದನ್ನು ಹೊರತೆಗೆ.
|
11. Why H4100 withdrawest H7725 thou thy hand H3027 , even thy right hand H3225 ? pluck H3615 it out of H4480 H7130 thy bosom H2436 .
|
12. ದೇವರು ಪೂರ್ವದಿಂದಲೂ ನನ್ನ ಅರಸನೂ ಭೂಮಿಯ ಮಧ್ಯದಲ್ಲಿ ರಕ್ಷಣೆಯನ್ನು ಮಾಡುವಾತನೂ ಆಗಿದ್ದಾನೆ.
|
12. For God H430 is my King H4428 of old H4480 H6924 , working H6466 salvation H3444 in the midst H7130 of the earth H776 .
|
13. ನೀನು ನಿನ್ನ ಬಲದಿಂದ ಸಮುದ್ರವನ್ನು ಭೇದಿಸಿದಿ; ತಿಮಿಂಗಿಲಗಳ ತಲೆಗಳನ್ನು ನೀರುಗಳಲ್ಲಿ ಜಜ್ಜಿಬಿಟ್ಟಿ.
|
13. Thou H859 didst divide H6565 the sea H3220 by thy strength H5797 : thou didst break H7665 the heads H7218 of the dragons H8577 in H5921 the waters H4325 .
|
14. ನೀನು ಲಿವ್ಯಾತಾನದ ತಲೆ ಗಳನ್ನು ಒಡೆದು ತುಂಡು ತುಂಡುಮಾಡಿದಿ. ಅದನ್ನು ಅರಣ್ಯದ ಜನರಿಗೆ ಆಹಾರವಾಗಿ ಕೊಟ್ಟಿ.
|
14. Thou H859 didst break H7533 the heads H7218 of leviathan H3882 in pieces, and gavest H5414 him to be meat H3978 to the people H5971 inhabiting the wilderness H6728 .
|
15. ನೀನು ಬುಗ್ಗೆಯನ್ನೂ ಪ್ರವಾಹವನ್ನೂ ವಿಭಾಗಮಾಡಿದಿ; ಮಹಾ ನದಿಗಳನ್ನು ಒಣಗಿಸಿದಿ.
|
15. Thou H859 didst cleave H1234 the fountain H4599 and the flood H5158 : thou H859 driedst up H3001 mighty H386 rivers H5104 .
|
16. ಹಗಲು ನಿನ್ನದು; ರಾತ್ರಿಯು ಸಹ ನಿನ್ನದು; ನೀನು ಬೆಳಕನ್ನೂ ಸೂರ್ಯ ನನ್ನೂ ಸಿದ್ಧಮಾಡಿದ್ದೀ.
|
16. The day H3117 is thine , the night H3915 also H637 is thine: thou H859 hast prepared H3559 the light H3974 and the sun H8121 .
|
17. ನೀನು ಭೂಮಿಯ ಮೇರೆ ಗಳನ್ನೆಲ್ಲಾ ನಿರ್ಣಯಿಸಿದ್ದೀ; ಬೇಸಿಗೆ ಮತ್ತು ಚಳಿ ಗಾಲವನ್ನು ನಿರ್ಮಿಸಿದ್ದೀ.
|
17. Thou H859 hast set H5324 all H3605 the borders H1367 of the earth H776 : thou H859 hast made H3335 summer H7019 and winter H2779 .
|
18. ಓ ಕರ್ತನೇ, ವೈರಿಯು ನಿಂದಿಸಿ ಮೂರ್ಖರು ನಿನ್ನ ನಾಮವನ್ನು ದೂಷಿಸಿದ್ದನ್ನು ಜ್ಞಾಪಿಸಿಕೋ.
|
18. Remember H2142 this H2063 , that the enemy H341 hath reproached H2778 , O LORD H3068 , and that the foolish H5036 people H5971 have blasphemed H5006 thy name H8034 .
|
19. ನಿನ್ನ ಬೆಳವಕ್ಕಿಯ ಪ್ರಾಣವನ್ನು ದುಷ್ಟರ ಸಮೂ ಹಕ್ಕೆ ಒಪ್ಪಿಸ ಬೇಡ; ನಿನ್ನ ದೀನರ ಸಭೆಯನ್ನು ಸದಾ ಕಾಲಕ್ಕೆ ಮರೆತುಬಿಡಬೇಡ.
|
19. O deliver H5414 not H408 the soul H5315 of thy turtledove H8449 unto the multitude H2416 of the wicked : forget H7911 not H408 the congregation H2416 of thy poor H6041 forever H5331 .
|
20. ಒಡಂಬಡಿಕೆಗೆ ಗೌರ ವವನ್ನು ಕೊಡು; ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿಯವೆ.
|
20. Have respect H5027 unto the covenant H1285 : for H3588 the dark places H4285 of the earth H776 are full H4390 of the habitations H4999 of cruelty H2555 .
|
21. ಕುಗ್ಗಿ ದವನು ಅವಮಾನಕ್ಕೆ ತಿರಿಗಿಕೊಳ್ಳದೆ ಇರಲಿ; ದೀನನೂ ಬಡವನೂ ನಿನ್ನ ಹೆಸರನ್ನು ಸ್ತುತಿಸಲಿ.
|
21. O let not H408 the oppressed H1790 return H7725 ashamed H3637 : let the poor H6041 and needy H34 praise H1984 thy name H8034 .
|
22. ಓ ದೇವರೇ, ಏಳು; ನಿನ್ನ ಸ್ವಂತ ವ್ಯಾಜ್ಯವನ್ನು ವಿವಾದಿಸು; ದಿನವೆಲ್ಲಾ ಮೂರ್ಖನು ನಿನ್ನನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪ ಕಮಾಡಿಕೋ.
|
22. Arise H6965 , O God H430 , plead thine own cause H7378 H7379 : remember H2142 how H4480 the foolish man H5036 reproacheth H2781 thee daily H3605 H3117 .
|
23. ನಿನ್ನ ವೈರಿಗಳ ಸ್ವರವನ್ನು ಮರೆತು ಬಿಡಬೇಡ; ನಿನ್ನ ವಿರೋಧಿಗಳ ಘೋಷವು ಯಾವಾ ಗಲೂ ಏಳುತ್ತದೆ.
|
23. Forget H7911 not H408 the voice H6963 of thine enemies H6887 : the tumult H7588 of those that rise up against H6965 thee increaseth H5927 continually H8548 .
|