Bible Language
Kannadam Old BSI Version

:
4

KNV
1. ನಮ್ಮ ದೇವರಾದ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ.
1. To the chief Musician H5329 upon H5921 Gittith H1665 , A Psalm H4210 of David H1732 . O LORD H3068 our Lord H113 , how H4100 excellent H117 is thy name H8034 in all H3605 the earth H776 ! who H834 hast set H5414 thy glory H1935 above H5921 the heavens H8064 .
2. ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ.
2. Out of the mouth H4480 H6310 of babes H5768 and sucklings H3243 hast thou ordained H3245 strength H5797 because of H4616 thine enemies H6887 , that thou mightest still H7673 the enemy H341 and the avenger H5358 .
3. ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
3. When H3588 I consider H7200 thy heavens H8064 , the work H4639 of thy fingers H676 , the moon H3394 and the stars H3556 , which H834 thou hast ordained H3559 ;
4. ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು?
4. What H4100 is man H582 , that H3588 thou art mindful H2142 of him? and the son H1121 of man H120 , that H3588 thou visitest H6485 him?
5. ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
5. For thou hast made him a little lower H2637 H4592 than the angels H4480 H430 , and hast crowned H5849 him with glory H3519 and honor H1926 .
6. ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ;
6. Thou madest him to have dominion H4910 over the works H4639 of thy hands H3027 ; thou hast put H7896 all H3605 things under H8478 his feet H7272 :
7. ಎಲ್ಲಾ ಕುರಿದನಗಳನ್ನೂ ಹೌದು, ಅಡವಿಯ ಮೃಗಗಳನ್ನೂ
7. All H3605 sheep H6792 and oxen H504 , yea H1571 , and the beasts H929 of the field H7704 ;
8. ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ.
8. The fowl H6833 of the air H8064 , and the fish H1709 of the sea H3220 , and whatsoever passeth through H5674 the paths H734 of the seas H3220 .
9. ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.
9. O LORD H3068 our Lord H113 , how H4100 excellent H117 is thy name H8034 in all H3605 the earth H776 !