Bible Books

:

1. ಬಳಿಕ ಯೋಬನು ತನ್ನ ಮಾತನ್ನು ಮುಂದುವರಿಸಿದನು:
1. Moreover H3254 Job H347 continued H5375 his parable H4912 , and said H559 ,
2. “ದೇವರ ಮೇಲೆ ಆಣೆಯಿಟ್ಟು ಹೇಳುವೆ.
ಆತನು ನನಗೆ ನ್ಯಾಯವನ್ನು ದೊರಕಿಸದೆ ನನ್ನ ಜೀವನವನ್ನು ಕಹಿಯನ್ನಾಗಿ ಮಾಡಿದನು.
2. As God H410 liveth H2416 , who hath taken away H5493 my judgment H4941 ; and the Almighty H7706 , who hath vexed H4843 my soul H5315 ;
3. ಆದರೆ ಜೀವವು ನನ್ನೊಳಗಿರುವ ತನಕ,
ದೇವರ ಜೀವಶ್ವಾಸವು ನನ್ನ ಮೂಗಿನಲ್ಲಿ ಇರುವವರೆಗೆ,
3. All H3605 the while H5750 my breath H5397 is in me , and the spirit H7307 of God H433 is in my nostrils H639 ;
4. ನನ್ನ ತುಟಿಗಳು ಕೆಟ್ಟ ಮಾತುಗಳನ್ನು ಆಡುವುದಿಲ್ಲ;
ನನ್ನ ನಾಲಿಗೆಯು ಸುಳ್ಳಾಡುವುದಿಲ್ಲ.
4. My lips H8193 shall not H518 speak H1696 wickedness H5766 , nor H518 my tongue H3956 utter H1897 deceit H7423 .
5. ನೀವು ನ್ಯಾಯವಂತರೆಂದು ನಾನು ಒಪ್ಪಿಕೊಳ್ಳುವುದಿಲ್ಲ.
ನಾನು ನಿರಪರಾಧಿಯೆಂದು ನನ್ನ ಮರಣದ ದಿನದವರೆಗೂ ಹೇಳುತ್ತಲೇ ಇರುವೆನು.
5. God forbid H2486 that H518 I should justify H6663 you: till H5704 I die H1478 I will not H3808 remove H5493 mine integrity H8538 from H4480 me.
6. ನನ್ನ ನೀತಿಯನ್ನು ಬಲವಾಗಿ ಹಿಡಿದುಕೊಳ್ಳುವೆನು; ಅದನ್ನೆಂದಿಗೂ ಬಿಟ್ಟುಕೊಡೆನು.
ನಾನು ಜೀವದಿಂದಿರುವತನಕ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುವುದೇ ಇಲ್ಲ.
6. My righteousness H6666 I hold fast H2388 , and will not H3808 let it go H7503 : my heart H3824 shall not H3808 reproach H2778 me so long as I live H4480 H3117 .
7. ನನ್ನ ವೈರಿಗಳಿಗೆ ದುಷ್ಟರ ಗತಿಯಾಗಲಿ.
ನನ್ನ ವಿರೋಧಿಗಳಿಗೆ ಅನೀತಿವಂತರ ಗತಿಯಾಗಲಿ.
7. Let mine enemy H341 be H1961 as the wicked H7563 , and he that riseth up against H6965 me as the unrighteous H5767 .
8. ದೈವಿಕನಲ್ಲದವನ ಜೀವವನ್ನು ದೇವರು ತೆಗೆದುಹಾಕುವಾಗ
ಅವನಿಗೆ ನಿರೀಕ್ಷೆಯೇ ಇರುವುದಿಲ್ಲ.
8. For H3588 what H4100 is the hope H8615 of the hypocrite H2611 , though H3588 he hath gained H1214 , when H3588 God H433 taketh away H7953 his soul H5315 ?
9. ದುಷ್ಟನು ಆಪತ್ತುಗಳಲ್ಲಿರುವಾಗ ದೇವರಿಗೆ ಮೊರೆಯಿಡುವನು;
ಆದರೆ ದೇವರು ಅವನಿಗೆ ಕಿವಿಗೊಡುವುದಿಲ್ಲ.
9. Will God H410 hear H8085 his cry H6818 when H3588 trouble H6869 cometh H935 upon H5921 him?
10. ಅವನು ಸರ್ವಶಕ್ತನಾದ ದೇವರಲ್ಲಿ ಆನಂದಿಸಬೇಕಿತ್ತು;
ಯಾವಾಗಲೂ ಆತನಿಗೆ ಪ್ರಾರ್ಥಿಸಬೇಕಿತ್ತು.
10. Will he delight himself H6026 in H5921 the Almighty H7706 ? will he always H3605 H6256 call upon H7121 God H433 ?
11. “ನಾನು ನಿಮಗೆ ದೇವರ ಶಕ್ತಿಯ ಬಗ್ಗೆ ಉಪದೇಶಿಸುವೆನು.
ಸರ್ವಶಕ್ತನಾದ ದೇವರ ಆಲೋಚನೆಗಳನ್ನು ನಾನು ನಿಮಗೆ ಮರೆಮಾಡುವುದಿಲ್ಲ.
11. I will teach H3384 you by the hand H3027 of God H410 : that which H834 is with H5973 the Almighty H7706 will I not H3808 conceal H3582 .
12. ನೀವೆಲ್ಲರೂ ಇವುಗಳನ್ನು ಕಣ್ಣಾರೆ ನೋಡಿದ್ದೀರಿ.
ಹೀಗಿರಲು ಅಂಥ ನಿಷ್ಪ್ರಯೋಜಕ ಸಂಗತಿಗಳನ್ನು ಯಾಕೆ ಹೇಳುವಿರಿ?
12. Behold H2005 , all H3605 ye yourselves H859 have seen H2372 it ; why H4100 then are ye thus H2088 altogether H1892 vain H1891 ?
13. “ದೇವರು ದುಷ್ಟರಿಗೋಸ್ಕರ ಮಾಡಿರುವ ಯೋಜನೆಯೂ
ಸರ್ವಶಕ್ತನಾದ ದೇವರಿಂದ ಹಿಂಸಕನಿಗೆ ದೊರೆಯುವ ಸ್ವಾಸ್ತ್ಯವೂ ಹೀಗಿವೆ:
13. This H2088 is the portion H2506 of a wicked H7563 man H120 with H5973 God H410 , and the heritage H5159 of oppressors H6184 , which they shall receive H3947 of the Almighty H4480 H7706 .
14. ದುಷ್ಟನು ಅನೇಕ ಮಕ್ಕಳನ್ನು ಪಡೆದುಕೊಂಡರೂ ಅವರು ಯುದ್ಧದಲ್ಲಿ ಕೊಲ್ಲಲ್ಪಡುವರು;
ಅವರಿಗೆ ಊಟಕ್ಕೂ ಇರುವುದಿಲ್ಲ.
14. If H518 his children H1121 be multiplied H7235 , it is for H3926 the sword H2719 : and his offspring H6631 shall not H3808 be satisfied H7646 with bread H3899 .
15. ದುಷ್ಟನ ಮಕ್ಕಳೂ ಇನ್ನೂ ಉಳಿದುಕೊಂಡಿದ್ದರೆ ಭಯಂಕರವಾದ ರೋಗಗಳಿಂದ ಸಾಯುವರು;
ಅವರ ವಿಧವೆಯರು ಅವರಿಗೋಸ್ಕರ ದುಃಖಿಸುವುದಿಲ್ಲ.
15. Those that remain H8300 of him shall be buried H6912 in death H4194 : and his widows H490 shall not H3808 weep H1058 .
16. ದುಷ್ಟನು ಬೆಳ್ಳಿಯನ್ನು ಧೂಳಿನಂತೆ ರಾಶಿಮಾಡಿಕೊಂಡರೂ
ಬಟ್ಟೆಗಳನ್ನು ಮಣ್ಣಿನ ರಾಶಿಗಳಂತೆ ಪಡೆದುಕೊಂಡರೂ
16. Though H518 he heap up H6651 silver H3701 as the dust H6083 , and prepare H3559 raiment H4403 as the clay H2563 ;
17. ಬಟ್ಟೆಗಳನ್ನು ನೀತಿವಂತರು ಧರಿಸಿಕೊಳ್ಳುವರು;
ಅವನ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
17. He may prepare H3559 it , but the just H6662 shall put it on H3847 , and the innocent H5355 shall divide H2505 the silver H3701 .
18. ದುಷ್ಟನು ಕಟ್ಟುವ ಮನೆಯು ಜೇಡರ ಬಲೆಯಂತೆಯೂ
ಕಾವಲುಗಾರನ ಗುಡಾರದಂತೆಯೂ ಕ್ಷಣಿಕವಾಗಿರುವುದು.
18. He buildeth H1129 his house H1004 as a moth H6211 , and as a booth H5521 that the keeper H5341 maketh H6213 .
19. ದುಷ್ಟನು ಮಲಗಿಕೊಳ್ಳುವಾಗ ಐಶ್ವರ್ಯವಂತನಾಗಿದ್ದರೂ
ನಿದ್ರೆಯಿಂದ ಎಚ್ಚೆತ್ತಾಗ ಅವನ ಐಶ್ವರ್ಯವೆಲ್ಲಾ ಹೊರಟುಹೋಗಿರುವುದು.
19. The rich man H6223 shall lie down H7901 , but he shall not H3808 be gathered H622 : he openeth H6491 his eyes H5869 , and he is not H369 .
20. ಆಪತ್ತುಗಳು ಇದ್ದಕ್ಕಿದ್ದಂತೆ ಬರುವ ಪ್ರವಾಹದಂತೆ ಅವನನ್ನು ಆವರಿಸಿಕೊಳ್ಳುತ್ತವೆ.
ಬಿರುಗಾಳಿಯು ಅವನನ್ನು ರಾತ್ರಿಯಲ್ಲಿ ಹೊತ್ತುಕೊಂಡು ಹೋಗುವುದು.
20. Terrors H1091 take hold H5381 on him as waters H4325 , a tempest H5492 stealeth him away H1589 in the night H3915 .
21. ಪೂರ್ವದ ಗಾಳಿಯು ಅವನನ್ನು ಹೊತ್ತುಕೊಂಡು ಹೋಗುವುದರಿಂದ ಅವನು ಇಲ್ಲವಾಗುವನು.
ಬಿರುಗಾಳಿಯು ಅವನನ್ನು ಮನೆಯೊಳಗಿಂದ ಹೊತ್ತುಕೊಂಡುಹೋಗುವುದು.
21. The east wind H6921 carrieth him away H5375 , and he departeth H1980 : and as a storm hurleth H8175 him out of his place H4480 H4725 .
22. ದುಷ್ಟನು ಬಿರುಗಾಳಿಯ ಶಕ್ತಿಯಿಂದ ಓಡಿಹೋಗಲು ಪ್ರಯತ್ನಿಸುವನು.
ಆದರೆ ಬಿರುಗಾಳಿಯು ಕರುಣೆಯಿಲ್ಲದೆ ಅವನಿಗೆ ಬಡಿಯುವುದು.
22. For God shall cast H7993 upon H5921 him , and not H3808 spare H2550 : he would fain flee H1272 H1272 out of his hand H4480 H3027 .
23. ದುಷ್ಟನು ಓಡಿಹೋಗುತ್ತಿರಲು ಜನರು ಚಪ್ಪಾಳೆ ತಟ್ಟುವರು;
ಅವನ ಮನೆಯೊಳಗಿಂದ ಓಡಿಹೋಗುತ್ತಿರಲು ಜನರು ಸೀಟಿ ಹೊಡೆಯುವರು.” PE
23. Men shall clap H5606 their hands H3709 at H5921 him , and shall hiss H8319 H5921 him out of his place H4480 H4725 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×