Bible Books

:
12

1. ಯಾವನು ಬಡಜನರನ್ನು *ಬಡಜನರು ಪಡೆದುಕೊಳ್ಳುವನು ಅಥವಾ, “ಬಡಜನರಿಗೆ ಉಪದೇಶಿಸುವವನು ಧನ್ಯನೇ ಸರಿ.” ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
1. To the chief Musician H5329 , A Psalm H4210 of David H1732 . Blessed H835 is he that considereth H7919 H413 the poor H1800 : the LORD H3068 will deliver H4422 him in time H3117 of trouble H7451 .
2. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
2. The LORD H3068 will preserve H8104 him , and keep him alive H2421 ; and he shall be blessed H833 upon the earth H776 : and thou wilt not H408 deliver H5414 him unto the will H5315 of his enemies H341 .
3. ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು. ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
3. The LORD H3068 will strengthen H5582 him upon H5921 the bed H6210 of languishing H1741 : thou wilt make H2015 all H3605 his bed H4904 in his sickness H2483 .
4. ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
4. I H589 said H559 , LORD H3068 , be merciful H2603 unto me: heal H7495 my soul H5315 ; for H3588 I have sinned H2398 against thee.
5. ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
5. Mine enemies H341 speak H559 evil H7451 of me, When H4970 shall he die H4191 , and his name H8034 perish H6 ?
6. ನನ್ನನ್ನು ನೋಡಲು ಬಂದವರು ಕಪಟದ ಮಾತಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
6. And if H518 he come H935 to see H7200 me , he speaketh H1696 vanity H7723 : his heart H3820 gathereth H6908 iniquity H205 to itself; when he goeth H3318 abroad H2351 , he telleth H1696 it .
7. ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
7. All H3605 that hate H8130 me whisper H3907 together H3162 against H5921 me: against H5921 me do they devise H2803 my hurt H7451 .
8. “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
8. An evil H1100 disease H1697 , say they , cleaveth fast H3332 unto him : and now that H834 he lieth H7901 he shall rise up H6965 no H3808 more H3254 .
9. ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
9. Yea H1571 , mine own familiar friend H7965 H376 , in whom H834 I trusted H982 , which did eat H398 of my bread H3899 , hath lifted up H1431 his heel H6119 against H5921 me.
10. ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
10. But thou H859 , O LORD H3068 , be merciful H2603 unto me , and raise me up H6965 , that I may requite H7999 them.
11. ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
11. By this H2063 I know H3045 that H3588 thou favorest H2654 me, because H3588 mine enemy H341 doth not H3808 triumph H7321 over H5921 me.
12. ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
12. And as for me H589 , thou upholdest H8551 me in mine integrity H8537 , and settest H5324 me before thy face H6440 forever H5769 .
13. ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು. ಆಮೆನ್, ಆಮೆನ್! PE
13. Blessed H1288 be the LORD H3068 God H430 of Israel H3478 from everlasting H4480 H5769 , and to H5704 everlasting H5769 . Amen H543 , and Amen H543 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×