|
|
1. ಯಾವನು ಬಡಜನರನ್ನು *ಬಡಜನರು … ಪಡೆದುಕೊಳ್ಳುವನು ಅಥವಾ, “ಬಡಜನರಿಗೆ ಉಪದೇಶಿಸುವವನು ಧನ್ಯನೇ ಸರಿ.” ಅಭಿವೃದ್ಧಿಪಡಿಸುವನೋ ಅವನೇ ಧನ್ಯನು. ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
|
1. To the chief Musician H5329 , A Psalm H4210 of David H1732 . Blessed H835 is he that considereth H7919 H413 the poor H1800 : the LORD H3068 will deliver H4422 him in time H3117 of trouble H7451 .
|
2. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು. ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು. ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
|
2. The LORD H3068 will preserve H8104 him , and keep him alive H2421 ; and he shall be blessed H833 upon the earth H776 : and thou wilt not H408 deliver H5414 him unto the will H5315 of his enemies H341 .
|
3. ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ ಯೆಹೋವನು ಅವನಿಗೆ ಬಲವನ್ನು ಕೊಡುವನು. ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
|
3. The LORD H3068 will strengthen H5582 him upon H5921 the bed H6210 of languishing H1741 : thou wilt make H2015 all H3605 his bed H4904 in his sickness H2483 .
|
4. ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು. ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
|
4. I H589 said H559 , LORD H3068 , be merciful H2603 unto me: heal H7495 my soul H5315 ; for H3588 I have sinned H2398 against thee.
|
5. ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ, ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
|
5. Mine enemies H341 speak H559 evil H7451 of me, When H4970 shall he die H4191 , and his name H8034 perish H6 ?
|
6. ನನ್ನನ್ನು ನೋಡಲು ಬಂದವರು ಕಪಟದ ಮಾತಾಡುವರು; ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
|
6. And if H518 he come H935 to see H7200 me , he speaketh H1696 vanity H7723 : his heart H3820 gathereth H6908 iniquity H205 to itself; when he goeth H3318 abroad H2351 , he telleth H1696 it .
|
7. ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು; ನನಗೆ ಕೇಡುಮಾಡಲು ಆಲೋಚಿಸುವರು.
|
7. All H3605 that hate H8130 me whisper H3907 together H3162 against H5921 me: against H5921 me do they devise H2803 my hurt H7451 .
|
8. “ಅವನು ಯಾವುದೋ ತಪ್ಪು ಮಾಡಿರುವುದರಿಂದ ಅವನಿಗೆ ಕಾಯಿಲೆ ಬಂದಿದೆ, ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
|
8. An evil H1100 disease H1697 , say they , cleaveth fast H3332 unto him : and now that H834 he lieth H7901 he shall rise up H6965 no H3808 more H3254 .
|
9. ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು, ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
|
9. Yea H1571 , mine own familiar friend H7965 H376 , in whom H834 I trusted H982 , which did eat H398 of my bread H3899 , hath lifted up H1431 his heel H6119 against H5921 me.
|
10. ಯೆಹೋವನೇ, ದಯವಿಟ್ಟು ನನಗೆ ದಯೆತೋರು; ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
|
10. But thou H859 , O LORD H3068 , be merciful H2603 unto me , and raise me up H6965 , that I may requite H7999 them.
|
11. ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ, ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
|
11. By this H2063 I know H3045 that H3588 thou favorest H2654 me, because H3588 mine enemy H341 doth not H3808 triumph H7321 over H5921 me.
|
12. ನಿರಪರಾಧಿಯಾದ ನನಗೆ ಸಹಾಯಮಾಡು. ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
|
12. And as for me H589 , thou upholdest H8551 me in mine integrity H8537 , and settest H5324 me before thy face H6440 forever H5769 .
|
13. ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ! ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು. ಆಮೆನ್, ಆಮೆನ್! PE
|
13. Blessed H1288 be the LORD H3068 God H430 of Israel H3478 from everlasting H4480 H5769 , and to H5704 everlasting H5769 . Amen H543 , and Amen H543 .
|