|
|
1. ಯೆಹೋವನೇ ರಾಜನು. ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ. ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು. ಅದು ಕದಲುವುದೇ ಇಲ್ಲ.
|
1. The LORD H3068 reigneth H4427 , he is clothed H3847 with majesty H1348 ; the LORD H3068 is clothed H3847 with strength H5797 , wherewith he hath girded himself H247 : the world H8398 also H637 is established H3559 , that it cannot H1077 be moved H4131 .
|
2. ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ. ಆದಿಯಿಂದಲೂ ಇರುವಾತನು ನೀನೊಬ್ಬನೇ!
|
2. Thy throne H3678 is established H3559 of old H4480 H227 : thou H859 art from everlasting H4480 H5769 .
|
3. ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ. ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
|
3. The floods H5104 have lifted up H5375 , O LORD H3068 , the floods H5104 have lifted up H5375 their voice H6963 ; the floods H5104 lift up H5375 their waves H1796 .
|
4. ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ. ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
|
4. The LORD H3068 on high H4791 is mightier H117 than the noise H4480 H6963 of many H7227 waters H4325 , yea, than the mighty H117 waves H4867 of the sea H3220 .
|
5. ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ. ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ. PE
|
5. Thy testimonies H5713 are very H3966 sure H539 : holiness H6944 becometh H4998 thine house H1004 , O LORD H3068 , forever H753 H3117 .
|