Bible Books

:
4

1. ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
1. The LORD H3068 reigneth H4427 , he is clothed H3847 with majesty H1348 ; the LORD H3068 is clothed H3847 with strength H5797 , wherewith he hath girded himself H247 : the world H8398 also H637 is established H3559 , that it cannot H1077 be moved H4131 .
2. ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
2. Thy throne H3678 is established H3559 of old H4480 H227 : thou H859 art from everlasting H4480 H5769 .
3. ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
3. The floods H5104 have lifted up H5375 , O LORD H3068 , the floods H5104 have lifted up H5375 their voice H6963 ; the floods H5104 lift up H5375 their waves H1796 .
4. ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
4. The LORD H3068 on high H4791 is mightier H117 than the noise H4480 H6963 of many H7227 waters H4325 , yea, than the mighty H117 waves H4867 of the sea H3220 .
5. ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ. PE
5. Thy testimonies H5713 are very H3966 sure H539 : holiness H6944 becometh H4998 thine house H1004 , O LORD H3068 , forever H753 H3117 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×