|
|
1. ಸಹೋದರರೇ, ಆತ್ಮಿಕ ವರಗಳನ್ನು ಕುರಿತು ನಿಮಗೆ ತಿಳಿಯದಿರಬಾರದೆಂದು ನಾನು ಅಪೇಕ್ಷಿಸುತ್ತೇನೆ.
|
1. Now G1161 concerning G4012 spiritual G4152 gifts, brethren G80 , I would G2309 not G3756 have you G5209 ignorant G50 .
|
2. ನೀವು ಅನ್ಯರಾಗಿದ್ದಾಗ ನಿಮಗೆ ಪ್ರೇರಣೆಯಾದ ಹಾಗೆ ಮೂಕವಿಗ್ರಹಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.
|
2. Ye know G1492 that G3754 ye were G2258 Gentiles G1484 , carried away G520 unto G4314 these dumb G880 idols G1497 , even as G5613 ye were led G71 G302 .
|
3. ಹೀಗಿರುವದರಿಂದ ನಾನು ನಿಮಗೆ ತಿಳಿಸುವದೇನಂದರೆ, ದೇವರಾತ್ಮನಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸು ವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ; ಪವಿತ್ರಾತ್ಮ ನಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
|
3. Wherefore G1352 I give you to understand G1107 G5213 , that G3754 no man G3762 speaking G2980 by G1722 the Spirit G4151 of God G2316 calleth G3004 Jesus G2424 accursed G331 : and G2532 that no man G3762 can G1410 say G2036 that Jesus G2424 is the Lord G2962 , but G1508 by G1722 the Holy G40 Ghost G4151 .
|
4. ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಆತ್ಮನು ಒಬ್ಬನೇ;
|
4. Now G1161 there are G1526 diversities G1243 of gifts G5486 , but G1161 the G3588 same G846 Spirit G4151 .
|
5. ಸೇವೆಗಳಲ್ಲಿ ಬೇರೆ ಬೇರೆ ವಿಧ ಗಳುಂಟು, ಆದರೆ ಕರ್ತನು ಒಬ್ಬನೇ;
|
5. And G2532 there are G1526 differences G1243 of administrations G1248 , but G2532 the G3588 same G846 Lord G2962 .
|
6. ಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು, ಆದರೆ ಸರ್ವರಲ್ಲಿಯೂ ಸರ್ವಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
|
6. And G2532 there are G1526 diversities G1243 of operations G1755 , but G1161 it is G2076 the G3588 same G846 God G2316 which worketh G1754 all G3956 in G1722 all G3956 .
|
7. ಆದರೆ ಪವಿತ್ರಾತ್ಮನ ಪ್ರಕಟನೆಯು ಪ್ರತಿಯೊಬ್ಬನ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿದೆ.
|
7. But G1161 the G3588 manifestation G5321 of the G3588 Spirit G4151 is given G1325 to every man G1538 to G4314 profit G4851 withal.
|
8. ಹೇಗಂದರೆ ಒಬ್ಬನಿಗೆ ಆತ್ಮನ ಮೂಲಕ ಜ್ಞಾನವಾಕ್ಯವು, ಒಬ್ಬನಿಗೆ ಅದೇ ಆತ್ಮನಿಗೆ ಅನುಗುಣವಾಗಿ ತಿಳುವಳಿಕೆಯ ವಾಕ್ಯವು,
|
8. For G1063 to one G3739 G3303 is given G1325 by G1223 the G3588 Spirit G4151 the word G3056 of wisdom G4678 ; to G1161 another G243 the word G3056 of knowledge G1108 by G2596 the G3588 same G846 Spirit G4151 ;
|
9. ಬೇರೊಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು, ಮತ್ತೊಬ್ಬನಿಗೆ ಆ ಆತ್ಮನಿಂದಲೇ ರೋಗ ಗಳನ್ನು ವಾಸಿಮಾಡುವ ವರಗಳು,
|
9. To G1161 another G2087 faith G4102 by G1722 the G3588 same G846 Spirit G4151 ; to G1161 another G243 the gifts G5486 of healing G2386 by G1722 the G3588 same G846 Spirit G4151 ;
|
10. ಒಬ್ಬನಿಗೆ ಮಹತುಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಮತ್ತೊಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವು, ಇನ್ನೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಮತ್ತೊಬ್ಬನಿಗೆ ಭಾಷೆಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತದೆ.
|
10. To G1161 another G243 the working G1755 of miracles G1411 ; to G1161 another G243 prophecy G4394 ; to G1161 another G243 discerning G1253 of spirits G4151 ; to G1161 another G2087 divers kinds G1085 of tongues G1100 ; to G1161 another G243 the interpretation G2058 of tongues G1100 :
|
11. ಆದರೆ ಈ ಎಲ್ಲಾ ಕಾರ್ಯ ಗಳನ್ನು ಮಾಡುವ ಆ ಒಬ್ಬ ಆತ್ಮನೇ ತನ್ನ ಚಿತ್ತಾನು ಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುತ್ತಾನೆ.
|
11. But G1161 all G3956 these G5023 worketh G1754 that one G1520 and G2532 the G3588 selfsame G846 Spirit G4151 , dividing G1244 to every man G1538 severally G2398 as G2531 he will G1014 .
|
12. ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ಆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿ ರುವದೋ, ಹಾಗೆಯೇ ಕ್ರಿಸ್ತನು ಇದ್ದಾನೆ.
|
12. For G1063 as G2509 the G3588 body G4983 is G2076 one G1520 , and G2532 hath G2192 many G4183 members G3196 , and G1161 all G3956 the G3588 members G3196 of that one G1520 body G4983 , being G5607 many G4183 , are G2076 one G1520 body G4983 : so G3779 also G2532 is Christ G5547 .
|
13. ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ.
|
13. For G1063 by G1722 one G1520 Spirit G4151 are we G2249 all G3956 baptized G907 into G1519 one G1520 body G4983 , whether G1535 we be Jews G2453 or G1535 Gentiles G1672 , whether G1535 we be bond G1401 or G1535 free G1658 ; and G2532 have been all G3956 made to drink G4222 into G1519 one G1520 Spirit G4151 .
|
14. ದೇಹವು ಒಂದೇ ಅಂಗವಲ್ಲ, ಆದರೆ ಅದು ಅನೇಕ ಅಂಗಗಳುಳ್ಳದ್ದಾಗಿದೆ.
|
14. For G1063 the G2532 G3588 body G4983 is G2076 not G3756 one G1520 member G3196 , but G235 many G4183 .
|
15. ಕಾಲು--ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ?
|
15. If G1437 the G3588 foot G4228 shall say G2036 , Because I am G1510 not G3756 the hand G5495 , I am G1510 not G3756 of G1537 the G3588 body G4983 ; is G2076 it G3756 therefore G3844 G5124 not G3756 of G1537 the G3588 body G4983 ?
|
16. ಕಿವಿ--ನಾನು ಕಣ್ಣಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ?
|
16. And G2532 if G1437 the G3588 ear G3775 shall say G2036 , Because G3754 I am G1510 not G3756 the eye G3788 , I am G1510 not G3756 of G1537 the G3588 body G4983 ; is G2076 it G3756 therefore G3844 G5124 not G3756 of G1537 the G3588 body G4983 ?
|
17. ದೇಹವೆಲ್ಲಾ ಕಣ್ಣಾದರೆ ಕೇಳುವದೆಲ್ಲಿ? ಅದೆಲ್ಲಾ ಕೇಳುವದಾದರೆ ಮೂಸಿ ನೋಡುವದೆಲ್ಲಿ?
|
17. If G1487 the G3588 whole G3650 body G4983 were an eye G3788 , where G4226 were the G3588 hearing G189 ? If G1487 the whole G3650 were hearing G189 , where G4226 were the G3588 smelling G3750 ?
|
18. ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನ್ನ ಇಷ್ಟಾನುಸಾರವಾಗಿ ದೇಹದಲ್ಲಿ ಇಟ್ಟಿದ್ದಾನೆ.
|
18. But G1161 now G3570 hath God G2316 set G5087 the G3588 members G3196 every G1538 one G1520 of them G846 in G1722 the G3588 body G4983 , as G2531 it hath pleased G2309 him.
|
19. ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು?
|
19. And G1161 if G1487 they were G2258 all G3956 one G1520 member G3196 , where G4226 were the G3588 body G4983 ?
|
20. ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ.
|
20. But G1161 now G3568 are they many G4183 members G3196 , yet G1161 but one G1520 body G4983 .
|
21. ಕಣ್ಣು ಕೈಗೆ--ನೀನು ನನಗೆ ಅವಶ್ಯವಿಲ್ಲವೆಂದೂ ತಲೆಯು ಕಾಲು ಗಳಿಗೆ--ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದ ಕ್ಕಾಗುವದಿಲ್ಲ.
|
21. And G1161 the eye G3788 cannot G1410 G3756 say G2036 unto the G3588 hand G5495 , I have G2192 no G3756 need G5532 of thee G4675 : nor G2228 again G3825 the G3588 head G2776 to the G3588 feet G4228 , I have G2192 no G3756 need G5532 of you G5216 .
|
22. ಹೌದು, ಶರೀರದ ಅಂಗಗಳು ಬಹಳ ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ.
|
22. Nay G235 , much G4183 more G3123 those members G3196 of the G3588 body G4983 , which seem G1380 to be G5225 more feeble G772 , are G2076 necessary G316 :
|
23. ಇದಲ್ಲದೆ ಅಲ್ಪ ಮಾನವುಳ್ಳವುಗಳೆಂದು ನಾವು ಎಣಿಸುವ ದೇಹದ ಅಂಗಗಳಿಗೆ ಹೆಚ್ಚಾದ ಗೌರವವನ್ನು ಕೊಡುತ್ತೇವೆ. ಆಗ ಅಂದವಿಲ್ಲದ ನಮ್ಮ ಅಂಗಗಳು ಹೆಚ್ಚು ಅಂದವಾಗಿರುತ್ತವೆ.
|
23. And G2532 those members of the G3588 body G4983 , which G3739 we think G1380 to be G1511 less honorable G820 , upon these G5125 we bestow G4060 more abundant G4055 honor G5092 ; and G2532 our G2257 uncomely G809 parts have G2192 more abundant G4055 comeliness G2157 .
|
24. ಅಂದವುಳ್ಳ ನಮ್ಮ ಅಂಗಗಳಿಗೆ ಯಾವ ಅವಶ್ಯಕತೆಯೂ ಇರುವದಿಲ್ಲ; ಆದರೆ ದೇವರು ಕೊರತೆಯುಳ್ಳ ಅಂಗ ವನ್ನು ಹೆಚ್ಚಾಗಿ ಗೌರವಿಸಿ ದೇಹವನ್ನು ಹದವಾಗಿ ಜೋಡಿಸಿದ್ದಾನೆ.
|
24. For G1161 our G2257 comely G2158 parts have G2192 no G3756 need G5532 : but G235 God G2316 hath tempered the body together G4786 G3588 G4983 , having given G1325 more abundant G4055 honor G5092 to that part which lacked G5302 :
|
25. ಹೀಗೆ ದೇಹದಲ್ಲಿ ಭೇದವಿರದೆ ಅಂಗಗಳು ಒಂದಕ್ಕೊಂದು ಚಿಂತಿಸುವವುಗಳಾಗಿ ರುತ್ತವೆ.
|
25. That G2443 there should be G5600 no G3361 schism G4978 in G1722 the G3588 body G4983 ; but G235 that the G3588 members G3196 should have the same care G3309 G3588 G846 one for another G240 G5228 .
|
26. ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
|
26. And G2532 whether G1535 one G1520 member G3196 suffer G3958 , all G3956 the G3588 members G3196 suffer with G4841 it; or G1535 one G1520 member G3196 be honored G1392 , all G3956 the G3588 members G3196 rejoice with G4796 it.
|
27. ಈಗ ನೀವು ಕ್ರಿಸ್ತನ ದೇಹವಾಗಿದ್ದು ವಿಶೇಷ ವಾಗಿ ಅಂಗಗಳಾಗಿದ್ದೀರಿ.
|
27. Now G1161 ye G5210 are G2075 the body G4983 of Christ G5547 , and G2532 members G3196 in G1537 particular G3313 .
|
28. ದೇವರು ಕೆಲವರನ್ನು ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹತ್ಕಾರ್ಯ ಗಳನ್ನೂ ವಾಸಿಮಾಡುವ ವರಗಳನ್ನೂ ಸಹಾಯ ಮಾಡುವದನ್ನೂ ಕಾರ್ಯಗಳನ್ನು ನಿರ್ವಹಿಸುವದನ್ನೂ ವಿವಿಧ ಭಾಷೆಗಳನಾ
|
28. And G2532 God G2316 hath set G5087 some G3739 G3303 in G1722 the G3588 church G1577 , first G4412 apostles G652 , secondarily G1208 prophets G4396 , thirdly G5154 teachers G1320 , after that G1899 miracles G1411 , then G1534 gifts G5486 of healings G2386 , helps G484 , governments G2941 , diversities G1085 of tongues G1100 .
|
29. ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿ ಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?
|
29. Are G3361 all G3956 apostles G652 ? are G3361 all G3956 prophets G4396 ? are G3361 all G3956 teachers G1320 ? are G3361 all G3956 workers of miracles G1411 ?
|
30. ವಾಸಿ ಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಭಾಷೆಗಳನ್ನಾಡುವರೋ? ಭಾಷೆಗಳ ಅರ್ಥವನ್ನು ಎಲ್ಲರೂ ಹೇಳುವರೋ?
|
30. G3361 Have G2192 all G3956 the gifts G5486 of healing G2386 ? do G3361 all G3956 speak G2980 with tongues G1100 ? do G3361 all G3956 interpret G1329 ?
|
31. ಆದರೆ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಆದಾಗ್ಯೂ ನಾನು ನಿಮಗೆ ಉತ್ಕೃಷ್ಟವಾದ ಮಾರ್ಗವನ್ನು ತೋರಿಸುತ್ತೇನೆ.
|
31. But G1161 covet earnestly G2206 the G3588 best G2909 gifts G5486 : and G2532 yet G2089 show G1166 I unto you G5213 a more excellent G2596 G5236 way G3598 .
|