|
|
1. ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು.
|
1. So when David H1732 was old H2204 and full H7646 of days H3117 , he made H4427 H853 Solomon H8010 his son H1121 king over H5921 Israel H3478 .
|
2. ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು.
|
2. And he gathered together H622 H853 all H3605 the princes H8269 of Israel H3478 , with the priests H3548 and the Levites H3881 .
|
3. ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು.
|
3. Now the Levites H3881 were numbered H5608 from the age H4480 H1121 of thirty H7970 years H8141 and upward H4605 : and their number H4557 by their polls H1538 , man by man H1397 , was H1961 thirty H7970 and eight H8083 thousand H505 .
|
4. ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.
|
4. Of which H4480 H428 , twenty H6242 and four H702 thousand H505 were to set forward H5329 H5921 the work H4399 of the house H1004 of the LORD H3068 ; and six H8337 thousand H505 were officers H7860 and judges H8199 :
|
5. ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
|
5. Moreover four H702 thousand H505 were porters H7778 ; and four H702 thousand H505 praised H1984 the LORD H3068 with the instruments H3627 which H834 I made H6213 , said David , to praise H1984 therewith .
|
6. ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.
|
6. And David H1732 divided H2505 them into courses H4256 among the sons H1121 of Levi H3878 , namely , Gershon H1648 , Kohath H6955 , and Merari H4847 .
|
7. ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು --
|
7. Of the Gershonites H1649 were , Laadan H3936 , and Shimei H8096 .
|
8. ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು.
|
8. The sons H1121 of Laadan H3936 ; the chief H7218 was Jehiel H3171 , and Zetham H2241 , and Joel H3100 , three H7969 .
|
9. ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು.
|
9. The sons H1121 of Shimei H8096 ; Shelomith H8013 , and Haziel H2381 , and Haran H2039 , three H7969 . These H428 were the chief H7218 of the fathers H1 of Laadan H3936 .
|
10. ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು.
|
10. And the sons H1121 of Shimei H8096 were , Jahath H3189 , Zina H2126 , and Jeush H3266 , and Beriah H1283 . These H428 four H702 were the sons H1121 of Shimei H8096 .
|
11. ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು.
|
11. And Jahath H3189 was H1961 the chief H7218 , and Zizah H2125 the second H8145 : but Jeush H3266 and Beriah H1283 had not many H7235 H3808 sons H1121 ; therefore they were H1961 in one H259 reckoning H6486 , according to their father H1 's house H1004 .
|
12. ಕೆಹಾತನ ಕುಮಾರರು--ಅಮ್ರಾಮನು, ಇಚ್ಹಾ ರನು, ಹೆಬ್ರೋನನು, ಉಜ್ಜಿಯೇಲನು ಎಂಬ ಈ ನಾಲ್ಕು ಮಂದಿಯು.
|
12. The sons H1121 of Kohath H6955 ; Amram H6019 , Izhar H3324 , Hebron H2275 , and Uzziel H5816 , four H702 .
|
13. ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು.
|
13. The sons H1121 of Amram H6019 ; Aaron H175 and Moses H4872 : and Aaron H175 was separated H914 , that he should sanctify H6942 the most holy things H6944 H6944 , he H1931 and his sons H1121 forever H5704 H5769 , to burn incense H6999 before H6440 the LORD H3068 , to minister H8334 unto him , and to bless H1288 in his name H8034 forever H5704 H5769 .
|
14. ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು.
|
14. Now concerning Moses H4872 the man H376 of God H430 , his sons H1121 were named H7121 of H5921 the tribe H7626 of Levi H3878 .
|
15. ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು.
|
15. The sons H1121 of Moses H4872 were , Gershom H1648 , and Eliezer H461 .
|
16. ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು.
|
16. Of the sons H1121 of Gershom H1648 , Shebuel H7619 was the chief H7218 .
|
17. ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು.
|
17. And the sons H1121 of Eliezer H461 were , Rehabiah H7345 the chief H7218 . And Eliezer H461 had H1961 none H3808 other H312 sons H1121 ; but the sons H1121 of Rehabiah H7345 were very many H7235 H4605 .
|
18. ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು.
|
18. Of the sons H1121 of Izhar H3324 ; Shelomith H8013 the chief H7218 .
|
19. ಹೆಬ್ರೋನನ ಕುಮಾರರಲ್ಲಿ ಯೆರೀಯ ಮೊದಲನೆಯವನು, ಅಮರ್ಯನು ಎರ ಡನೆಯವನು, ಯಹಜೀಯೇಲನು ಮೂರನೆಯ ವನು, ಯೆಕಮ್ಮಾಮನು ನಾಲ್ಕನೆಯವನು.
|
19. Of the sons H1121 of Hebron H2275 ; Jeriah H3404 the first H7218 , Amariah H568 the second H8145 , Jahaziel H3166 the third H7992 , and Jekameam H3360 the fourth H7243 .
|
20. ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು.
|
20. Of the sons H1121 of Uzziel H5816 ; Michah H4318 the first H7218 , and Jesiah H3449 the second H8145 .
|
21. ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು;
|
21. The sons H1121 of Merari H4847 ; Mahli H4249 , and Mushi H4187 . The sons H1121 of Mahli H4249 ; Eleazar H499 , and Kish H7027 .
|
22. ಎಲ್ಲಾಜಾರ್ ಸತ್ತನು. ಅವನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಮಾತ್ರ ಇದ್ದರು; ಅವರ ಸಹೋದರರಾದ ಕೀಷನ ಕುಮಾರರು ಅವರನ್ನು ತೆಗೆದುಕೊಂಡರು.
|
22. And Eleazar H499 died H4191 , and had H1961 no H3808 sons H1121 , but H3588 H518 daughters H1323 : and their brethren H251 the sons H1121 of Kish H7027 took H5375 them.
|
23. ಮೂಷೀಯ ಕುಮಾರರು-- ಮಹ್ಲೀಯು ಏದೆರ್ ಯೆರೇಮೋತ್ ಈ ಮೂರು ಮಂದಿ.
|
23. The sons H1121 of Mushi H4187 ; Mahli H4249 , and Eder H5740 , and Jeremoth H3406 , three H7969 .
|
24. ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು.
|
24. These H428 were the sons H1121 of Levi H3878 after the house H1004 of their fathers H1 ; even the chief H7218 of the fathers H1 , as they were counted H6485 by number H4557 of names H8034 by their polls H1538 , that did H6213 the work H4399 for the service H5656 of the house H1004 of the LORD H3068 , from the age H4480 H1121 of twenty H6242 years H8141 and upward H4605 .
|
25. ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ
|
25. For H3588 David H1732 said H559 , The LORD H3068 God H430 of Israel H3478 hath given rest H5117 unto his people H5971 , that they may dwell H7931 in Jerusalem H3389 forever H5704 H5769 :
|
26. ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
|
26. And also H1571 unto the Levites H3881 ; they shall no H369 more carry H5375 H853 the tabernacle H4908 , nor any H3605 vessels H3627 of it for the service H5656 thereof.
|
27. ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು.
|
27. For H3588 by the last H314 words H1697 of David H1732 the Levites H1121 H3881 were numbered H4557 from twenty years old H4480 H1121 H6242 H8141 and above H4605 :
|
28. ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
|
28. Because H3588 their office H4612 was to wait on H3027 the sons H1121 of Aaron H175 for the service H5656 of the house H1004 of the LORD H3068 , in H5921 the courts H2691 , and in H5921 the chambers H3957 , and in H5921 the purifying H2893 of all H3605 holy things H6944 , and the work H4639 of the service H5656 of the house H1004 of God H430 ;
|
29. ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು.
|
29. Both for the shewbread H3899 H4635 , and for the fine flour H5560 for meat offering H4503 , and for the unleavened H4682 cakes H7550 , and for that which is baked in the pan H4227 , and for that which is fried H7246 , and for all manner H3605 of measure H4884 and size H4060 ;
|
30. ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ
|
30. And to stand H5975 every morning H1242 H1242 to thank H3034 and praise H1984 the LORD H3068 , and likewise H3651 at even H6153 ;
|
31. ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂ
|
31. And to offer H5927 all H3605 burnt sacrifices H5930 unto the LORD H3068 in the sabbaths H7676 , in the new moons H2320 , and on the set feasts H4150 , by number H4557 , according to the order H4941 commanded unto H5921 them, continually H8548 before H6440 the LORD H3068 :
|
32. ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
|
32. And that they should keep H8104 H853 the charge H4931 of the tabernacle H168 of the congregation H4150 , and the charge H4931 of the holy H6944 place , and the charge H4931 of the sons H1121 of Aaron H175 their brethren H251 , in the service H5656 of the house H1004 of the LORD H3068 .
|