|
|
1. ಅವನು ಜಾಲೀ ಮರದಿಂದ ದಹನ ಬಲಿಪೀಠವನ್ನು ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾ ಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.
|
1. And he made H6213 H853 the altar H4196 of burnt offering H5930 of shittim H7848 wood H6086 : five H2568 cubits H520 was the length H753 thereof , and five H2568 cubits H520 the breadth H7341 thereof; it was foursquare H7251 ; and three H7969 cubits H520 the height H6967 thereof.
|
2. ಇದಲ್ಲದೆ ಅವನು ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದನು; ಅದರ ಕೊಂಬುಗಳು ಜಾಲೀ ಮರದ್ದೇ ಆಗಿದ್ದವು; ಅವನು ಅವುಗಳನ್ನು ಹಿತ್ತಾಳೆಯಿಂದ ಹೊದಿಸಿದನು.
|
2. And he made H6213 the horns H7161 thereof on H5921 the four H702 corners H6438 of it ; the horns H7161 thereof were H1961 of H4480 the same : and he overlaid H6823 it with brass H5178 .
|
3. ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು.
|
3. And he made H6213 H853 all H3605 the vessels H3627 of the altar H4196 , H853 the pots H5518 , and the shovels H3257 , and the basins H4219 , and H853 the fleshhooks H4207 , and the firepans H4289 : all H3605 the vessels H3627 thereof made H6213 he of brass H5178 .
|
4. ಬಲಿಪೀಠದ ಕೆಳಗಿನ ಆವರಣದಲ್ಲಿ ನೆಲದಿಂದ ಪೀಠದ ಮಧ್ಯದ ವರೆಗೆ ಬರುವಂತೆ ಜಾಲರೀ ಕೆಲಸದಿಂದ ಹಿತ್ತಾಳೆಯ ಬೆಂಕಿಗೂಡನ್ನು ಮಾಡಿದನು.
|
4. And he made H6213 for the altar H4196 a brazen H5178 grate H4345 of network H4639 H7568 under H8478 the compass H3749 thereof beneath H4480 H4295 unto H5704 the midst H2677 of it.
|
5. ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು.
|
5. And he cast H3332 four H702 rings H2885 for the four H702 ends H7099 of the grate H4345 of brass H5178 , to be places H1004 for the staves H905 .
|
6. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಹಿತ್ತಾ ಳೆಯ ಹೊದಿಕೆಯನ್ನು ಹೊದಿಸಿದನು.
|
6. And he made H6213 H853 the staves H905 of shittim H7848 wood H6086 , and overlaid H6823 them with brass H5178 .
|
7. ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.
|
7. And he put H935 H853 the staves H905 into the rings H2885 on H5921 the sides H6763 of the altar H4196 , to bear H5375 it withal ; he made H6213 the altar hollow H5014 with boards H3871 .
|
8. ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಸೇರಿಬರು ತ್ತಿದ್ದ ಸ್ತ್ರೀಯರ ಕನ್ನಡಿಗಳಿಂದ ಅವನು ಹಿತ್ತಾಳೆಯ ಗಂಗಾಳವನ್ನೂ ಅದರ ಅಡ್ಡಣಿಗೆಯನ್ನು ಮಾಡಿದನು.
|
8. And he made H6213 H853 the laver H3595 of brass H5178 , and the foot H3653 of it of brass H5178 , of the looking glasses H4759 of the women assembling H6633 , which H834 assembled H6633 at the door H6607 of the tabernacle H168 of the congregation H4150 .
|
9. ಅವನು ಅಂಗಳವನ್ನು ಮಾಡಿದನು: ಅಂಗಳದ ದಕ್ಷಿಣ ದಿಕ್ಕಿನ ಭಾಗದಲ್ಲಿದ್ದ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಅವು ನೂರು ಮೊಳ ಉದ್ದವಾಗಿದ್ದವು.
|
9. And he made H6213 H853 the court H2691 : on the south H5045 side H6285 southward H8486 the hangings H7050 of the court H2691 were of fine twined linen H8336 H7806 , a hundred H3967 cubits H520 :
|
10. ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು.
|
10. Their pillars H5982 were twenty H6242 , and their brazen H5178 sockets H134 twenty H6242 ; the hooks H2053 of the pillars H5982 and their fillets H2838 were of silver H3701 .
|
11. ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು.
|
11. And for the north H6828 side H6285 the hangings were a hundred H3967 cubits H520 , their pillars H5982 were twenty H6242 , and their sockets H134 of brass H5178 twenty H6242 ; the hooks H2053 of the pillars H5982 and their fillets H2838 of silver H3701 .
|
12. ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
|
12. And for the west H3220 side H6285 were hangings H7050 of fifty H2572 cubits H520 , their pillars H5982 ten H6235 , and their sockets H134 ten H6235 ; the hooks H2053 of the pillars H5982 and their fillets H2838 of silver H3701 .
|
13. ಪೂರ್ವ ದಿಕ್ಕಿನ ಬದಿಗೆ ಐವತ್ತು ಮೊಳ.
|
13. And for the east H6924 side H6285 eastward H4217 fifty H2572 cubits H520 .
|
14. ದ್ವಾರದ ಒಂದು ಬದಿಯ ತೆರೆಗಳು ಹದಿನೈದು ಮೊಳ ಉದ್ದ ವಾಗಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.
|
14. The hangings H7050 of H413 the one side H3802 of the gate were fifteen H2568 H6240 cubits H520 ; their pillars H5982 three H7969 , and their sockets H134 three H7969 .
|
15. ಅಂಗಳದ ಇನ್ನೊಂದು ಬದಿಯ ದ್ವಾರದ ಎರಡು ಕಡೆಗಳಲ್ಲಿ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.
|
15. And for the other H8145 side H3802 of the court H2691 gate H8179 , on this hand H4480 H2088 and that hand H4480 H2088 , were hangings H7050 of fifteen H2568 H6240 cubits H520 ; their pillars H5982 three H7969 , and their sockets H134 three H7969 .
|
16. ಅಂಗಳದ ಸುತ್ತಲಿದ್ದ ಎಲ್ಲ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.
|
16. All H3605 the hangings H7050 of the court H2691 round about H5439 were of fine twined linen H8336 H7806 .
|
17. ಸ್ತಂಭಗಳ ಕಾಲು ಕುಣಿಕೆಗಳು ಹಿತ್ತಾಳೆಯವುಗಳು; ಆ ಸ್ತಂಭಗಳ ಕೊಂಡಿಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾ ಗಿದ್ದವು; ಕಂಬದ ಬೋದಿಗಳು ಬೆಳ್ಳಿಯಿಂದ ಹೊದಿಸ ಲ್ಪಟ್ಟಿದ್ದವು; ಅಂಗಳದ ಎಲ್ಲಾ ಸ್ತಂಭಗಳು ಬೆಳ್ಳಿಯ ಅಲಂಕಾರದ ಪಟ್ಟಿಗಳಿಂದ ಸುತ್ತುವರಿಯಲ್ಪಟ್ಟಿದ್ದವು.
|
17. And the sockets H134 for the pillars H5982 were of brass H5178 ; the hooks H2053 of the pillars H5982 and their fillets H2838 of silver H3701 ; and the overlaying H6826 of their chapiters H7218 of silver H3701 ; and all H3605 the pillars H5982 of the court H2691 were filleted H2836 with silver H3701 .
|
18. ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.
|
18. And the hanging H4539 for the gate H8179 of the court H2691 was needlework H4639 H7551 , of blue H8504 , and purple H713 , and scarlet H8438 H8144 , and fine twined linen H8336 H7806 : and twenty H6242 cubits H520 was the length H753 , and the height H6967 in the breadth H7341 was five H2568 cubits H520 , answerable to H5980 the hangings H7050 of the court H2691 .
|
19. ಅವುಗಳಿಗೆ ನಾಲ್ಕು ಸ್ತಂಭಗಳು, ಆ ಸ್ತಂಭಗಳಿಗೆ ನಾಲ್ಕು ಹಿತ್ತಾಳೆಯ ಕಾಲು ಕುಣಿಕೆಗಳು ಇದ್ದವು; ಅವುಗಳ ಕೊಂಡಿಗಳು ಬೆಳ್ಳಿಯದಾಗಿದ್ದವು, ಅವುಗಳ ಬೋದಿಗಳ ಹೊದಿಕೆಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
|
19. And their pillars H5982 were four H702 , and their sockets H134 of brass H5178 four H702 ; their hooks H2053 of silver H3701 , and the overlaying H6826 of their chapiters H7218 and their fillets H2838 of silver H3701 .
|
20. ಗುಡಾರದ ಅಂಗಳ ಸುತ್ತಲೂ ಇರುವ ಗೂಟಗಳು ಹಿತ್ತಾಳೆಯದಾಗಿದ್ದವು.
|
20. And all H3605 the pins H3489 of the tabernacle H4908 , and of the court H2691 round about H5439 , were of brass H5178 .
|
21. ಮೋಶೆಯ ಆಜ್ಞೆಯ ಮೇರೆಗೆ ಲೇವಿಯ ಸೇವೆಗಾಗಿ ಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದ ಸಾಕ್ಷಿ ಗುಡಾರವನ್ನೊಳಗೊಂಡ ಗುಡಾ ರವನ್ನು ನಿರ್ಮಿಸಲು ಮಾಡಬೇಕಾದ ಒಟ್ಟು ಏರ್ಪಾಡುಗಳು ಇವೇ.
|
21. This H428 is the sum H6485 of the tabernacle H4908 , even of the tabernacle H4908 of testimony H5715 , as H834 it was counted H6485 , according H5921 to the commandment H6310 of Moses H4872 , for the service H5656 of the Levites H3881 , by the hand H3027 of Ithamar H385 , son H1121 to Aaron H175 the priest H3548 .
|
22. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೂದಾ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲನು ಮಾಡಿದನು.
|
22. And Bezaleel H1212 the son H1121 of Uri H221 , the son H1121 of Hur H2354 , of the tribe H4294 of Judah H3063 , made H6213 H853 all H3605 that H834 the LORD H3068 commanded H6680 H853 Moses H4872 .
|
23. ಅವನ ಜೊತೆಯಲ್ಲಿ ದಾನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ ಧೂಮ್ರ ರಕ್ತವರ್ಣ ನಯವಾದ ನೂಲು ಇವುಗಳಿಂದ ಕಸೂತಿ ಕೆಲಸ ಮಾಡುವವನೂ ಆಗಿದ್ದನು.
|
23. And with H854 him was Aholiab H171 , son H1121 of Ahisamach H294 , of the tribe H4294 of Dan H1835 , an engraver H2796 , and a cunning workman H2803 , and an embroiderer H7551 in blue H8504 , and in purple H713 , and in scarlet H8438 H8144 , and fine linen H8336 .
|
24. ಪರಿಶುದ್ಧಾಲಯ ನಿಯಮದ ಮೇರೆಗೆ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ಕಾಣಿಕೆಯ ಬಂಗಾರವನ್ನೊಳಗೊಂಡು ಒಟ್ಟು ಇಪ್ಪ ತ್ತೊಂಭತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲುಗಳಾಗಿತ್ತು.
|
24. All H3605 the gold H2091 that was occupied H6213 for the work H4399 in all H3605 the work H4399 of the holy H6944 place , even the gold H2091 of the offering H8573 , was H1961 twenty H6242 and nine H8672 talents H3603 , and seven H7651 hundred H3967 and thirty H7970 shekels H8255 , after the shekel H8255 of the sanctuary H6944 .
|
25. ಪರಿಶುದ್ಧಾಲಯ ನಿಯಮದ ಮೇರೆಗೆ ಸಭೆ ಯವರು ಎಣಿಸಿದ ಬೆಳ್ಳಿಯು ಒಂದು ನೂರು ತಲಾಂತು, ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲು ಗಳಾಗಿತ್ತು.
|
25. And the silver H3701 of them that were numbered H6485 of the congregation H5712 was a hundred H3967 talents H3603 , and a thousand H505 seven H7651 hundred H3967 and threescore and fifteen H7657 H2568 shekels H8255 , after the shekel H8255 of the sanctuary H6944 :
|
26. ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.
|
26. A bekah H1235 for every man H1538 , that is , half H4276 a shekel H8255 , after the shekel H8255 of the sanctuary H6944 , for every one H3605 that went H5674 to H5921 be numbered H6485 , from twenty years old H4480 H1121 H6242 H8141 and upward H4605 , for six H8337 hundred H3967 thousand H505 and three H7969 thousand H505 and five H2568 hundred H3967 and fifty H2572 men .
|
27. ಪರಿಶುದ್ಧಾಲಯದ ಕುಣಿಕೆಗಳಿಗೆ ಮತ್ತು ತೆರೆಗಳ ಕುಣಿಕೆಗಳಿಗೆ ಎರಕ ಹೊಯ್ಯಲು ಒಂದು ನೂರು ತಲಾಂತು ಬೆಳ್ಳಿ ಹಿಡಿಯಿತು; ಒಂದು ಕುಣಿಕೆಗೆ ಒಂದು ತಲಾಂತಿನಂತೆ ನೂರು ಕುಣಿಕೆಗಳಿಗೆ ನೂರು ತಲಾಂತು ಬೆಳ್ಳಿ ಆಯಿತು.
|
27. And of the hundred H3967 talents H3603 of silver H3701 were H1961 cast H3332 H853 the sockets H134 of the sanctuary H6944 , and the sockets H134 of the veil H6532 ; a hundred H3967 sockets H134 of the hundred H3967 talents H3603 , a talent H3603 for a socket H134 .
|
28. ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆ ಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದನು.
|
28. And of the thousand H505 seven H7651 hundred H3967 seventy H7657 and five H2568 shekels he made H6213 hooks H2053 for the pillars H5982 , and overlaid H6823 their chapiters H7218 , and filleted H2836 them.
|
29. ಕಾಣಿಕೆಯಾಗಿ ಬಂದ ಹಿತ್ತಾಳೆಯು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾಲ್ಕುನೂರು ಶೆಕೆಲುಗಳಾಗಿತ್ತು.
|
29. And the brass H5178 of the offering H8573 was seventy H7657 talents H3603 , and two thousand H505 and four H702 hundred H3967 shekels H8255 .
|
30. ಆ ಹಿತ್ತಾಳೆಯಿಂದ ಅವನು ಸಭಾಗುಡಾರದ ದ್ವಾರಗಳಿಗೆ ಕುಣಿಕೆಗಳನ್ನೂ ಬಲಿ ಪೀಠವನ್ನೂ ಅದಕ್ಕೆ ಜಾಲರಿಯನ್ನೂ ಬಲಿಪೀಠದ ಸಮಸ್ತ ಪ್ರಾತ್ರೆಗಳನ್ನೂ ಮಾಡಿದನು.
|
30. And therewith he made H6213 H853 the sockets H134 to the door H6607 of the tabernacle H168 of the congregation H4150 , and the brazen H5178 altar H4196 , and the brazen H5178 grate H4345 for it , and all H3605 the vessels H3627 of the altar H4196 ,
|
31. ಸುತ್ತಲಿನ ಅಂಗಳದ ಕುಣಿಕೆಗಳನ್ನೂ ಗುಡಾರದ ಗೂಟಗಳನ್ನೂ ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದನು.
|
31. And the sockets H134 of the court H2691 round about H5439 , and the sockets H134 of the court H2691 gate H8179 , and all H3605 the pins H3489 of the tabernacle H4908 , and all H3605 the pins H3489 of the court H2691 round about H5439 .
|