Bible Books

:
10

1. ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
1. To the chief Musician H5329 , A Psalm H4210 of David H1732 . The king H4428 shall joy H8055 in thy strength H5797 , O LORD H3068 ; and in thy salvation H3444 how H4100 greatly H3966 shall he rejoice H1523 !
2. ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.
2. Thou hast given H5414 him his heart H3820 's desire H8378 , and hast not H1077 withheld H4513 the request H782 of his lips H8193 . Selah H5542 .
3. ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
3. For H3588 thou preventest H6923 him with the blessings H1293 of goodness H2896 : thou settest H7896 a crown H5850 of pure gold H6337 on his head H7218 .
4. ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
4. He asked H7592 life H2416 of H4480 thee, and thou gavest H5414 it him, even length H753 of days H3117 forever H5769 and ever H5703 .
5. ನೀನು ರಾಜನಿಗೆ ಜಯವನ್ನು ದೊರಕಿಸಿ
ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
5. His glory H3519 is great H1419 in thy salvation H3444 : honor H1935 and majesty H1926 hast thou laid H7737 upon H5921 him.
6. ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
6. For H3588 thou hast made H7896 him most blessed H1293 forever H5703 : thou hast made him exceeding glad H2302 H8057 with H854 thy countenance H6440 .
7. ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
7. For H3588 the king H4428 trusteth H982 in the LORD H3068 , and through the mercy H2617 of the most High H5945 he shall not H1077 be moved H4131 .
8. ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
8. Thine hand H3027 shall find out H4672 all H3605 thine enemies H341 : thy right hand H3225 shall find out H4672 those that hate H8130 thee.
9. ಯೆಹೋವನೇ, ನೀನು ರಾಜನೊಂದಿರುವಾಗ
ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
ಅವನು ಶತ್ರುಗಳನ್ನು ನಾಶಮಾಡುವನು.
9. Thou shalt make H7896 them as a fiery H784 oven H8574 in the time H6256 of thine anger H6440 : the LORD H3068 shall swallow them up H1104 in his wrath H639 , and the fire H784 shall devour H398 them.
10. ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
10. Their fruit H6529 shalt thou destroy H6 from the earth H4480 H776 , and their seed H2233 from among the children H4480 H1121 of men H120 .
11. ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
11. For H3588 they intended H5186 evil H7451 against H5921 thee : they imagined H2803 a mischievous device H4209 , which they are not H1077 able H3201 to perform .
12. ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
ಅವರು ಬೆನ್ನುಕೊಟ್ಟು ಓಡಿಹೋಗುವರು.
12. Therefore H3588 shalt thou make H7896 them turn their back H7926 , when thou shalt make ready H3559 thine arrows upon thy strings H4340 against H5921 the face H6440 of them.
13. ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು. PE
13. Be thou exalted H7311 , LORD H3068 , in thine own strength H5797 : so will we sing H7891 and praise H2167 thy power H1369 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×