Bible Books

6
:
8

1. {#1ಐಶ್ವರ್ಯವು ಸಂತೋಷವನ್ನು ಕೊಡಲಾರದು } PS ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ.
1. There is H3426 an evil H7451 which H834 I have seen H7200 under H8478 the sun H8121 , and it H1931 is common H7227 among H5921 men H120 :
2. ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ. PE
2. A man H376 to whom H834 God H430 hath given H5414 riches H6239 , wealth H5233 , and honor H3519 , so that he wanteth H2638 nothing H369 for his soul H5315 of all H4480 H3605 that H834 he desireth H183 , yet God H430 giveth him not power H7980 H3808 to eat H398 thereof H4480 , but H3588 a stranger H376 H5237 eateth H398 it: this H2088 is vanity H1892 , and it H1931 is an evil H7451 disease H2483 .
3. PSಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ.
3. If H518 a man H376 beget H3205 a hundred H3967 children , and live H2421 many H7227 years H8141 , so that the days H3117 of his years H8141 be H7945 H1961 many H7227 , and his soul H5315 be not H3808 filled H7646 with H4480 good H2896 , and also H1571 that he have H1961 no H3808 burial H6900 ; I say H559 , that an untimely birth H5309 is better H2896 than H4480 he.
4. ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು.
4. For H3588 he cometh H935 in with vanity H1892 , and departeth H1980 in darkness H2822 , and his name H8034 shall be covered H3680 with darkness H2822 .
5. ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು.
5. Moreover H1571 he hath not H3808 seen H7200 the sun H8121 , nor H3808 known H3045 any thing : this H2088 hath more rest H5183 than the other H4480 H2088 .
6. ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು. PE
6. Yea H432 , though he live H2421 a thousand H505 years H8141 twice H6471 told , yet hath he seen H7200 no H3808 good H2896 : do not H3808 all H3605 go H1980 to H413 one H259 place H4725 ?
7. PSಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ.
7. All H3605 the labor H5999 of man H120 is for his mouth H6310 , and yet H1571 the appetite H5315 is not H3808 filled H4390 .
8. ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು,
8. For H3588 what H4100 hath the wise H2450 more H3148 than H4480 the fool H3684 ? what H4100 hath the poor H6041 , that knoweth H3045 to walk H1980 before H5048 the living H2416 ?
9. ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ. PE
9. Better H2896 is the sight H4758 of the eyes H5869 than the wandering H4480 H1980 of the desire H5315 : this H2088 is also H1571 vanity H1892 and vexation H7469 of spirit H7307 .
10.
10. PS(10-11)ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ. PE
10. That H4100 which hath been H7945 H1961 is named H7121 H8034 already H3528 , and it is known H3045 that H834 it H1931 is man H120 : neither H3808 may H3201 he contend H1777 with H5973 him that is mightier H7945 H8623 than H4480 he.
12. PSಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು. PE
12. For H3588 who H4310 knoweth H3045 what H4100 is good H2896 for man H120 in this life H2416 , all H4557 the days H3117 of his vain H1892 life H2416 which he spendeth H6213 as a shadow H6738 ? for H834 who H4310 can tell H5046 a man H120 what H4100 shall be H1961 after H310 him under H8478 the sun H8121 ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×