Bible Books

9
:

1. {#1ಸಾವು ನ್ಯಾಯವಾದದ್ದೇ? }
1. For H3588 H853 all H3605 this H2088 I considered H5414 in H413 my heart H3820 even to declare H952 H853 all H3605 this H2088 , that H834 the righteous H6662 , and the wise H2450 , and their works H5652 , are in the hand H3027 of God H430 : no H369 man H120 knoweth H3045 either H1571 love H160 or H1571 hatred H8135 by all H3605 that is before H6440 them.
2. PSನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ. PE
2. All H3605 things come alike H834 to all H3605 : there is one H259 event H4745 to the righteous H6662 , and to the wicked H7563 ; to the good H2896 and to the clean H2889 , and to the unclean H2931 ; to him that sacrificeth H2076 , and to him that sacrificeth H834 H2076 not H369 : as is the good H2896 , so is the sinner H2398 ; and he that sweareth H7650 , as H834 he that feareth H3372 an oath H7621 .
3. PSಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು. PEPS ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ.
3. This H2088 is an evil H7451 among all H3605 things that H834 are done H6213 under H8478 the sun H8121 , that H3588 there is one H259 event H4745 unto all H3605 : yea, also H1571 the heart H3820 of the sons H1121 of men H120 is full H4390 of evil H7451 , and madness H1947 is in their heart H3824 while they live H2416 , and after H310 that they go to H413 the dead H4191 .
4. ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ. PEPBR QSಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ QEPBR MSಎಂಬ ನುಡಿ ಎಷ್ಟೋ ಸತ್ಯ. ME
4. For H3588 to him H4310 that H834 is joined H2266 to H413 all H3605 the living H2416 there is H3426 hope H986 : for H3588 a living H2416 dog H3611 is better H2896 than H4480 a dead H4191 lion H738 .
5. PSಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು.
5. For H3588 the living H2416 know H3045 that they shall die H7945 H4191 : but the dead H4191 know H3045 not H369 any thing H3972 , neither H369 have they any more H5750 a reward H7939 ; for H3588 the memory H2143 of them is forgotten H7911 .
6. ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ. PE
6. Also H1571 their love H160 , and H1571 their hatred H8135 , and H1571 their envy H7068 , is now H3528 perished H6 ; neither H369 have they any more H5750 a portion H2506 forever H5769 in any H3605 thing that H834 is done H6213 under H8478 the sun H8121 .
7. {#1ಜೀವನದಲ್ಲಿ ಆನಂದಿಸಿ } PSಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ.
7. Go H1980 thy way, eat H398 thy bread H3899 with joy H8057 , and drink H8354 thy wine H3196 with a merry H2896 heart H3820 ; for H3588 God H430 now H3528 accepteth H7521 H853 thy works H4639 .
8. ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ.
8. Let thy garments H899 be H1961 always H3605 H6256 white H3836 ; and let thy head H7218 lack H2637 no H408 ointment H8081 .
9. ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು.
9. Live joyfully H2416 H7200 with H5973 the wife H802 whom H834 thou lovest H157 all H3605 the days H3117 of the life H2416 of thy vanity H1892 , which H834 he hath given H5414 thee under H8478 the sun H8121 , all H3605 the days H3117 of thy vanity H1892 : for H3588 that H1931 is thy portion H2506 in this life H2416 , and in thy labor H5999 which H834 thou H859 takest H6001 under H8478 the sun H8121 .
10. ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಸ್ಥಳಕ್ಕೆ ಹೋಗುತ್ತಿದ್ದೇವೆ. PE
10. Whatsoever H3605 H834 thy hand H3027 findeth H4672 to do H6213 , do H6213 it with thy might H3581 ; for H3588 there is no H369 work H4639 , nor device H2808 , nor knowledge H1847 , nor wisdom H2451 , in the grave H7585 , whither H834 H8033 thou H859 goest H1980 .
11. {#1ಅದೃಷ್ಟವೇ? ನತಾದೃಷ್ಟವೇ? }
11. I returned H7725 , and saw H7200 under H8478 the sun H8121 , that H3588 the race H4793 is not H3808 to the swift H7031 , nor H3808 the battle H4421 to the strong H1368 , neither H3808 yet H1571 bread H3899 to the wise H2450 , nor H3808 yet H1571 riches H6239 to men of understanding H995 , nor H3808 yet H1571 favor H2580 to men of skill H3045 ; but H3588 time H6256 and chance H6294 happeneth H7136 to H853 them all H3605 .
12. PSಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ. PE
12. For H3588 man H120 also H1571 knoweth H3045 not H3808 H853 his time H6256 : as the fishes H1709 that are taken H7945 H270 in an evil H7451 net H4686 , and as the birds H6833 that are caught H270 in the snare H6341 ; so are the sons H1121 of men H120 snared H3369 in an evil H7451 time H6256 , when it falleth H7945 H5307 suddenly H6597 upon H5921 them.
13. PSಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು. PE{#1ಜ್ಞಾನದ ಶಕ್ತಿ } PSಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು.
13. This H2090 wisdom H2451 have I seen H7200 also H1571 under H8478 the sun H8121 , and it H1931 seemed great H1419 unto H413 me:
14. ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು.
14. There was a little H6996 city H5892 , and few H4592 men H376 within it ; and there came H935 a great H1419 king H4428 against H413 it , and besieged H5437 it , and built H1129 great H1419 bulwarks H4685 against H5921 it:
15. ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು.
15. Now there was found H4672 in it a poor H4542 wise H2450 man H376 , and he H1931 by his wisdom H2451 delivered H4422 H853 the city H5892 ; yet no H3808 man H120 remembered H2142 H853 that same H1931 poor H4542 man H376 .
16. ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ. PEPBR
16. Then said H559 I H589 , Wisdom H2451 is better H2896 than strength H4480 H1369 : nevertheless the poor man H4542 's wisdom H2451 is despised H959 , and his words H1697 are not H369 heard H8085 .
17. QSಜ್ಞಾನಿಯ ಮೆಲ್ಲನೆಯ ಮಾತುಗಳು ಮೂಢನಾದ ಅಧಿಪತಿಯು QEQS2ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ. QE
17. The words H1697 of wise H2450 men are heard H8085 in quiet H5183 more than the cry H4480 H2201 of him that ruleth H4910 among fools H3684 .
18. QSಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ, QEQS2ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು. QEPBR
18. Wisdom H2451 is better H2896 than weapons H4480 H3627 of war H7128 : but one H259 sinner H2398 destroyeth H6 much H7235 good H2896 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×