Bible Books

:

1. {#1ಯೇಸುವಿಗೆ ಸೈತಾನನಿಂದಾದ ಶೋಧನೆ BR(ಮತ್ತಾಯ 4:1-11; ಮಾರ್ಕ 1:12-13) } PSಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು.
1. And G1161 Jesus G2424 being full G4134 of the Holy G40 Ghost G4151 returned G5290 from G575 Jordan G2446 , and G2532 was led G71 by G1722 the G3588 Spirit G4151 into G1519 the G3588 wilderness G2048 ,
2. ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು. PE
2. Being forty G5062 days G2250 tempted G3985 of G5259 the G3588 devil G1228 . And G2532 in G1722 those G1565 days G2250 he did G3756 eat G5315 nothing G3762 : and G2532 when they G846 were ended G4931 , he afterward G5305 hungered G3983 .
27.
4. PSಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು. PEPSಅದಕ್ಕೆ ಯೇಸು, PEPBR QS“ ‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’ --ಧರ್ಮೋಪದೇಶ. 8:3-- QEMSಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು. MEPBR
4. And G2532 Jesus G2424 answered G611 G4314 him G846 , saying G3004 , It is written G1125 , That G3754 man G444 shall not G3756 live G2198 by G1909 bread G740 alone G3441 , but G235 by G1909 every G3956 word G4487 of God G2316 .
5. PSಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ,
5. And G2532 the G3588 devil G1228 , taking him up G321 G846 into G1519 a high G5308 mountain G3735 , showed G1166 unto him G846 all G3956 the G3588 kingdoms G932 of the G3588 world G3625 in G1722 a moment G4743 of time G5550 .
6. “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ.
6. And G2532 the G3588 devil G1228 said G2036 unto him G846 , All G537 this G5026 power G1849 will I give G1325 thee G4671 , and G2532 the G3588 glory G1391 of them G846 : for G3754 that is delivered G3860 unto me G1698 ; and G2532 to whomsoever G3739 G1437 I will G2309 I give G1325 it G846 .
7. ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು. PE
7. If G1437 thou G4771 therefore G3767 wilt worship G4352 me G3450 , all G3956 shall be G2071 thine G4675 .
8. PSಅದಕ್ಕೆ ಯೇಸು, PEPBR QS“ ‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು, QEQS2ಆತನೊಬ್ಬನಿಗೇ ಸೇವೆಮಾಡಬೇಕು’ --ಧರ್ಮೋಪದೇಶ. 6:13-- QEMSಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು. MEPBR
8. And G2532 Jesus G2424 answered G611 and said G2036 unto him G846 , Get G5217 thee behind G3694 me G3450 , Satan G4567 : for G1063 it is written G1125 , Thou shalt worship G4352 the Lord G2962 thy G4675 God G2316 , and G2532 him G846 only G3441 shalt thou serve G3000 .
9. PSಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು! PEPBR
9. And G2532 he brought G71 him G846 to G1519 Jerusalem G2419 , and G2532 set G2476 him G846 on G1909 a pinnacle G4419 of the G3588 temple G2411 , and G2532 said G2036 unto him G846 , If G1487 thou be G1488 the Son G5207 of God G2316 , cast G906 thyself G4572 down G2736 from hence G1782 :
10. QS‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’ --ಕೀರ್ತನೆ. 91:1-- QEPBR
10. For G1063 it is written G1125 , He shall give his angels charge G1781 G848 G32 over G4012 thee G4675 , to keep G1314 thee G4571 :
11. QS‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು QEQS2ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’ --ಕೀರ್ತನೆ. 91:12-- QEMSಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು. MEPBR
11. And G2532 in G1909 their hands G5495 they shall bear thee up G142 G4571 , lest at any time G3379 thou dash G4350 thy G4675 foot G4228 against G4314 a stone G3037 .
12. PSಅದಕ್ಕೆ ಯೇಸು, PEPBR QS“ ‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’ --ಧರ್ಮೋಪದೇಶ. 6:16-- QEMSಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು. MEPBR
12. And G2532 Jesus G2424 answering G611 said G2036 unto him G846 , It is said G2046 , Thou shalt not G3756 tempt G1598 the Lord G2962 thy G4675 God G2316 .
13. MS ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು. ME
13. And G2532 when the G3588 devil G1228 had ended G4931 all G3956 the temptation G3986 , he departed G868 from G575 him G846 for a season G891 G2540 .
14. {#1ಜನರಿಗೆ ಯೇಸುವಿನ ಉಪದೇಶ BR(ಮತ್ತಾಯ 4:12-17; ಮಾರ್ಕ 1:14-15) } PSಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು.
14. And G2532 Jesus G2424 returned G5290 in G1722 the G3588 power G1411 of the G3588 Spirit G4151 into G1519 Galilee G1056 : and G2532 there went out G1831 a fame G5345 of G4012 him G846 through G2596 all G3650 the G3588 region round about G4066 .
15. ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು. PE
15. And G2532 he G846 taught G1321 in G1722 their G846 synagogues G4864 , being glorified G1392 of G5259 all G3956 .
16. {#1ಯೇಸು ಸ್ವಂತ ನಾಡಿಗೆ ಬಂದದ್ದು BR(ಮತ್ತಾಯ 13:53-58; ಮಾರ್ಕ 6:1-6) } PSಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು.
16. And G2532 he came G2064 to G1519 Nazareth G3478 , where G3757 he had been G2258 brought up G5142 : and G2532 , as G2596 his G846 custom G1486 was , he went G1525 into G1519 the G3588 synagogue G4864 on G1722 the G3588 sabbath G4521 day G2250 , and G2532 stood up G450 for to read G314 .
17. ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಪುಸ್ತಕವನ್ನು ತೆರೆದು ಭಾಗವನ್ನು ಓದಿದನು: PEPBR
17. And G2532 there was delivered G1929 unto him G846 the book G975 of the G3588 prophet G4396 Isaiah G2268 . And G2532 when he had opened G380 the G3588 book G975 , he found G2147 the G3588 place G5117 where G3757 it was G2258 written G1125 ,
18. QS“ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ. QEQSಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ. QEQSಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ QEQS2ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ QEQSತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ. QEQSದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ QE
18. The Spirit G4151 of the Lord G2962 is upon G1909 me G1691 , because G3739 G1752 he hath anointed G5548 me G3165 to preach the gospel G2097 to the poor G4434 ; he hath sent G649 me G3165 to heal G2390 the G3588 brokenhearted G4937 G2588 , to preach G2784 deliverance G859 to the captives G164 , and G2532 recovering of sight G309 to the blind G5185 , to set G649 at G1722 liberty G859 them that are bruised G2352 ,
20. PS ಭಾಗವನ್ನು ಓದಿದ ನಂತರ ಯೇಸು ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು.
20. And G2532 he closed G4428 the G3588 book G975 , and he gave it again G591 to the G3588 minister G5257 , and sat down G2523 . And G2532 the G3588 eyes G3788 of all G3956 them that were in G1722 the G3588 synagogue G4864 were G2258 fastened on G816 him G846 .
21. ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು. PE
21. And G1161 he began G756 to say G3004 unto G4314 them G846 , This day G4594 is this G3778 Scripture G1124 fulfilled G4137 in G1722 your G5216 ears G3775 .
23. PSಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು. PEPSಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’ ” ಎಂದು ಹೇಳಬೇಕೆಂದಿದ್ದೀರಿ.
23. And G2532 he said G2036 unto G4314 them G846 , Ye will surely G3843 say G2046 unto me G3427 this G5026 proverb G3850 , Physician G2395 , heal G2323 thyself G4572 : whatsoever G3745 we have heard G191 done G1096 in G1722 Capernaum G2584 , do G4160 also G2532 here G5602 in G1722 thy G4675 country G3968 .
24. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ. PE
24. And G1161 he said G2036 , Verily G281 I say G3004 unto you G5213 , No G3762 prophet G4396 is G2076 accepted G1184 in G1722 his own G848 country G3968 ,
25. PS“ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು.
25. But G1161 I tell G3004 you G5213 of G1909 a truth G225 , many G4183 widows G5503 were G2258 in G1722 Israel G2474 in G1722 the G3588 days G2250 of Elijah G2243 , when G3753 the G3588 heaven G3772 was shut up G2808 three G5140 years G2094 and G2532 six G1803 months G3376 , when G5613 great G3173 famine G3042 was G1096 throughout G1909 all G3956 the G3588 land G1093 ;
26. ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು. PE
26. But G2532 unto G4314 none G3762 of them G846 was Elijah G2243 sent G3992 , save G1508 unto G1519 Sarepta G4558 , a city of Sidon G4605 , unto G4314 a woman G1135 that was a widow G5503 .
28. PS“ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು. PEPSಸಭಾಮಂದಿರದಲ್ಲಿದ್ದ ಜನರೆಲ್ಲರೂ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು
28. And G2532 all G3956 they in G1722 the G3588 synagogue G4864 , when they heard G191 these things G5023 , were filled G4130 with wrath G2372 ,
29. ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು.
29. And G2532 rose up G450 , and thrust G1544 him G846 out G1854 of the G3588 city G4172 , and G2532 led G71 him G846 unto G2193 the G3588 brow G3790 of the G3588 hill G3735 whereon G1909 G3739 their G846 city G4172 was built G3618 , that they might cast him down headlong G2630 G846 .
30. ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು. PE
30. But G1161 he G846 passing G1330 through G1223 the midst G3319 of them G846 went his way G4198 ,
31. {#1ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ BR(ಮಾರ್ಕ 1:21-28) } PSಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು.
31. And G2532 came down G2718 to G1519 Capernaum G2584 , a city G4172 of Galilee G1056 , and G2532 taught G2258 G1321 them G846 on G1722 the G3588 sabbath days G4521 .
32. ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು. PE
32. And G2532 they were astonished G1605 at G1909 his G846 doctrine G1322 : for G3754 his G846 word G3056 was G2258 with G1722 power G1849 .
33. PSಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ,
33. And G2532 in G1722 the G3588 synagogue G4864 there was G2258 a man G444 , which had G2192 a spirit G4151 of an unclean G169 devil G1140 , and G2532 cried out G349 with a loud G3173 voice G5456 ,
34. “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು.
34. Saying G3004 , Let us alone G1436 ; what have we to do with thee G5101 G2254 G2532 G4671 , thou Jesus G2424 of Nazareth G3479 ? art thou come G2064 to destroy G622 us G2248 ? I know G1492 thee G4571 who G5101 thou art G1488 ; the G3588 Holy One G40 of God G2316 .
35. ಆದರೆ ಯೇಸು ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು. PE
35. And G2532 Jesus G2424 rebuked G2008 him G846 , saying G3004 , Hold thy peace G5392 , and G2532 come G1831 out of G1537 him G846 . And G2532 when the G3588 devil G1140 had thrown G4496 him G846 in G1519 the G3588 midst G3319 , he came G1831 out of G575 him G846 , and G2532 hurt G984 him G846 not G3367 .
36. PSಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.
36. And G2532 they were G1909 all G3956 amazed G2285 G1096 , and G2532 spake G4814 among G4314 themselves G240 , saying G3004 , What G5101 a word G3056 is this G3778 ! for G3754 with G1722 authority G1849 and G2532 power G1411 he commandeth G2004 the G3588 unclean G169 spirits G4151 , and G2532 they come out G1831 .
37. ಹೀಗಾಗಿ ಯೇಸುವಿನ ಸುದ್ದಿಯು ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು. PE
37. And G2532 the fame G2279 of G4012 him G846 went out G1607 into G1519 every G3956 place G5117 of the G3588 country round about G4066 .
38. {#1ಯೇಸುವಿನಿಂದ ಗುಣಹೊಂದಿದ ಸ್ತ್ರೀ BR(ಮತ್ತಾಯ 8:14-17; ಮಾರ್ಕ 1:29-34) } PSಯೇಸು ಸಭಾಮಂದಿರದಿಂದ ಹೊರಟು ಸೀಮೋನನ* ಸೀಮೋನ ಸೀಮೋನನ ಇನ್ನೊಂದು ಹೆಸರು ಪೇತ್ರ. ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು.
38. And G1161 he arose G450 out of G1537 the G3588 synagogue G4864 , and entered G1525 into G1519 Simon G4613 's house G3614 . And G1161 Simon G4613 's wife's mother G3994 was G2258 taken with G4912 a great G3173 fever G4446 ; and G2532 they besought G2065 him G846 for G4012 her G846 .
39. ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು. PE
39. And G2532 he stood G2186 over G1883 her G846 , and rebuked G2008 the G3588 fever G4446 ; and G2532 it left G863 her G846 : and G1161 immediately G3916 she arose G450 and ministered G1247 unto them G846 .
40. {#1ಅನೇಕರಿಗೆ ಆರೋಗ್ಯದಾನ } PSಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು.
40. Now G1161 when the G3588 sun G2246 was setting G1416 , all G3956 they G3745 that had G2192 any sick G770 with divers G4164 diseases G3554 brought G71 them G846 unto G4314 him G846 ; and G1161 he G3588 laid his hands on G2007 G5495 every G1538 one G1520 of them G846 , and healed G2323 them G846 .
41. ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು. PE
41. And G1161 devils G1140 also G2532 came G1831 out of G575 many G4183 , crying out G2896 , and G2532 saying G3004 , Thou G4771 art G1488 Christ G5547 the G3588 Son G5207 of God G2316 . And G2532 he rebuking G2008 them suffered G1439 them G846 not G3756 to speak G2980 : for G3754 they knew G1492 that he G846 was G1511 Christ G5547 .
42. {#1ಇತರ ಊರುಗಳಿಗೆ ಯೇಸುವಿನ ಸಂದರ್ಶನ BR(ಮಾರ್ಕ 1:35-39) } PSಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು.
42. And G1161 when it was G1096 day G2250 , he departed G1831 and went G4198 into G1519 a desert G2048 place G5117 : and G2532 the G3588 people G3793 sought G2212 him G846 , and G2532 came G2064 unto G2193 him G846 , and G2532 stayed G2722 him G846 , that he should not G3361 depart G4198 from G575 them G846 .
43. ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು. PE
43. And G1161 he G3588 said G2036 unto G4314 them G846 , I G3165 must G1163 preach G2097 the G3588 kingdom G932 of God G2316 to other G2087 cities G4172 also G2532 : for G3754 therefore G1519 G5124 am I sent G649 .
44. PSಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು. PE
44. And G2532 he preached G2258 G2784 in G1722 the G3588 synagogues G4864 of Galilee G1056 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×