Bible Books

:
7

KNV
1. ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು.
1. To the chief Musician H5329 , A Psalm H4210 of David H1732 . I waited H6960 patiently H6960 for the LORD H3068 ; and he inclined H5186 unto H413 me , and heard H8085 my cry H7775 .
2. ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
2. He brought me up H5927 also out of a horrible H7588 pit H4480 H953 , out of the miry H3121 clay H4480 H2916 , and set H6965 my feet H7272 upon H5921 a rock H5553 , and established H3559 my goings H838 .
3. ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
3. And he hath put H5414 a new H2319 song H7892 in my mouth H6310 , even praise H8416 unto our God H430 : many H7227 shall see H7200 it , and fear H3372 , and shall trust H982 in the LORD H3068 .
4. ಕರ್ತನನ್ನು ತನ್ನ ಭರವಸವಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳ ದೆಯೂ ಇರುವ ಮನುಷ್ಯನು ಧನ್ಯನು.
4. Blessed H835 is that man H1397 that H834 maketh H7760 the LORD H3068 his trust H4009 , and respecteth H6437 H413 not H3808 the proud H7295 , nor such as turn aside H7750 to lies H3577 .
5. ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
5. Many H7227 , O LORD H3068 my God H430 , are thy wonderful works H6381 which thou H859 hast done H6213 , and thy thoughts H4284 which are to H413 usward : they cannot H369 be reckoned up in order H6186 unto thee H413 : if I would declare H5046 and speak H1696 of them , they are more H6105 than can be numbered H4480 H5608 .
6. ಯಜ್ಞದಲ್ಲಿಯೂ ಅರ್ಪಣೆಯಲ್ಲಿಯೂ ನೀನು ಇಷ್ಟ ಪಡಲಿಲ್ಲ; ದಹನಬಲಿಯನ್ನೂ ಪಾಪದಬಲಿಯನ್ನೂ ನೀನು ಕೇಳಲಿಲ್ಲ. ನನ್ನ ಕಿವಿಗಳನ್ನು ನೀನು ತೆರೆದಿ;
6. Sacrifice H2077 and offering H4503 thou didst not H3808 desire H2654 ; mine ears H241 hast thou opened H3738 : burnt offering H5930 and sin offering H2401 hast thou not H3808 required H7592 .
7. ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.
7. Then H227 said H559 I, Lo H2009 , I come H935 : in the volume H4039 of the book H5612 it is written H3789 of H5921 me,
8. ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.
8. I delight H2654 to do H6213 thy will H7522 , O my God H430 : yea , thy law H8451 is within H8432 my heart H4578 .
9. ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
9. I have preached H1319 righteousness H6664 in the great H7227 congregation H6951 : lo H2009 , I have not H3808 refrained H3607 my lips H8193 , O LORD H3068 , thou H859 knowest H3045 .
10. ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
10. I have not H3808 hid H3680 thy righteousness H6666 within H8432 my heart H3820 ; I have declared H559 thy faithfulness H530 and thy salvation H8668 : I have not H3808 concealed H3582 thy lovingkindness H2617 and thy truth H571 from the great H7227 congregation H6951 .
11. ಕರ್ತನೇ, ನಿನ್ನ ಅಂತಃಕರುಣೆಗಳನ್ನು ನನ್ನಿಂದ ಹಿಂತೆಗೆಯಬೇಡ; ನಿನ್ನ ಪ್ರೀತಿ ಕರುಣೆಗಳೂ ನಿನ್ನ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
11. Withhold H3607 not H3808 thou H859 thy tender mercies H7356 from H4480 me , O LORD H3068 : let thy lovingkindness H2617 and thy truth H571 continually H8548 preserve H5341 me.
12. ಲೆಕ್ಕ ವಿಲ್ಲದಷ್ಟು ಕೇಡುಗಳು ನನ್ನ ಸುತ್ತಲು ಆವರಿಸಿಕೊಂಡಿವೆ; ನಾನು ಮೇಲಕ್ಕೆ ನೋಡಲಾರದಷ್ಟು ನನ್ನ ಅಕ್ರಮ ಗಳು ನನ್ನನ್ನು ಹಿಡಿದವೆ; ಅವು ನನ್ನ ತಲೆಯ ಕೂದಲು ಗಳಿಗಿಂತ ಹೆಚ್ಚಾಗಿವೆ; ಆದದರಿಂದ ನನ್ನ ಹೃದಯವು ನನ್ನನ್ನು ಕುಂದಿಸಿತು.
12. For H3588 innumerable H5704 H369 H4557 evils H7451 have compassed me about H661 H5921 : mine iniquities H5771 have taken hold H5381 upon me , so that I am not H3808 able H3201 to look up H7200 ; they are more H6105 than the hairs H4480 H8185 of mine head H7218 : therefore my heart H3820 faileth H5800 me.
13. ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.
13. Be pleased H7521 , O LORD H3068 , to deliver H5337 me : O LORD H3068 , make haste H2363 to help H5833 me.
14. ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
14. Let them be ashamed H954 and confounded H2659 together H3162 that seek after H1245 my soul H5315 to destroy H5595 it ; let them be driven H5472 backward H268 and put to shame H3637 that wish H2655 me evil H7451 .
15. ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ;
15. Let them be desolate H8074 for H5921 a reward H6118 of their shame H1322 that say H559 unto me, Aha H1889 , aha H1889 .
16. ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.
16. Let all H3605 those that seek H1245 thee rejoice H7797 and be glad H8055 in thee : let such as love H157 thy salvation H8668 say H559 continually H8548 , The LORD H3068 be magnified H1431 .
17. ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ನನ್ನ ದೇವರೇ, ತಡ ಮಾಡಬೇಡ.
17. But I H589 am poor H6041 and needy H34 ; yet the Lord H136 thinketh H2803 upon me: thou H859 art my help H5833 and my deliverer H6403 ; make no H408 tarrying H309 , O my God H430 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×