Bible Books

:

1. {#1ಉತ್ತರ ಇಸ್ರೇಲಿಗೆ ಎಚ್ಚರಿಕೆ } QSಸಮಾರ್ಯದ ಕಡೆಗೆ ನೋಡು! QEQSಎಫ್ರಾಯೀಮಿನ ಮತ್ತರಾದ ಜನರು ಪಟ್ಟಣದ ಬಗ್ಗೆ ಬಹಳ ಅಭಿಮಾನಪಡುತ್ತಿದ್ದಾರೆ. QEQS2 ನಗರವು ಪರ್ವತದ ಮೇಲಿರುವುದು; ಅದರ ಸುತ್ತಲೂ ಫಲವತ್ತಾದ ಕಣಿವೆ ಇರುವುದು. QEQSಸಮಾರ್ಯದ ಜನರು ತಮ್ಮ ನಗರವು ಸುಂದರವಾದ ಕಿರೀಟವೆಂದು ನೆನಸುತ್ತಾರೆ. QEQSಆದರೆ ಅವರು ಕುಡಿದು ಮತ್ತರಾಗಿದ್ದಾರೆ. QEQS2ಅವರ “ಸುಂದರ ಕಿರೀಟವು” ಒಣಗಿದ ತರಗೆಲೆಯಾಗಿದೆ. QEPBR
1. Woe H1945 to the crown H5850 of pride H1348 , to the drunkards H7910 of Ephraim H669 , whose glorious H6643 beauty H8597 is a fading H5034 flower H6731 , which H834 are on H5921 the head H7218 of the fat H8081 valleys H1516 of them that are overcome H1986 with wine H3196 !
2. QSಇಗೋ, ನನ್ನ ಒಡೆಯನಿಗೆ ಬಲಿಷ್ಠನೂ ಧೈರ್ಯವಂತನೂ ಆಗಿರುವ ಒಬ್ಬನಿದ್ದಾನೆ. QEQS2ಅವನು ದೇಶದೊಳಗೆ ಆಲಿಕಲ್ಲಿನ ಮಳೆಯಿಂದ ಕೂಡಿದ ಬಿರುಗಾಳಿಯಂತೆಯೂ QEQSನದಿಯ ಬಲವಾದ ಪ್ರವಾಹವು ದೇಶದೊಳಗೆ ನುಗ್ಗಿಬರುವಂತೆಯೂ ಅವನು ಬರುವನು. QEQS2 ಕಿರೀಟವನ್ನು (ಸಮಾರ್ಯ) ನೆಲದ ಮೇಲೆ ಬಿಸಾಡುವನು. QE
2. Behold H2009 , the Lord H136 hath a mighty H2389 and strong one H533 , which as a tempest H2230 of hail H1259 and a destroying H6986 storm H8178 , as a flood H2230 of mighty H3524 waters H4325 overflowing H7857 , shall cast down H5117 to the earth H776 with the hand H3027 .
3. QSಕುಡಿದು ಮತ್ತರಾದ ಎಫ್ರಾಯೀಮ್ಯರಿಗೆ ಸುಂದರವಾದ ಕಿರೀಟದ ಮೇಲೆ ಹೆಚ್ಚಳ. QEQS2ಆದರೆ ನಗರವು ತುಳಿಯಲ್ಪಡುವದು. QE
3. The crown H5850 of pride H1348 , the drunkards H7910 of Ephraim H669 , shall be trodden H7429 under feet H7272 :
4. QS ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ. QEQS2 ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ. QEQS ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ. QEQS2ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು. QEPBR
4. And the glorious H6643 beauty H8597 , which H834 is on H5921 the head H7218 of the fat H8081 valley H1516 , shall be H1961 a fading H5034 flower H6733 , and as the hasty fruit H1061 before H2962 the summer H7019 ; which H834 when he that looketh H7200 upon it seeth H7200 , while it is yet H5750 in his hand H3709 he eateth it up H1104 .
5. PS ಸಮಯದಲ್ಲಿ ಸರ್ವಶಕ್ತನಾದ ಯೆಹೋವನು “ಮಹಿಮಾಪೂರ್ಣವಾದ ಕಿರೀಟ”ವಾಗುವನು. ಉಳಿದಿರುವ ಆತನ ಜನರಿಗೆ ಆತನು “ಅಂದವಾದ ಪುಷ್ಪಕಿರೀಟ”ವಾಗಿರುವನು.
5. In that H1931 day H3117 shall the LORD H3068 of hosts H6635 be H1961 for a crown H5850 of glory H6643 , and for a diadem H6843 of beauty H8597 , unto the residue H7605 of his people H5971 ,
6. ಆತನ ಜನರನ್ನು ಆಳುವ ನ್ಯಾಯಾಧಿಪತಿಗಳಿಗೆ ಯೆಹೋವನು ಜ್ಞಾನವನ್ನು ಕೊಡುವನು. ಪುರದ್ವಾರದಲ್ಲಿ ಯುದ್ಧಮಾಡುವ ಆತನ ಜನರಿಗೆ ಯೆಹೋವನು ಬಲವನ್ನು ಕೊಡುವನು.
6. And for a spirit H7307 of judgment H4941 to him that sitteth H3427 in H5921 judgment H4941 , and for strength H1369 to them that turn H7725 the battle H4421 to the gate H8179 .
7. ಆದರೆ ಈಗ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ.
7. But they H428 also H1571 have erred H7686 through wine H3196 , and through strong drink H7941 are out of the way H8582 ; the priest H3548 and the prophet H5030 have erred H7686 through strong drink H7941 , they are swallowed up H1104 of H4480 wine H3196 , they are out of the way H8582 through H4480 strong drink H7941 ; they err H7686 in vision H7203 , they stumble H6328 in judgment H6417 .
8. ಅವರ ಮುಂದಿರುವ ಮೇಜುಗಳ ಮೇಲೆ ವಾಂತಿಯು ತುಂಬಿರುತ್ತದೆ; ಶುದ್ಧವಾದ ಸ್ಥಳವೇ ಇರುವದಿಲ್ಲ. PE
8. For H3588 all H3605 tables H7979 are full H4390 of vomit H6892 and filthiness H6675 , so that there is no H1097 place H4725 clean .
9. {#1ದೇವರು ತನ್ನ ಜನರಿಗೆ ಸಹಾಯ ಮಾಡುವನು } PSಯೆಹೋವನು ಜನರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬೋಧನೆಯನ್ನು ತನ್ನ ಜನರು ಅರಿತುಕೊಳ್ಳಲೆಂದು ಯೆಹೋವನು ಪ್ರಯತ್ನಿಸುತ್ತಿದ್ದಾನೆ. ಆದರೆ ಜನರು ಇನ್ನೂ ತಾಯಿ ಹಾಲು ಕುಡಿಯುವ ಚಿಕ್ಕ ಕೂಸುಗಳಿಂತಿದ್ದಾರೆ.
9. H853 Whom H4310 shall he teach H3384 knowledge H1844 ? and whom H4310 shall he make to understand H995 doctrine H8052 ? them that are weaned H1580 from the milk H4480 H2461 , and drawn H6267 from the breasts H4480 H7699 .
10. + ಆದ್ದರಿಂದ ಚಿಕ್ಕಕೂಸುಗಳೊಂದಿಗೆ ಮಾತಾಡುವಂತೆ ಯೆಹೋವನು ಅವರ ಸಂಗಡ ಮಾತಾಡುತ್ತಾನೆ: PEPBR QS“ಸಾ ಲಸಾವ್ ಸಾ ಲಸಾವ್ QEQSಖಾವ್ ಲಖಾವ್ ಖಾವ್ ಲಖಾವ್ QEQSಜೆಯಿರ್ ಶಾಮ್ ಜೆಯಿರ್ ಶಾಮ್.”* ಸಾ ಶಾಮ್ ಬಹುಶಃ, ಚಿಕ್ಕಮಕ್ಕಳಿಗೆ ಬರೆಯುವದನ್ನು ಕಲಿಸುವಾಗ ಬಳಸುವ ಹೀಬ್ರೂ ಹಾಡು. ಇದರರ್ಥ, “ಇಲ್ಲಿಯೊಂದು ಆಜ್ಞೆ, ಅಲ್ಲಿಯೊಂದು ಆಜ್ಞೆ. ಇಲ್ಲಿಯೊಂದು ನಿಯಮ, ಅಲ್ಲಿಯೊಂದು ನಿಯಮ. ಇಲ್ಲಿಯೊಂದು ಪಾಠ ಅಲ್ಲಿಯೊಂದು ಪಾಠ.” QEPBR
10. For H3588 precept H6673 must be upon precept H6673 , precept H6673 upon precept H6673 ; line H6957 upon line H6957 , line H6957 upon line H6957 ; here H8033 a little H2191 , and there H8033 a little H2191 :
16.
12. PSಯೆಹೋವನು ಅವರ ಸಂಗಡ ವಿಚಿತ್ರವಾಗಿಯೂ ಅನ್ಯಭಾಷೆಗಳಲ್ಲಿಯೂ ಮಾತನಾಡುತ್ತಾನೆ. PEPSಹಿಂದಿನ ಕಾಲದಲ್ಲಿ ದೇವರು ಅವರ ಸಂಗಡ ಮಾತನಾಡಿ, “ಇಲ್ಲಿ ವಿಶ್ರಾಂತಿಯ ಸ್ಥಳವಿದೆ, ಇದು ವಿಶ್ರಮಿಸುವ ಸ್ಥಳ. ಆಯಾಸಗೊಂಡವರೇ, ಬಂದು ವಿಶ್ರಮಿಸಿರಿ. ಇದು ಸಮಾಧಾನಕರವಾದ ಸ್ಥಳ” ಎಂದು ಹೇಳುತ್ತಿದ್ದನು. PEPSಆದರೆ ಜನರಿಗೆ ಆತನ ಮಾತುಗಳನ್ನು ಕೇಳಲು ಇಷ್ಟವಾಗಲಿಲ್ಲ.
12. To H413 whom H834 he said H559 , This H2063 is the rest H4496 wherewith ye may cause the weary H5889 to rest H5117 ; and this H2063 is the refreshing H4774 : yet they would H14 not H3808 hear H8085 .
13. ಆದ್ದರಿಂದ ಆತನ ಮಾತು ಅವರಿಗೆ ಪರಭಾಷೆಯಂತೆ ಕೇಳಿಸುವುದು. PEPBR QS“ಸಾ ಲಸಾವ್ ಸಾ ಲಸಾವ್ QEQSಖಾವ್ ಲಖಾವ್ ಖಾವ್ ಲಖಾವ್ QEQSಜೆಯಿರ್ ಶಾಮ್ ಜೆಯಿರ್ ಶಾಮ್.” QEPBR
13. But the word H1697 of the LORD H3068 was H1961 unto them precept H6673 upon precept H6673 , precept H6673 upon precept H6673 ; line H6957 upon line H6957 , line H6957 upon line H6957 ; here H8033 a little H2191 , and there H8033 a little H2191 ; that H4616 they might go H1980 , and fall H3782 backward H268 , and be broken H7665 , and snared H3369 , and taken H3920 .
14. PSಜನರು ತಮ್ಮ ಇಷ್ಟಪ್ರಕಾರ ನಡೆದರು. ಆದ್ದರಿಂದ ಅವರು ಸೋಲಿಸಲ್ಪಟ್ಟರು. ಅವರು ಉರುಲಿಗೆ ಸಿಕ್ಕಿ ಹಾಕಿಕೊಂಡು ಹಿಡಿಯಲ್ಪಟ್ಟರು. PE{#1ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳುವದಿಲ್ಲ } PSಆದಕಾರಣ ಜೆರುಸಲೇಮಿನಲ್ಲಿರುವ ಅಧಿಪತಿಗಳೇ, ಯೆಹೋವನ ಸಂದೇಶವನ್ನು ನೀವು ಕೇಳಬೇಕು. ಆದರೆ ನೀವು ಅದನ್ನು ಕೇಳಲು ನಿರಾಕರಿಸುತ್ತಿದ್ದೀರಿ.
14. Wherefore H3651 hear H8085 the word H1697 of the LORD H3068 , ye scornful H3944 men H376 , that rule H4910 this H2088 people H5971 which H834 is in Jerusalem H3389 .
15. ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ. PE
15. Because H3588 ye have said H559 , We have made H3772 a covenant H1285 with H854 death H4194 , and with H5973 hell H7585 are we at H6213 agreement H2374 ; when H3588 the overflowing H7857 scourge H7752 shall pass through H5674 , it shall not H3808 come H935 unto us: for H3588 we have made H7760 lies H3577 our refuge H4268 , and under falsehood H8267 have we hid ourselves H5641 :
17. PSಇದಕ್ಕೋಸ್ಕರವಾಗಿಯೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುವನು: “ಚೀಯೋನಿನಲ್ಲಿ ನಾನು ಒಂದು ಮೂಲೆಗಲ್ಲು ಇಡುವೆನು, ಇದು ಬಹು ಅಮೂಲ್ಯವಾದ ಕಲ್ಲು. ವಿಶೇಷವಾದ ಕಲ್ಲಿನ ಮೇಲೆ ಎಲ್ಲವೂ ಕಟ್ಟಲ್ಪಡುವದು. ಕಲ್ಲಿನ ಮೇಲೆ ಭರವಸವಿಡುವ ಯಾವನು ಆಶಾಭಂಗಪಡುವುದಿಲ್ಲ. PEPS“ಗೋಡೆಯು ನೆಟ್ಟಗಿದೆಯೆಂದು ನೋಡಲು ಜನರು ಗುಂಡನ್ನೂ ನೂಲನ್ನೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ನಾನು ನ್ಯಾಯವನ್ನು ನೂಲನ್ನಾಗಿಯೂ ಕರುಣೆಯನ್ನು ಗುಂಡನ್ನಾಗಿಯೂ ಉಪಯೋಗಿಸುವೆನು. ನೀವು ದುಷ್ಟಜನರು. ನೀವು ನಿಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತಿದ್ದೀರಿ. ಆದರೆ ನೀವು ಶಿಕ್ಷಿಸಲ್ಪಡುವಿರಿ. ನೀವು ಅಡಗಿಕೊಂಡಿರುವ ಸ್ಥಳವನ್ನು ನಾಶಮಾಡುವ ಬಿರುಗಾಳಿಯಂತೆಯೂ ಪ್ರವಾಹದಂತೆಯೂ ಅದಿರುವುದು.
17. Judgment H4941 also will I lay H7760 to the line H6957 , and righteousness H6666 to the plummet H4949 : and the hail H1259 shall sweep away H3261 the refuge H4268 of lies H3577 , and the waters H4325 shall overflow H7857 the hiding place H5643 .
18. ಮರಣದೊಂದಿಗೆ ನೀವು ಮಾಡಿದ ಒಪ್ಪಂದವು ಮುರಿಯಲ್ಪಡುವದು. ಪಾತಾಳದೊಂದಿಗೆ ನೀವು ಮಾಡಿದ ಒಪ್ಪಂದವು ನಿಮ್ಮ ಸಹಾಯಕ್ಕೆ ಬಾರದು. PEPS“ನಿಮ್ಮನ್ನು ಶಿಕ್ಷಿಸಲು ಒಬ್ಬನು ಬರುವನು. ಆತನು ನೀವು ಧೂಳೋ ಎಂಬಂತೆ ನಿಮ್ಮ ಮೇಲೆ ತುಳಿದಾಡುವನು.
18. And your covenant H1285 with H854 death H4194 shall be disannulled H3722 , and your agreement H2380 with H854 hell H7585 shall not H3808 stand H6965 ; when H3588 the overflowing H7857 scourge H7752 shall pass through H5674 , then ye shall be H1961 trodden down H4823 by it.
19. ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು. PEPS“ಆಗ ನೀವು ಕಥೆಯನ್ನು ಅರ್ಥಮಾಡಿಕೊಳ್ಳುವಿರಿ:
19. From the time H4480 H1767 that it goeth forth H5674 it shall take H3947 you: for H3588 morning H1242 by morning H1242 shall it pass over H5674 , by day H3117 and by night H3915 : and it shall be H1961 a vexation H2113 only H7535 to understand H995 the report H8052 .
20. ಒಬ್ಬ ಮನುಷ್ಯನು ತನಗೆ ಚಿಕ್ಕದಾಗಿರುವ ಹಾಸಿಗೆಯ ಮೇಲೆ ಮಲಗಲು ಪ್ರಯತ್ನಿಸುವನು. ಅವನಲ್ಲಿರುವ ಕಂಬಳಿಯು ಅವನನ್ನು ಪೂರ್ಣವಾಗಿ ಮುಚ್ಚುತ್ತಿರಲಿಲ್ಲ. + ಹಾಸಿಗೆಯೂ, ಕಂಬಳಿಯೂ ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ನಿಮ್ಮ ಒಪ್ಪಂದವೂ ನಿಷ್ಪ್ರಯೋಜಕವಾಗಿದೆ.PE
20. For H3588 the bed H4702 is shorter H7114 than that a man can stretch himself H4480 H8311 on it : and the covering H4541 narrower H6887 than that he can wrap himself H3664 in it .
21. PSಪೆರಾಚೀಮ್ ಬೆಟ್ಟದ ಮೇಲೆ ಯೆಹೋವನು ಯುದ್ಧ ಮಾಡಿದಂತೆಯೇ ಆತನು ಯುದ್ಧಮಾಡುವನು. ಗಿಬ್ಯೋನ್ ಕಣಿವೆಯಲ್ಲಿ ಯೆಹೋವನು ಕೋಪಗೊಂಡಿದ್ದಂತೆಯೇ ಕೋಪಗೊಳ್ಳುವನು. ಆಗ ಆತನು ಮಾಡಬೇಕಾದ ಕಾರ್ಯಗಳನ್ನು ಮಾಡುವನು. ಯೆಹೋವನು ಕೆಲವು ಅಪರಿಚಿತವಾದ ಸಂಗತಿಗಳನ್ನು ಮಾಡುವನು. ಆದರೆ ಆತನು ತನ್ನ ಕಾರ್ಯವನ್ನು ಮಾಡಿಮುಗಿಸುವನು. ಕೆಲಸವು ಒಬ್ಬ ಪರಿಚಯವಿಲ್ಲದವನ ಕೆಲಸವಾಗಿದೆ.
21. For H3588 the LORD H3068 shall rise up H6965 as in mount H2022 Perazim H6556 , he shall be wroth H7264 as in the valley H6010 of Gibeon H1391 , that he may do H6213 his work H4639 , his strange H2114 work H4639 ; and bring to pass H5647 his act H5656 , his strange H5237 act H5656 .
22. ಈಗ ನೀವು ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು. PE
22. Now H6258 therefore be ye not mockers H3887 H408 , lest H6435 your bands H4147 be made strong H2388 : for H3588 I have heard H8085 from H4480 H854 the Lord H136 GOD H3069 of hosts H6635 a consumption H3617 , even determined H2782 upon H5921 the whole H3605 earth H776 .
23. PSನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಸಂಗತಿಗಳೆಲ್ಲವೂ ಸಂಭವಿಸುವವು. PE{#1ಯೆಹೋವನ ಶಿಕ್ಷೆಯು ನ್ಯಾಯಸಮ್ಮತವಾದದ್ದು } PSನಾನು ಹೇಳುವ ಸಂದೇಶಕ್ಕೆ ಜಾಗ್ರತೆಯಿಂದ ಕಿವಿಗೊಡಿರಿ.
23. Give ye ear H238 , and hear H8085 my voice H6963 ; hearken H7181 , and hear H8085 my speech H565 .
24. ಒಬ್ಬ ವ್ಯವಸಾಯಗಾರನು ಯಾವಾಗಲೂ ಉಳುತ್ತಲೇ ಇರುವನೋ? ಇಲ್ಲ. ಅವನು ಮಣ್ಣಿನಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುವನೋ? ಇಲ್ಲ.
24. Doth the plowman H2790 plow H2790 all H3605 day H3117 to sow H2232 ? doth he open H6605 and break the clods H7702 of his ground H127 ?
25. ವ್ಯವಸಾಯಗಾರನು ಮಣ್ಣನ್ನು ಹಸನುಮಾಡಿ ನಂತರ ಬೀಜ ಬಿತ್ತುವನು. ಬೇರೆಬೇರೆ ತರದ ಬೀಜಗಳನ್ನು ಬೇರೆಬೇರೆ ರೀತಿಯಲ್ಲಿ ಬಿತ್ತುವನು. ಅವನು ಗೋಧಿಯನ್ನಾಗಲಿ ಬಾರ್ಲಿಯನ್ನಾಗಲಿ ನೆಲದ ಮೇಲೆ ಬಿಸಾಡುವನು. ಗೋಧಿಯನ್ನು ಸಾಲಾಗಿ ಬಿತ್ತುವನು. ಬೇರೆಬೇರೆ ಗಿಡಗಳ ಬೀಜವನ್ನು ಬೇರೆಬೇರೆ ಸ್ಥಳಗಳಲ್ಲಿಯೂ ಬೇರೆಬೇರೆ ವಿಧಾನದಲ್ಲಿಯೂ ಬಿತ್ತುವನು. PE
25. When H518 he hath made plain H7737 the face H6440 thereof , doth he not H3808 cast abroad H6327 the fitches H7100 , and scatter H2236 the cummin H3646 , and cast H7760 in the principal H7795 wheat H2406 and the appointed H5567 barley H8184 and the rye H3698 in their place H1367 ?
26. PSನಮ್ಮ ದೇವರು ಉದಾಹರಣೆಯ ಮೂಲಕ ಒಂದು ಪಾಠವನ್ನು ಕಲಿಸುತ್ತಾನೆ. ಏನೆಂದರೆ ಆತನು ಜನರನ್ನು ಶಿಕ್ಷಿಸುವಾಗ ನ್ಯಾಯವಾಗಿ ಶಿಕ್ಷಿಸುತ್ತಾನೆ.
26. For his God H430 doth instruct H3256 him to discretion H4941 , and doth teach H3384 him.
27. ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು.
27. For H3588 the fitches H7100 are not H3808 threshed H1758 with a threshing instrument H2742 , neither is a cart H5699 wheel H212 turned H5437 about upon H5921 the cummin H3646 ; but H3588 the fitches H7100 are beaten out H2251 with a staff H4294 , and the cummin H3646 with a rod H7626 .
28. ಸ್ತ್ರೀಯು ರೊಟ್ಟಿಯನ್ನು ತಯಾರಿಸುವಾಗ ಹಿಟ್ಟನ್ನು ಕೈಯಲ್ಲಿ ನಾದಿ ಅದನ್ನು ಚೆನ್ನಾಗಿ ಹದಗೊಳಿಸುವಳು. ಆದರೆ ಆಕೆ ಹಾಗೆಯೇ ಮಾಡುತ್ತಾ ಇರುವದಿಲ್ಲ. ಅದೇ ರೀತಿಯಲ್ಲಿ ಯೆಹೋವನು ಜನರನ್ನು ಶಿಕ್ಷಿಸುವನು. ಆತನು ಬಂಡಿಯ ಚಕ್ರದಿಂದ ಬೆದರಿಸುವನು. ಆದರೆ ಅವರನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವದಿಲ್ಲ. ಅವರನ್ನು ತುಳಿದುಬಿಡಲು ಅನೇಕ ಕುದುರೆಗಳನ್ನು ಉಪಯೋಗಿಸುವದಿಲ್ಲ.
28. Bread H3899 corn is bruised H1854 ; because H3588 he will not H3808 ever H5331 be threshing H1758 it , nor break H2000 it with the wheel H1536 of his cart H5699 , nor H3808 bruise H1854 it with his horsemen H6571 .
29. ಪಾಠವು ಸರ್ವಶಕ್ತನಾದ ಯೆಹೋವನಿಂದ ಬರುತ್ತದೆ. ಆತನು ಆಶ್ಚರ್ಯಕರವಾದ ಸಲಹೆಯನ್ನು ಕೊಡುತ್ತಾನೆ. ಆತನು ನಿಜವಾಗಿಯೂ ಜ್ಞಾನಿ. PE
29. This H2063 also H1571 cometh forth H3318 from H4480 H5973 the LORD H3068 of hosts H6635 , which is wonderful H6381 in counsel H6098 , and excellent H1431 in working H8454 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×